Nooru Janmaku | America America | Ramesh Aravind | Hema Panchamukhi | Kannada Video Song

  Рет қаралды 39,502,045

SRS Media Vision Entertainment

SRS Media Vision Entertainment

Күн бұрын

Пікірлер: 4 500
@mr.asamanya0928
@mr.asamanya0928 3 жыл бұрын
"ಲೋಕದ ಸುಖವೆಲ್ಲಾ ನಿನ್ನಗಾಗಿ ಮುಡಿಪಿರಲಿ, ಇರುವಂತ ನೂರು ಕಹಿ ಇರಲಿರಲಿ ನನ್ನಗಾಗಿ, ಕಾಯುವೆನೂ ಕೊನೆವರೆಗೂ ಕಣ್ಣಾಗಿ..." what a lines....☹👌💙🔥
@shivarajEdits02
@shivarajEdits02 Жыл бұрын
Bro👏😊
@sharandoddmaniertslove
@sharandoddmaniertslove Жыл бұрын
1:16
@sohelmsagamagol8377
@sohelmsagamagol8377 Жыл бұрын
Brother 😊🫡
@likhithlikhi710
@likhithlikhi710 Ай бұрын
😍✨
@PraveenKamar-id5ck
@PraveenKamar-id5ck 17 сағат бұрын
❤❤❤
@Mahmad_Asif
@Mahmad_Asif 3 жыл бұрын
ರಾಜೇಶ್ ಕೃಷ್ಣನ್ ಅವರ ಅಭಿಮಾನಿಗಳೂ ಇಲ್ಲಿ ಇದ್ದರೆ ಲೈಕ್ ಮಾಡಿ ಎಂತಹ ಮಧುರವಾದ ಧ್ವನಿ ಸರ್...😚🖤 ಮೈ ಜುಂ ಎನ್ನಿಸುವ ಸಾಹಿತ್ಯ...
@karthikkn7792
@karthikkn7792 3 жыл бұрын
Super song
@natrajnatrajsm6406
@natrajnatrajsm6406 3 жыл бұрын
Super song
@mallikarjun9060
@mallikarjun9060 3 жыл бұрын
🤩
@ramyahenriward486
@ramyahenriward486 3 жыл бұрын
ಹೌದು ನಿಜಾ
@sapriworldsaligrama9044
@sapriworldsaligrama9044 3 жыл бұрын
kzbin.info/www/bejne/fJKtpZh8jbNolc0
@dr.ranjanasure2273
@dr.ranjanasure2273 2 жыл бұрын
ಲೋಕದ ಸುಖವೆಲ್ಲ ನಿನಗಾಗಿ ಮುಡಿಪಿರಲಿ ಇರುವಂತ ನೂರು ಕಹಿ ಇರಲಿರಲಿ ನನಗಾಗಿ ಕಾಯುವೆನು ಕೊನೆವರೆಗೂ ಕಣ್ಣಾಗಿ.. ❤️
@gagan49455
@gagan49455 2 жыл бұрын
😭😞
@kalkithecreator3242
@kalkithecreator3242 Жыл бұрын
🤩🤩🤩
@hanamantuppar725
@hanamantuppar725 5 ай бұрын
🥰😅😔🥺💔
@ACCHU.SHETTY
@ACCHU.SHETTY Жыл бұрын
ಯಾರ್ಯಾರು 2024 ರಲ್ಲಿ ಈ ಹಾಡು ಕೇಳ್ತಾ ಇದೀರಾ ಒಂದು ಲೈಕ್ ಮಾಡಿ ❤😊
@MahammadRafi-d3l
@MahammadRafi-d3l 11 ай бұрын
Tunne
@ACCHU.SHETTY
@ACCHU.SHETTY 11 ай бұрын
@@MahammadRafi-d3l ನಿಮ್ ಅಮ್ಮಂಗೆ ಬೇಕ ಕೇಳು ಕೊಡ್ತೀನಿ ಲೌಡೆ
@ACCHU.SHETTY
@ACCHU.SHETTY 11 ай бұрын
@@MahammadRafi-d3l ನಿಮ್ ಅಮ್ಮನ ಕೇಳು ಬೇಕಾದ್ರೆ ಕೊಡ್ತೀನಿ
@sunitham4088
@sunitham4088 9 ай бұрын
E song yar thane kelolla estu sari kelidru bejar agola
@ACCHU.SHETTY
@ACCHU.SHETTY 9 ай бұрын
@@sunitham4088 ha hawdu🤩
@ganeshaagaga4318
@ganeshaagaga4318 4 жыл бұрын
ಅದು ಯಾವ ಟೈಮ್ ನಲ್ಲಿ ನೂರು ಜನ್ಮಕೂ ಅಂತ ಈ ಹಾಡನ್ನು ಬರೆದರೋ 2025 ಅಲ್ಲ 2100 ಬಂದ್ರು ಈ ಹಾಡು ಶಾಶ್ವತ🙏🏻🥰
@girishgacggirish2198
@girishgacggirish2198 2 жыл бұрын
Yes sir 100/
@sandalwoodentertainment8369
@sandalwoodentertainment8369 Жыл бұрын
ಖಂಡಿತ. ಪ್ರೀತಿ ಅನುರಾಗ ಎಲ್ಲಿಯವರೆಗೆ ಈ ಭೂಮಿಯ ಮೇಲೆ ಇರುತ್ತೋ ಅಲ್ಲಿಯವರೆಗೂ ಈ ಹಾಡಿನ ಜನಪ್ರಿಯತೆ ಕಡಿಮೆ ಆಗಲ್ಲ.
@29112-o
@29112-o 10 күн бұрын
100 ×100 warsha adru ee haad maasalla..
@vittaljamadar8857
@vittaljamadar8857 2 жыл бұрын
ನೊಂದ ಹೃದಯ ಒಮ್ಮೆ ಈ ಹಾಡು ಕೇಳಿದರೆ ಸ್ವರ್ಗ್ ಸುಖವನ್ನೇ ಅನುಭವಿಸಿದಷ್ಟು ಅನುಭವ ಸಿಗುತ್ತೆ... 🤗🥰😔
@srinivassrinivas7391
@srinivassrinivas7391 2 жыл бұрын
Yes
@kavithahugar868
@kavithahugar868 2 ай бұрын
Nija Bro
@ViratkohliXyash
@ViratkohliXyash Жыл бұрын
ಯಾರ್ಯಾರು ಈ ಹಾಡನ್ನು 2023 ರಲ್ಲಿ ಕೇಳ್ತಾ ಇದೀರಾ 😃🙋‍♂️ ಒಂದು ಲೈಕ್ ಕೊಡಿ ❤️
@abhishekpujari7219
@abhishekpujari7219 Жыл бұрын
Me
@rameshmannikatti
@rameshmannikatti Жыл бұрын
​@@abhishekpujari7219😊😊
@Rxmadan4555
@Rxmadan4555 Жыл бұрын
Me❤
@shivaprasadmallikarjunaiah3751
@shivaprasadmallikarjunaiah3751 Жыл бұрын
July 2023
@muralidharav346
@muralidharav346 Жыл бұрын
en guru yavaglu kelta irbekada hadu.
@chetanap8153
@chetanap8153 4 жыл бұрын
ಲೋಕದ ‌‌ಸುಖವೆಲ್ಲ ಓ.... ಲೋಕದ ಸುಖವೆಲ ನಿನಗಾಗಿ ಮುಡಿಪಿರಲಿ ಇರುವಂಥ ನೂರು ಕಹಿ ಇರಲಿರಲಿ ನನಗಾಗಿ ಕಾಯುವೆನು ಕೊನೆವರೆಗೂ ಕಣ್ಣಾಗಿ... ನೂರು ಜನ್ಮಕೂ...
@rkwaterdivinershigehalli6066
@rkwaterdivinershigehalli6066 4 жыл бұрын
Super composing
@chetanap8153
@chetanap8153 11 ай бұрын
😊
@Nishu.221
@Nishu.221 4 жыл бұрын
ಈ ಹಾಡು ಕೇಳೋಕ್ಕೆ ಕಾರಣ ಎನ್ ಅಂದ್ರೆ.. 1.ಈ ಹಾಡಲ್ಲಿ 1000 ಅರ್ಥ ಇದೆ ಪ್ರೀತಿ ಮಾಡ್ತ ಇರೋ ಪ್ರೇಮಿಗಳಿಗೆ ❤ 2.ಈ ಹಾಡಲ್ಲಿ 1000 ನೆನಪುಗಳು ಇರುತ್ತೆ ಪ್ರೀತಿಲಿ ಸೋತ ಪ್ರೇಮಿಗಳಿಗೆ💔.. 2021ರಲ್ಲಿ ಯಾರಿದ್ದೀರ ಈ ಹಾಡು ಕೇಳೋರು?
