ವಿದ್ಯಾವಂತ ಮಹಿಳೆಗೆ ಮಾನಸಿಕ ಖಿನ್ನತೆಯಾಗಲು ಕಾರಣವೇನು...?

  Рет қаралды 296,370

Suddi News Sullia

Suddi News Sullia

Күн бұрын

A single married woman's hell dwells in the midst of Canaan
Murukalu lives at home with his beloved pet dog (Charlie) Malli..
What causes mental depression in an educated woman...?
The house is in a state of collapse today or tomorrow... Need a helping hand...
ಕಾನನದ ಮಧ್ಯೆ ಏಕಾಂಗಿಯಾಗಿ ವಿವಾಹಿತ ಮಹಿಳೆಯ ನರಕ ವಾಸ
ಮುರುಕಲು ಮನೆಯಲ್ಲಿ ತನ್ನ ಪ್ರೀತಿಯ ಸಾಕು ನಾಯಿ (ಚಾರ್ಲಿ) ಮಲ್ಲಿ ಯೊಂದಿಗೆ ಜೀವನ..
ವಿದ್ಯಾವಂತ ಮಹಿಳೆಗೆ ಮಾನಸಿಕ ಖಿನ್ನತೆಯಾಗಲು ಕಾರಣವೇನು...?
ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿದೆ ಮುರುಕಲು ಮನೆ... ಬೇಕಾಗಿದೆ ‌ನೆರವಿನ ಹಸ್ತ ...
#womenstory #lifelearning #lifeleadings #marriedwomen #help #livingwithanimal #suddinewssullia #suddibidugade
SUBSCRIBE OUR NEW CHANNEL
/ @suddimediasullia
FOLLOW US ON
► Website: sullia.suddine...
► Facebook: / suddi Bidugade/
► Twitter: / suddinewsputtur
► Instagram: / suddibidugade
► E-paper: news.suddimahi...
------------------------------------------------------------------------------------------------------------------------------
Contact us:
Suddi News Sullia
Shri Hari Commercial Complex
Main Road, Sullia - 574239
Contact: +91 6363322040, 8618882762

Пікірлер: 244
@songs-yy2xx
@songs-yy2xx 3 ай бұрын
ಮನುಷ್ಯ ರಿಗಿಂತ ನಾಯಿ ಉತ್ತಮ
@suchitrahegde2425
@suchitrahegde2425 3 ай бұрын
ಅವರ ಪರಿಸ್ಥಿತಿಯನ್ನು ನೋಡಿ ನಿಜಕ್ಕೂ ಬೇಸರವಾಯಿತು.ಎಲ್ಲರ ಸಹಕಾರದಿಂದ ಅವರ ಬದುಕಿಗೊಂದು ದಾರಿಯಾಗಲಿ. ಆದರೆ ನೀವು ಮನೆ ಒಳಗೆ ಚಪ್ಪಲಿ ಹಾಕಿಕೊಂಡು ಹೋಗಬಾರದಿತ್ತು ಸರ್.
@ಕಾವ್ಯತೋಟಅಳದಂಗಡಿ
@ಕಾವ್ಯತೋಟಅಳದಂಗಡಿ 28 күн бұрын
ಹೌದು ಸರಿಯಾಗಿ ಹೇಳಿದಿರಿ ಮನೆ ಅಂದರೆ ಒಂದು ದೇವಾಲಯಕ್ಕೆ ಸಮ ಅದು ಎಷ್ಟೇ ಮುರುಕಲು ಮನೆ ಆದರೂ ಉಸಿರಾಡುವ ಜೀವ ವಾಸ ಮಾಡುವ ಜಾಗ ಮನೆಯ ಒಳಗೆ ಚಪ್ಪಲಿ ಹಾಕಿಕೊಂಡು ಹೋಗಿದ್ದು ತಪ್ಪು
@YankuVenkatesh
@YankuVenkatesh 3 ай бұрын
ಈ ಮಹಿಳೆಗೆ ಸೂಕ್ತ ಚಿಕಿತ್ಸೆ ಕೊಡಿಸಿ ನಗರದಲ್ಲಿ ವಾಸಿಸಲು ಮನೋಸ್ಥೈರ್ಯ ಕೊಡಬೇಕಾಗಿದೆ. ಈ ಮಹಿಳೆಯ ನೆರವಿಗಾಗಿ ಮಾಡಿದ ನಿಮ್ಮ ಪ್ರಯತ್ನಕ್ಕೆ ಧನ್ಯವಾದ ಸರ್.
