Рет қаралды 8,413
#Acupuncture #AcupunctureTreatment #BackPain
ಅಕ್ಯುಪಂಚರ್ ಚಿಕಿತ್ಸೆ ಎನ್ನುವುದು ಸಂಪೂರ್ಣವಾಗಿ ನಿರೌಷಧ ಚಿಕಿತ್ಸಾ ಪದ್ಧತಿ ಎಂದು ಹೇಳಬಹುದು. ಅಕ್ಯು ಎಂದರೆ ಸೂಜಿ ಪಂಕ್ಚರ್ ಎಂದರೆ ಚುಚ್ಚುವುದು. ಅಕ್ಯುಪಂಕ್ಚರ್ ಚೀನಿಯರ ಸಾಂಪ್ರದಾಯಿಕ ಚಿಕಿತ್ಸಾ ವಿಧಾನವಾಗಿದ್ದು, ಇದು ದೇಹದಲ್ಲಿನ ನೋವು ಮತ್ತು ಒತ್ತಡವನ್ನು ನಿವಾರಿಸುತ್ತದೆ. ಇತ್ತೀಚಿನ ದಿನಗಳಲ್ಲಿ ನೋವು ನಿವಾರಣೆಯಲ್ಲಿ ಅಕ್ಯುಪಂಚರ್ ಒಂದು ಅತ್ಯಂತ ಪರಿಣಾಮಕಾರಿಯಾದ ಚಿಕಿತ್ಸಾ ಪದ್ಧತಿ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಬನ್ನಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಜ್ಞರಾದ ಡಾ. ಸುನಾಯನಾ ಅವರೊಂದಿಗೆ ತಿಳಿದುಕೊಳ್ಳೋಣ...
Our Website : Vijaykarnataka...
Facebook: / vijaykarnataka
Twitter: / vijaykarnataka