@allinonelibrary7955
@allinonelibrary7955 3 жыл бұрын
nav number two, nenp mathra ulidirodhu.
@renukeshgr6558
@renukeshgr6558 3 жыл бұрын
😓😓😓😓
@sangameshraghoji234
@sangameshraghoji234 3 жыл бұрын
@@renukeshgr6558 pvboivv kmn0hgbknbop9p0ogifviobòibo
@darshanmpdarshanmp8110
@darshanmpdarshanmp8110 3 жыл бұрын
It's true brother 😘😘😘
@shamithsmhsd7016
@shamithsmhsd7016 3 жыл бұрын
Super comment 👌
@janardhan7612
@janardhan7612 3 жыл бұрын
ನಮ್ಮ ಮನದಲ್ಲಿ ಎಂದೆಂದಿಗೂ ಹಚ್ಚ ಹಸಿರಾಗಿ ಉಳಿಯುವ ಹಾಡು. #ಕನ್ನಡ💛❤️ #ನೂರುಜನ್ಮಕು
@abidckm
@abidckm 2 жыл бұрын
Yes sir aa dinagalu yastu Chanda. Adare evaga obrige kandre enobrige agalla
@syedaishrathara9211
@syedaishrathara9211 2 жыл бұрын
I am also listening this song
@anisha835
@anisha835 Жыл бұрын
Sk g..... 🅰️👰🤔💏
@onlydjlovershere1202
@onlydjlovershere1202 Жыл бұрын
Congratulations 400 like
@pradeepshirur5435
@pradeepshirur5435 Жыл бұрын
ಹಚ್ಚ ಹಸಿರು
@chalukyanithin6817
@chalukyanithin6817 Жыл бұрын
"ಸುತ್ತೇಳು ಲೋಕದಲಿ ಮತ್ತೆಲ್ಲೂ ಸಿಗದವಳೇ......."🥺🥺🥺🥺🥺 Just wow man!
@rahulkgowda9526
@rahulkgowda9526 3 жыл бұрын
ನಮ್ಮ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತ್ಯುತ್ತಮ ಹಾಡುಗಳಲ್ಲಿ ಇದು ಒಂದು👍👍
@vilasindi4663
@vilasindi4663 4 жыл бұрын
ಈ ಹಾಡು ಕೇಳಿದಾಗ ನಮ್ಮಲ್ಲಿನ ಇಂದು ಭಾವನಾ ಲೋಕಕ್ಕೆ ಕರೆದುಕೊಂಡು ಹೋಗುತ್ತೆ.. ನನ್ನ ಪ್ರೇಮಕ್ಕೆ ಒಂದು ನವ್ಯ ಭಾವವನ್ನು ಕೊಟ್ಟ ಈ ಹಾಡಿಗೆ ನನ್ನ ನಮನಗಳು
@girishgacggirish2198
@girishgacggirish2198 2 жыл бұрын
Yes sir manassige thumba chennagi santhosha aggutte super hit song
@yogiyogi7207
@yogiyogi7207 Жыл бұрын
Anyone in 2024❤
@SoubhagyaGodkar
@SoubhagyaGodkar Жыл бұрын
🤚
@32APPU
@32APPU Жыл бұрын
Not only 2023 forver this song
@shareefnaddimulla5379
@shareefnaddimulla5379 Жыл бұрын
Lifetime favourite Song Bro ❤
@adarshmalage2
@adarshmalage2 Жыл бұрын
Yes😊❤
@parashurama6583
@parashurama6583 Жыл бұрын
Yes
@History_Mystery_Crime
@History_Mystery_Crime 5 ай бұрын
Being from Kerala, I can’t express how much I love Kannada and that love started through these old Kannada melodies….unmatchable….what a beautiful language…..it surprises me why so many people are protesting against speaking Kannada ….if they starts listening to these oldies they will voluntarily learn this sweet language….nanage Kannada thumba ishta ❤
@rathnammapn4099
@rathnammapn4099 3 ай бұрын
True there are lot of kannada songs which are such an melody
@bsmankar1198
@bsmankar1198 2 жыл бұрын
ಲೋಕದ ಸುಖವೆಲ್ಲ ನಿನಗಾಗಿ ಮೂಡಿಪಿರಲಿ, ಇರುವಂಥ ನೂರು ಕಹಿ ಇರಲಿರಲಿ ನನಗಾಗಿ.... This lines ❤️💥
@prasadshetty660
@prasadshetty660 Жыл бұрын
yas bro
@sunilrkakkasageri5085
@sunilrkakkasageri5085 Ай бұрын
ನೂರು ಜನ್ಮಕೂ ನೂರಾರು ಜನ್ಮಕೂ ನೂರು ಜನ್ಮಕೂ ನೂರಾರು ಜನ್ಮಕೂ ಒಲವ ಧಾರೆಯೆ ಒಲಿದೊಲಿದು ಬಾರೆಲೇ❤😊 ನನ್ನ ಆತ್ಮ ನನ್ನ ಪ್ರಾಣ ನೀನೆಂದು.. ನೂರು ಜನ್ಮಕೂ🌍ನೂರಾರು ಜನ್ಮಕೂ ಒಲವ ಧಾರೆಯೆ ಒಲಿದೊಲಿದು ಬಾರೆಲೇ ನನ್ನ ಆತ್ಮ ನನ್ನ ಪ್ರಾಣ ನೀನೆಂದು.. ನೂರು ಜನ್ಮಕೂ.. ಬಾಳೆಂದರೆ ಪ್ರಣಯಾನುಭಾವ ಕವಿತೆ ಆತ್ಮಾನುಸಂಧಾನ ನೆನಪೆಂದರೆ ಮಳೆಬಿಲ್ಲ ಛಾಯೆ🌈 ನನ್ನೆದೆಯ ಬಾಂದಳದಿ ಓ.. ನನ್ನೆದೆಯ ಬಾಂದಳದಿ ಚಿತ್ತಾರ ಬರೆದವಳೇ ಸುತ್ತೇಳು ಲೋಕದಲಿ ಮತ್ತೆಲ್ಲೂ ಸಿಗದವಳೇ ನನ್ನೊಳಗೆ ಹಾಡಾಗಿ ಹರಿದವಳೇ.. ನೂರು ಜನ್ಮಕೂ ನೂರಾರು ಜನ್ಮಕೂ ನೂರು ಜನ್ಮಕೂ ನೂರಾರು ಜನ್ಮಕೂ ಒಲವ ಧಾರೆಯೆ ಒಲಿದೊಲಿದು ಬಾರೆಲೇ ನನ್ನ ಆತ್ಮ ನನ್ನ ಪ್ರಾಣ ನೀನೆಂದು.. ನೂರು ಜನ್ಮಕೂ ..❤ ಬಾ ಸಂಪಿಗೆ🌼ಸವಿಭಾವ ಲಹರಿ ಹರಿಯೇ ಪನ್ನೀರ ಜೀವನದಿ ಬಾ ಮಲ್ಲಿಗೆ 🌷ಮಮಕಾರ ಮಾಯೆ ಲೋಕದ ಸುಖವೆಲ್ಲ ಓ.. ಲೋಕದ ಸುಖವೆಲ್ಲ ನಿನಗಾಗಿ ಮುಡಿಪಿರಲಿ ಇರುವಂಥ ನೂರು ಕಹಿ ಇರಲಿರಲಿ ನನಗಾಗಿ ಕಾಯುವೆನು ಕೊನೆವರೆಗೂ ಕಣ್ಣಾಗಿ.. ನೂರು ಜನ್ಮಕೂ ನೂರಾರು ಜನ್ಮಕೂ ನೂರು ಜನ್ಮಕೂ ನೂರಾರು ಜನ್ಮಕೂ ಒಲವ ಧಾರೆಯೆ ಒಲಿದೊಲಿದು ಬಾರೆಲೇ ನನ್ನ ಆತ್ಮ ನನ್ನ ಪ್ರಾಣ ನೀನೆಂದು.. SUNIL R K....
