Tan endare hadamaduvadu....tanners endare hada maduvavar casdia...idar hesarinalle idar artha ide..sir..namma uralli(587116) idannu collect madi maruttare..madrasige hoguttade..main raw material for leather tanning industry
@vidyashreeln49083 жыл бұрын
ನನಗೆ 2 ಸಾರಿ ಫೈಬ್ರಾಯ್ಡ್ ಮತ್ತು ಮೂಗಿನ ಶಸ್ರಚಿಕಿತ್ಸೆಯಾಗಿದೆ ˌ ನಾನು ತಿಂದಂತಹ ಊಟವು ಜೀರ್ಣಕ್ರಿಯೆಯಾಗುತ್ತಿಲ್ಲ ˌ ಎಲ್ಲ ಔ ಷಧಗಳನ್ನು ಬಳಸಿದರೂ ಏನು ಪ್ರಯೋಜನವಾಗುತ್ತಿಲ್ಲ ತುಂಬಾನೆ ಕಷ್ಟವಾಗಿದೆˌ ನನ್ನ ಹೊಟ್ಟೆಯ ಲಿವರ್ ಶುದ್ದೀಕರಣಕ್ಕೆ ಬಳಸಬಹುದೇ ಇಲ್ಲಾಂದ್ರೇ ಏನನ್ನು ಬಳಸಬಹುದು ಮತ್ತು ಹೇಗೆ ಪರಿಹಾರ ತಿಳಿಸಿ ಇದಕ್ಕೆ ದಯವಿಟ್ಟು ಸರ್?
@TrimurthyHunasekatte3 жыл бұрын
ಕ್ಷಮಿಸಿ, ನಮಗೆ ಮಾಹಿತಿ ಗೊತ್ತೇ ವಿನಹ ಅವುಗಳ ಬಳಕೆಯ ಬಗ್ಗೆ ಅಲ್ಲ...
@pallavivijay12074 жыл бұрын
Sir leaves will be very small or big
@TrimurthyHunasekatte4 жыл бұрын
ಚಿತ್ರದಲ್ಲಿ ತೋರಿಸಿಲಾಗಿದೆ, ಕೈ ಬೆರಳುಗಳು ಹಾಗೂ ಲೇಖನಿಯನ್ನು ಸಹ ಅದೇ ಉದ್ದೇಶಕ್ಕೆ ಬಳಸಲಾಗಿದೆ.... ಅದರ ಅಂದಾಜನ್ನು ಸ್ವೀಕರಿಸಿ....
Sir nange 3 mnts baby ide, Nan use madboda idara kashaya
@TrimurthyHunasekatte3 жыл бұрын
ವೈದ್ಯರ ಸಲಹೆ ಬೇಕಾಗುತ್ತದೆ...
@lalitharajagopal88135 жыл бұрын
To Trimurthy Hunase katte Kindly give Medicinal tips in writing please .🌷
@TrimurthyHunasekatte5 жыл бұрын
Writing.... Means ?
@lalitharajagopal88135 жыл бұрын
@@TrimurthyHunasekatte your explainations
@TrimurthyHunasekatte5 жыл бұрын
ನನ್ನಯ ಇನ್ಷ್ಟಾಗ್ರಾಮ್ ಖಾತೆಯಿಂದ ನನ್ನನ್ನು ಸಂಪರ್ಕಿಸಬಹುದು... ಧನ್ಯವಾದ.
@parhaladpatil66793 жыл бұрын
Sonamuki in Hindi yes or no
@manjunathan3056 жыл бұрын
What kind of operations person not drink tea sir please tell me
@TrimurthyHunasekatte6 жыл бұрын
ಯಾವುದೇ ರೀತಿಯ ಶಸ್ತ್ರಚಿಕಿತ್ಸೆಯಾದವರೂ ಸಹ ಬಳಸುವಂತಿಲ್ಲ ಎಂದು ಹೇಳಲಾಗಿದೆ...