@Mohit_kumar68
@Mohit_kumar68 2 ай бұрын
ನಾಗರಿಕ ಸಮಾಜದಲ್ಲಿ ನಾವು ಬದುಕುತಿದ್ದೇವೆ ಅಂತ ಅನಿಸ್ತಾ ಇಲ್ಲ. ಚುನಾಯಿತ ಪ್ರತಿನಿಧಿಗಳು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹಿಳೆಯ ಕೂಗು, ನೋವು ಕೇಳಿಸದೇ ಹೋಗಿರೋದು ಬೇಸರ ತರಿಸಿದೆ 😢.
@lokeshwarivinayachandra4343
@lokeshwarivinayachandra4343 3 ай бұрын
M.l.a. ಭಾಗೀರಥಿ ಯವರ ಗಮನಕ್ಕೆ ತರುವುದು ಒಳ್ಳೆಯದು
@kushalaamin6243
@kushalaamin6243 3 ай бұрын
ಒಳ್ಳೆಯ ಕೆಲಸ ಮಾಡಿದ್ದಿರಿ ಸರ್ ಇನ್ನಾದರೂ ಇವರ ಜೀವನಕ್ಕೆ ಒಂದು ಒಳ್ಳೆಯ ದಾರಿ ಸಿಗಲಿ ಪಾಪ
@LoveRibbonCreation
@LoveRibbonCreation 3 ай бұрын
ಯಾರು ಕೈ ಬಿಟ್ಟರು ಸಾಕು ಪ್ರಾಣಿಗಳು ಬಿಟ್ಟು ಹೋಗಲ್ಲ... ಅದಕ್ಕೆ ಹೇಳೋದು, ಕಷ್ಟಕ್ಕೆ ಬರೋದು ಅದೇ ಪ್ರಾಣಿ.
@nirmalapk5853
@nirmalapk5853 3 ай бұрын
👍
@Basicallynzm
@Basicallynzm 2 ай бұрын
😢😢😢😢
@BKKrish999
@BKKrish999 3 ай бұрын
ನಿಮ್ಮ ವಾಹಿನಿ ಮುಖಾಂತರ ಶಾಸಕರ ಗಮನಕ್ಕೆ ಪಂಚಾಯತ್ ಗಳಿಗೆ ಹಾಗೂ ಸಾರ್ವಜನಿಕರಿಗೆ ಸಹಾಯಕ್ಕೆ ಮನವಿ ಮಾಡಿ.
@PadmanabhaShetty-e5f
@PadmanabhaShetty-e5f 3 ай бұрын
ಈ ಪಬ್ಲಿಸಿಟಿಯಿಂದ ಮಹಿಳೆಗೆ ಸಂಕಷ್ಟ ಇದೆ. Do not expose the lady to dangerous consequences
@grettaalmeida3612
@grettaalmeida3612 3 ай бұрын
ಅಯ್ಯೋ ದೇವ್ರೆ 😢 ಪಾಪ ಸರ್ ತುಂಬಾ ಬೇಸರದ ಸಂಗತಿ
@dadadhanu9281
@dadadhanu9281 3 ай бұрын
ಅವರಿಗೆ ಅಷ್ಟೇನೂ ಮಾನಸಿಕ ವಿಲ್ಲ ಅವರ ಮಾನಸಿಕ ಕಾಯಿಲೆ ಗುಣಪಡಿಸಲು ಸರಿಯಾದ ಔಷಧಿ ಕೊಡಿಸಬೇಕು
@skavithagowda
@skavithagowda 2 ай бұрын
ಹೌದು ಯಾರ ಬಳಿಯೂ ಹೆಚ್ಚು ಮಾತನಾಡದೆ ಇರೋದ್ರಿಂದ.ಹಾಗಾಗಿದ್ದರೆ ಅನ್ಸತ್ತೆ..