@jeetheshjeethu4354
@jeetheshjeethu4354 3 жыл бұрын
ಕನ್ನಡವೇ ಉಸಿರು, ಎಲ್ಲೇ ಇರು ಕನ್ನಡವಾಗಿರು 😘❤ Love from kasargod(at present kerala) but kannadiga ❤
@bandenawaznawaz6391
@bandenawaznawaz6391 2 жыл бұрын
Love you bro ♥️♥️ jai Karnataka
@hengdenglee1688
@hengdenglee1688 2 жыл бұрын
ಗಡಿನಾಡು ಕನ್ನಡಿಗ 💛❤️💛❤️
@bhaskargb4607
@bhaskargb4607 2 жыл бұрын
Love you bro niv heart touch madbitri
@pavansingh3570
@pavansingh3570 Жыл бұрын
@@bhaskargb4607 😂😂
@sachinraj8011
@sachinraj8011 9 ай бұрын
Jai tulunadu jai Shree ram 🚩❤
@sumithraskrishna2947
@sumithraskrishna2947 6 ай бұрын
ಎಷ್ಟೋ ವರ್ಷದಿಂದ, ಎಷ್ಟು ಸಲ ಕೇಳಿದರು ಮತ್ತೆ ಮತ್ತೆ ಕೇಳುವ ಬಯಕೆ, ಕೇಳಿದ ಪ್ರತಿಸಲವು ಎದೆ ತುಂಬಿ ಬರುವ ಸಂಗೀತ.... ❤️❤️❤️😍😍😍...
@hasimkhan2591
@hasimkhan2591 4 жыл бұрын
I was working in bangalore few years ago and many of my kannadiga friends were listening this song frequently....yesterday suddenly I was murmuring music of this song but I don't know the name of song neither I know kannada language...and then I have searched famous kannada songs on Google and started listening famous songs one by one and after 2 hours of work finally I found this song🙂
@vinnugowda1527
@vinnugowda1527 4 жыл бұрын
Appreciated your effort !!🙏
@Jamesbond-rg2qi
@Jamesbond-rg2qi 4 жыл бұрын
🤩🤩🤩
@sowmyas1576
@sowmyas1576 4 жыл бұрын
Some songs are evergreen...so many memories tied to them🤟
@hasimkhan1936
@hasimkhan1936 4 жыл бұрын
@@sowmyas1576 agree with u mam
@hasimkhan1936
@hasimkhan1936 4 жыл бұрын
@@vinnugowda1527 my best friend was also gowda..his name was swaroop gowda
@Joyous_vlogs
@Joyous_vlogs 4 жыл бұрын
2024 ರಲ್ಲಿ ಯಾರ್ ಯಾರಿಗೆ ಈ ಹಾಡು ತುಂಬಾ ಇಷ್ಟ ಲೈಕ್ ಮಾಡಿ.
@shridarps4076
@shridarps4076 4 жыл бұрын
Old is gold
@Shankarofficial_page.
@Shankarofficial_page. 4 жыл бұрын
My ಫೇವರಿಟ್ ಸಾಂಗ್
@vinayhiremath8033
@vinayhiremath8033 4 жыл бұрын
My Favorite Song
@shivarajvk5157
@shivarajvk5157 4 жыл бұрын
Super song
@sushantbidari8603
@sushantbidari8603 4 жыл бұрын
Nang
@kantikanti264
@kantikanti264 4 жыл бұрын
2020 ಅಲ್ಲಾ 2050 ಬಂದ್ರು ಇದು ನನ್ನ ಫೇವರೆಟ್ ಸಾಂಗ್ 👇👇
@ashwiniramesh4408
@ashwiniramesh4408 4 жыл бұрын
Same
@fationfastiontv3473
@fationfastiontv3473 4 жыл бұрын
Ninu love pagal ansutthe
@navyashreeksn6328
@navyashreeksn6328 4 жыл бұрын
Same
@gowda6322
@gowda6322 4 жыл бұрын
2150 bandru
@ambreshah6949
@ambreshah6949 4 жыл бұрын
Sanju Gowda edu
@amoghpatel4238
@amoghpatel4238 11 ай бұрын
Anyone in 2024❤😢
@chandandevadiga4524
@chandandevadiga4524 5 жыл бұрын
ನನ್ನೇದೇಯ ಬಾಂದಳದಿ ಚಿತ್ತಾರ ಬರೇದವಳೇ ಸುತ್ತೇಳು ಲೋಕದಲಿ ಮತ್ತೇಲ್ಲೂ ಸೀಗದವಳೇ.... All time favorite song 😍😍
@vijaykoli9221
@vijaykoli9221 3 жыл бұрын
Super
@SunilKumar-is4qq
@SunilKumar-is4qq 3 жыл бұрын
ಈ ಹಾಡನ್ನು ಎಂತಹ ಪರಿಸ್ಥಿತಿಯಲ್ಲೂ ಒಮ್ಮೆ ಕೇಳಿದಾಗ ಮನಸ್ಸಿನಲ್ಲಿ ಉಲ್ಲಾಸ, ಸಂತಸ . ಗೊತ್ತಿದೋ, ಗೋತ್ತಿಲ್ಲದೆನೋ ಕಣ್ಣಿನ ಹಂಚಿನಲ್ಲಿ ನೀರು .
@shashikantishetty2791
@shashikantishetty2791 Жыл бұрын
Yes
@pavithradevadiga9387
@pavithradevadiga9387 Жыл бұрын
💯
@Prasadm-kl9ye
@Prasadm-kl9ye 4 жыл бұрын
ನೂರು ಜನ್ಮಕ್ಕೂ ಕನ್ನಡಿಗರ ನೆಚ್ಚಿನ ಚಿತ್ರಗೀತೆ ಈ ನೂರು ಜನ್ಮಕ್ಕೂ ಹಾಡು ಯಾರಿಗೆ ಈ ಹಾಡು ತುಂಬಾ ಇಷ್ಟ ಅವರಿಂದ ಮೆಚ್ಚುಗೆ ಬರಲಿ ಸ್ನೇಹಿತರೇ
@rajeshparil9358
@rajeshparil9358 2 жыл бұрын
ನನ್ನ ಕಾಲೆಜ್ ದಿನಗಳಲ್ಲಿ ಈ ಸಿನಿಮಾ ನೋಡಿಯೇ, ನಾನು ಪ್ರೀತಿಸುವ ಹುಡುಗಿಗೆ ಲವ್‌ ಲೆಟರ್ ಕೊಟ್ಟಿದ್ದು.,,,,,,,,,,,,,,,,,,,, ಕೊನೆಗೆ ಈ ಸಿನಿಮಾದ climax ನಂತೆ ತ್ಯಾಗರಾಜನಾದೆ. 😊
@sumasomaiah5621
@sumasomaiah5621 6 жыл бұрын
1997 ರಲ್ಲಿ ಡಿಡಿ ಚಿತ್ರಮಂಜರಿಯಲ್ಲಿ ಮೊದಲ ಬಾರಿಗೆ ನೋಡಿ ಕೇಳಿದ್ದು ಈಗ ಕೇಳಿದ ಹಾಗಿದೆ.... ಎಂಥಾ ಹಾಡು 🙏🙏
@rajusangami947
@rajusangami947 5 жыл бұрын
Super 👌🙏🙏
@vishalkudva3420
@vishalkudva3420 5 жыл бұрын
Nanu kuda
@anilkumarv222
@anilkumarv222 5 жыл бұрын
super
@ramachandra7854
@ramachandra7854 5 жыл бұрын
super
@chethu007ful
@chethu007ful 5 жыл бұрын
S mam realy
@santoshpavshetty8163
@santoshpavshetty8163 3 жыл бұрын
2021 ರಲ್ಲಿ ಈ ಹಾಡು ಎಷ್ಟು ಜನ ಕೇಳ್ತಾ ಇದ್ದಿರ ...Ever green hit song.... 😘😘😘
@shoal2242
@shoal2242 3 жыл бұрын
No substitute for this ever green classic❤️
@anirudharamesh7248
@anirudharamesh7248 3 жыл бұрын
2021 December 31
@praveenavarolli8537
@praveenavarolli8537 6 жыл бұрын
ನೂರು ಜನ್ಮಕೂ ನೂರಾರು ಜನ್ಮಕೂ ನೂರು ಜನ್ಮಕೂ ನೂರಾರು ಜನ್ಮಕೂ ಒಲವ ಧಾರೆಯೆ ಒಲಿದೊಲಿದು ಬಾರೆಲೇ ನನ್ನ ಆತ್ಮ ನನ್ನ ಪ್ರಾಣ ನೀನೆಂದು.. ನೂರು ಜನ್ಮಕೂ ನೂರಾರು ಜನ್ಮಕೂ ಒಲವ ಧಾರೆಯೆ ಒಲಿದೊಲಿದು ಬಾರೆಲೇ ನನ್ನ ಆತ್ಮ ನನ್ನ ಪ್ರಾಣ ನೀನೆಂದು.. ನೂರು ಜನ್ಮಕೂ.. ಬಾಳೆಂದರೆ ಪ್ರಣಯಾನುಭಾವ ಕವಿತೆ ಆತ್ಮಾನುಸಂಧಾನ ನೆನಪೆಂದರೆ ಮಳೆಬಿಲ್ಲ ಛಾಯೆ ನನ್ನೆದೆಯ ಬಾಂದಳದಿ ಓ.. ನನ್ನೆದೆಯ ಬಾಂದಳದಿ ಚಿತ್ತಾರ ಬರೆದವಳೇ ಸುತ್ತೇಳು ಲೋಕದಲಿ ಮತ್ತೆಲ್ಲೂ ಸಿಗದವಳೇ ನನ್ನೊಳಗೆ ಹಾಡಾಗಿ ಹರಿದವಳೇ.. ನೂರು ಜನ್ಮಕೂ ನೂರಾರು ಜನ್ಮಕೂ ನೂರು ಜನ್ಮಕೂ ನೂರಾರು ಜನ್ಮಕೂ ಒಲವ ಧಾರೆಯೆ ಒಲಿದೊಲಿದು ಬಾರೆಲೇ ನನ್ನ ಆತ್ಮ ನನ್ನ ಪ್ರಾಣ ನೀನೆಂದು.. ನೂರು ಜನ್ಮಕೂ .. ಬಾ ಸಂಪಿಗೆ ಸವಿಭಾವ ಲಹರಿ ಹರಿಯೇ ಪನ್ನೀರ ಜೀವನದಿ ಬಾ ಮಲ್ಲಿಗೆ ಮಮಕಾರ ಮಾಯೆ ಲೋಕದ ಸುಖವೆಲ್ಲ ಓ.. ಲೋಕದ ಸುಖವೆಲ್ಲ ನಿನಗಾಗಿ ಮುಡಿಪಿರಲಿ ಇರುವಂಥ ನೂರು ಕಹಿ ಇರಲಿರಲಿ ನನಗಾಗಿ ಕಾಯುವೆನು ಕೊನೆವರೆಗೂ ಕಣ್ಣಾಗಿ.. ನೂರು ಜನ್ಮಕೂ ನೂರಾರು ಜನ್ಮಕೂ ನೂರು ಜನ್ಮಕೂ ನೂರಾರು ಜನ್ಮಕೂ ಒಲವ ಧಾರೆಯೆ ಒಲಿದೊಲಿದು ಬಾರೆಲೇ ನನ್ನ ಆತ್ಮ ನನ್ನ ಪ್ರಾಣ ನೀನೆಂದು.. ಹ್ಮ್ಮ್ಮ್..