@pushpanarayan11504 жыл бұрын
Is there any difference between avarike and honnavarikr
@TrimurthyHunasekatte4 жыл бұрын
No
@sadashiva33133 жыл бұрын
ಮುಖದ ಮೇಲಿನ ಬಂಗು ಹೋಗಲಾಡಿಸಲು ಸಲಹೆ ಕೊಡಿ ಸರ್
@srivishnuworld66776 жыл бұрын
Sir nange gallbladder nali stone ide. Adake medicine heli. Operation beda. Please sir.waiting for reply. Tumba stomach pain barite. Tadyakagala
@TrimurthyHunasekatte6 жыл бұрын
ಮೇಡಮ್ ನನಗೆ ಸಸ್ಯಗಳ ಮಾಹಿತಿ ಹಾಗು ಅವುಗಳ ಸಾಮಾನ್ಯ ಉಪಯೋಗಗಳು ಗೊತ್ತೆ ವಿನಹಃ ಚಿಕಿತ್ಸೆಯ ವಿಧಾನಗಳ ಬಗ್ಗೆ ಅಲ್ಲ ಹಾಗಾಗಿ ಕ್ಷಮಿಸಿ. ಸಾಧ್ಯವಾದಷ್ಟು ಬೇಗ ಉತ್ತಮ ವೈದ್ಯರನ್ನು ಸಂಪರ್ಕಿಸಿ, ಶಸ್ತ್ರಚಿಕಿತ್ಸೆ ಇಲ್ಲದೆಯೂ ಗುಣಪಡಿಸುವ ಸಾಧ್ಯತೆಗಳಿವೆ.... ಶುಭವಾಗಲಿ💐💐💐
@srivishnuworld66776 жыл бұрын
K THQ sir
@TrimurthyHunasekatte6 жыл бұрын
👍💐💐💐
@sajithap.j60283 жыл бұрын
Mam nanu ega nim e msg odidini....ega niv operationadskondira antha nange gothilla..but blader nali stone edre water dinakke 7 rinda 8 ltr kudidare urine nalli stone hoguthe...Nan sis ge ethu nanu nodidini..mso yarge stone antha edru operation antha hogbedi...chennag 8 ltr vargu kudithini anno chala eddu kududre operation bedve beda
@TrimurthyHunasekatte3 жыл бұрын
ಧನ್ಯವಾದ
@Pammiprapancha3 жыл бұрын
Honarike soppu antarala adhe soppu allava sir idhu
@TrimurthyHunasekatte3 жыл бұрын
ಹೌದು, ಅದೇ...
@jamunad66783 жыл бұрын
Idu chutney madtare alva
@jayaprakasha.cjayanth80086 жыл бұрын
sir please give information on ಸರ್ಪಗಂಧಿ plant
@mariyappahiremani35506 жыл бұрын
6
@manjunaths71204 жыл бұрын
God bless you Sir
@TrimurthyHunasekatte4 жыл бұрын
ಅನಂತ ಧನ್ಯವಾದಗಳು ಸರ್....🙏🙏🙏
@jyotiparande53394 жыл бұрын
Pregnency timelli balasabaradu andre hege balasbaradu . Hottege sevisbarada? Face pack taraha balasabhuda athava illava.
@TrimurthyHunasekatte4 жыл бұрын
ಮೌಖಿಕವಾಗಿ ಅಂದರೆ ಬಾಯಿಂದ ಹೊಟ್ಟೆಯಿಳಗೆ ಸೇವಿಸಬಾರದು, ಬಾಹ್ಯವಾಗಿ ಲೇಪಿಸಬಹುದು...
@jyotiparande53394 жыл бұрын
Tq sir
@NasirHussain-ug8ws4 жыл бұрын
Sir hair gy edhanu haccha bahudh peast madi plz reply
@TrimurthyHunasekatte4 жыл бұрын
I'm not sure sir
@NasirHussain-ug8ws4 жыл бұрын
Thank u for replay
@lathabr72646 жыл бұрын
Thank you🙏🏻
@TrimurthyHunasekatte6 жыл бұрын
ಸ್ವಾಗತ...💐💐
@creativeelectronics63435 жыл бұрын
Nice
@shrinivashs90736 жыл бұрын
ಸರ್ ನಮ್ಮ ಹುಬ್ಬಳ್ಳಿ ಗದಗ ಧಾರವಾಡ ಕಡೆ ಹೋನಮರಿಕೆ ಗಿಡ ಅಂತ ಕರೆಯುತ್ತಾರೆ
Sir ನನಗೆ ಗರ್ಭಕೋಶ ರಿಮೋ ಮಾಡಿ2years ಆಗಿದೆ ನಾನು ಈ ಗಿಡದ ಕಷಾಯ ಬಲಸಬಹುದ?
@TrimurthyHunasekatte4 жыл бұрын
ಬೇಸಿಗೆ ಕಾಲದಲ್ಲಿ ಬಳಸುವುದು ಸೂಕ್ತ, ಆದಾಗ್ಯೂ ಒಮ್ಮೆ ಸರ್ಕಾರಿ ಆಯುರ್ವೇದ ವೈದ್ಯರ ಸಲಹೆ ಕೇಳಿ ಬಳಸಿ ಮೇಡಂ
@ramyar99912 жыл бұрын
Sir edu pick color ede sir nam kade yellow ella
@TrimurthyHunasekatte2 жыл бұрын
ಸಾಧ್ಯತೆ ಕಡಿಮೆ ಇದೆ, ಯಾವ ಜಿಲ್ಲೆ ನಿಮ್ಮದು
@ramyar99912 жыл бұрын
Bengalore sir
@TrimurthyHunasekatte2 жыл бұрын
ಹಾಗಿದ್ದಲ್ಲಿ ಅದು ಬೇರೆ ಗಿಡ ಇರಬಹುದು
@ಬಸವರಾಜಕೆಂಚರಡ್ಡಿ5 жыл бұрын
ನಮ್ಮ ತೋಟದಲ್ಲಿ ಹೇರಳವಾಗಿ ಸಿಗುತ್ತೆ
@TrimurthyHunasekatte5 жыл бұрын
ಒಮ್ಮೆ ಇದರ ಹೂವಿನ ದಳಗಳ ಚಹಾ ಸೇವಿಸಿ ಚನ್ನಾಗಿರುತ್ತದೆ..
