Shivappa Kaayo Tande - Bedara Kannappa - Devotional Kannada Songs

  Рет қаралды 1,865,409

Shemaroo Kannada

Shemaroo Kannada

Күн бұрын

Пікірлер: 330
@Parashivaiah
@Parashivaiah 8 ай бұрын
ತುಂಬಾ ಹಳೆಯದದ ಸಿನಿಮಾ ಆದರೂ ಹಾಡು ಮಾತ್ರ ಇಂದಿಗೂ ಅದ್ಭುತ
@krishnas.b.3340
@krishnas.b.3340 5 ай бұрын
ಇಂದು ಮಾತ್ರವಲ್ಲ ಮುಂದೆಯೂ , ಎಂದಿಗೂ ಈ ಹಾಡನ್ನು ಜನ ಕೇಳುತ್ತಾರೆ ❤
@sujay1396
@sujay1396 6 ай бұрын
ಶರಣು ಶಂಕರ ಶಂಭೋ.. ಓ ಓ ♫♫ ಓಂಕಾರನಾದ ರೂಪಾ ♫♫ ಮೊರೆಯ ನೀ ಆಲಿಸೀ... ಈ ,, ಈ ಪಾಲಿಸೋ.... ಸರ್ವೇಶಾ,,,, ಶಿವಪ್ಪ ಕಾಯೋ ತಂದೆ ಮೂರುಲೋಕ ಸ್ವಾಮಿ ದೇವಾ ಹಸಿವೆಯನ್ನು ತಾಳಲಾರೆ ಕಾಪಾಡೆಯ ಹರನೇ ಶಿವಪ್ಪ ಕಾಯೋ ತಂದೆ ಮೂರುಲೋಕ ಸ್ವಾಮಿ ದೇವಾ ಹಸಿವೆಯನ್ನು ತಾಳಲಾರೆ ಕಾಪಾಡೆಯ ಭಕ್ತಿಯಂತೆ ಪೂಜೆಯಂತೆ ಒಂದೂ ಅರಿಯೆ ನಾ... ♫♫♫♫ ಭಕ್ತಿಯಂತೆ ಪೂಜೆಯಂತೆ ಒಂದೂ ಅರಿಯೆ ನಾ ಪಾಪವಂತೆ ಪುಣ್ಯವಂತೆ ಕಾಣೆನಯ್ಯ ನಾ.. ಪಾಪವಂತೆ ಪುಣ್ಯವಂತೆ ಕಾಣೆನಯ್ಯ ನಾ ಹರನೇ ಶಿವಪ್ಪ ಕಾಯೋ ತಂದೆ ಮೂರುಲೋಕ ಸ್ವಾಮಿ ದೇವಾ ಹಸಿವೆಯನ್ನು ತಾಳಲಾರೆ ಕಾಪಾಡೆಯ ಶುದ್ಧನಾಗಿ ಪೂಜೆಗೈವೆ ಒಲಿವೆಯಂತೆ ನೀ ಶುದ್ಧನಾಗಿ ಪೂಜೆಗೈವೆ ಒಲಿವೆಯಂತೆ ನೀ ಶುದ್ಧವೋ ಅಶುದ್ಧವೋ ನಾ ಕಾಣೆ ದೇವನೇ ಶುದ್ಧವೋ ಅಶುದ್ಧವೋ ನಾ ಕಾಣೆ ದೇವನೇ ನಾದವಂತೆ ವೇದವಂತೆ ಒಂದು ತಿಳಿಯೇ ನಾ ♫♫♫♫ ನಾದವಂತೆ ವೇದವಂತೆ ಒಂದು ತಿಳಿಯೇ ನಾ ಬೆಂದ ಜೀವ ನೊಂದು ಕೂಗೆ ಬಂದು ನೋಡೆಯಾ ಬೆಂದ ಜೀವ ನೊಂದು ಕೂಗೆ ಬಂದು ನೋಡೆಯಾ ಹರನೇ ಶಿವಪ್ಪ ಕಾಯೋ ತಂದೆ ಮೂರುಲೋಕ ಸ್ವಾಮಿ ದೇವಾ
@ravic5145
@ravic5145 20 күн бұрын
ಹಾಡು ತುಂಬಾ ಅದ್ಬುತ.. ಶಿವಪ್ಪನ ಪರಮಾತ್ಮನ ಮಹಿಮೆ ಹೇಳಲಾಗದಷ್ಟು 🙏
@nageshahm3592
@nageshahm3592 3 жыл бұрын
ನಟರು, ಗಾಯಕರು,ರಚನೆಕಾರರು ಮೂವರಿಗೂ ಅನಂತ ಕೋಟಿ ವಂದನೆಗಳು.
