13 ವರ್ಷ ಮತ್ತೆ ಆ ನಟಿ ಪುಟ್ಟಣ್ಣನವರ ಸಿನಿಮಾಗಳಲ್ಲಿ ಅಭಿನಯಿಸಲಿಲ್ಲ | Arathi | Ep 4

  Рет қаралды 36,199

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

#arati
#rajkumar
#annavru
#puttannakanagal
#jayanti
#kalpana
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZbin channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 67
@HNMUKUNDARAO
@HNMUKUNDARAO 8 ай бұрын
ನಾನು ಕೇಳದೆ ಇರುವ ಬಹಳಷ್ಟು ವಿಷಯವನ್ನು ತಿಳಿಸಿದ್ದೀರಿ. ಅದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು🙏🙏🙏
@induullal4585
@induullal4585 2 ай бұрын
ನಾಗರಹಾವು ಚಿತ್ರದ ಮಾರ್ಗರೆಟ್ ಪಾತ್ರಕ್ಕೆ ತಾರೆ ರೇಖಾರಾವ್ ಅವರ ಹೆಸರೂ ಕೇಳಿಬಂದಿತ್ತಂತೆ....
@JayPrakash-cq6df
@JayPrakash-cq6df 8 ай бұрын
A good moments Putt...every rare remarkable unforgotteble D....R.Narration is very fine....
@varadarajaluar2883
@varadarajaluar2883 10 ай бұрын
ಟೋಟಲ್ ಕನ್ನಡ ವಾಹಿನಿಗೆ ಧನ್ಯವಾದಗಳು. ನಿಮ್ಮ ವಿವರಣೆಯಲ್ಲಿ ಹಲವು ಮಾಹಿತಿಗಳಿದ್ದವು. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
@mukundrv4254
@mukundrv4254 10 ай бұрын
ಶ್ರೀಧರ್ ಮೂರ್ತಿ ಸರ್,,,,, ಈ ಎಪಿಸೋಡ್ ನಲ್ಲಿ,,, ಆರತಿ ರವರು ಹಾಗೂ ಪುಟ್ಟಣ್ಣ ವಿಚಾರ ಗಳನ್ನು,,,,, ಚೆನ್ನಾಗಿ ವಿವರಿಸಿದ್ದೀರಿ,,,, 🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🌹
@MrRakeshnarayana
@MrRakeshnarayana 4 ай бұрын
Edakallu guddada mele is a cult classic what a performance by Jayanthi, Arathi
@prabhavathi.k.p4157
@prabhavathi.k.p4157 9 ай бұрын
ಎಡಕಲ್ಲುಗುಡ್ಡದ ಮೇಲೆ ಚಿತ್ರದಲ್ಲಿ ಜಯಂತಿ ಅದ್ಭುತವಾಗಿ ಅಭಿನಯಿಸಿದ್ದಾರೆ ನಿಜವಾಗಿಯೂ ಜಯಂತಿಯವರು ಅಭಿನಯ ಶಾರದೆಯೆ
@harshithraj3888
@harshithraj3888 10 ай бұрын
ಪ್ರಿಯ ನಿರೂಪಕರು, ಆರತಿ ಅವರ ಸರಣಿ ತುಂಬಾ ಚೆನ್ನಾಗಿ ಬರುತ್ತಿದೆ❤. ಇದರಲ್ಲಿ "ಬಿಳಿ ಹೆಂಡತಿ" ಚಿತ್ರದ ಬಗೆಗೆ ತಿಳಿಸಿ ಕೊಡಿ. ಈ ಸಿನೆಮಾ ವಿಭಿನ್ನವಾಗಿದ್ದು ಪುಟ್ಟಣ್ಣ, ಆರತಿ ಹಾಗೂ ಇತರ ಪಾತ್ರಗಳ ತಿಳಿಯುವ ಆಸೆ💛❤️.
@dryogeshshetty
@dryogeshshetty 10 ай бұрын
ಎಷ್ಟು ಅದ್ಭುತವಾಗಿ ವಿಶ್ಲೇಷಣೆ ಮಾಡ್ತೀರಾ ಸರ್ ನೀವು.. beautiful
@kaustubg7264
@kaustubg7264 10 ай бұрын
Excellent episode sir. Thank you. Hope Arathi watches this and gives interview to total kannada exclusively.
