AMIT SHAH ಮಾತು ಸರಿನಾ ? CONGRESS ಕಾರ್ಯಕರ್ತನಿಗೆ ಬೆವರಿಳಿಸಿದ ಅಜಿತ್ | Live News | Congress VS BJP |

  Рет қаралды 146,215

ರಂಗ Rajya

ರಂಗ Rajya

Күн бұрын

Пікірлер: 228
@RangaRajya
@RangaRajya 15 күн бұрын
Comment your opinion 👇| Like the video👍
@Ridasar7484
@Ridasar7484 8 күн бұрын
ಬಕೆಟ್ ರಂಗರಾಜ್ಯ
@krishnaprasad5235
@krishnaprasad5235 14 күн бұрын
ಜೈ ಅಮಿತ್ ಶಾ
@SRC284
@SRC284 15 күн бұрын
ಜೈ ಹಿಂದೂ ❤️ ಜೈ ಅಮಿತ್ ಶಾ 💥
@SharpShooter-ti3pq
@SharpShooter-ti3pq 15 күн бұрын
ಮಾತಲ್ಲಿ ಕೆರ ತಗೊಂಡ್ ಜ್ವರ ಬರೋ ತರ ಹೊಡಿಯೋದು ಅಂದ್ರೆ ಇದೇನೆ 😂😂😂
@Suryagalaxy31
@Suryagalaxy31 14 күн бұрын
ಕಾಂಗ್ರೆಸ್ 🚫 ಕಾಂಗ್ರೆಸ್ ಉಗ್ರಗಾಮಿ ಸಂಘಟನೆ ✅
@krishnaprasad5235
@krishnaprasad5235 14 күн бұрын
ಅಮಿತ್ ಶಾ ಇಸ್ ರೈಟ್
@KshilpaCharyKschary
@KshilpaCharyKschary 15 күн бұрын
ಎ ಅಯೋಗ್ಯ ಪ್ರಶ್ನೆ ಕೇಳಿದ್ದೀಯ ಉತ್ತರ ಸಾವಧಾನವಾಗಿ ಕೇಳು ಅಯೋಗ್ಯ
@GaneshKumar-nv5hp
@GaneshKumar-nv5hp 15 күн бұрын
Congress navarige, shistthu andre yenu anthaane gotthilla. Ivnu yaavanu. Congress na spokes persons antha anisikondiro, Nagaraj yadav, Congress na sthaapane maadidavaru yaaru annode gotthillada Abdul Razak ivarella...bare koogaadkondu beriyavarige maathaadoke avakaashane kodalla. Naanu prashne keliddeeni, avaru utthara kodli, aamele naanu matthe prashne kelabahudu anno saamaanya jnaana kooda illadavaru. Samskaara, Samskruthi, thaalme annode illadavaru ee Congressigaru.
@Ashokkumar-rg1uf
@Ashokkumar-rg1uf 14 күн бұрын
ಅವನಿಗೆ ಅದೊಂದು ಚಟ ... ಯಾವ ವಿಡಿಯೋ ನೋಡಿ ಉಗಿಸ್ಕೊಂಡೆ ಹೋಗೋದು 😂
@ppfnoidea
@ppfnoidea 14 күн бұрын
ಅಯೋಗ್ಯರಿಗೆ ಸಮಾಧಾನ ಎಂಬ ಪದದ ಅರ್ಥ ಗೊತ್ತಿಲ್ಲ ಬಿಡಿ.
@vittalraov7322
@vittalraov7322 15 күн бұрын
ಅಮಿತ್ ಶಾ ಹೇಳಿಕೆಯನ್ನು ಮೊದಲು ಸಮಾಧಾನವಾಗಿ ಪೂರ್ತಿ ಕೇಳಿ,, ಅನಂತರ ಹೇಳಿ.
@c.dayananda8191
@c.dayananda8191 15 күн бұрын
ಈ ಕಾಂಗ್ರೆಸ್ ಕಾರ್ಯಕರ್ತನಿಗೆ....DK ಹರಿಪ್ರಸಾದ್ , ರಾಮಲಿಂಗಾರೆಡ್ಡಿ....ವರ್ಕ್ ಶಾಪ್ ಮಾಡಿ....ಇವನಿಗೆ ಏನನ್ನು ಭೋದಿಸಿರಬಹುದು?