@punithkumars3209
@punithkumars3209 6 жыл бұрын
Ossume voice rajesh Krishna I love u.....
@Kiran-nu7el
@Kiran-nu7el 6 жыл бұрын
Praveen Avarolli super bro
@maheshmalkandi2452
@maheshmalkandi2452 6 жыл бұрын
Nice sir
@Shankardevadiga-py7mx
@Shankardevadiga-py7mx 6 жыл бұрын
shankar
@ವಿಸ್ಮಯನ್ಯೂಸ್ಅರಕಲಗೂಡು
@ವಿಸ್ಮಯನ್ಯೂಸ್ಅರಕಲಗೂಡು 6 жыл бұрын
ನೂರು ಜನ್ಮಕೂ ನೂರಾರು ಜನ್ಮಕೂ ನೂರು ಜನ್ಮಕೂ ನೂರಾರು ಜನ್ಮಕೂ ಒಲವ ಧಾರೆಯೆ ಒಲಿದೊಲಿದು ಬಾರೆಲೇ ನನ್ನ ಆತ್ಮ ನನ್ನ ಪ್ರಾಣ ನೀನೆಂದು.. ನೂರು ಜನ್ಮಕೂ ನೂರಾರು ಜನ್ಮಕೂ ಒಲವ ಧಾರೆಯೆ ಒಲಿದೊಲಿದು ಬಾರೆಲೇ ನನ್ನ ಆತ್ಮ ನನ್ನ ಪ್ರಾಣ ನೀನೆಂದು.. ನೂರು ಜನ್ಮಕೂ.. ಬಾಳೆಂದರೆ ಪ್ರಣಯಾನುಭಾವ ಕವಿತೆ ಆತ್ಮಾನುಸಂಧಾನ ನೆನಪೆಂದರೆ ಮಳೆಬಿಲ್ಲ ಛಾಯೆ ನನ್ನೆದೆಯ ಬಾಂದಳದಿ ಓ.. ನನ್ನೆದೆಯ ಬಾಂದಳದಿ ಚಿತ್ತಾರ ಬರೆದವಳೇ ಸುತ್ತೇಳು ಲೋಕದಲಿ ಮತ್ತೆಲ್ಲೂ ಸಿಗದವಳೇ ನನ್ನೊಳಗೆ ಹಾಡಾಗಿ ಹರಿದವಳೇ.. ನೂರು ಜನ್ಮಕೂ ನೂರಾರು ಜನ್ಮಕೂ ನೂರು ಜನ್ಮಕೂ ನೂರಾರು ಜನ್ಮಕೂ ಒಲವ ಧಾರೆಯೆ ಒಲಿದೊಲಿದು ಬಾರೆಲೇ ನನ್ನ ಆತ್ಮ ನನ್ನ ಪ್ರಾಣ ನೀನೆಂದು.. ನೂರು ಜನ್ಮಕೂ .. ಬಾ ಸಂಪಿಗೆ ಸವಿಭಾವ ಲಹರಿ ಹರಿಯೇ ಪನ್ನೀರ ಜೀವನದಿ ಬಾ ಮಲ್ಲಿಗೆ ಮಮಕಾರ ಮಾಯೆ ಲೋಕದ ಸುಖವೆಲ್ಲ ಓ.. ಲೋಕದ ಸುಖವೆಲ್ಲ ನಿನಗಾಗಿ ಮುಡಿಪಿರಲಿ ಇರುವಂಥ ನೂರು ಕಹಿ ಇರಲಿರಲಿ ನನಗಾಗಿ ಕಾಯುವೆನು ಕೊನೆವರೆಗೂ ಕಣ್ಣಾಗಿ.. ನೂರು ಜನ್ಮಕೂ ನೂರಾರು ಜನ್ಮಕೂ ನೂರು ಜನ್ಮಕೂ ನೂರಾರು ಜನ್ಮಕೂ ಒಲವ ಧಾರೆಯೆ ಒಲಿದೊಲಿದು ಬಾರೆಲೇ ನನ್ನ ಆತ್ಮ ನನ್ನ ಪ್ರಾಣ ನೀನೆಂದು.. ಹ್ಮ್ಮ್ಮ್..
@harishs3880
@harishs3880 2 жыл бұрын
It's a pure wine, ಅದು ಕುಡಿದ್ರೆ ನಶೆ, ಇದು ಕೇಳಿದ್ರೆ ನಶೆ ಗುರು ❤️ ೨೦೨೨
@abhishekabhi4890
@abhishekabhi4890 4 жыл бұрын
2020 ಮಾತ್ರ ಅಲ್ಲ ನನ್ನ ಜನುಮ ಇರುವವರೆಗೂ ಪ್ರತಿ ದಿನವೂ ಕೇಳುವೆ ಈ ಮಾಂತ್ರಿಕ ಗೀತೆಯನ್ನು......
@Indian-r6i
@Indian-r6i 9 ай бұрын
Bere kelsa illa😂
@bharathmr9369
@bharathmr9369 3 жыл бұрын
This Song can Easily bring TEARS till last breath, If you were Failed to Express !