@anilprasad5226
@anilprasad5226 10 ай бұрын
ವಿಶೇಷವಾದ ಮಾಹಿತಿಗಳನ್ನು ನೀಡಿದ್ದೀರಿ ಧನ್ಯವಾದಗಳು, ಹೀಗೆ ಸಂಚಿಕೆಗಳು ಮುಂದುವರೆಯಲಿ ಎಂದು ಬಯಸುತ್ತೇನೆ 🙏
@acharyashastri7438
@acharyashastri7438 10 ай бұрын
Yes. Arati functions as Jayanthi's 'conscience' in Edakallu Guddada Mele. That is how Puttanna portrayed Arati's role. Though considered a supporting role in Edakallu Arati had even more scope to show her acting powers and her role was longer here than in Nagarahavu where she was the main heroine and had very good scope.
@shubharamesh5110
@shubharamesh5110 10 ай бұрын
Shridhar Murthy is simply superb. His style of presentation is awesome.
@rameshjois8762
@rameshjois8762 8 ай бұрын
Very good presentation of facts. good narration sir
@basubadiger2001
@basubadiger2001 10 ай бұрын
ನಿಮ್ಮ ಧ್ವನಿ ವೈಯಕ್ತಿಕವಾಗಿ ನನಗೆ ಸರಿ ಇಲ್ಲ ಅನಿಸುತ್ತೆ.ತಪ್ಪು ತಿಳಿಯಬೇಡಿ.ಎಲ್ಲ episode ಗಳನ್ನು ಅದ್ಭುತ ಶಾರೀರ ಹೊಂದಿರುವ ಹರಿಹರಪುರ ಮಂಜುನಾಥ ಸರ್ ಅವರಿಂದಲೇ ಮಾಡಿಸಿ.
@madhupjadhav1379
@madhupjadhav1379 10 ай бұрын
No, he is different... He gives good pauses and modulations compared to Manjunath... If everything is done by Manjunath, then this channel will get monotonous... Actually it is the opposite what is needed... Manjunath should be bit restrained and others should be utilized more...
@ChandrahasShetty-l9j
@ChandrahasShetty-l9j 10 ай бұрын
ಸರ್ ನಮಸ್ಕಾರ, ನನ್ನ ಅಭಿಪ್ರಾಯದಲ್ಲಿ ನಾಗರ ಹಾವು ಚಿತ್ರದಲ್ಲಿ ಮಾರ್ಗರೇಟ್ ಪಾತ್ರಕ್ಕೆ ಶುಭಾ ಆಯ್ಕೆ ಖಂಡಿತವಾಗಿಯೂ ಸರಿ ಹೊಂದಲಿಲ್ಲ. ನೀರಸ ಅಭಿನಯ, ಹೊಂದಾಣಿಕೆ ಆಗದ ಉಡುಪು, ವಿಚಿತ್ರ ತಲೆ ಕೂದಲ ವಿಗ್ ಎಲ್ಲವೂ ಹಾಸ್ಯಾಸ್ಪದ ವಾಗಿತ್ತು. ಕಲ್ಪನಾ ಇದ್ದಿದ್ದರೂ ಅಷ್ಟೇ. ತೆಲುಗು ಅವತರಣಿಕೆ ' ಕೊಡೆ ನಾಗು' ಚಿತ್ರ ದಲ್ಲಿ ಲಕ್ಷ್ಮಿಆಯ್ಕೆ ಸರಿಯಾಗಿತ್ತು. ಹಾಗೇನೇ ಎಡ ಕಲ್ಲು... ಚಿತ್ರದ ನಂಜುಂಡ ಪಾತ್ರಕ್ಕೂ ಚಂದ್ರಶೇಖರ್ ಬದಲು ಅಂಬರೀಷ್ ಅವರೇ ಸರಿ ಹೊಂದುತ್ತಿರದರು.
@deepthirao164
@deepthirao164 9 ай бұрын
I disagree. I absolutely love his voice, narration style, content and presentation skills.
@acharyashastri7438
@acharyashastri7438 9 ай бұрын
No way!
