ತಮ್ಮ ಮಕ್ಕಳು ಸಿನಿಮಾಗೆ ಬರಬಾರದು ಎಂಬ ಇವರ ಆಸೆ ಕೈಗೂಡಲಿಲ್ಲ..!! | Cinema Swarasyagalu | Ep 261

  Рет қаралды 5,592

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

#annavru
#rajkumar
#msrajashekhar
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZbin channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 32
@eregowdaeregowda2498
@eregowdaeregowda2498 2 ай бұрын
ನಿಮ್ಮ ನಿರೂಪಣಾ ಶೈಲಿ ತುಂಬಾ ಸೊಗಸಾಗಿದೆ.
@rudrakumar6398
@rudrakumar6398 2 ай бұрын
ಕನ್ನಡ ಅಂದ್ರೆ ಅಣ್ಣಾವ್ರು ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉
@dayashankar1228
@dayashankar1228 2 ай бұрын
ಸಹೃದಯಿ ರಾಜಣ್ಣ ಅವರ ನೆನಪನ್ನು ಅಚ್ಚ ಹಸಿರಾಗಿ ಉಳಿಸಿಕೊಂಡು ಬರುತ್ತಿರುವ ನಿಮಗೆ ನನ್ನ ವಂದನೆಗಳು❤
@deepurajashekharaiaya8768
@deepurajashekharaiaya8768 2 ай бұрын
M.s. ರಾಜಶೇಖರ್ ಆವರ ಚಿತ್ರಗಳನ್ನು ನೋಡಿದ್ದೇನೆ. ತುಂಬಾ ಮಾಹಿತಿ ನೀಡಿದ್ದೀರಿ ಸರ್ ನಿಮಗೆ ಧನ್ಯವಾದಗಳು 🙏💐
@akshayacreations8416
@akshayacreations8416 2 ай бұрын
Ms ಸುಬ್ಬಣ್ಣ ಅವರ ಬಗ್ಗೆ ಮಾಹಿತಿ ತುಂಬಾ ಇಷ್ಟವಾಯ್ತು.ನಾನು ಇವರು ನಟಿಸಿರುವ ಚಿತ್ರಗಳನ್ನು ನೋಡಿದ್ದೇನೆ. ಆದರೆ ಇವರೇ ಸುಬ್ಬಣ್ಣ ಎಂಬುದು ಗೊತ್ತಿರಲಿಲ್ಲ.ಇವರ ಕಂಚಿನ ಕಂಠ ಎಂತಹವರನ್ನೂ ನೆನಪಿನಲ್ಲಿಡುವಂತೆ ಮಾಡುತ್ತದೆ. ಹೀಗೆ ಮತ್ತಷ್ಟು ನಟರ ಮಾಹಿತಿ ನೀಡುತ್ತಿರಿ. ಧನ್ಯವಾದಗಳು 🙏🙏🙏🙏🙏
@rukminicr8248
@rukminicr8248 2 ай бұрын
ಒಳ್ಳೆಯ ಮಾಹಿತಿಗೆ ಧನ್ಯವಾದಗಳು, ಸತ್ಯ ಹರಿಶ್ಚಂದ್ರದಲ್ಲಿ ಅವರು ಕಂಠ ತುಂಬಾ ಚೆನ್ನಾಗಿದೆ,ಅವರೇ ಎಂ.ಎಸ್ ಸುಬ್ಬಣ್ಣ ಅಂತ ಗೊತ್ತಿರಲಿಲ್ಲ
@leelavatileelavati2657
@leelavatileelavati2657 2 ай бұрын
ಹೌದು ಸಾರ್ ನನಗೂ ಗೊತ್ತಿರಲಿಲ್ಲ ಒಳ್ಳೆಯ ಮಾಹಿತಿ ಧನ್ಯವಾದಗಳು
@BMMahesh-c9c
@BMMahesh-c9c 2 ай бұрын
ramadevi bagge thilisi sir 🎉
@ushaanil3342
@ushaanil3342 2 ай бұрын
We are liking your rajkumar history episodes and true story are very impressive and motivation
@mukundrv4254
@mukundrv4254 2 ай бұрын
M. S. ರಾಜಶೇಖರ್ ರವರ ತಂದೆ ಸುಬ್ಬಣ್ಣ ನವರ ಪರಿಚಯ ಮಾಡಿಸಿದ್ದಕ್ಕಾಗಿ,,, ಹರಿಹರಪುರ ಸರ್ ಗೆ,, ನನ್ನ ಅನಂತ ವಂದನೆಗಳು 🙏🙏🙏🙏🙏🙏Dr. ಸಾಯಿ ಮುಕುಂದ ಮಂಡ್ಯ 🙏🙏