@webmasterjd
@webmasterjd Жыл бұрын
kzbin.info/www/bejne/hoTGaIibZ8hmfKc
@webmasterjd
@webmasterjd Жыл бұрын
Telugu song
@praveenahuppara5156
@praveenahuppara5156 3 жыл бұрын
ಅದ್ಭುತ ನಟರು 🙏 ನಮ್ಮ ಅಣ್ಣಾವ್ರು. ಕನ್ನಡ ದ ಆರಾದ್ಯ ದೈವ. ಕಲಾ ಕೌಸ್ತುಭ . 🙏🙏🙏🙏🙏
@NandishaMS-k8u
@NandishaMS-k8u 10 ай бұрын
ಭಕ್ತಿ ಪೂಜೇ ಅರಿಯದವನ ಪಾಲಿಸೋ ಸರ್ವೇಶ❤
@shashi8670
@shashi8670 2 жыл бұрын
ಬಹಳ ಅದ್ಭುತ ಹಾಡುಗಳು, ಅದುವೇ ನಮ್ಮ ಕನ್ನಡ ಚಿತ್ರರಂಗದ ಹಾಡುಗಳು 🎬🎤🎹🎧🎼🪗🪕🎻🎸
@webmasterjd
@webmasterjd Жыл бұрын
Telugu kzbin.info/www/bejne/hoTGaIibZ8hmfKc
@mohanraok6138
@mohanraok6138 3 жыл бұрын
Evergreen song,. Never again Never before Song, ಅಣ್ಣಾವ್ರರ ಅದ್ಭುತವಾದ ಅಮೋಘವಾದ ಅಭಿನಯ
@nagarajuanithaanitha9917
@nagarajuanithaanitha9917 6 ай бұрын
ನಿಮಗೆ ನೀವೇ ಸಾಟಿ ಅಣ್ಣಾ
@subbarajuhassan4961
@subbarajuhassan4961 4 жыл бұрын
ಬಹಳ ಚೆನ್ನಾಗಿ ಅರ್ಥ ಮೂಡಿಸುವ ಅಂತ ಹಾಡುಗಳು
@yogesham5759
@yogesham5759 3 жыл бұрын
World emperor of the film industry No 1 Dr Raj..💐💐💐💐💐💐💐💐💐💐💐💐💐💐💐💐💐💐💐💐💐
@Pengu-v6p
@Pengu-v6p 3 жыл бұрын
Betara Kannappa is the first Film of Dr.Rajkumar father of Punith Rajkumar Produced under the banner AVM.This song is sung by Legend C.S.Jayaraman brother in law of Kalaigar Karunanidhi.This film is a master piece on those days
@SriKanth-ws6ir
@SriKanth-ws6ir 2 жыл бұрын
First dairect Telugu movie of rajakumar
@shivaleelamathapati9967
@shivaleelamathapati9967 2 жыл бұрын
Kkloggasss0o
@ashwiniash7542
@ashwiniash7542 2 жыл бұрын
Yes, superb acting Dr rajkumar sir🙏 and superb movie superb song 🙏shivappa 🙏
@vijaytravelvlogs
@vijaytravelvlogs 2 ай бұрын
​@@SriKanth-ws6irThis is Kannada version later this movie is remade in Telugu as Kalahasti mahatyam in which Dr Rajkumar acted for the first and last time acted in non-kannada movie.
@SriKanth-ws6ir
@SriKanth-ws6ir 2 ай бұрын
@@vijaytravelvlogs see the lip sync man
@vishal2849
@vishal2849 2 жыл бұрын
Bedara Kanappa Film was critically and commercially successful becoming the first kannada film to have a direct run of 365 days. following the film's success in Karnataka it was dubbed into Tamil and released as Vedan Kanappa. later the film was remade in Telgu as Kalahasti Mahatyam also starring Rajkumar in his only Non-Kannada film appearance. the film was also remade in Hindi in 1955 by the same director-producer duo as Shiv Bhakta. it was again remade in Telugu in 1976 as Bhakta Kannappa the film was the inaugural recipient of the National Film Award For Best Feature Film in Kannada thereby becoming the first Kannada film to win a National Film Award.
