150 ಚಿತ್ರ ಆದಮೇಲೆ ಅಣ್ಣಾವ್ರು "ಸಿನಿಮಾ ಸಹವಾಸ ಬೇಡ ಊರಿಗೆ ಹೋಗೋಣ" ಎಂದಿದ್ದು ಏಕೆ..? | Manjunath Chowhan | Ep 6

  Рет қаралды 12,924

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

#parvathammarajkumar
#annavru
#rajkumar
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZbin channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 62
@ravichannal9361
@ravichannal9361 9 күн бұрын
ಒಂದು ಸಂಸ್ಥೆ ಕಟ್ಟಿ ದಿಟ್ಟ ಮಹಿಳೆಯಾಗಿ ನಿಂತದ್ದು ಅದ್ಬುತ ಅಮ್ಮ ಪಾರ್ವತ ಅಮ್ಮ
@rajeevarashmi748
@rajeevarashmi748 9 күн бұрын
ಪಾರ್ವತಮ್ಮ ದಿಟ್ಟ ಹೆಂಗಸು❤❤🎉🎉
@subhashyaraganavi8910
@subhashyaraganavi8910 9 күн бұрын
ನಿಜವಾದ ಮಾತು ಸರ್ ಪಾರ್ವತಮ್ಮನವರು ಒಂದು ದೊಡ್ಡ ಶಕ್ತಿ
@subhashsubhash3342
@subhashsubhash3342 4 күн бұрын
ಪಾರ್ವತಮ್ಮ ರಾಜಕುಮಾರ್ ಅವರ ಧೈರ್ಯ ಮೆಚ್ಚುವಂತಹದು 🙏
@lokeshloki5363
@lokeshloki5363 8 күн бұрын
ದಿಟ್ಟ ಮಹಿಳೆ ನಮ್ಮ ಕನ್ನಡತಿ.. ಈ ವಜ್ರೇಶ್ವರಿ,,, ಈ ಹೆಸರು ಅವರಿಗೆ ತುಂಬಾ ತುಂಬಾನೇ ಸೂಕ್ತವಾಗಿದೆ
@sudheerkumarlkaulgud7521
@sudheerkumarlkaulgud7521 9 күн бұрын
ತ್ರಿಮೂರ್ತಿ ಚಿತ್ರದ ಚಿತ್ರಕತೆ ಈ ಕಾಲಕ್ಕೆ ತಕ್ಕಂತಿದೆ.
@rudrakumar6398
@rudrakumar6398 9 күн бұрын
ಕನ್ನಡ ಅಂದ್ರೆ ಅಣ್ಣಾವ್ರು ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉🎉🎉
@basavarajrangapura9920
@basavarajrangapura9920 9 күн бұрын
For the first time Trimurti was not released in Mysore when it released.we have gone to Mandya to see the film..Parvathamma come out of all' these hurdles,a great lady in administration and finance
@hemanths9891
@hemanths9891 9 күн бұрын
ನಮ್ಮ ದೇವರು ರಾಜ ಕುಮಾರ್
@raghur9387
@raghur9387 9 күн бұрын
Hariharapura manjanna super
@kumara5713
@kumara5713 2 күн бұрын
ಶಿವ ಮತ್ತು ಶಕ್ತಿ ಹೊಂದಿದ್ದಾರೆ ನಡೇಯುವ ಅದ್ಭುತವೇ ಈ ಶೀವ ಪಾರ್ವತಿ ಹೆ ಸಾಕ್ಷಿ
@vijaykumarsiddaramaiah6372
@vijaykumarsiddaramaiah6372 9 күн бұрын
NEVER EVER FOREVER DR VARANATA IS ALONE ONLY
@narasimhamurthy9067
@narasimhamurthy9067 3 күн бұрын
Parvathamma is Great Producer and Great mother in Kannada film industry
@chandanapple2935
@chandanapple2935 9 күн бұрын
Nijavada kannadigara deyva namma hemmeya Rajanna jai Karnataka
@praveensubramanya6811
@praveensubramanya6811 9 күн бұрын
ಕನ್ನಡ ದಲ್ಲಿ ಹೆಚ್ಚು ಮಾತಾಡಿದ್ರೆ ಚನ್ನಾಗಿ ರುತ್ತೆ
@vijaykumarsiddaramaiah6372
@vijaykumarsiddaramaiah6372 9 күн бұрын
NATASOURABHOWMA ALLA YELLADHARALLU SOURABHOWMA NAMMA VARANATA DR RAJANNA
@SurekhaBsavarajMarakatti-by8cj
@SurekhaBsavarajMarakatti-by8cj 5 күн бұрын
ಮಹಿಳೆಯರಿಗೆ ಸ್ಪೂರ್ತಿ
@ramnath354
@ramnath354 9 күн бұрын
👌👍Yella OK avarige Kannada Maathadake yeli. Thumbaa English aithu 🙏
@sravi4895
@sravi4895 9 күн бұрын
Magnificent narration, Sir. PraNaams for the clear cut review of the ONE AND ONLY LEGEND UNDER THE SUN and his Super Other Half. Shall Watch the other episodes as well..