@hemanthg31604 жыл бұрын
Sir plzzz Nim address Kodi Nange Yee gidadha pushpa galu bekagittu Reply me sir Nim thota yellidhe antha
@riyanamasood68524 жыл бұрын
Cassia senna n cassia ariculata same
@tippusultanghati26046 жыл бұрын
धन्यवाद sir
@TrimurthyHunasekatte6 жыл бұрын
ಸ್ವಾಗತ.. 💐
@rameshdevaranavadagi7464 жыл бұрын
Rajashekhar mendegar
@renukarameshr15304 жыл бұрын
ಸರ್ ಈ ಗಿಡದ ಹೂ ಸಿಗುತ್ಥ ನಮಾಗೆಬೇಕು
@TrimurthyHunasekatte4 жыл бұрын
ಖಂಡಿತವಾಗಿ... ಇನ್ನೂ ಕನಿಷ್ಠ ಒಂದು ತಿಂಗಳಾದರೂ ಕಾಯಬೇಕು ನೀವು ಹೂವುಗಳಿಗೆ. ಎರಡು ತಿಂಗಳ ಬಳಿಕ ಹಾಸನ ಜಿಲ್ಲೆಯ ಅರಸೀಕೆರೆಗೆ ನಾಗಪುರಿ ಅಥವಾ ಸಿದ್ದರ ಬೆಟ್ಟಕ್ಕೆ ನೀಡಿ, ಯಥೇಚ್ಛವಾಗಿ ಹೂಗಳು ಸಿಗುತ್ತವೆ...
@shivashivappa64874 жыл бұрын
Sir please nanege ugra boothali beku siguthe
@TrimurthyHunasekatte4 жыл бұрын
ಗೊತ್ತಿಲ್ಲ ಸರ್
@gurug12664 жыл бұрын
Idakke thangte gida anthanu karithaare
@TrimurthyHunasekatte4 жыл бұрын
ಧನ್ಯವಾದ...
@PrakashNayak-wt9nd5 ай бұрын
ಇದರಿಂದ ಸುಗರ್ ಗೆ ಎನು ಉಪಯೂಗ ಹೇಗೆ
@TrimurthyHunasekatte5 ай бұрын
ಅದರ ಮಾಹಿತಿ ಇಲ್ಲ ಸರ್
@pradeeps67996 жыл бұрын
👍👍
@pradeeps67996 жыл бұрын
Thanku 🌺🌺
@TrimurthyHunasekatte6 жыл бұрын
ಸ್ವಾಗತ 💐💐💐
@hariprasadm48605 жыл бұрын
Hi.. sir ಹುಳು ಕಾಟ, ಹುಳು ಕಡ್ಡಿ or fungal infection ಗೆ ಯಾವುದಾದರೂ ಗಿಡ ಮೂಲಿಕೆಗಳು ತಿಳಿಸಿ
@TrimurthyHunasekatte5 жыл бұрын
ಲೋಳೆರಸದ (ಅಲೆವೆರಾ)ದ ತಿರುಳನ್ನ ಅರಿಶಿಣದೊಂದಿಗೆ ಮಿಶ್ರಣ ಮಾಡಿ ಹಚ್ಚಬಹುದು, ಬೆಳ್ಳುಳ್ಳಿ ಅರೆದು ಅದರ ಪೇಸ್ಟ್ ಕೊಡ ಹಚ್ಚಬಹುದು....
@voiceofnation34805 жыл бұрын
Thanks Innastu video madi sir
@TrimurthyHunasekatte5 жыл бұрын
ಖಂಡಿತವಾಗಿ....🙏🙏
@jayaprakasha.cjayanth80086 жыл бұрын
sir please give information on plant
@lalitaparameswarelalita5123 жыл бұрын
Honnambari gida
@poornimachamaiah53165 жыл бұрын
ಈ ತಂಗಡಿ ಸೊಪ್ಪನ್ನು ಒಳ್ಳೆ ಸಾವಯವ ಗೊಬ್ಬರವಾಗಿ ಕೂಡ ಉಪಯೋಗಿಸ ಬಹುದು ಅಲ್ವಾ ಸಾರ್?