@rekhac9366
@rekhac9366 16 күн бұрын
Very True 💯❣️ I need this type of comments in every KFI Videos 🙌
@SUSHILKUMARSUSHILKUMAR-y4p
@SUSHILKUMARSUSHILKUMAR-y4p 4 ай бұрын
ಸಿನಿಮಾ ಹಳೆಯದಾದ್ರೂ ಗೀತೆ ಕೋಟಿ ಗೆ ಒಂದು ಭಕ್ತಿತ್ಪೂರ್ವಕ ಗೀತೆ ಅದ್ಭುತವಾದ ಎ ಲ್ಲರ ಗಮನ ಸೇಳಯುವ ಗೀತೆ.
@vinoduma7695
@vinoduma7695 2 жыл бұрын
ಶಿವಾಪ್ಪ ಕಾಯೋ ತಂದೆ ಮೂರು ಲೋಕ ಸ್ವಾಮಿ ದೇವಾ.......🔱❤️🌹🙏
@dharanijk2897
@dharanijk2897 2 жыл бұрын
Legends never die. Annavru is Great example.🙏🙏🙏.
@xyzw1974
@xyzw1974 2 жыл бұрын
Dr. Rajkumar brought shree Kannappa before our eyes🙏🏻🙏🏻Beautiful song. Song was sung by CS Jayaraman (maternal uncle of ex-TN chief minister Karunanidhi)
@Marendra_Modani
@Marendra_Modani 2 жыл бұрын
Because Dr Raj acted in the movie is a matter of peace and little whatsoever solace. . Hearing the singers voice, I bet you Lord Shiva would have definitely become prarakshya and gave shaapha to the singer for singing the song in a voice, that definitely did not seem to have any sort of mercy on the Listeners ears. 🥴🥴🥴
@ಶ್ರೀಕಲಾಜ್ಯೋತಿಚಾರಿಟೇಬಲ್ಟ್ರಸ್ಟ್
@ಶ್ರೀಕಲಾಜ್ಯೋತಿಚಾರಿಟೇಬಲ್ಟ್ರಸ್ಟ್ 2 жыл бұрын
Ll
@ಶ್ರೀಕಲಾಜ್ಯೋತಿಚಾರಿಟೇಬಲ್ಟ್ರಸ್ಟ್
@ಶ್ರೀಕಲಾಜ್ಯೋತಿಚಾರಿಟೇಬಲ್ಟ್ರಸ್ಟ್ 2 жыл бұрын
L
@devarajanrangaswamy1652
@devarajanrangaswamy1652 6 ай бұрын
Chidambaram jayaraman karunanidhi's brother in law ie his first wife padmavathi's own brother.
@saikumarthupakula2234
@saikumarthupakula2234 5 ай бұрын
What about Gantasaala voice in Telugu
@rickshascripts1585
@rickshascripts1585 3 жыл бұрын
ಮರೆಯಬೇಡಿ ಈ ಹಾಡನ್ನು ರಚಿಸಿದವರು ನಂಜು ಕವಿ
@ashwiniash7542
@ashwiniash7542 2 жыл бұрын
Om namo shivya 🙏🙏🙏🙏🙏 rajkumar appaji acting awesome 🙏🙏🙏🙏
@dhananjaya1164
@dhananjaya1164 3 жыл бұрын
ಓಂ ಶ್ರೀ ಶೈನಿಶ್ಚರ ಸ್ವಾಮಿ ನಮಃ
@thilakshaiva1152
@thilakshaiva1152 Жыл бұрын
The golden man of kannada industry
@shivanandappakt2857
@shivanandappakt2857 10 ай бұрын
Happy shivarathri
@anilkumarv9595
@anilkumarv9595 3 жыл бұрын
MY FAVOURITE GOD 🙏❤️😔🌺🌺🌺❤️ MY FAVOURITE LEGENARY ACTOR RAJANNA SIR🙏❤️🙏 OM NAMAH SHIVAYA ❤️ OM NAMAH SHIVAYA ❤️ OM NAMAH SHIVAYA ❤️ SAKALAM SARVAM SATHYAM SHIVAM SUNDARAM PRABHU 🙏❤️🌺🌺🌺❤️🙏
@prakashhari9354
@prakashhari9354 2 жыл бұрын
🙏🙏🙏🙏🙏
@S_r_k_96
@S_r_k_96 3 жыл бұрын
ఓం శ్రీకాళహస్తీశ్వర..