@madhubajarangi9033
@madhubajarangi9033 5 күн бұрын
❤️🔥❤️🔥
@nagarajudv8353
@nagarajudv8353 8 күн бұрын
Proved & justified that she was real Vajreswary 👌👌👌 🙏
@natarajgs228
@natarajgs228 5 күн бұрын
It's true
@madhavavb3973
@madhavavb3973 3 күн бұрын
Inspite of her contribution to Kannada film industry, Indian govt didn't recognise her to give Padma awards
@arungobbur4795
@arungobbur4795 Күн бұрын
Siddharooda AJJA bless ❤
@mutturaj2983
@mutturaj2983 7 күн бұрын
Annavru & amma.. KFI ge appa-amma idda haage..
@mullayas9582
@mullayas9582 7 күн бұрын
❤❤❤❤❤❤❤🎉🎉🎉🎉🎉
@flossyveigas888
@flossyveigas888 9 күн бұрын
ಸೂಪರ್ 👌
@srinivashd2593
@srinivashd2593 9 күн бұрын
❤❤❤🙏🙏🙏🙏👌👌👍👍👍👍
@ravib257
@ravib257 9 күн бұрын
Dr. Raj V
@puttannam322
@puttannam322 9 күн бұрын
Dr Raj. Mugdha.
@manjunathakamath6093
@manjunathakamath6093 6 күн бұрын
Tumbu samsarada honeya jothe prathidina madras ninda, bangalore bandu jothege chikka magu Appu vajreshwari combinesna, dodda shakthi yagi sadabhiruchiya asankyatha chitragalannu nirmisi kannada, chitrarangadalli hosa ithihasa, bareda doddamaneya Nandadeepakke koti koti namanagalu jothege samajika kalakali shakthidhama adanella mareyalagadu
@maheshav7469
@maheshav7469 9 күн бұрын
Sir Vajreshwari combines du 1st Movie , Shankar guru ansuthe.
@nagarajhs9112
@nagarajhs9112 9 күн бұрын
Alla Ravichandra 1980 yalli banditthu
@ravindrahk8676
@ravindrahk8676 6 күн бұрын
​@@nagarajhs9112...ಹೌದು ವಜ್ರೇಶ್ವರಿ ಕಂಬೈನ್ಸ್ ಹಂಚಿಕೆ ಮಾಡಿದ ಮೊದಲ ಚಿತ್ರ ರವಿ ಚಂದ್ರ . ಪಾರ್ವತಮ್ಮ ರಾಜಕುಮಾರ್ ,ನಿರ್ಮಾಣ ಮಾಡಿದ ಮೊದಲ ಚಿತ್ರ ."ತ್ರಿಮೂರ್ತಿ"..ಅನಂತರ ಶ್ರೀನಿವಾಸ ಕಲ್ಯಾಣ ..ಶಂಕರ್ ಗುರು..ತಾಯಿಗೆ ತಕ್ಕ .ಇತ್ಯಾದಿ
@shreeharim8353
@shreeharim8353 6 күн бұрын
Trimurti first movie
@maheshav7469
@maheshav7469 6 күн бұрын
@@shreeharim8353 Okay
@ravindrahk8676
@ravindrahk8676 5 күн бұрын
@@maheshav7469 ಶಂಕರ್ ಗುರು..ರಿಲೀಸ್ ಮಾಡಿದ್ದು ವಿಜಯಾ ಕಂಬೈನ್ಸ್.