@bravedmountain4434
@bravedmountain4434 3 жыл бұрын
Yes
@bravedmountain4434
@bravedmountain4434 3 жыл бұрын
If you loved someone only you will get feel, it's true? Bharath
@pallavik9320
@pallavik9320 3 жыл бұрын
True
@sapriworldsaligrama9044
@sapriworldsaligrama9044 3 жыл бұрын
kzbin.info/www/bejne/fJKtpZh8jbNolc0
@jaganmatahjjelectricals9681
@jaganmatahjjelectricals9681 3 жыл бұрын
Ģ
@RajRoy-he2xv
@RajRoy-he2xv 6 жыл бұрын
ಲೋಕದ ಸುಖವೆಲ್ಲ ನಿನಗಾಗಿ ಮುಡಿಪಿರಲಿ ಇರುವಂಥ ನೂರು ಕಹಿ ಇರಲಿರಲಿ ನನಗಾಗಿ ಕಾಯುವೆನು ಕೊನೆವರೆಗೂ ಕಣ್ಣಾಗಿ..........this words really touched my heart...... master piece
@SouravmsSouravms
@SouravmsSouravms 7 күн бұрын
ಎಂತ ಹಾಡು ನೂರ್ ಜನ್ಮ ಎತ್ತಿ ಬರಬೇಕು ಇಂತ ಹಾಡು ಬರೆಯೋಕೆ ವಾವ್ ❤️❤️❤️❤️
@shashibhushan2337
@shashibhushan2337 5 жыл бұрын
ಲೋಕದ ಸುಖವೆಲ್ಲಾ ನಿನಗಾಗಿ ಮುಡುಪಿರಲಿ ಓ ಓ ಓ...ಇರುವಂತ ನೂರು ಕಹಿ ಇರಲಿರಲಿ ನನಗಾಗಿ ಕಾಯುವೆನು ಕೊನೆವರೆಗೂ ಕಣ್ಣಾಗಿ
@1991Seena
@1991Seena 5 жыл бұрын
A
@anuraj6539
@anuraj6539 5 жыл бұрын
E line nangu thumba esta sir
@kanakakodagu3647
@kanakakodagu3647 5 жыл бұрын
Nan favourite line
@mahesharkasali5918
@mahesharkasali5918 5 жыл бұрын
ಲೋಕದ ಸುಖವೆಲ್ಲಾನ ನಿನಗಾಗಿ ಮುಡಿಪಿರಲಿ,ಇರುವಂತ ನೂರು ಕಹಿ ಇರಲಿರಲಿ ನನಗಾಗಿ ಕಾಯುವೆನು ಕೊನೆವರೆಗೂ ಕಣ್ಣಾಗಿ.....😍
@rkwaterdivinershigehalli6066
@rkwaterdivinershigehalli6066 4 жыл бұрын
Super composing
@sandeepbollali2780
@sandeepbollali2780 4 жыл бұрын
Am from Andhra Pradesh I love this song... Wow what a music ♥️♥️♥️ 👏 Love from Kurnool
@arunraju1850
@arunraju1850 4 жыл бұрын
I'm from nandyal 🙋
@djnanisirimalla2712
@djnanisirimalla2712 4 жыл бұрын
Am from ap brother
@girishbm1742
@girishbm1742 3 жыл бұрын
@@djnanisirimalla2712 oye
@anandk6164
@anandk6164 3 жыл бұрын
@somashekara6122
@somashekara6122 3 жыл бұрын
Thanks from karnataka
@Nishu.221
@Nishu.221 4 жыл бұрын
ಯಾವತ್ತೂ ಮರೆಯಲಾಗದ ಹಾಡು ಇದು... ❤💔😅
@RakshithRaksh-rz6ze
@RakshithRaksh-rz6ze Жыл бұрын
ಇ ಹಾಡು ನಾ 1000 ಬಾರಿ ಕೇಳಿದ್ರೂ ಕೇಳ್ತಾನೆ ಇರ್ಬೇಕು ಅನ್ಸತ್ತೆ ಯಾಕಂದ್ರೆ ಅಷ್ಟ ಅರ್ಥಪೂರ್ಣ ಇದೆ 😍❤❤❤❤
@NaveenKumar-gr3lt
@NaveenKumar-gr3lt 4 жыл бұрын
ಈ ದಿನ ಯಾರಾದ್ರೂ ಇ ಹಾಡು ಕೇಳ್ತಿದ್ರೇ ಲೈಕ್ ಮಾಡಿ
@krsathya6756
@krsathya6756 4 жыл бұрын
E hadu.. Ajaramara Ajaramara 🤝
@ashiwiniashu8947
@ashiwiniashu8947 4 жыл бұрын
spura
@srikantha9309
@srikantha9309 3 жыл бұрын
Super
@princesssanvi3172
@princesssanvi3172 7 ай бұрын
S🎉
@princesssanvi3172
@princesssanvi3172 7 ай бұрын
S😢😢😢😢
@abhilashcm588
@abhilashcm588 4 жыл бұрын
"ನನ್ನೆದೆಯ ಬಾಂದಳದಿ ಚಿತ್ತಾರ ಬರೆದವಳೆ ಸುತ್ತೇಳು ಲೋಕದಲೀ ಮತ್ತೆಲ್ಲು ಸಿಗದವಳೆ" ಎಂಥಾ ಸಾಲುಗಳು.. ನನ್ನ ಕೊನೆಯ ಉಸಿರು ಇರುವವರೆಗೂ ಈ ಹಾಡು ನನ್ನ ಮನಸ್ಸಲ್ಲಿ ಸದಾ ಇರುತ್ತೆ. Hatsoff to Manomoorthy sir for a heartmelting, heartbreaking perhaps all time medicine for the one side lovers ❤️🥰😍
@mareppaj6288
@mareppaj6288 4 жыл бұрын
Supr
@srick757
@srick757 3 жыл бұрын
Nooru nanmaku nooraru janmaku Mareyalagada e song evergreen 90' s people Iga 20's people next 210 s people gu ista ago song Tumba thanks E tara song na namagellarigu kottidake Thank you for team
@s.reddy.s.reddy.7019
@s.reddy.s.reddy.7019 2 жыл бұрын
ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಕೇಳಿಸ್ತಾನೇ ಇರಬೇಕು ಅನಿಸುತ್ತೆ. ❤️❤️🌹
@akashamrutha9486
@akashamrutha9486 Жыл бұрын
I love you my song
@sakethshetty7075
@sakethshetty7075 5 жыл бұрын
2020 ರಲ್ಲೂ ಈ ಹಾಡನ್ನು ಕೆಳಿತ್ತಿರುವವರು ಲೈಕ್ ಮಾಡಿ
@HariPrasad-ft2ij
@HariPrasad-ft2ij 4 жыл бұрын
Ree swamy ee haadu 2020 alla inna 2100 aadhru kelthaare yaake ee thara silly comments haaktheera
@prakashprakash2530
@prakashprakash2530 4 жыл бұрын
Evergreen song.....
@massleader7945
@massleader7945 4 жыл бұрын
🖐✋
@poojapatil8595
@poojapatil8595 4 жыл бұрын
All time favorite😍💕
@dhanarajballari5516
@dhanarajballari5516 4 жыл бұрын
2020 Alla sir 2050 allu kelathare
@ಮನೋಜ್ಗಾಣಿಗ.ಮನೋಜ್ಗಾಣಿಗ
@ಮನೋಜ್ಗಾಣಿಗ.ಮನೋಜ್ಗಾಣಿಗ 6 жыл бұрын
ಅಮೇರಿಕಾ ಅಮೇರಿಕಾ-ನನ್ನ ನೆಚ್ಚಿನ ಚಲನಚಿತ್ರ 👌👌👌👌❤❤❤❤❤❤❤❤❤❤
@imranpasha3796
@imranpasha3796 6 жыл бұрын
'love
@drjayapalareddyav4091
@drjayapalareddyav4091 6 жыл бұрын
Evergreen song...any music lover will fall in love with lyrics and amazing choreography/ screenplay will take you to a different world☺️
@ravi23039
@ravi23039 5 жыл бұрын
Same here.. Better than mungaru male in my opinion
@sharanammagunnahal5772
@sharanammagunnahal5772 5 жыл бұрын
American amerik Ka nada
@jathinnexus4107
@jathinnexus4107 5 жыл бұрын
Me tooo
@vireshbadiger7821
@vireshbadiger7821 6 жыл бұрын
Ramesh is one & only best devdas in our kannada film industry....
@krishnegowdac9605
@krishnegowdac9605 6 жыл бұрын
Super somg
@sheelasanthosh1613
@sheelasanthosh1613 6 жыл бұрын
Viresh Badiger p
@harishkulkarni0388
@harishkulkarni0388 5 жыл бұрын
Ganesh avrna maratra?😅
@nmd254
@nmd254 5 жыл бұрын
But excellent actor sir
@sumanth9382
@sumanth9382 5 жыл бұрын
Yes
@abhijeetkoli675
@abhijeetkoli675 Жыл бұрын
I don't understand single word ...this vibe is unmatchable. came across while scrolling insta now I'm loving it. Listening from past 1 year 🫠
@raghavsb541
@raghavsb541 Жыл бұрын
how you got this song
@abhijeetkoli675
@abhijeetkoli675 3 ай бұрын
​@@raghavsb541 there was one insta video..there I heard this song
@Basu_bytrix
@Basu_bytrix 3 жыл бұрын
One of the best ಕನ್ನಡ ಹಾಡು ever green 90s kids will remember the great era of ಕನ್ನಡ ಸಿನೆಮಾ ಇಂಡಸ್ಟ್ರಿ
@ravirajsurya8892
@ravirajsurya8892 3 жыл бұрын
ಮೊಟ್ಟ ಮೊದಲ ಪ್ರೀತಿಯ ಅನುಭವದ ನಂತರ ಕೇಳಿದ ಮೇಲೆ ತುಂಬಾ ಇಷ್ಟ ಆಯ್ತು ನಂಗೆ....😍😍. ಅದೆಷ್ಟೋ ರಾತ್ರಿಗಳು.. ಇದೆ ಸಾಲು ಗಳ ಮೋಡಿಯಲ್ಲಿ ಎಲ್ಲ ಮರೆತಿರುವ ದಿನಗಳ ನೆನಪಿದೆ. 😍🙈🙈 ನಿಮ್ಗೂ ಆಗಿದಿಯಾ..?