@yogeshwarnarayan1419
@yogeshwarnarayan1419 4 жыл бұрын
Beautiful song, touches your heart and mind
@dhanalakshmik3452
@dhanalakshmik3452 4 жыл бұрын
The legendary actor 😍😍
@sapthrangkalakrida3070
@sapthrangkalakrida3070 3 жыл бұрын
Yes beo
@h.g.kavitharajashekar5403
@h.g.kavitharajashekar5403 2 жыл бұрын
Beautiful song
@malateshtavaragondi3793
@malateshtavaragondi3793 2 жыл бұрын
@@h.g.kavitharajashekar5403 jdjx
@naveenkumar-ix8mf
@naveenkumar-ix8mf 2 жыл бұрын
@@sapthrangkalakrida3070 j
@supernowwerememberasfather3487
@supernowwerememberasfather3487 2 жыл бұрын
Annavru
@shashikantmahabalshetti8401
@shashikantmahabalshetti8401 10 ай бұрын
Bhakti Patakashte with Pure Innocence and Salutes to this Poet to express in clear mind.. Beteya toro ennappa 🙏🙏
@shreyassoldier2883
@shreyassoldier2883 2 жыл бұрын
A born of legend
@thyagarajuviruthyaga6910
@thyagarajuviruthyaga6910 2 жыл бұрын
Nice voice... This voice is very devotional
@ambrishambi3923
@ambrishambi3923 2 жыл бұрын
All time industry hit song ❤️
@dr.nandishpurli4074
@dr.nandishpurli4074 2 ай бұрын
Innocent BHAKTI is PUREST FORM of BHAKTI
@maridevarumalavalli774
@maridevarumalavalli774 3 жыл бұрын
Super devotional song 🙏
@shashikantmahabalshetti8401
@shashikantmahabalshetti8401 10 ай бұрын
A pure heart of poet for a film with meaningful words and song
@NikshitaJain-f5f
@NikshitaJain-f5f Жыл бұрын
Jai Jai Dr.Raj sir 🙏🙏🙏🙏🙏🌹🌹🌹🌹💐💐💐💐💐💐👌👌🌷🌷🌷🌷🌷🌷🌷
@Yashvant5569
@Yashvant5569 2 жыл бұрын
God will definetly come and bless to Innocence 🙏❤️
@GirishKumarBS
@GirishKumarBS Ай бұрын
ಓಂ ಶ್ರೀ ಮಹಾ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದ ವಿದ್ಯಾರಣ್ಯ ಪುರ ದಾ ಶಕ್ತಿಯು ಏನೆಂದು ಹೇಳಲಿ ನಾನು ಬೆಂಗಳೂರು ನಾ ಯಲಹಂಕ ಉಪನಗರ ದಾ ಬಳಿ ಬಾಡಿಗೆ ಮನೆಯಲ್ಲಿ ಹೀರುವ ಸಮಯದಲ್ಲಿ 1992 ನೆಯ ವರ್ಷದಲ್ಲಿ ವಿದ್ಯಾರಣ್ಯ ಪುರ ದಾ ಶ್ರೀ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಬೇಡಿಕೊಂಡು ಬಂದು ಎಷ್ಟು ಸತ್ಯವೋ ಅಷ್ಟೇ ನಿತ್ಯ ಕನ್ನಡವೆ ನಿತ್ಯ ಕನ್ನಡವೆ ನಿತ್ಯ ಕನ್ನಡವೆ ನಿತ್ಯ ಕನ್ನಡವೆ ನಿತ್ಯ ಜೀವನದ ಬಗ್ಗೆ ಅರಿವು ಮೂಡಿಸಲು ಒಳ್ಳೆಯ ದಿನಗಳು ಬಂದೇ ಬರುತ್ತದೆ ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಮನುಷ್ಯರಿಗೆ ಗೊತ್ತು ಚಂದ್ರ ನಕ್ಷತ್ರ ಸ್ಥಿತರಿದ್ದಾರೆ ಆಕಾಶದಲ್ಲಿ ಪ್ರತೀ ವರ್ಷ ಕಳೆದರೂ ಹಬ್ಬ ಆಚರಣೆ ನಡೆಯುತ್ತದೆ ಎಂಬುದನ್ನು ಜಗತ್ತಿಗೆ ಸಾರಿ ಸಾರಿ ಸಾರಿ ಸಾರಿ ಹೇಳಿದರು ಶ್ರೀ ಮಹಾ ಕಾಳಿಕಾ ದುರ್ಗಾ ಪರಮೇಶ್ವರಿ ದೇವಿಯು ತನ್ನ ಶಕ್ತಿಯನ್ನು ಏನೆಂದು ವರ್ಲ್ಡ್ ವರ್ಲ್ಡ್ ಪ್ರಪಂಚದ ಮನುಷ್ಯರಿಗೆ ತೋರಿಸಿ ಕೊಟ್ಟು ಜೀವನವನ್ನು ನಡೆಸುವುದು ಹೇಗೆ ಎಂದು ಯೋಚಿಸುವ ದಿನಗಳು ಬಂದೇ ಬರುತ್ತದೆ ಎಂದು ಹೇಳಿದರು ❤❤❤❤❤❤❤❤❤❤❤❤❤ 13 ಹದಿಮೂರು ಎಂದರೆ ಏನೂ ಎಂದು ಮೊದಲು ತಿಳಿದು ಕೊಳ್ಳಿ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಎಂದು ಹೇಳಿದರು
@girishkumarbs996
@girishkumarbs996 Жыл бұрын
21---7--2023 ಶುಕ್ರವಾರ ಹಿಂದೂ ಧರ್ಮದಲ್ಲಿ ನನಗೆ ನಂಬಿಕೆ ಇದೆ ಎನ್ನಲಾಗಿದೆ ಜೀವನದಲ್ಲಿ ಎಸ್ಟೊಂದು ಕೆಲಸಗಳು ನಡೆಯುತ್ತಿವೆ ಎಂದು ಹೇಳಿದರು ಶ್ರೀ ರಾಮ ಕೃಷ್ಣ ಓಂ ಗಮ್ ಗಣೇಶ ದೇವರುಗಳೂ ಕಳುಹಿಸಿ ಕೊಟ್ಟಿದ್ದಾರೆ ಎಂದು ಹೇಳಿದರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಉಡುಪಿಯ ಕೋಡಿ ಬೆಂಗ್ರೆ ಯಲ್ಲಿ ಜನ್ಮವು ಪಡೆದೂ ಕೊಂಡು ಭೂಮಿಯಲ್ಲಿ ಕೈಗಾರಿಕೆ ಕೆಲಸವನ್ನು ಮಾಡಿ ಜೀವನ ನಡೆಸುತ್ತಾ ಬಂದಿರುವ ನಾನು ನನ್ನ ಪ್ರೀತಿಯ ಅಮ್ಮ ಸುಮಿತ್ರ ಟಿ ಅಯ್ಯಾ ಡಿ ಸಂಜೀವ ರವರು ತಮ್ಮ ಜೀವನದ ದಾರಿಯನ್ನೂ ತೋರಿಸಿ ಕೊಟ್ಟಿದ್ದಾರೆ ಪ್ರೀತಿ ಪ್ರೇಮ ಸಹನೆ ತಾಳ್ಮೆ ನೆಮ್ಮದಿ ಸಂತೋಷ ಕೊಡುವಂತೆ ಪ್ರತೀ ದಿನವೂ ನೆನೆಸಿ ನಂತರ ಕೆಲಸವನ್ನು ಮಾಡಿ ಜೀವನ ನಡೆಸುತ್ತಾ ಬಂದಿರುವ ನಾನು ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಭದ್ರಾವತಿ ಶಕ್ತಿಯೂ ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ನೋಡಿ ಉಸಿರು ಕೊಟ್ಟು ಕಾಪಾಡಿ ಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬದುಕನ್ನು ತೋರಿಸಿ ಕೊಟ್ಟಿದ್ದಾರೆ ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಚಂದ್ರ ಮತ್ತು ನಕ್ಷತ್ರಗಳು ಯಾಕೇ ಆಕಾಶ ನೋಡುತ್ತಿದ್ದರೆ ಕಾಣುವುದು ಒಳ್ಳೆಯದು ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಓಂ ನಮೋ ನಮಃ ಶಿವಾಯ ನಮಃ ದೇವರೂ ನನ್ನ ಮನಸ್ಸು ಗಾಳಿ ಮಳೆ ನೀರು ಮತ್ತು ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಭದ್ರಾವತಿ ಶಕ್ತಿಯೂ ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ನೋಡಿ ಉಸಿರು ಕೊಟ್ಟು ಕಾಪಾಡಿ ಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬದುಕನ್ನು ತೋರಿಸಿ ಕೊಟ್ಟಿದ್ದಾರೆ ಎಂದು ಹೇಳಿದರು God God God 🙏🙏🙏 is pul ಪವರ್ ಫುಲ್ ಇನ್ ದ ವರ್ಲ್ಡ್ ವರ್ಲ್ಡ್ ವರ್ಲ್ಡ್ ಎಂದು ನಂಬಿ ಪ್ಲೀಸ್ ಪ್ಲೀಸ್ ಪ್ಲೀಸ್ ಎಂದು ಹೇಳಿದರು ಗಿರೀಶ್ ಗಿರೀಶ್ ಗಿರೀಶ್ Girish Kumar bs Girish Kumar bs ರವರು ಜೀವನದ ದಾರಿಯನ್ನೂ ತೋರಿಸಿ ಕೊಟ್ಟಿದ್ದಾರೆ ಎಂದು ಹೇಳಿದರು
@RajuN-me1cd
@RajuN-me1cd 9 ай бұрын
😅😢😅😊😮😮🎉😂
@RajuN-me1cd
@RajuN-me1cd 9 ай бұрын
😅😢😅😊😮😮🎉😂
@prajwalpraju3238
@prajwalpraju3238 5 жыл бұрын
The Golden man of kannada industry Has Entered his Leg
@devsen71
@devsen71 3 ай бұрын
This song was very popular as long as the 80s and 90s. Is it still popular.
