Рет қаралды 1,751,632
Bhagyavantharu Kannada Movie Song: Ninna Nanna Manavu Serithu- HD Video
Actor: Dr Rajkumar, Sarojadevi
Music: Rajan-Nagendra
Singer: Dr Rajkumar
Lyrics: Chi Udayashankar
Year :1977
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Bhagyavantharu - ಭಾಗ್ಯವಂತರು 1977*SGV
Ninna Nanna Manavu Serithu Song Lyrics In Kannada
ನಿನ್ನ ನನ್ನ ಮನವೂ ... ಸೇರಿತು..
ನಿನ್ನ ನನ್ನ ಮನವೂ ಸೇರಿತು, ನನ್ನ ನಿನ್ನ ಹೃದಯ ಹಾಡಿತು.
ನಿನ್ನ ನನ್ನ ಮನವೂ ಸೇರಿತು, ನನ್ನ ನಿನ್ನ ಹೃದಯ ಹಾಡಿತು.
ರಾಗವು ಒಂದೇ, ಭಾವವೂ ಒಂದೇ,
ಜೀವ ಒಂದಾಯಿತು, ಬಾಳು ಹಗುರಾಯಿತು.
ನಿನ್ನ ನನ್ನ ಮನವೂ ಸೇರಿತು, ನನ್ನ ನಿನ್ನ ಹೃದಯ ಹಾಡಿತು.
ಏಕಾಂಗಿ ಆಗಿರಲು, ಕೈ ಹಿಡಿದೆ, ಜೊತೆಯಾದೆ
ತಾಯಂತೆ ಬಳಿ ಬಂದೆ, ಆಧರಿಸಿ ಪ್ರೀತಿಸಿದೆ.
ಬಾಳಲಿ ಸುಖ ನೀಡಿದೆ, ನನ್ನೀ ಬದುಕಿಗೆ ಶ್ರುತಿಯಾದೆ,
ನನ್ನೀ ಮನೆಯ ಬೆಳಕಾದೆ.
ನಿನ್ನ ನನ್ನ ಮನವೂ ಸೇರಿತು, ನನ್ನ ನಿನ್ನ ಹೃದಯ ಹಾಡಿತು.
ಎಂದು ಜೊತೆಯಲೇ ಬರುವೆ, ನಿನ್ನ ನೆರಳಿನ ಹಾಗೆ ಇರುವೆ,
ಕೊರಗದಿರು, ಮರುಗದಿರು, ಹಾಯಾಗಿ ನೀನಿರು.
ಎಂದು ಜೊತೆಯಲೇ ಬರುವೆ, ನಿನ್ನ ಉಸಿರಲಿ ಉಸಿರಾಗಿರುವೆ,
ನೋವುಗಳು ನನಗಿರಲಿ, ಆನಂದ ನಿನಗಾಗಲಿ
ನಗುವಿನ ಹೂಗಳ ಮೇಲೆ, ನಡೆಯುವ ಭಾಗ್ಯ ನಿನಗಿರಲಿ,
ನೋಡುವ ಭಾಗ್ಯ ನನಗಿರಲಿ.
ನಿನ್ನ ನನ್ನ ಮನವೂ ಸೇರಿತು, ನನ್ನ ನಿನ್ನ ಹೃದಯ ಹಾಡಿತು.
ರಾಗವು ಒಂದೇ, ಭಾವವೂ ಒಂದೇ,
ಜೀವ ಒಂದಾಯಿತು, ಬಾಳು ಹಗುರಾಯಿತು.
ನಿನ್ನ ನನ್ನ ಮನವೂ ಸೇರಿತು.....
ನನ್ನ ನಿನ್ನ ಹೃದಯ ಹಾಡಿತು.