@anithag1382
@anithag1382 2 жыл бұрын
Correct 👍👍👍
@rahisha9806
@rahisha9806 2 жыл бұрын
These are just legendary movies. I'm 22 now, I remember watching this movie while I was very little 😍 Kgf or any other movies cannot reach this beauty of the movie,the songs literally the entire movie
@rahulraikar1218
@rahulraikar1218 Жыл бұрын
True.
@MG-qu9ig
@MG-qu9ig 3 жыл бұрын
We live in a society where Karabu bossu karabu hits 250+M and this masterpiece hits 21M 😑
@Vicky-fs3cp
@Vicky-fs3cp 2 жыл бұрын
Feeling emotion irorige matra e song
@nanjappaswamy9772
@nanjappaswamy9772 2 жыл бұрын
Just 5 years late after release or upload your karabu song. then after you see count 😄
@raamappu8757
@raamappu8757 2 жыл бұрын
Those songs are just tending song but this song ever green
@tusharified
@tusharified 2 жыл бұрын
yaako urdu saitiya adu kuda kannada song taane kushi padu
@yashask504
@yashask504 2 жыл бұрын
😂😂😂😂👌
@maheshshombalimaheshshomba1329
@maheshshombalimaheshshomba1329 5 жыл бұрын
ಹಚ್ಚ ಹಸುರಿನ ಹಾಡು ಮನ ತಟ್ಟಿದ ಹಾಡು ಈ ಹಾಡಿಗೆ ಶ್ರಮಿಸಿದ ಎಲ್ಲರಿಗೂ ದನ್ಯವಾದಗಳು.
@vikasu8232
@vikasu8232 5 жыл бұрын
This song will never get old and has expiry date... Best part is Ramesh Arvind and Rajesh Krishnan sir also looks same even after 24 years..
@prajwalt.gowdak3320
@prajwalt.gowdak3320 3 жыл бұрын
I love you Manju
@riyazmulla5661
@riyazmulla5661 Жыл бұрын
ಕಳೆದುಹೋದ ನೆನಪನ್ನು ಮತ್ತೆ ನೆನಪು ಮಾಡುವ ಈ ಹಾಡು ❤👌🌹
@Nayakforever
@Nayakforever 2 ай бұрын
Vintage feelings... ಹೃದಯದ ಯಾವ್ದೋ ಮೂಲೆಯಲಿ ಮುಳ್ಳು ಚುಚ್ಚಿದ ಅನುಭವ...😊😊
@manjunathpatel8882
@manjunathpatel8882 3 жыл бұрын
Some songs never die and gets greener with each passing day. This songs belongs to that elite list. Kudos MM.
@anunayakprabha1844
@anunayakprabha1844 3 жыл бұрын
ಲೋಕದ ಸುಖವೆಲ್ಲ ನಿನಗಾಗಿ ಮುಡಿಪು ಇರಲಿ...❣️ಇರುವಂಥ ನೂರು ಕಹಿ ಇರಲಿರಲಿ ನನಗಾಗಿ...ಕಾಯುವೆನು ಕೊನೆವರೆಗೂ ಕಣ್ಣಾಗಿ....😭😭♥️♥️
@cricket-th4rm
@cricket-th4rm Жыл бұрын
Daily attendance please 😅
@prajwalbgowda
@prajwalbgowda Жыл бұрын
ನಾನು 2005 ರಲ್ಲಿ ಹುಟ್ಟಿದವನು... ಈ ಸಿನೆಮಾವನ್ನು ಇತ್ತೀಚೆಗೆ ನೋಡಿದೆ... ನೋಡಿದ ಮೇಲೆ ಇದನ್ನು ವರ್ಣಿಸಲು ಸಾಧ್ಯವಾಗಲಿಲ್ಲ. ಈ ತರಹದ ಸಿನೆಮಾಗಳು ಈಗಿನ ಕಾಲದಲ್ಲಿ ಬಹಳ ಅಪರೂಪ. ಈ ಹಾಡಿನ ಸಾಹಿತ್ಯ ಮನವನ್ನು ಮುಟ್ಟುತ್ತದೆ ❤
@VINAYAKSARNOBAT
@VINAYAKSARNOBAT 10 ай бұрын
Very few songs irrespective of any language. Has completeness in it... This song is complete and absolute . You can observe the song has no start nor end but has completeness in it...
@capturewithcamera9471
@capturewithcamera9471 Жыл бұрын
I am from tamilnadu loves this song ❤I dont know how many times i listen ti this song such a divine voice Rajesh Krishnan sir voice.❤
@rameshkulkarni830
@rameshkulkarni830 5 жыл бұрын
When I was staying at Hyderabad, I visited Mysore and seen the film in1997.
@ganidoc
@ganidoc 3 жыл бұрын
Goosebumps after 25 years! Timeless classic
@Chethan-photopedia
@Chethan-photopedia 5 жыл бұрын
*ಸುತ್ತೇಳು* *ಲೋಕದಲ್ಲಿ* *ಮತ್ತೆಲ್ಲೂ* *ಸಿಗದವಳೇ* ❤👌
@ArunKumar-um7gz
@ArunKumar-um7gz Жыл бұрын
2023 ರಲ್ಲಿ ಯಾರ್ ಯಾರಿಗೆ ಈ ಹಾಡು ತುಂಬಾ ಇಷ್ಟ ಲೈಕ್ ಮಾಡಿ❤‍🩹💥
@lingarajtschandrashekhar4064
@lingarajtschandrashekhar4064 2 жыл бұрын
ಇಂತಹ ಅದ್ಭುತ ಸಾಹಿತ್ಯ ಬರೆದ ಕನ್ನಡ ಸಾಹಿತಿಗಳಿಗೆ ಶಿರ ಬಾಗಿ ನಮನ
@Bharat_Naik
@Bharat_Naik 4 жыл бұрын
ಒಂಟಿಯಾಗಿ ಕೂತಾಗ ನಮ್ಮ ಕನ್ನಡದ ಮೆಲೋಡಿ ಹಾಡು ಕೇಳ್ತಾ ಇದ್ರೆ ಏನೋ ಒಂತರಾ ಹಿತ ☹️
@aramaswa2010
@aramaswa2010 5 жыл бұрын
2020 ರಲ್ಲಿ ಮತ್ತೆ ಕೇಳುತ್ತಿರುವವರು ಯಾರಿದೀರಿ ಒಮ್ಮೆ ಲೈಕ್ ಮಾಡಿ :)
@mohammedakheel3228
@mohammedakheel3228 4 жыл бұрын
Jan 2020
@SHARANU.S..R.BASHETTY
@SHARANU.S..R.BASHETTY 4 жыл бұрын
Jan 2020
@guruprasad9963
@guruprasad9963 4 жыл бұрын
@@SHARANU.S..R.BASHETTY g
@Supertown159
@Supertown159 4 жыл бұрын
My life long fevort song i have lisent this song thousand time no bore. I respect love and love makers.
@nagarajdharawade784
@nagarajdharawade784 4 жыл бұрын
S I am
@hareeshabv736
@hareeshabv736 4 жыл бұрын
ಬದುಕಿರೋವರೆಗೂ ದಿನಕೊಮ್ಮೆ ಈ ಹಾಡು ಕೇಳುತಿರ್ತೇನೆ
@swaglol2008
@swaglol2008 2 жыл бұрын
ನಾವು ಹಳೆಯ ಹಾಡುಗಳನ್ನು ಹುಡುಕುವುದಿಲ್ಲ, ನಾವು ಅವುಗಳ ನೆನಪುಗಳನ್ನು ಹುಡುಕುತ್ತೇವೆ❤
@shilpashetty818
@shilpashetty818 4 жыл бұрын
ಅದ್ಭುತ ಸಾಹಿತ್ಯ ಸಂಗೀತದ ಜೊತೆಗೆ ರಾಜೇಶ್ ಸರ್ ಅವರ ಮಧುರವಾದ ಧ್ವನಿ 👌👌👌.one of the fav song 😍.ಕಲಾವಿದರು 👌😍
@sreenivascreativeeditz718
@sreenivascreativeeditz718 5 жыл бұрын
Who is still watching 2019 super song
@charanganesh3518
@charanganesh3518 5 жыл бұрын
Nice
@rharishaable
@rharishaable 5 жыл бұрын
Not only in 2019, till my death i will be ,,,,
@udaihkumar1252
@udaihkumar1252 5 жыл бұрын
I
@unityyouthcreations8877
@unityyouthcreations8877 5 жыл бұрын
Yes july 5 2019
@nimithacg8358
@nimithacg8358 5 жыл бұрын
Nice song ...