@kavyagowda439
@kavyagowda439 4 жыл бұрын
Shivappa Kaayo Tande Muru Loka Swami Deva Hasiveyannu Taalalaare Kaapadayya Harane Shivappa Kaayo Tande Muru Loka Swami Deva Hasiveyannu Taalalaare Kaapadayya Bhakti Yante Pooje Yante Ondu Ariye Na Paapa Vante Punya Vante Kaanenayya Na Shivappa Kaayo Tande Muru Loka Swami Deva Hasiveyannu Taalalaare Kaapadayya Shudhanagi Poojagaiye Valiveyante Ni Shudhavo Ashudhavo Naa Kaane Devane Naadavante vedavante ondu tiliye naa Benda Jiva Nondu Kuge Bandu Nodayya Harane Shivappa Kaayo Tande Muru Loka Swami Deva Hasiveyannu Taalalaare Kaapadayya Ek Chittadi Nambidavarane Saaki Salahuve yantappa Sotava Harisuva Deva Ninadare Beteya Toro Yannappa Lokava ninaduva Beteya toro Yannappa
@srimalnarayanan6363
@srimalnarayanan6363 3 жыл бұрын
👍👍
@shashi8670
@shashi8670 Жыл бұрын
Hi
@lohith05
@lohith05 Жыл бұрын
Muru loka alla mooloka 😊 Matte sotava alla shokava 😊 Last line Lokavanaluva neenappa beteya toro yennappa
@papannagarakahalli1315
@papannagarakahalli1315 6 жыл бұрын
Innocent song , with out any artificial acting and music
@sahanashankar5814
@sahanashankar5814 2 жыл бұрын
Punya kshetra 🙏🙏♥️ Jai Manjunatha swami 🙏🙏♥️
@jaganathm7629
@jaganathm7629 3 жыл бұрын
C S jayaraman great singer rajkumar first film by AVM miayappan chitteyar
@VijayKumar-ql8th
@VijayKumar-ql8th 9 ай бұрын
This great movie gave us THE MOST VERSATILE ACTOR AND A GREAT HUMAN VEING DR.RAJ
@sprincetaker4869
@sprincetaker4869 5 жыл бұрын
🕉 ನಮಃ ಶಿವಾಯ ನಮಃ 🕉
@devakib.s9296
@devakib.s9296 4 жыл бұрын
On namashivaya from ohileswara
@ChanChan-fm8uv
@ChanChan-fm8uv 8 жыл бұрын
Kannada's superstar s born
@ShivuS-d6t
@ShivuS-d6t 2 ай бұрын
ಜೈ ವಾಲ್ಮೀಕಿ 🙏🙏🙏🙏ಜೈ ಬೇಡ ರ ಕಣ್ಣಪ್ಪ 🌹🌹🌹🌹🙏🙏🙏
@ravikumarsd2040
@ravikumarsd2040 8 ай бұрын
Wonderful song 🧡💐🙏
@kruthig8571
@kruthig8571 Жыл бұрын
Am obsessed with the song ,I listen to it @ 5 to 6 times
@kushwanthmotivationalcreat3762
@kushwanthmotivationalcreat3762 2 жыл бұрын
"🕉️ Namah Shivaaya"🙏
@ganihpt
@ganihpt 10 ай бұрын
2024 ralli yar yar ee hadu kelta ederaa ?
