Рет қаралды 13,500
#viharaplus #Suranga #TunnelWells
Surangas are unique traditional water sources mainly seen in few parts Dakshina kannada(karnataka) and kasargod(kerala) districts. Mr.Manimoole Govinda Bhat is using water from 22 surangas in his land to irrigate his areca nut garden. He doesnt use electrical energy or disel, rather uses gravitational force. His model is unique, This is an attempt to capture his efforts.
His contact number: 09483925116.
ಸುರಂಗಗಳು ಅಥವಾ ನೀರಿನ ಗುಹೆಗಳು ಕರ್ನಾಟಕದ ದಕ್ಷಿಣ ಕನ್ನಡದ ಕೆಲ ಭಾಗ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕಂಡುಬರುತ್ತವೆ. ಲ್ಯಾಟರೈಟ್ ಕಲ್ಲುಗಳಿರುವ ಜಾಗ ಸಾಮಾನ್ಯವಾಗಿ ದೃಢವಾಗಿದ್ದು ಗುಡ್ಡಗಳ ಕೆಳಗೆ ಸುರಂಗ ಕೊರೆಯುತ್ತಾರೆ. ಸಾಂಪ್ರದಾಯಿಕವಾಗಿ ಗುಡ್ಡಕ್ಕೆ ಅಡ್ಡಲಾಗಿ ಸುರಂಗ ಕೊರೆದರೆ ನೀರಿನ ಒರತೆ ಸಿಗುತ್ತದೆ. ದ.ಕ ಜಿಲ್ಲೆಯ ಮಾಣಿಲ ಸಮೀಪದ ಮಾಣಿಮೂಲೆ ಗೋವಿಂದ ಭಟ್ಟರ ಜಾಗದಲ್ಲಿ ೨೨ ಸುರಂಗಗಳಿವೆ. ಯಾವುದೇ ವಿದ್ಯುತ್ ಮೋಟಾರ್, ಡೀಸೆಲ್ ಪಂಪ್ ಬಳಕೆ ಮಾಡದೆ ಸುರಂಗ ನೀರನ್ನು ಕೆರೆಗಳಿಗೆ ಸಾಗಿಸಿ ಅಲ್ಲಿಂದ ಗುರುತ್ವ ಬಲದ ಆಧಾರದಲ್ಲಿ ತೋಟಕ್ಕೆ ಹಾಯಿಸುತ್ತಾರೆ ಎನ್ನುವುದೇ ಇವರ ವಿಶೇಷ.