@ShivaPrasad-ep7zb
@ShivaPrasad-ep7zb Ай бұрын
ದುಡ್ಡು ಇದಾರೆ ಯಲ ಬೇವರ್ಸಿ relashions ದುಡ್ಡು ಇಲ್ಲ ಅಂದರೆ ಯಾವೋನು ಇಲ್ಲ 🙏
@DHANYAGUDIGAR2012-1
@DHANYAGUDIGAR2012-1 3 ай бұрын
ಬಹುಶಃ ಐವತ್ತು ವಷ೯ಗಳ ನ೦ತರ ಮನುಷ್ಯನ ಜೀವನ ಇದೇ ತರಹ ಇರಬಹುದು. ಮೊಬೈಲ್ ಕೂಡ ಕಾರಣಗಳಲ್ಲಿ ಒ೦ದು ಅಂಶ ಆಗಿರಲೂಬಹುದು.
@RavikumarRavi-jo5kx
@RavikumarRavi-jo5kx 2 ай бұрын
100% ನಿಜ ಸರ್... ಈ ಮೊಬೈಲ್ ಇಂದಾನೆ ಮನುಷ್ಯ ನಾಶ....
@jayakesarineriyavaahini7449
@jayakesarineriyavaahini7449 3 ай бұрын
ಜನಪ್ರತಿನಿದಿಗಳು ಹಾಗೂ ಅಧಿಕಾರಿಗಳು ಸ್ವಲ್ಪ ಇತ್ತ ಗಮನ ಹರಿಸಿ
@kmalathi4943
@kmalathi4943 3 ай бұрын
ತುಂಬಾ ಶೋಚನೀಯ ಸ್ಥಿತಿಯಲ್ಲಿ ಮಹಿಳಾ ಇದ್ದಾರೆ ಜನ,ಸಮಾಜ ,ಎಲ್ಲರು ಸೇರಿ ಇರಲು ಒಂದು ವ್ಯವಸ್ಥೆ ಮಾಡಿಕೋಡಬೇಕು. ಬೆಂಗಳೂರು.
@MaheshMahesh-fi4vm
@MaheshMahesh-fi4vm 2 ай бұрын
ಕೆಲ ಹಳ್ಳಿಗಳಲ್ಲಿ ಇಂದಿಗೂ ಸಹ ಒಂಟಿಯಾಗಿ ಬದುಕುತ್ತಿರುವ ಅರೆಬರೆ ಬಟ್ಟೆ ಅರೆ ಬರೆ ಮನೆಯಲ್ಲೇ ವಾಸ್ತವ್ಯ ಮಾಡುತ್ತಿದ್ದಾರೆ ಇಂತಹ ಎಷ್ಟೋ ನಿದಶ೯ನಗಳು ಸಾಕಷ್ಟಿವೆ,,,,, ಧನ್ಯವಾದಗಳು ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ 👍🏾
@GayathriAcharya-sj6kq
@GayathriAcharya-sj6kq 3 ай бұрын
ನೋಡಿದ್ರೆ ತುಂಬ ಬೇಜಾರ್ ಆಗುತ್ತೆ 😢
@RJ-ls6jh
@RJ-ls6jh 2 ай бұрын
Thanks sir for bringing to light about the conditions of a woman who is suffering from the depression. Sir, she is required medical treatment. Local administration, I mean Health department should come forward for necessary action.