@ravindrabyakod2416
@ravindrabyakod2416 2 ай бұрын
ಒಳ್ಳೆಯ ಸಂಚಿಕೆ.ಅಭಿನಂದನೆಗಳು.
@n.k.murthy88
@n.k.murthy88 2 ай бұрын
ಹಿರಿಯ ಕಲಾವಿದರುಗಳ ಪರಿಚಯ ಮಾಡಿಕೊಡುತ್ತಿರುವುದಕ್ಕೆ ಧನ್ಯವಾದಗಳು.
@YankuVenkatesh
@YankuVenkatesh 2 ай бұрын
ಮಾಹಿತಿಗೆ ಧನ್ಯವಾದಗಳು
@Mysoreboyyy2006
@Mysoreboyyy2006 2 ай бұрын
❤ DR RAJKUMAR - APPU ❤
@Jayashekarrjay
@Jayashekarrjay 2 ай бұрын
MSubbanna namma beedi Andre Agasarakeri mysore nivasi
@subhashyaraganavi8910
@subhashyaraganavi8910 2 ай бұрын
Annavaru Basavannanavar Tarah
@mahadevprasad8008
@mahadevprasad8008 2 ай бұрын
ಎಲೆ ಮರೆಯ ಕಾಯಿ ಯ೦ತ ಮೇಕಪ್ ಸುಬ್ಬಣ್ಣ ಅವರ ಕುರಿತ ಕಾಯ೯ಕ್ರಮ ತುಂಬಾ ಸೊಗಸಾಗಿದೆ. ಮುಂದೆ ಅವರ ಮಗ ಎ೦. ಎಸ್. ರಾಜಶೇಖರ್ ಅವರ ಬಗ್ಗೆ ಕಾಯ೯ಕ್ರಮದ ನಿರೀಕ್ಷೆಯಲ್ಲಿ ಇದ್ದೇವೆ.
@nagarajab7689
@nagarajab7689 2 ай бұрын
ನಮ್ಮ ರಾಜಣ್ಣ ವಿಶ್ವಮಾನವ 🌹🌹🙏👍
@ashokmaxtel9314
@ashokmaxtel9314 2 ай бұрын
Ivara voice amazing in sathya harishchandra movie
@MahalteshTT
@MahalteshTT 2 ай бұрын
🙏🙏👌👌
@prachikrishna
@prachikrishna 2 ай бұрын
❤❤
@balajirao4019
@balajirao4019 2 ай бұрын
Sir ರಾಮದೇವಿ ಯವರ ಬಗ್ಗೆ ತಿಳಿಸಿ ಕೊಡಿ
@gvsmurthy7481
@gvsmurthy7481 2 ай бұрын
Raj ravaru nanna nechhina kalavidaru
@puttannam322
@puttannam322 2 ай бұрын
Tqsir
@jainarayan8123
@jainarayan8123 2 ай бұрын
👍👍
@govindraju4374
@govindraju4374 2 ай бұрын
That's.dr.rajvamasha
@nageshwarrao4639
@nageshwarrao4639 2 ай бұрын
Uthamavada maahithi sir,
@PampaBond
@PampaBond 2 ай бұрын
Part 5. Roblox trend☠️
00:13
Kan Andrey
Рет қаралды 2,7 МЛН
小蚂蚁会选到什么呢!#火影忍者 #佐助 #家庭
00:47
火影忍者一家
Рет қаралды 99 МЛН
Стойкость Фёдора поразила всех!
00:58
МИНУС БАЛЛ
Рет қаралды 7 МЛН
1000+ ನಾಟಕ.. 500+ ಸಿನಿಮಾ..ಸಾಧನೆಯ “ಅಂಕಲ್” ಇವರು..!! | Uncle Lokanth | Cinema Swarasyagalu | Ep 260
14:28
Part 5. Roblox trend☠️
00:13
Kan Andrey
Рет қаралды 2,7 МЛН