@IndianGirlAbroad
@IndianGirlAbroad 5 жыл бұрын
Not sure what people dont like about the video Such wonderful song, lives in kannadiga's heart forever.
@ruban944
@ruban944 7 ай бұрын
Iam from Tamil but all credits goes to Rajesh Krishnan sir what a lovely voice
@HALLIKAR_EMPIRE
@HALLIKAR_EMPIRE Жыл бұрын
2023ರಲ್ಲಿ ಈ ಹಾಡು ಕೇಳುತ್ತಿರುವ Legendಗಳು ಇದ್ದೀರಾ❤😊
@davidsharma2397
@davidsharma2397 5 жыл бұрын
I am tamillan but I Liket this song very nice song
@munna3702
@munna3702 5 жыл бұрын
Thank you bro
@sivasubramania.s9903
@sivasubramania.s9903 5 жыл бұрын
Me too bro
@byravabyrava1031
@byravabyrava1031 5 жыл бұрын
TQ am kannadiga
@Foxy-g8c
@Foxy-g8c 5 жыл бұрын
mee too broo
@sahanam6744
@sahanam6744 5 жыл бұрын
Tq
@nischalshetty2128
@nischalshetty2128 6 жыл бұрын
As a non kanadiga this song is my all time favourite
@nandininandu1582
@nandininandu1582 6 жыл бұрын
Evergreen hit song watta lyrics 👌👌👌👌👌
@kirangowda1994
@kirangowda1994 5 жыл бұрын
Super
@thyagrajuthyagraj2273
@thyagrajuthyagraj2273 4 жыл бұрын
Tq sir
@menu5032
@menu5032 5 ай бұрын
ಲೋಕದ ಸುಖವೆಲ್ಲ ನಿನಗಾಗಿ ಮುಡಿಪಿರಲಿ This line 🫡. Listening this song after marry someone else because of parents pressure . My boyfriend used to sung this on me infinite times . Now i listen this music with wet eyes.this song has 9 years of love memories .
@manjusonavane9756
@manjusonavane9756 6 жыл бұрын
My Favorite song from Maharashtra.
@anviljennifer6452
@anviljennifer6452 5 жыл бұрын
This was the so often streamed on Doordarshan when i was a child back in 90 's. I feel nostalgic. Beautiful song
@sairambangargi1600
@sairambangargi1600 5 ай бұрын
ಯಾರ್ಯಾರ ಜುಲೈ ತಿಂಗಳಲ್ಲಿ ಕೇಳಿದಿರಿ ಒಂದು ಲೈಕ್ ಕೊಡಿ ❤😘❤️
@sushmaaprasad2615
@sushmaaprasad2615 3 ай бұрын
ಕನ್ನಡದ classic ಪ್ರೇಮಗೀತೆ👌👌👌
@dhanuraj9377
@dhanuraj9377 4 жыл бұрын
ಕೇಳಿದಷ್ಟು ಕೇಳಬೇಕೆನಿಸುವ ಹಾಡಿದು..ಸುವಾಸನೆ ಭರಿತ ತೋಟದಲ್ಲಿ ನಡೆದು ಹೋಗುವಂತೆ ಭಾಸವಾಗುತ್ತದೆ. ನಾಗತಿಹಳ್ಳಿ ಸರ್ ,ರಾಜೇಶ್ ಮತ್ತು ಮನೋಮೂರ್ತಿ ಸರ್ ಅವರುಗಳಿಗೆ ನನ್ನ ಅನಂತ ವಂದನೆಗಳು
@neerajdahiya3954
@neerajdahiya3954 4 жыл бұрын
What a lovely song, what a lively voice, what a fantastic music composed. No matter how many hundred times you listen, it is always exhilarating like the first time listening to this master piece. No words to describe this epitome of love saga in the form of a song. ❤Always
@gurupintu8603
@gurupintu8603 3 жыл бұрын
ವೆರಿ nic
@shivashankargr6393
@shivashankargr6393 4 жыл бұрын
Hi I am Kerala but bought up in Bangalore.... I watched this movie 1st day 1st showww
@rameshahg5904
@rameshahg5904 4 жыл бұрын
👏
@reshmamulla4102
@reshmamulla4102 4 жыл бұрын
Super sir ji
@hasimkhan2591
@hasimkhan2591 4 жыл бұрын
🙂🤙
@santhoshsanthu3314
@santhoshsanthu3314 4 жыл бұрын
Spr sir. Something 15year back...
@abhilashcm588
@abhilashcm588 4 жыл бұрын
Wow!!
@alphaeduyoutubechannel-hw1tq
@alphaeduyoutubechannel-hw1tq Жыл бұрын
I don't know y I feel so much relaxed hearing this song, it's my medicine for every emotional imbalances
@muralir0000
@muralir0000 5 жыл бұрын
No one can forget this. It's like I just watched this movie few minutes ago. What a great movie it is. Heart touching and I watched this movie when I was abroad. I was like a fish out of water and was thinking when I will go back and hold the soil of my mother land.
@ChethanSagarchethancrasher
@ChethanSagarchethancrasher 4 жыл бұрын
3.4K dislikes!! how can someone really think of disliking for the beautiful lyrics and composition
@ramyas8679
@ramyas8679 4 жыл бұрын
Yes they don't no the value of music idiots that r
@sagarverse3484
@sagarverse3484 4 жыл бұрын
Only ones who don't understand music will dislike.. u understand .. u like it.. I like it.. we like it.. that speaks volumes .
@adarshm2894
@adarshm2894 4 жыл бұрын
Wonderful song, happy Birthday nagathihalli Chandrashekar sir.........
@jeev143c
@jeev143c 4 жыл бұрын
Kattege en gottu Kasturi parimala. Hogli bidi sir
@Flyabovecloud
@Flyabovecloud 4 жыл бұрын
Tasteless people only dislikes this song
@aneelgobboor4307
@aneelgobboor4307 4 жыл бұрын
ಕೊರಾನ ಬಂದ ಮೇಲೆ ಯಾರು ಯಾರು ಕೇಳಿದಿರಿ ಲೈಕ ಮಾಡಿ
@darshanhr1213
@darshanhr1213 4 жыл бұрын
Corona hod mele yaarella nodta idira ?
@somannar6731
@somannar6731 4 жыл бұрын
Supar song somanna
@rahulpatelmuradi8722
@rahulpatelmuradi8722 4 жыл бұрын
I'm.. Rahul Patel murdai
@mohammedakheel3228
@mohammedakheel3228 4 жыл бұрын
October 2020
@santhoshkumar8259
@santhoshkumar8259 4 жыл бұрын
My alll time faviourt song. this one and prema baraha koti taraha song I like tooo much
@KumarKumar-ou5ld
@KumarKumar-ou5ld Жыл бұрын
ನೂರು ಸಲ ಅಲ್ಲ ಸಾವಿರ ಸಲ ಕೇಳಿದರು ಮತ್ತೆ ಕೇಳ್ಬೇಕು ಅನಿಸುವ ಅದ್ಬುತ ವಾದ ಹಾಡು.
@VinodKumarj111
@VinodKumarj111 4 жыл бұрын
Only oneside true lover can understand the pain of this song ❤ 😘
@sunilbadiger8895
@sunilbadiger8895 4 жыл бұрын
Currect sir
@sharmilakotian5016
@sharmilakotian5016 4 жыл бұрын
Yes sir
@sam-so8ck
@sam-so8ck 4 жыл бұрын
Yes I feel it
@sam-so8ck
@sam-so8ck 4 жыл бұрын
@@VinodKumarj111 you from?
