🙏 ಸರಳ ಜೀವನ ನಡೆಸಿ ವೇದಗಳನ್ನು ಅಧ್ಯಯನ ಮಾಡಿದ್ದರೂ ವೇದಾಧ್ಯಾಯಿ ಸುಧಾಕರ ಶರ್ಮ ಎಂದೇ ಕರೆಸಿಕೊಂಡ, ವೇದಗಳ ಮೂಲಕ ನಮ್ಮೆಲ್ಲರ ಜೀವನಕ್ಕೆ ಮಾರ್ಗದರ್ಶನ ಕೊಟ್ಟಂತಹ ನಿಮಗೆ ಧನ್ಯವಾದಗಳು 🙏🙏🙏🙏
@manjunatht1185 күн бұрын
ತುಂಬಾ ಅರ್ಥಪೂರ್ಣ ಮಾತುಗಳು.. ಧನ್ಯವಾದಗಳು ಸರ್
@madhusudhankatti41233 жыл бұрын
ತುಂಬಾ ಸ್ಪಷ್ಟ, ಸರಳವಾದ ವಿವರಣೆ. ಧನ್ಯವಾದ ಸರ್ ⚘🙏🙏
@prakashpoojary41485 күн бұрын
True Sir❤
@ramesharadhya74406 күн бұрын
🙏🙏🙏💐💐💐
@jyotis_art_world6 ай бұрын
ಈ ರೀತಿಯಲ್ಲಿ ಹೇಳುವವರ ಅಗತ್ಯವಿದೆ. ಅದ್ಬುತವಾದ ವಿವರಣೆ. ಧನ್ಯವಾದಗಳು
@chidanandashiva88604 жыл бұрын
Wonderful sir ಈಗಿನ ಜನ ಸಂಕುಲಕ್ಕೆ ಬೇಕಾಗಿರುವ ಅತ್ಯವಶ್ಯಕವಾದ ವಿಚಾರ.ಧನ್ಯವಾದಗಳು
@srinathasrinath13494 жыл бұрын
ಗುರುಗಳು ತುಂಬಾ ಜ್ಞಾನನಂದ ಸ್ವರೂಪರೂ ಸಾಧ್ಯ ವಾದ್ರೆ ಗುರುಗಳನ್ನ ಒಮ್ಮೆ ಭೇಟಿಗೆ ಅವಕಾಶ ಕೊಡಿಸು ದೇವರೆ...
@sarvothamhebbar2270Ай бұрын
🙏👌
@vasegowda130Ай бұрын
very correct...
@shivasankarkori53493 ай бұрын
ಧನ್ಯೋಸ್ಮಿ 👍🙏🙏🙏🙏🙏🌹
@nrk19762 ай бұрын
ಬಹಳ ಸುಂದರ ವಿವರಣೆ 🙏
@gopalajri50702 ай бұрын
ಧನ್ಯೋಸ್ಮಿ 🙏
@ravishankar63842 ай бұрын
❤
@sudhakarakundar6725 ай бұрын
🙏ಅಧ್ಬುತ ಸರ್ ಸಾಮಾನ್ಯರಿಗೆ ಅರ್ಥ ಆಗುವ ರೀತಿಯಲ್ಲಿ ವಿವರಣೆ ಕೊಟ್ಟಿದ್ದೀರಿ ತುಂಬು ಹೃದಯದ ಧನ್ಯವಾದಗಳು ತಮಗೆ 🙏
@krutikaj16812 ай бұрын
Can any one tep which author is best to take depth knowledge of these veda plzzzz
@bharadwajvs7 жыл бұрын
Wonderful Sir....just no words to express my gratitude.
@prakashchandramn99915 ай бұрын
Real knowledge is evolving like a flow of noble knowldge
@rathna40302 жыл бұрын
🙏🙏🙏🙏🙏👌👌
@vasanthivasanthishetty28375 ай бұрын
🙏🙏🙏🙏🙏
@manjulasiddaiah29193 жыл бұрын
🙏🙏🙏💐💐
@manjurf55764 жыл бұрын
🙏🙏🙏
@nishchaljayaprakash6596 ай бұрын
4:14 Better word would be "conditioning"
@jyotis_art_world6 ай бұрын
ಇವರ ಹೆಸರೇನು? ಯಾರಾದರೂ ಹೇಳವಿರಾ?
@anandgururaja11085 ай бұрын
ದಿ. ಸುಧಾಕರ ಶರ್ಮಾ (ವೇದ ಅನುಯಾಯಿ ಹಾಗೂ ಸತ್ಯ (ವೇದ) ಪ್ರಚಾರಕರು. ಅದ್ಭುತ ಪ್ರವಚನ ಕಾರರು). ಬೆಂಗಳೂರಿನ ಹನುಮಂತನಗರದಲ್ಲಿ ಇದ್ದರು. ಇದೇ ವಿಚಾರಗಳು ಅವರ ಮಗಳು ಶ್ರೀಮತಿ ಅಮೃತ (amrita varshini kannada speeches veda) ಎಂದು ಹುಡುಕಿದಾಗ ವಿಡಿಯೋ ಸಿಗುತ್ತವೆ.