@krishnas.b.3340
@krishnas.b.3340 5 ай бұрын
ನಾನು ಕೇಳ್ತಾ ಇದ್ದೀನಿ, ಮುಂದೆಯೂ ಕೇಳ್ತೀನಿ
@avatar2764
@avatar2764 4 жыл бұрын
One of my favourite song .luv u my Shivappa sooooooo much ❤
@hemanths9891
@hemanths9891 10 ай бұрын
ಅದ್ಭುತ ಹಾಡು
@BlSeries-h5o
@BlSeries-h5o Ай бұрын
❤❤❤❤ shivappa trust and truth
@hareeshmshari7461
@hareeshmshari7461 5 жыл бұрын
Just this one song is enef to teach u wht is life
@manjuravi571
@manjuravi571 2 жыл бұрын
Music director name has to be mentioned for creating this beautiful composition
@bgraghunatharao6185
@bgraghunatharao6185 Жыл бұрын
Very much TRUE. It is the music directors who must be given first and major credit for any song. Good tuning is the basis for success of any song
@mountainfallswater4703
@mountainfallswater4703 Жыл бұрын
Music director : R sudharsanam, singer : c s jayaraman .
@Advocatedrskd
@Advocatedrskd 5 жыл бұрын
ಓಂ ನಮಃ ಶಿವಾಯ.
@dharmaraju.s.pchinthamani771
@dharmaraju.s.pchinthamani771 4 жыл бұрын
Super sogs 👍👍👍
@chakrapani87
@chakrapani87 4 жыл бұрын
ಮೊದಲ ಚಿತ್ರದಲ್ಲಿಯೇ ಎಂಥಾ ಮೋಡಿ .
@soumyasonu9381
@soumyasonu9381 6 жыл бұрын
Good bless you 😊
@shivakumarmalavalli9840
@shivakumarmalavalli9840 4 жыл бұрын
Annavara firstmovie Super song I like this song
@lokeshr5400
@lokeshr5400 4 жыл бұрын
All Time favorite to me
@lingaraaj5141
@lingaraaj5141 3 жыл бұрын
❤ಎವರ್ ಗ್ರೀನ್ ಸಾಂಗ್ಸ್
@Marendra_Modani
@Marendra_Modani 2 жыл бұрын
Biradar sang the same song in the movie AKKA. It is also very good. 👍👍👍
@NagarajuPujappa
@NagarajuPujappa 6 ай бұрын
Om 💐💐💐🌹🙏🙏🙏🙏🙏🌹💐💐💐
@mahimudbaligar1961
@mahimudbaligar1961 9 ай бұрын
Gantasal sang super
@radhanair1456
@radhanair1456 2 жыл бұрын
Namma Rananna matte hutti barali sahane tumbida nata innilla namonamaha 👌👌👌❤❤❤
@sanjusagu1786
@sanjusagu1786 7 жыл бұрын
Wat a song My god
@bharathidandu1990
@bharathidandu1990 5 жыл бұрын
Who is watching this in 2019 After hearing this by vasuki vaibhav in kannada bigg boss
@kirankumarteveri2190
@kirankumarteveri2190 3 жыл бұрын
2021
@ashwinibadiger7838
@ashwinibadiger7838 4 жыл бұрын
This is first cinema song as connecting people with cinema songs
@chandrushekar4344
@chandrushekar4344 4 жыл бұрын
ಓಂ ನಮೋ ಶಿವಾಯ
@sunilkumar-tr7uv
@sunilkumar-tr7uv 3 жыл бұрын
God of Indian film industry jai Dr Raj 👑 👑 👑
@ChanChan-fm8uv
@ChanChan-fm8uv 8 жыл бұрын
Kannada kannadigaru chiraayuvaagali... Ella Kannadigaru MahaShivaraathri Shubhashayagalu
@nagarajkhdc1390
@nagarajkhdc1390 7 жыл бұрын
T
@SiddhalingNaik
@SiddhalingNaik 4 ай бұрын
ಪರಮಾತ್ಮ 🙏🙏🙏🙏
@Neelesh_shetty
@Neelesh_shetty 5 жыл бұрын
From 2019... June
@kannappa6268
@kannappa6268 7 ай бұрын
Kannappa was one of the hunter when god shivappa tested Kannappa harrjt on the time he was ready to donate his both eyes to god
@RanjeethMD
@RanjeethMD 3 ай бұрын
He also prayed with his killings because he did not know how to worship Shiva, and Sbiva still loved his honesty. ❤❤❤❤ it is not that God asked his eyes. He wanted to show the others how bogus their love was.
@TthimmeshThimmesh
@TthimmeshThimmesh 8 ай бұрын
0m nama shivaaya namaha
@venkateshsheshadri5940
@venkateshsheshadri5940 2 жыл бұрын
Beginning of an era
@shreyasn401
@shreyasn401 5 жыл бұрын
Favorite song forever😍😍
@harinathaharinatha7631
@harinathaharinatha7631 2 жыл бұрын
ಮೊರೆಯ ನೀ ಆಲಿಸು ಶಿವಪ್ಪ.