@TrimurthyHunasekatte5 жыл бұрын
ಹಾ ಬಳಸಬಹುದು...
@AkashAkash-ns7fj2 жыл бұрын
Aavarakki tangadi gida
@basavarajdandapur44754 жыл бұрын
ಬನದರಗಿ ಗಿಡ ತೋರಿಸಿ
@sanju23784 жыл бұрын
Nam uraga bekdastu Eve
@rizwansurathkal83884 жыл бұрын
In Hindi is it aragwad
@hareshyadav91965 жыл бұрын
Thanks sir
@TrimurthyHunasekatte5 жыл бұрын
ಸ್ವಾಗತ ಸರ್...
@raghuramarama10486 жыл бұрын
ನೆಗ್ಗಿಲು ಗಿಡದ ಬಗ್ಗೆ ತಿಳಿಸಿ ಸರ್ .
@jayaprakasha.cjayanth80086 жыл бұрын
ಇದು ನೇಗಿನ ಮುಳು ತಾನೆ
@chandrappaniceandsuperphon37965 жыл бұрын
Namurali jasthi ede sir
@TrimurthyHunasekatte5 жыл бұрын
ಹೂವಿನ ಚಹ ಕುಡಿಯಿರಿ.. ಬೇಸಿಗೆಯಲ್ಲಿ...
@VinusPlanet4 жыл бұрын
Which is your place sir ?
@ganeshk34986 жыл бұрын
super
@TrimurthyHunasekatte6 жыл бұрын
ಧನ್ಯವಾದ..
@PrakashNayak-wt9nd5 ай бұрын
ಇದು.ದಕ್ಷಿಣ ಕನ್ನಡ ದಲ್ಲಿ ಇದೆಯಾ
@TrimurthyHunasekatte5 ай бұрын
ನಾನು ಹಾಸನ ಜಿಲ್ಲೆಯಯವ, ಅಲ್ಲಿನ ಮಾಹಿತಿ ಇಲ್ಲ.
@madhavboss16204 жыл бұрын
Vivarane Channagi ಕೋಡುತಿರ
@TrimurthyHunasekatte4 жыл бұрын
ಧನ್ಯವಾದ..
@allinoneworld1436 жыл бұрын
Super
@TrimurthyHunasekatte6 жыл бұрын
ಧನ್ಯವಾದ...
@sidduk67954 жыл бұрын
sir its poisions r not tilisi please
@TrimurthyHunasekatte4 жыл бұрын
ಇಲ್ಲ ಸರ್, ವಿಷಕಾರಿ ಅಲ್ಲ...
@sukanyakalasa18393 жыл бұрын
ನಾವು ಹೊನ್ನಾರಿ ಅನ್ನುತ್ತೇವೆ
@TrimurthyHunasekatte3 жыл бұрын
ಹೌದು...
@purushothamc43814 жыл бұрын
Saptarshi Gira videos
@rizwansurathkal83884 жыл бұрын
In Hindi?
@sushmarb30896 жыл бұрын
ಆವರ್ತಕಿ in Ayurveda Cassia auriculata Fabaceae family
@TrimurthyHunasekatte6 жыл бұрын
ಹೌದು... 🌿🌷
@Brazilnetwork6 жыл бұрын
Who can dislike this video and why....😡
@mahanteshlakkundimath87636 жыл бұрын
ಬಟ್ಟಲು ಅಡಿಕೆ ಬಗ್ಗೆ ಹೇಳಿ
@TrimurthyHunasekatte6 жыл бұрын
ಇದರ ಬೇರೆ ಹೆಸರುಗಳಿವೆಯೇ ಸರ್...?
@munirajuvmunirajuv39085 жыл бұрын
On
@TrimurthyHunasekatte5 жыл бұрын
What's on sir ???
@veerupatel9384 жыл бұрын
Honnarike, gida
@NaveenKumar-lo4it4 жыл бұрын
Shadevi gida torsi
@TrimurthyHunasekatte4 жыл бұрын
ಅದರ ವೀಡಿಯೋ ಮಾಡಿದ್ದೇವೆ, ನೋಡಬಹುದು...
@prasadmadapura4682 жыл бұрын
@@TrimurthyHunasekatte l
@somalingtalawar52086 жыл бұрын
retrya ಮತ್ತೂಮೆ ಲೂಡ ಮಾಡಿ
@TrimurthyHunasekatte6 жыл бұрын
ಅಪ್ ಲೋಡ್ ಮಾಡಿಯಾಗಿದೆ ನಾಳೆ ಮುಂಜಾನೆ ಪ್ರಸಾರವಾಗುವುದು....😊. ಧನ್ಯವಾದ...💐💐💐