@girishgacggirish2198
@girishgacggirish2198 2 жыл бұрын
Yes sir
@ajayk5160
@ajayk5160 4 жыл бұрын
What a movie, what a song.. Mind blowing.. This is called ever green
@shabanarajekhan5733
@shabanarajekhan5733 4 жыл бұрын
America America
@avinashmb769
@avinashmb769 3 жыл бұрын
Its nooru janmaku song from america america film
@prabhakar833
@prabhakar833 3 жыл бұрын
ಈ ಹಾಡು ಕೂಡಾ ನೂರು ಜನ್ಮಕು ಚಿರವಾಗಿರುತ್ತೆ..😍😍😍
@ushayj4347
@ushayj4347 4 жыл бұрын
ಮೊಬೈಲ್ ಫೋನಿನ ಮೊದಲ ರಿಂಗ್ ಟೋನ್..... my fav song... 🤗
@karthikallu2613
@karthikallu2613 4 жыл бұрын
So nice song
@DBoss_Celebrity
@DBoss_Celebrity Жыл бұрын
ನಮ್ಮ ಕನ್ನಡ ಸಾಂಗ್ ನ ವಿದೇಶದಲ್ಲಿ ಕೇಳ್ತಿದ್ರೆ ಮನಸ್ಸಿಗೆ ತುಂಬಾ ಖುಷಿ ಹಾಗುತ್ತೆ..😍
@ShyamSundar-rt2bs
@ShyamSundar-rt2bs 5 жыл бұрын
What a melodious voice! my huge salute to them who was written this song and sang beautifully.
@sandhyasect6195
@sandhyasect6195 2 жыл бұрын
Writer- sangeetha brahma ಹಂಸಲೇಕ, singer-melody king ರಾಜೇಶ್ ಕೃಷ್ಣನ್
@BheemanagoudaGoudar-o3e
@BheemanagoudaGoudar-o3e Жыл бұрын
​@@sandhyasect6195No That lyricist is Nagatihalli chandrashekar
@fayazahmed6537
@fayazahmed6537 3 жыл бұрын
Incredible lyrics..Ramesh sir no one can replace your acting style
@Kiran-nu7el
@Kiran-nu7el 6 жыл бұрын
Who is still watching in 2018? What a song really superb!!!
@detonator-97
@detonator-97 6 жыл бұрын
Me
@ranjithrk5752
@ranjithrk5752 6 жыл бұрын
Awesome song
@swatidaptardar5237
@swatidaptardar5237 6 жыл бұрын
meeeeeeee
@detonator-97
@detonator-97 6 жыл бұрын
@@swatidaptardar5237 cool
@nithyanandavittal2455
@nithyanandavittal2455 6 жыл бұрын
Me its me
@pramodpoojarie6531
@pramodpoojarie6531 2 ай бұрын
High school, college.youth, married , uncle, old age, this song is just awesome...❤
@akshayayachit7994
@akshayayachit7994 6 жыл бұрын
Lyrics is too good no doubt.. Listen carefully from 3.27 to 3.32 this elucidate the Rajesh sir's music knowledge.. But we should praise the composer Mr.Manomurthy also.(Please whenever you listen any good song try to know the composer also coz. his contribution much needed to get a good song)
@talkswithvigy7860
@talkswithvigy7860 6 жыл бұрын
He is such a good singer
@woodsandcreeks
@woodsandcreeks 5 жыл бұрын
Yes. Composition is done brilliantly here. Rajesh is a great singer no doubt, but this song stands out because of composition. Look at the lyrics (from other comments) "ಬಾಳೆಂದರೆ ಪ್ರಣಯಾನುಭಾವ ಕವಿತೆ ಆತ್ಮಾನುಸಂಧಾನ ನೆನಪೆಂದರೆ ಮಳೆಬಿಲ್ಲ ಛಾಯೆ ನನ್ನೆದೆಯ ಬಾಂದಳದಿ ಓ.. ನನ್ನೆದೆಯ ಬಾಂದಳದಿ ಚಿತ್ತಾರ ಬರೆದವಳೇ ಸುತ್ತೇಳು ಲೋಕದಲಿ ಮತ್ತೆಲ್ಲೂ ಸಿಗದವಳೇ ನನ್ನೊಳಗೆ ಹಾಡಾಗಿ ಹರಿದವಳೇ.." and "ಬಾ ಸಂಪಿಗೆ ಸವಿಭಾವ ಲಹರಿ ಹರಿಯೇ ಪನ್ನೀರ ಜೀವನದಿ ಬಾ ಮಲ್ಲಿಗೆ ಮಮಕಾರ ಮಾಯೆ ಲೋಕದ ಸುಖವೆಲ್ಲ ಓ.. ಲೋಕದ ಸುಖವೆಲ್ಲ ನಿನಗಾಗಿ ಮುಡಿಪಿರಲಿ ಇರುವಂಥ ನೂರು ಕಹಿ ಇರಲಿರಲಿ ನನಗಾಗಿ ಕಾಯುವೆನು ಕೊನೆವರೆಗೂ ಕಣ್ಣಾಗಿ.. " Much of the lines don't rhyme with other lines and yet the composer managed to bring out the best from it. The flow isn't altered in the song. Hats off Manomurthy.
@shinchangamershinchangamer5792
@shinchangamershinchangamer5792 6 жыл бұрын
ಇ ಹಾಡು ನನಗೆ ತುಂಬಾ ತುಂಬಾ ಇಷ್ಟ ನಿಮಗೆ ಧನ್ಯವಾದಗಳು💐👌
@shakunthalashakunthala7252
@shakunthalashakunthala7252 6 жыл бұрын
ever green song
@jyothit945
@jyothit945 6 жыл бұрын
Ramesh Hallur
@jyothit945
@jyothit945 6 жыл бұрын
b
@siddappajis7068
@siddappajis7068 6 жыл бұрын
+Jothi T hi
@siddappajis7068
@siddappajis7068 6 жыл бұрын
+Siddappaji S hi
@ambi_kuruba
@ambi_kuruba 5 жыл бұрын
2020 ಲ್ಲಿ ಕೇಲ್ತಿರೊರು ಲೈಕ್ ಮಾಡಿ Nooru janmaku nooraaru janmaku Nooru janmaku nooraaru janmaku Olava dhaareye olidolidu baarele Nanna aatma nanna praaNa neenendu.. Nooru janmaku nooraaru janmaku Olava dhaareye olidolidu baarele Nanna aatma nanna praaNa neenendu.. Nooru janmaku.. BaaLendare praNayaanubhaava kavithe aatmaanusandhaana Nenapendare maLebilla chaaye Nannedeya baandaLadi Oo.. Nannedeya baandaLadi chittaara baredavaLe SutteLu lokadali mattellu sigadavaLe NannoLage haaDaagi haridavaLe.. Nooru janmaku nooraaru janmaku Nooru janmaku nooraaru janmaku Olava dhaareye olidolidu baarele Nanna aatma nanna praaNa neenendu.. Nooru janmaku.. Baa sampige savibhaava lahari hariye panneera jeevanadi Baa mallige mamakaara maaye Lokada sukhavella Oo.. Lokada sukhavella ninagaagi muDipirali Iruvantha nooru kahi iralirali nanagaagi Kaayuvenu konevaregu kaNNaagi.. Nooru janmaku nooraaru janmaku Nooru janmaku nooraaru janmaku Olava dhaareye olidolidu baarele Nanna aatma nanna praaNa neenendu.. Hmmm..
@abhilashreddy9285
@abhilashreddy9285 4 жыл бұрын
Super brother
@vasanthashettyganiga8156
@vasanthashettyganiga8156 4 жыл бұрын
ಕನ್ನಡ ಬಳಸಿ 😍 ಬರೆಯುವಾಗ
@kumarkrishnan857
@kumarkrishnan857 4 жыл бұрын
Great job my friend!
@bmcchannel8557
@bmcchannel8557 4 жыл бұрын
Super
@newrespice890
@newrespice890 4 жыл бұрын
Nice
Yaava Mohana Murali | America America | Akshay Anand | Hema Panchamukhi | Kannada Video Song
4:58
She made herself an ear of corn from his marmalade candies🌽🌽🌽
00:38
Valja & Maxim Family
Рет қаралды 18 МЛН
Kushalave Kshemave | Telephone Gelathi | Kannada Video Song | Ramesh Aravind | Shri Lakshmi
5:46
Anand Audio Kannada (ಕನ್ನಡ)
Рет қаралды 11 МЛН
Shrirasthu Shubhamasthu-Punaha Punaha
4:37
mukesh kumar
Рет қаралды 5 МЛН
Naguva Nayana Madhura Mouna | Pallavi Anupallavi | Anil Kapoor | Kiran | Kannada Video Song
4:04
SRS Media Vision Entertainment
Рет қаралды 30 МЛН
Ee Sundara Video Song I Amruthavarshini I S.P. Balasubrahmanyam, Chitra
5:01
Anisuthide Lyrical | Golden ⭐ Ganesh | Pooja Gandhi | Yogaraj Bhat | Mano Murthy | Mungaru Male
4:50
Anand Audio Kannada Lyrical Songs
Рет қаралды 1,4 МЛН