@bhagyasb1040
@bhagyasb1040 7 ай бұрын
Allari sreedhar sir voice enagide.. vishaya collect madaru ivaru , a manjunathravau over agi matadaru avarige enge avaru nirupane madiri endu helitira... Nimage arthavagallave
@rvmuthy6880
@rvmuthy6880 10 ай бұрын
ಬಹಳ ಚೆನ್ನಾಗಿ ಮೂಡಿಬರುತ್ತಿರುವ ಆರತಿಯವರ ಕುರಿತಾದ ಸಂಚಿಕೆ ವಿಸ್ತಾರ ವಾಗಿ ಬರಲಿ... 🙏🏻 ಮುಂದಿನ ವ್ಯಕ್ತಿ ಚಿತ್ರಣ ಉಪೇಂದ್ರ ಕುಮಾರ್ ರವರದ್ದಾಗಿರಲಿ ಎಂದಾಶಿಸುತ್ತೇವೆ
@somannads5094
@somannads5094 10 ай бұрын
Nagarahavu the one and only masterpiece which gave Vishnu, aarathi, A shwath, Dheerendragopal, and shubha in gift box.,
@rajaramk6007
@rajaramk6007 10 ай бұрын
ಅತ್ಯುತ್ತಮ ವಿಶ್ಲೇಷಣೆ ಸಾರ್....
@VhsakarP9596
@VhsakarP9596 10 ай бұрын
ಸರ್ ನಿಮ್ಮ ನಿರೂಪಣಾಕೌಶಲ್ಯ ಅದ್ಭುತ !!
@somannads5094
@somannads5094 10 ай бұрын
Sridhar Murthy sir what a presentation thanks u.,
@Vinut_gammer
@Vinut_gammer 10 ай бұрын
Avaravara anubhavagalannu avarindale tilidukolluvudu atee uttama, shridhar sir taavu kandaddannu kandante vivarisiddaare, super shridhar sir, haage manjunath sir kooda taavu kandaddannu kandante vivarisuttare, manjunath sir kooda super sir
@bindhushrik
@bindhushrik 10 ай бұрын
Sir..I have seen movies of Jayanthi, arathi, manjula even before seeing kalpana madam movies 🌟 which I was not having much information about kalpana madam movies.. once I started seeing her movies.. wow what to say kalpana is the the greatest actress and legend of all time, her grace, her style, her perfection, her dance, her emotional feel, nobody can beat her..she erased all other actress role.. Abba her roles in # Belimoda # Gejjepooje #Sharapanjara #Sarvamangala #Bangarada hoov # Mukthi # hannele chiguridaga #yavajanmada mythri # eradu kanasu # she is atmost best ❤.. anybody can become her fan till industry world exists # Maha meenuguthare Kalpana # Sharathlatha.. if you don't agree watch her masterpiece movies❤
@pavan143kumar
@pavan143kumar 10 ай бұрын
Sir S janakiamma na bagge sanchike maadi pls
@MohanKumar-kd5jx
@MohanKumar-kd5jx 10 ай бұрын
What ever it is For film Goers Nagarahavu is Great and Dr. Vishnu acting Superb.
@rajeevarashmi748
@rajeevarashmi748 10 ай бұрын
Excellent explanation❤
@dattarajk8689
@dattarajk8689 10 ай бұрын
ನೀವು ಬೇರೆ ಭಾಷೆಯ,ಮಹಮದ್ ಅಮಿತಾಬ್,ಇನ್ನೂ ಕೆಲವರ ಬಗೆ ಗೆ ಹೊಗಳಿಕೆ ಸಹಜ.ಆದರೆ ನಮ್ಮ ಕನ್ನಡ ಚಿತ್ರಗಳ ಬಗೆ ಗೆ,ಬೇರೆ ಭಾಷೆಯ ವೇದಿಕೆಯಲ್ಲಿ ಚರ್ಚೆ ಮಾಡುವಷ್ಟು ವಸ್ತು ವಿಷಯ ಇದೆ.
@Geetha-d4l
@Geetha-d4l 9 ай бұрын
Evaribbaru seri Kalpana namaste saisidaru neecha aatmagalu thuu
@rameshjois8762
@rameshjois8762 8 ай бұрын
Please make a series on Jayanthi madam
@vasudevaa3055
@vasudevaa3055 10 ай бұрын
A very good narration.
@satishkamala6836
@satishkamala6836 10 ай бұрын
S. Janaki and Aarathi sooooppperr combination Nillu nille Pathanga Yaavooravva iva yaavooravva Sannyaasi Sannyaasi Bhaaratha bhooshira Happy Bhaaratha bhooshira pathos Aacharavillada naalige hoovinda hoovige ......
@snehashree7825
@snehashree7825 10 ай бұрын
Correct. Sir. Arathi kalpana... bharthi...jayanthi. Lakshmi...mangula. Are legends
@vishwanathmn1751
@vishwanathmn1751 10 ай бұрын
Great tribute to Aarathi madam..
@sriramchandrashekar4557
@sriramchandrashekar4557 10 ай бұрын
Solo songs for heroine is not new from Aarathi's etra. It was there from 1959 when Sowkat Janaki sang a solo song in 'Mahishasura Mardhini' film.