@KishanKishan-w1n
@KishanKishan-w1n Жыл бұрын
Om sri siddalinga shivacharya namaha om sri siddalinga shivacharya namaha om sri siddalinga shivacharya namaha harihara nandhi tawara matta
@ankush0785
@ankush0785 4 жыл бұрын
This was the first film of RAJKUMAR 🔥 🔥OM NAMAH SHIVAYA 🔥
@Mahashiv412
@Mahashiv412 4 ай бұрын
My favourite song.
@TheSamratking
@TheSamratking 4 жыл бұрын
Who is watching in 2020 😎
@DrMariyappaHarijan
@DrMariyappaHarijan 19 күн бұрын
Bedara❤halli..kanappa
@pokemonshinchandoraemon636
@pokemonshinchandoraemon636 5 жыл бұрын
Om Nama Shivaya.👍
@venkateshmurthy-ho9mj
@venkateshmurthy-ho9mj Жыл бұрын
I think lord Shiva has listened his prayer in first movie and given boon
@deepakpandeyhindu2517
@deepakpandeyhindu2517 15 күн бұрын
Har har mahadev 🚩🙏
@sagarks1420
@sagarks1420 2 жыл бұрын
Hunger in the word of shivappa
@kiranb7972
@kiranb7972 Ай бұрын
Shivappa kapadappaa😢
@ManjuNatha-ch4bo
@ManjuNatha-ch4bo 3 ай бұрын
The..first..film..bedarakanappa..filam.was.a....actoors..DR..rajkumamr..acting..super..very..bhakthi...moove..kannu.teradda..ಕಣಪ್ಪ..DR.rajkumar
@upendraprasad5171
@upendraprasad5171 2 жыл бұрын
Om Namah Shivaya 🙏🙏
@pavankrupa6965
@pavankrupa6965 2 жыл бұрын
Happy Maha Shivratri 2022 🥰
@nageshn116
@nageshn116 3 жыл бұрын
supar shivapa
@SandeepGB0707
@SandeepGB0707 Жыл бұрын
Enlightenment 🙏🙏🙏🙏
@manjunathmanjusnayak9699
@manjunathmanjusnayak9699 6 жыл бұрын
Word biggest ever green song
@MaruthiHM-n9o
@MaruthiHM-n9o 11 ай бұрын
❤ಅಪ್ಪ ತಂದೆ ❤
@hmhkannadachannel2586
@hmhkannadachannel2586 3 жыл бұрын
Amazing....... Music.......
@Parth-ci2in
@Parth-ci2in Ай бұрын
2024❤❤
@anandam5257
@anandam5257 Жыл бұрын
Super song 💖💖💖💖
@srinivasv1313
@srinivasv1313 3 жыл бұрын
V miss you sir ur the best
@TthimmeshThimmesh
@TthimmeshThimmesh Жыл бұрын
Om nama shivaaya namaha
satya harishchandra ಸತ್ಯ ಹರಿಶ್ಚಂದ್ರ
2:51
Maachee Kichhee
Рет қаралды 6 МЛН
God Blessed and Pour Knowledge to Dr.Rajkumar | Superhit Scenes in Kannada Movie
15:19
Dr. Rajkumar Hits - SGV
Рет қаралды 1,6 МЛН
Beat Ronaldo, Win $1,000,000
22:45
MrBeast
Рет қаралды 158 МЛН
REAL or FAKE? #beatbox #tiktok
01:03
BeatboxJCOP
Рет қаралды 18 МЛН
So Cute 🥰 who is better?
00:15
dednahype
Рет қаралды 19 МЛН
Shivappa kayo tande | Saregamapa lil champs | MANOJAVVAM AATREYA |
5:24
Aatreya Records
Рет қаралды 3,6 МЛН
Raamana Avathaara song| Bhookailasa | Rajkumar, B Sarojadevi
6:56
Saregama Telugu
Рет қаралды 973 М.
Eko Ee Kopa Shankara| HD Video| Bhaktha Siriyala | S Janaki | Lokesh | Aarathi|T G Lingappa
6:33
Baagilanu Teredu   Kanakadasa
5:07
Girish Iyer
Рет қаралды 6 МЛН
Shrinivas Kalyana
6:30
Shashikant Pattar
Рет қаралды 9 МЛН
Ramana Avatara - Bhookailasa - Top Kannada Sad Songs
6:31
Shemaroo Kannada
Рет қаралды 1,4 МЛН
Beat Ronaldo, Win $1,000,000
22:45
MrBeast
Рет қаралды 158 МЛН