@udayaravi2203
@udayaravi2203 2 ай бұрын
This is the real duty of the reporters 🎉😊
@sheshadrimayur6206
@sheshadrimayur6206 3 ай бұрын
Our educated people must think about this women situations we should support
@rooparai5279
@rooparai5279 3 ай бұрын
ಇಲ್ಲಿನ memmber ಯಾಕೆ.ಗಮ್ಮನೆಸುದಿಲ್ಲ
@DasappaThimmaDasappa
@DasappaThimmaDasappa 2 ай бұрын
ದಯವಿಟ್ಟು ಕ್ಷಮಿಸಿ, ಈ ವಿಚಾರವನ್ನು ತಾಲ್ಲೂಕಿನ ಅಧಿಕಾರಿಗಳ ಗಮನಕ್ಕೆ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತನ್ನಿ., ಸರ್. 🙏
@pundalikkalliganur2969
@pundalikkalliganur2969 2 ай бұрын
ಸೂಕ್ತ ವ್ಯವಸ್ತೆ ಆಗಲಿ
@Indian666-
@Indian666- 2 ай бұрын
😢😢 ತುಂಬ ಬೇಸರವಾಗುತ್ತದೆ ನೋಡುವಾಗ ಏನೇ ಆಗಲಿ ಇಷ್ಟೆಲ್ಲಾ ಹಣವನ್ನು ಇಟ್ಟುಕೊಂಡು ದೊಡ್ಡ ದೊಡ್ಡ ಹಣವುಳ್ಳವರು ಸಹಾಯ ಮಾಡಿ ಪ್ಲೀಸ್
@rakshmithapoojaryksappu9527
@rakshmithapoojaryksappu9527 Ай бұрын
A dodda doddavarinda ne evrigela e Paristhiti
@Ammuammu-m6l
@Ammuammu-m6l 3 ай бұрын
Yantha ketta sambandikaru irtare.aur manege karkond hogilla andru parvagilla.yelru seri iro mane adru sari madkodbahudu alwa.bandugalu agaga bandu auranna vicharsko beku papa.onti hengsu badukodu tumba kashta ide.inta paristiti yargu beda devre.😭😭😭😭
@jagadeeshkumar763
@jagadeeshkumar763 3 ай бұрын
God bless you sir, & also to that lady
@ponkra10
@ponkra10 2 ай бұрын
She needs not house. Medical treatment and place to stay.
@fernandesdavid1998
@fernandesdavid1998 3 ай бұрын
God Bless her abundantly 🙏🙏🙏
@Basicallynzm
@Basicallynzm 2 ай бұрын
😢😢😢😢😢😢😢 aameen
@Vaishvinyk
@Vaishvinyk 3 ай бұрын
Awar manasik stiti sari Ella sambdikaru kardkond hogi treatment kodasi
@RaveendraHC
@RaveendraHC 3 ай бұрын
Yes Sir I there to help her building a house for her and living with my mother. Please share details
@kushalaamin6243
@kushalaamin6243 3 ай бұрын