@jayanthapoojari597
@jayanthapoojari597 10 ай бұрын
Super.sir....
@vishwanathmn1751
@vishwanathmn1751 10 ай бұрын
welcome sir
@MahalteshTT
@MahalteshTT 10 ай бұрын
ಶ್ರೀಧರ್ ಮೂರ್ತಿ ಸರ್ 🙏🙏🎉🎉🎉
@Kadurravi
@Kadurravi 9 ай бұрын
Top 5 actress sandel wood 1arathi 2kalpana 3manjula 4jayanthi 5bharathi❤❤❤❤
@rajeshshetty5536
@rajeshshetty5536 9 ай бұрын
Shruthi too
@jainarayan8123
@jainarayan8123 10 ай бұрын
👍
@ManjulaJm-sc5uk
@ManjulaJm-sc5uk 9 ай бұрын
Nagarahavunali Kalpana hakidreollo doddahengasu dangerous idlu shubha super
@lovemynation
@lovemynation 10 ай бұрын
ಎಡಕಲ್ಲು ಗುಡ್ಡದ ಮೇಲೆ ಲೇಡಿ ಚಾರ್ಟರ್ಸ್ ಲವರ್ ಕಾದಂಬರಿ ಪ್ರಭಾವ ಇದೆ ಎಂದು ಕೇಳಿ ಆಶ್ಚರ್ಯವಾಯಿತು. ಆ ಕಾದಂಬರಿ ಅನೇಕ ಬಾರಿ ಸಿನಿಮಾ ಆಗಿದೆ. ಲೇಡಿ ಚಾರ್ಟರ್ಸ್ ಲವರ್ ಅಮೇಜಾನ್ ಪ್ರೈಮಾ್ನಲ್ಲಿ ಪ್ರಸಾರವಾಗುತ್ತಿದೆ.
@vijayanand4907
@vijayanand4907 10 ай бұрын
Sopar.nanna.akka
@manjunaths50
@manjunaths50 10 ай бұрын
DADA❤
@bhagyasb1040
@bhagyasb1040 7 ай бұрын
Arati medam niv bharatakke banni namma kannada chithra lokakke nimma koduge innu bekagide director othava actor agi 2 innings arambha madi , Este agali nimma mathru bhumi allave ...illindale allige hogake mettilagiddu ...dayamadi mattomme manassu madi nimma prati cinamnu bhavane tumbi kannalle natane madi torisutira ....tainadige marali banni....please
@pjy895
@pjy895 10 ай бұрын
Illa Vishnu vardhan avra du slow motion ide ibru seri odovaga nodi
@ashwininagaraj2334
@ashwininagaraj2334 10 ай бұрын
ನಿಮ್ಮ ಮಾತು ಕೇಳಿದ್ರೆ , ಆಕಾಶವಾಣಿ ಅಲ್ಲಿ ಪ್ರೋಗ್ರಾಮ್ ಕೇಳಿದoಗೆ ಅನಿಸುತ್ತೆ.
@prajwalswamy2654
@prajwalswamy2654 10 ай бұрын
Dingri Nagarjuna average Bagge episode Madi. Namma favorite actor
@devarajr6441
@devarajr6441 10 ай бұрын
about,,, a
@devarajr6441
@devarajr6441 10 ай бұрын
Aarathi,, my,, favourite
@dkthimmaiah5424
@dkthimmaiah5424 9 ай бұрын
Sir you have to pronounce kannada properly.
@sfrancfrancnrm8640
@sfrancfrancnrm8640 10 ай бұрын
Total . Is not kannada.
Как Ходили родители в ШКОЛУ!
0:49
Family Box
Рет қаралды 2,3 МЛН
OCCUPIED #shortssprintbrasil
0:37
Natan por Aí
Рет қаралды 131 МЛН
Ful Video ☝🏻☝🏻☝🏻
1:01
Arkeolog
Рет қаралды 14 МЛН
ಅಭಿನಯ ಶಾರದೆ ಜಯಂತಿಯವರ ಚಿತ್ರಜೀವನಯಾನ | Cinema Swarasyagalu | Jayanthi
14:37
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 13 М.
ಅಣ್ಣಾವ್ರ ತಾಯಿ ಹೇಳಿದ ಅಪರೂಪದ ವಿಷಯಗಳು..!! | Naadu Kanda Rajkumar | Ep 207
16:44
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 20 М.
Как Ходили родители в ШКОЛУ!
0:49
Family Box
Рет қаралды 2,3 МЛН