ವಿ ಮನೋಹರ್ ರವರ ಪ್ರತಿಭೆ ಕನ್ನಡದಲ್ಲಿ ಹೆಚ್ಚು ಬಳಕೆಯಾಗಬೇಕು.
@Avinashkravi-mz9xo4 жыл бұрын
ಸಾರ್ ನಿಮ್ಮ ನಿರ್ದೇಶನದ" ಓ ಮಲ್ಲಿಗೆ "ಚಿತ್ರ ನನ್ನ ಅತ್ಯ೦ತ ಇಷ್ಟದ ಚಿತ್ರ..ನಿಮ್ಮಿ೦ದ ಇನ್ನಷ್ಟು ನಿರ್ದೇಶನದ ಚಿತ್ರಗಳು ಬರಲಿ ಎಂದು ನನ್ನ ಆಶಯ ಮತ್ತು ಕೋರಿಕೆ ..
@mybasketmanjunathb.k10584 жыл бұрын
ಸಿನಿಮಾ ಕುಟುಂಬದ ಹಿನ್ನೆಲೆ ಇಲ್ಲದೇ ಇರುವವರು ಕೂಡಾ ಆ ರಂಗದಲ್ಲಿ ಬೆಳೆಯಲು ಸಾಧ್ಯ ಎಂಬುದಕ್ಕೆ ಇವರೇ ಉದಾಹರಣೆ
@shashiprabharao76054 жыл бұрын
Honest and innocent person,I think God may consider his hard work
@flextech76092 жыл бұрын
'Suryavamsha' movie bgm is evergreen.....#So good that suits theme of entire movie
@manjukannadiga13364 жыл бұрын
ಸೂಪರ್ ❤️❤️ ಮನೋಹರ್ ಸರ್ ಗ್ರೇಟ್ ನೀವು
@shivaprakasht52653 жыл бұрын
Great music director
@khansh68354 жыл бұрын
ಮನಸುಗೆ ನೋವು ಅಘುತೆ, ಒಬ್ಬ ಒಳೆಯ ಮನುಷ್ಯನ misuse ಮಾಡುತಾರೆ.
@mohandasshetty6143 жыл бұрын
👌👌👌👌
@ಕರುನಾಡುಕೋಗಿಲೆ4 жыл бұрын
ಸರ್ ನಾನು ಕೂಡ ಹಾಡುಗಳು ಬರೆಯುತ್ತೇನೆ ದಯವಿಟ್ಟು ಅವಕಾಶ ಕೊಡಿ
@venkatraosj87884 жыл бұрын
Upendra married beautiful Bengali cheluve after coming to this film industry.What else he wants to do? His goal is solved.There are many like him in film industry their goal is only to love and get marry beautiful girl.
@divyarajvs88904 жыл бұрын
Anchor doesn't allow the people in front to speak.. he is busy thinking his questions...and asking
@puneethkm56384 жыл бұрын
these people Indians are always like background. dont want to get into frontier.
@natrajkr96634 жыл бұрын
Ayyo rama kanji peenji dove mado nanmaklu ella laksha koti tagotare,entha super hit songalu kottu,eshtu cinema madi,150000 highest sambhabane tumba anyaya
@TotalKannadaMedia4 жыл бұрын
ಹೌದು ನಮ್ಮ ಹಳೆಯ ಎಷ್ಟೋ ತಂತ್ರಜ್ಞರಿಗೆ ಅಚ್ಚುಕಟ್ಟಾಗಿ ಕೆಲಸ ಮಾಡುವುದು ಗೊತ್ತಿತ್ತೇ ವಿನಃ ದುಡ್ಡು ಕೇಳುವುದು ಗೊತ್ತಿರಲಿಲ್ಲ.. ಆದರೆ ಈಗ ಹಾಗಲ್ಲ.. ಮೊದಲು ದುಡ್ಡು ನಂತರ ಕೆಲಸ..