ಈ ಭಾಗದ ಜನಪ್ರತಿನಿಧಿ ಗಳು ಎಲ್ಲಿ ಯಾಕೆ ಸುಮ್ಮನೆ ಇದ್ದಾರೆ
@ChaithramanjunathChaithram-k5l
@ChaithramanjunathChaithram-k5l 3 ай бұрын
Sir ಅವರು ಡಿಪ್ರೆಶನ್ ಅಲ್ಲಿದ್ದಾರೆ ಅಂತ ಹೇಳಿದ್ರಿ but ಅವರು ಎಲ್ಲಾ ಚೆನ್ನಾಗೆ ಮಾತಾಡ್ತಾರೆ, ಕರೆಕ್ಟ್ ಆಗಿದರೆ ಅನ್ಸುತ್ತೆ
@Graduate-g4h
@Graduate-g4h 3 ай бұрын
Depression nalli iddavru ಮಾತನಾಡ ಕೂಡದು 😭😭
@arballife7654
@arballife7654 3 ай бұрын
Avara thumba kuggi hogiddare bro
@vidyakottary3922
@vidyakottary3922 3 ай бұрын
ಜೈ ಧರ್ಮಸ್ಥಳ
@ManjulakcManju-wm2gq
@ManjulakcManju-wm2gq 3 ай бұрын
Pls help madi evra oota vasathi kodi
@yamanappakt9064
@yamanappakt9064 21 күн бұрын
ನಿಮ್ಮಿಂದ ಸಹಾಯ ಸಿಗಲಿ ಸರ್❤
@RamuPRamu-qh5wz
@RamuPRamu-qh5wz 2 ай бұрын
ಸರ್ ಧನ್ಯವಾದಗಳು ನಿಮ್ಮ ಗೆ ❤❤❤
@sumithrapoojari3866
@sumithrapoojari3866 2 ай бұрын
ದಯಮಾಡಿ ಸಹಾಯ ಮಾಡಿ 🙏🙏🙏
@omsairam62
@omsairam62 2 ай бұрын
Background music kelokkagalla thoo
@sunilsuni4174
@sunilsuni4174 3 ай бұрын
Great dog
@ಕವಿರಾಜ
@ಕವಿರಾಜ 2 ай бұрын
ಹಸಿವೇ ಎಲ್ಲವನ್ನ ಮಾತನಾಡುತ್ತಿದೆ ಅಣ್ಣ🙂
@deshpandeks6809
@deshpandeks6809 2 ай бұрын
ಒಂಟಿತನ, ಅನಾಥಪ್ರಜ್ಞೆ, ಖಿನ್ನತೆಯಿoದ ಬಳಲಿದ್ದಾರೆ.ಇದರಿಂದ ಹೊರಬರಲು, ಜನರ ಮಧ್ಯೆ ಬದುಕುವತಾಗಬೇಕು. ಕುಟುಂಬದವರ ವಾತ್ಸಲ್ಯ ಬೇಕು.ಕಾಡಿನ ಮಧ್ಯೆ ಒಂಟಿ ಮನೆ ಕಟ್ಟಿ ಕೊಟ್ಟರೆ ಪ್ರಯೋಜನವಾಗದು.
@Shankarmurthy-l8c
@Shankarmurthy-l8c Ай бұрын
Likes you Appu super hero and family belsssssd you 👭👭🙏🙏💯💯❤️❤️🧑‍🤝‍🧑👍👌😍👬👯🏃
@bharathinavvucoorg1057
@bharathinavvucoorg1057 3 ай бұрын
A nayee ge erva niyathu raktha sambdikarigu ella anda mele sambadaglu yake Anna tangiyaru yake
@tarachandan2175
@tarachandan2175 3 ай бұрын
ಚಿಕಿತ್ಸೆ ಕೊಡಿಸಿ first, ಆಶ್ರಯ ಕೊಡಿಸಿ
@julietolympialazarus8846
@julietolympialazarus8846 3 ай бұрын
Very sad news
@shivaskumar2621
@shivaskumar2621 2 ай бұрын
ಇಂತಹ ಸುದ್ದಿಯೊದಿಗೆ ತಾವು ಬಂದದ್ದು ಗ್ರೇಟ್
@PaviPallaviVlogs
@PaviPallaviVlogs 3 ай бұрын
😔ಇದೆ ಜೀವನ..
