ಆರ್ಯವರ್ದನ್ ಅನೋ ಲೊಪರ್ ಎಲ್ಲಾ ನಂಬರ್ ಇಂದಲೇ ಸರಿಹೋಗುತ್ತೆ ಜೀವನ ಅಂತ ನಮಗೂ 5000 ಟೋಪಿ ಹಾಕಿದ್ದನೆ ಯಾವ ನಂಬರ್ ಕೂಡ ಏನು ಮಾಡಲ್ಲ ನಿವೇಳಿದ್ದು ನಿಜ sir ♥️
@lokeshnaik997825 күн бұрын
ಅಕಸ್ಮಾತ್ ಆಗಿ ನೀವು ನಿಮ್ಮ ಪ್ರಯತ್ನ ದಿಂದ ಯಶಸ್ಸನ್ನು ಕಂಡರೆ ನೀವು ಸಹ ಹತ್ತಾರು ಜನಕ್ಕೆ ಈ ಯಶಸ್ಸಿನ ಗುಟ್ಟನ್ನು ಹೇಳುತ್ತೀರಿ. ವೈಜ್ಞಾನಿಕವಾಗಿ ಯೋಚಿಸುವುದಿಲ್ಲ. ಅನುಭವಿಸಿ ತಿಳಿದು ಕೊಂಡಿರಿ ,ಜನತೆಗೆ ತಿಳಿಸಿದಿರಿ .ಧನ್ಯವಾದಗಳು.
@devarajc411525 күн бұрын
Use brain & think 😂
@ganeshkvchilur101525 күн бұрын
ನಿಮ್ಮ ಎಲ್ಲಾ ವಿಚಾರ ಧಾರೆಗಳು KZbin channel ನಲ್ಲಿ ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ sir...❤🎉
@ShaliniBhat00725 күн бұрын
ನಮ್ಮಸ್ಕಾರ ಸರ್ ಈ ಸಂಖ್ಯಾಶಾಸ್ತ್ರ ದ ಬಗ್ಗೆ ನನಗೂ ವಿಪರೀತ ಕುತೂಹಲ ಮೂಡಿಸಿದೆ ಆದರೆ,,,ಆ ವಿಷಯ ದ ಮಾಹಿತಿ ಸರಿ ಗೊತ್ತಾಗಲಿಲ್ಲ ಆದರೆ ಈ ಚಿಂತನೆ ಬಿಟ್ಟು ಹಾಕಿ ಅಂತಾ ಹೇಳಿ ದ್ದೀರಿ ಅಂತರ ಮುಖಿ ಸದಾ ಸುಖಿ ಧನ್ಯವಾದಗಳು ಗುರೂಜಿ 🙏
@VarunRai-vz4bb25 күн бұрын
ನಮ್ಮನ್ನು ಚಿಂತನೆ yannu ಇನ್ನಷ್ಟು ಚಿಂತನೆ ಗೆ ಒರೆಗೆ hachuttiruva ನಿಮಗೆ ತುಂಬಾ ತುಂಬಾ ವಂದನೆಗಳು...
1.23 Then what is Role of World's Great mathematics..?
@shivarajuar5925 күн бұрын
ಜನರ ಧಾರ್ಮಿಕ ನಂಬಿಕೆಯ ವ್ಯಾಪಾರೀಕರಣ ಇಲ್ಲಿ ಬಲುಜೋರು..
@SamsungcochlearCochlear-wg7lh24 күн бұрын
Yes sir your 💯 % correct What is 11:11 make this video sir
@SamarSudarshan-hl7iu25 күн бұрын
Adhbuthavsdha subrabatha gurugale🙏🙏🙏🙏🙏🙏
@mahanteshkatti960325 күн бұрын
Dannyavadagalu Sir
@jayajai713925 күн бұрын
Super sir
@sangameshjakanur-qs2vl25 күн бұрын
Super super ❤❤❤❤❤
@akshithshanbogh_121225 күн бұрын
Tell about Healing,rekhi vedye
@rangarajuhappylife25 күн бұрын
ಹೇಳಿದ್ದೀನಿ ನೋಡಿ
@sathishpadumale134425 күн бұрын
Engel number's bagge mahithi kodi sir
@keshavamurthy795325 күн бұрын
"Let's not get entangled in the web of superstition surrounding numbers, dates, and years. Numerology and astrology can be intriguing, but they shouldn't dictate our lives. Instead, focus on embracing life's journey, with all its twists and turns. Accept challenges as opportunities for growth and develop resilience through survival techniques. Remember, life is precious, and its purpose is to be lived, not calculated. Every stage, every moment, holds potential for joy. So, let's go with the flow, cherishing each experience, and making the most of this incredible gift - life itself." Thank you Sir and Happy Life channel 😊
@narendranarendra-dc5vr25 күн бұрын
Gurugale Forgiveness, Gratitude and Affermation bagge heli nimma pratiyondu video noduttene, chennagi heluttiri. Online class idre heli nanu join aguttene.
@rangarajuhappylife25 күн бұрын
ಓ ಹೋಪನೋಪೋ ಮೆಡಿಟೇಷನ್ ನೋಡಿ ನಮ್ಮ ಚಾನೆಲ್ ನಲ್ಲಿ
@narendranarendra-dc5vr25 күн бұрын
Nodidene gurugale chennagi heliddiri
@RameshRamesh-je2lk25 күн бұрын
👌👌👌👌👌👌👌👌Antharmukhi sada sukhi 🙏🙏🙏🙏
@murthyr.nmurthy270825 күн бұрын
1000%..❤❤❤❤❤
@SJ_007225 күн бұрын
Super sir🎉
@PuneethC-f9q25 күн бұрын
Ashwinidevathe and law of attraction bagge video madi sir plz plz