@murlimurli8913
@murlimurli8913 9 күн бұрын
💚❤ನಮ್ಮ ಸಾಹಸ ಸಿಂಹ ವಿಷ್ಣುವರ್ಧನ್ ಒಡನಾಡಿಗಳು ಯಾರನ್ನಾದರೂ ಸಂಪರ್ಕಿಸಿ ನಮಗೂ ಅವರ ಕಥೆ ಕೇಳಬೇಕೆನಿಸುತ್ತಿದೆ💚❤
@MeghaSomanna-k6y
@MeghaSomanna-k6y 9 күн бұрын
Guru helthilvaa. Mareyada manikya Chanel ommey nodi.
@mutturaj2983
@mutturaj2983 9 күн бұрын
Swami.. vishnuvardhan tumba introvert vyakti... ambarish, Ramesh, malavika hige kelave kelavu natarannu bittare bere yaara jotheyallu hechchu beretilla.. videos maadi maadi Andre avru hege madtare..? nimge rajkumar meliro asooye inda pade pade yaake vishnuvardhan vishnuvardhan antiri..
@prjy895
@prjy895 9 күн бұрын
Adu butude chanl​@@MeghaSomanna-k6y
@manjunathhs4461
@manjunathhs4461 9 күн бұрын
ನಮ್ಮದೇ ಇನ್ನೊಂದು ವಾಹಿನಿ "ಸಿನೆರಮಾ ಪಿಕ್ಚರ್ಸ್" ನಲ್ಲಿ ವಿಷ್ಣು ವರ್ಧನ್ ಅವರ ಮಾನವೀಯ ಗುಣಗಳನ್ನು ಅನಾವರಣ ಮಾಡುವ "ಸಾಹಸಸಿಂಹ ಸವೆಸಿದ ಹಾದಿ" ಎಂಬ ಸರಣಿಯನ್ನೇ ಮಾಡಿದ್ದೇವೆ. ಅಲ್ಲಿ ವಿಷ್ಣು ಅವರೊಂದಿಗೆ ಒಡನಾಡಿದವರು ಮುಂದೆ ಬಂದರೆ ಅವರ ಸಂದರ್ಶನ ಮಾಡುವುದಾಗಿ ಘೋಷಣೆಯನ್ನೂ ಮಾಡಿದ್ದೇವೆ. ಅಂಥವರು ಮುಂದೆ ಬರಬೇಕು ಅಷ್ಟೇ.
@bhaskarhegde6804
@bhaskarhegde6804 9 күн бұрын
ಯಾರೇ ಇರಲಿ, ತಮ್ಮ ಮನೋಭಿಲಾಷೆ ಹೇಳುವುದರಲ್ಲಿ ತಪ್ಪಿಲ್ಲ.
@badarinathdk
@badarinathdk 9 күн бұрын
Please request Mr.Manjunath not to mix English while speaking
@adityayandigeri1677
@adityayandigeri1677 9 күн бұрын
Adastu kannadadalle matanadi manjunathavre
@ravib257
@ravib257 9 күн бұрын
Dr Raj family 🙏🙏🙏 Appu Ade manasu
ರಾಜ್-ಭಾರತಿ ಜೋಡಿ ಮಾಡಿದ ಮೋಡಿ..!! | Naadu Kanda Rajkumar | Bangarada Manushya | Ep 198
22:44
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 7 М.
Kluster Duo #настольныеигры #boardgames #игры #games #настолки #настольные_игры
00:47
Двое играют | Наташа и Вова
Рет қаралды 2,6 МЛН
Man Mocks Wife's Exercise Routine, Faces Embarrassment at Work #shorts
00:32
Fabiosa Best Lifehacks
Рет қаралды 6 МЛН
РОДИТЕЛИ НА ШКОЛЬНОМ ПРАЗДНИКЕ
01:00
SIDELNIKOVVV
Рет қаралды 3,4 МЛН
Kluster Duo #настольныеигры #boardgames #игры #games #настолки #настольные_игры
00:47
Двое играют | Наташа и Вова
Рет қаралды 2,6 МЛН