@ritamathew5975
@ritamathew5975 3 ай бұрын
Thank you sir
@bhagyabhagya1997
@bhagyabhagya1997 Ай бұрын
Good work sir 👏
@sathyabhamahegde1892
@sathyabhamahegde1892 3 ай бұрын
Devare kapadabeku.🙏🙏
@shivaprasad9361
@shivaprasad9361 3 ай бұрын
Omg
@DeepaRajendra-n6q
@DeepaRajendra-n6q 3 ай бұрын
Avaru ee reeti kadinalli iruvudu sariyilla Sir. Alle idre avarige huchchu hidiyutte. Pls aa environmentninda doorane idre uttama. Paapa aa hengasige nyaya sigali. Har Har Mahadev🙏
@nazeeen7298
@nazeeen7298 2 ай бұрын
Papa thumba bejar aguthr no doke qvatige help madbeku yella dayvettu srri hlep madva plsssss
@ummarfarooq9974
@ummarfarooq9974 Ай бұрын
Were is leaders note this and help her to built new home and all arrangement this your responsibly
@srinivasv6585
@srinivasv6585 2 ай бұрын
ಇವರಿಗೆ ನಂಬಿಕೆ ಉಳ್ಳವರು ಪುನಶ್ಚೇತನಗೊಳಿಸಿ ಇವರಿಗೆ ಬೇಗನೆ ಸಹಾಯ ಮಾಡಿದರೆ ಬಹಳ ಒಳ್ಳೆಯದು
@MalathiShettigar-u6y
@MalathiShettigar-u6y 3 ай бұрын
ತುಂಬಾ ದುಃಖ್ಖ ಆಗುತ್ತೆ ನೋಡಿದ್ರೆ
@Manjunath-qr3yl
@Manjunath-qr3yl 3 ай бұрын
Sir plzzz enadru help madi sir....a bhagvantha nimge ollede madli.. Nan enge help madbahdhu ....alpa swalpa adna e comment ge reply madi sir
@SecretSuperstar-v5p
@SecretSuperstar-v5p 2 ай бұрын
God bless you sir
@HariprasadSappadlivadu
@HariprasadSappadlivadu 2 ай бұрын
ಒಳ್ಳೆಯದು ಮಾಡಿ sir
@lathak8690
@lathak8690 3 ай бұрын
ನಾಯಿನಾದರೂ ಜೊತೆಗೆ ಇದೆ😢
@aadhyarani3752
@aadhyarani3752 2 ай бұрын
E thara davarige saport madi help madi nanu madthini but darshan sumalatha rockline inthorige like ku kodbedi
@NagarajNagaraj-tv4sd
@NagarajNagaraj-tv4sd 2 ай бұрын
💯💯💯👍👍👍🙏🙏🙏
@AshokAnchan-y7z
@AshokAnchan-y7z 2 ай бұрын
Super chinell
@kavithappkavitha7946
@kavithappkavitha7946 2 ай бұрын
Good job sir👍👏
@ramachandraramachandra8004
@ramachandraramachandra8004 19 күн бұрын
Manasika rogha vasi maduvoudu kasta, devare sariyada manasikathe kodabeke bittre, bere yarinda sadhyavilla, Hana, Koda bhahudu, mane kattisi kodabhahudu, cloth kodabhahudu, samajika vyavste madabhahudu,.
@sandeepb.gsandeep9313
@sandeepb.gsandeep9313 2 ай бұрын
Devaru Papa Aha Amma Avarannu Kapadali.
@ProudHindugirl610
@ProudHindugirl610 2 ай бұрын
❤❤❤❤❤❤❤❤❤❤
@Shivakumar-yv7sr
@Shivakumar-yv7sr 2 ай бұрын
Acha den Bartha Super
@ShankaraKulakarni
@ShankaraKulakarni 2 ай бұрын
Good work sar👌👌 Sk
@SharmilaU-p2v
@SharmilaU-p2v 3 ай бұрын
Good job sir
@ponkra10
@ponkra10 2 ай бұрын
Please admit her Snehalaya Mangalore
@gangarajacb6647
@gangarajacb6647 3 ай бұрын
Dayavittu Yaradaru kapadi please interview madidavarige Dhanyavadagalu
@m.prakashm.prakash1032
@m.prakashm.prakash1032 2 ай бұрын
Sir FIRST Avarige Safety kodisi 🙏🙏🙏
@ChannuNeelur-ew5xp
@ChannuNeelur-ew5xp 2 ай бұрын
😢😢
@babunaikv8252
@babunaikv8252 2 ай бұрын
Now that woman safety important after publishing..
@sindhuindhu4971
@sindhuindhu4971 2 ай бұрын
ಪಾಪ😢.... ಯಾವನಾದ್ರು ಏನಾದ್ರೂ ಮಾಡಿ ಸಾಯಿಸಿದ್ರೆ ಹೇಗೆ 😮😮
@suma3689
@suma3689 2 ай бұрын
Sambandi avara hattira yavude karanakku bedbaradu ashramakke bedbeku 🙏
@TheerthaTheertha-dc5st
@TheerthaTheertha-dc5st 3 ай бұрын
Bagiraty ge talupisi plz
@xyz-j3d5o
@xyz-j3d5o 2 ай бұрын
Govt please rescue her
@mallikarjun-shurpali9698
@mallikarjun-shurpali9698 Ай бұрын
🙏🙏
@mohankalluraya1946
@mohankalluraya1946 2 ай бұрын
Where is our MLS?
@sarojagowda3991
@sarojagowda3991 3 ай бұрын
Olledagli sir 9:37
@RadhaRatnamala-mi3sl
@RadhaRatnamala-mi3sl 2 ай бұрын
😢😢😢😢😢 very bad Truth see nobody will help.
@hagajendra9322
@hagajendra9322 2 ай бұрын
She Wants Husband Love and Family members Love also.
@poornimanayak9932
@poornimanayak9932 3 ай бұрын
Evrige ene mane kotru dog gu evra jote eruvage madi kodi..ade vishesha santhosha sigudu..estu dina saku nai avra jote ede..
@Manjunthvagmodevagmode
@Manjunthvagmodevagmode 3 ай бұрын
Sir.sulya.talukinalli.kooda.ede.riti.ondu.manakulakuva.ajjiyar.khate.keliddeve.ellu.ade.ritiya.ondu.manakulakuva.khate.kelidare.m.l.a.mp.pdo.dc.rajyad.sarakar.nidre.mduva.hage.kanisuttiddre.evrige.mundin.dinagalli.sariyagi.pata.kalisabeku😢😢
@balakrishnabalu8468
@balakrishnabalu8468 3 ай бұрын
Allina m l a & panchayathnavaru yake nodplla
@yathishrao6685
@yathishrao6685 3 ай бұрын
Who will gonna take responsibility if we ready to give financial support. It is not told clearly in this channel.
@sumithrapoojari3866
@sumithrapoojari3866 2 ай бұрын
😥😥😥ತುಂಬಾ ಬೇಜಾರಾಗುತ್ತೆ
@indirabhat7746
@indirabhat7746 2 ай бұрын
Please help her
@shrushtiamulya5553
@shrushtiamulya5553 3 ай бұрын
Very 💔
@NirmalaKodiyala
@NirmalaKodiyala 3 ай бұрын
Super. Chinell
@Savitha-mb7tg
@Savitha-mb7tg 3 ай бұрын
🙏
@yathishrao6685
@yathishrao6685 3 ай бұрын
At least responsible persons contact number and bank account details are provided then this channel would be a useful to this poor lady.
@suma3689
@suma3689 2 ай бұрын
Yellru avarige astu novu kottirthare adikke
@zoro__gaming7459
@zoro__gaming7459 3 ай бұрын
Govrt dakul saidera kali vote kenre brpr
@ravishankarbssringeri7514
@ravishankarbssringeri7514 3 ай бұрын
ಕಾರಣವೇನು???
@gazeatthestarzz
@gazeatthestarzz 3 ай бұрын
Please help her someone
@kishantv4980
@kishantv4980 2 ай бұрын
Biruver kudladakl onthe imberna kastog help manpule.
@SbeerKhathun
@SbeerKhathun 2 ай бұрын
❤❤❤
@lakshmipathi9061
@lakshmipathi9061 2 ай бұрын
🙏🏻🙏🙏🏻
@balajishastri423
@balajishastri423 3 ай бұрын
Please help poor woman
Поветкин заставил себя уважать!
01:00
МИНУС БАЛЛ
Рет қаралды 6 МЛН
WORLD BEST MAGIC SECRETS
00:50
MasomkaMagic
Рет қаралды 53 МЛН
OYUNCAK MİKROFON İLE TRAFİK LAMBASINI DEĞİŞTİRDİ 😱
00:17
Melih Taşçı
Рет қаралды 12 МЛН
Please Help This Poor Boy 🙏
00:40
Alan Chikin Chow
Рет қаралды 14 МЛН
Поветкин заставил себя уважать!
01:00
МИНУС БАЛЛ
Рет қаралды 6 МЛН