@ppfnoidea
@ppfnoidea 14 күн бұрын
ಪಂಚರ್ ಹಾಕುವುದು ಹೇಗೆ ಎಂದು.
@lalitayarnaal
@lalitayarnaal 14 күн бұрын
ನೀನು ಕಾಂಗ್ರೆಸ್ ಸೇರಿ ಈಗಿನ್ನೂ 12ವರ್ಷ ಅಷ್ಟೇ ತಮ್ಮಾ 🙄ನೀನು ಪಕ್ಸಕ್ಕೆ ಸೇರೋದಕ್ಕೂ ಮುಂಚೆ ಏನಾದರೂ ಸಾಮಾನ್ಯ ಜ್ಞಾನ ಇತ್ತಾ. ಈಗಿನ ಕಂತ್ರಿ ಡಿ ಕೆ ಶಿ ಸಿದ್ದರಾಮಯ್ಯ ರಂತ ಕುತಂತ್ರಿ ರಾಜಕಾರಣಿಗಳಿಂದ ದೀಕ್ಸೆ ಪಡೆದಿದ್ದು ಸರಿಯಾಗಿಲ್ಲ. ನೆಹರು ಇಂದಿರಾಗಾಂಧಿಯಿಂದ ಅಂಬೇಡ್ಕರ್ ವಲ್ಲಭಭಾಯಿ ಪಟೇಲ್ ಶಾಸ್ತ್ರೀಜಿ ನರಸಿಂಹ ರಾವ್ ಅಲ್ಲದೇ ಎಷ್ಟೋ ನಾಯಕರಿಗೆ ಅವರು ಹೇಗೆ ದ್ರೋಹ ಮಾಡಿದ್ದಾರೆ ಅನ್ನೋದನ್ನ ಸ್ವಲ್ಪ ತಿಳಿದುಕೊಳ್ಳೋ ಪ್ರಯತ್ನ ಮಾಡು. ಹಿಂದೂಗಳ ಬಗ್ಗೆ ಸನಾತನ ಧರ್ಮದ ಬಗ್ಗೆ ತಿಳಿದುಕೋ. ಬರೀ ವಿರೋಧ ಮಾಡೋದೇ ಕಾಂಗ್ರೆಸ್ ನವರ ಪಾಲಿಸಿ ಆಗಿದೆ ಅನ್ನೋದು ಅರ್ಥ ಆಗುತ್ತೆ. 👍. ವೃದ್ಧ ತಾಯಿಯಾದ ನಾನು ಇದೆಲ್ಲವನ್ನು ತಿಳಿದುಕೊಂಡೆ ನಿನಗೆ ತಿಳಿಸುತ್ತಲಿದ್ದೇನೆ. ಪ್ಲೀಸ್ ತಪ್ಪು ಭಾವಿಸಬೇಡ. ಹಿಂದಿನಿಂದಲೂ ಹದಗೆಟ್ಟಿರುವ ವ್ಯವಸ್ಥೆಯನ್ನು ಈಗ ಸರಿಪಡಿಸುವ ಕರ್ತವ್ಯ ನಿಮ್ಮಂತ ಯುವಜನಾಂಗದಿಂದ ಆಗಬೇಕು ಎಂಬುದೇ ನನ್ನ ಆಶಯ ಆಗಿದೆ. ಶುಭಾಶಯಗಳು 🌹🌹😄
@lalitayarnaal
@lalitayarnaal 14 күн бұрын
ವಾದದಲ್ಲಿ ಸರಿಯಾಗಿ ತಿಳುವಳಿಕೆ ಕೊಟ್ಟು ಮಾತಾಡಿದ ಶ್ರೀ ಗಳಿಗೆ 🌹🌹🙏😄. ನಿರೂಪಣೆ ಮಾಡಿದ ಅಜಿತ್ ಅವರಿಗೆ ಧನ್ಯವಾದಗಳು. ಜನಜಾಗೃತಿ ಕೆಲಸ ಹೀಗೇ ಮುಂದುವರಿಯಲಿ 👍👍😄🌹🌹
@hemanthplayer4598
@hemanthplayer4598 15 күн бұрын
Super ajith sir
@unknownkumar5223
@unknownkumar5223 15 күн бұрын
ಕಾಂಗ್ರೆಸ smಗೆ ,ಮೆಟ್ಟಲ್ಲಿ ಬಾರಸೊದು ನೋಡಕ್ಕೆ ಒಂಥರಾ ಖುಷಿ
@dreamerscolony.155
@dreamerscolony.155 14 күн бұрын
ಮೆಟ್ ಕೊಟ್ಟು ಹೊಡೆಸ್ಕೊಳ್ಳೋದು ಅಂದ್ರೆ ಇದೇ 😂
@ShashiDeraje
@ShashiDeraje 10 күн бұрын
ಜೈ ಅಮಿತ್ ಷಾ
@Rajesvari-h8y
@Rajesvari-h8y 10 күн бұрын
ಜೈ. ಅಜಿತ್
@anilchd203
@anilchd203 15 күн бұрын
ಐ ಕಾಂಗ್ರೆಸ್ ಅಯೋಗ್ಯ.... ಕೇಳೋ
@SangupatilSkpatil
@SangupatilSkpatil 15 күн бұрын
ಅಂಬೇಡ್ಕರ್ ಸತ್ತಾಗ ಜಾಗ ಕೊಟ್ಟಿಲ್ಲಿ ಯಾರು
@gireeshamtmt9097
@gireeshamtmt9097 14 күн бұрын
ಉಗಿರಿ ಕಾಂಗ್ರೆಸ್ ನವನಿಗೆ
@RamachandraHegde-u1n
@RamachandraHegde-u1n 15 күн бұрын
ಸೂಪರ್ ಸ್ವಾಮಿಗಳೇ 🙏🙏🙏
@manageraimindians192
@manageraimindians192 15 күн бұрын
Mr.Amit shaha is said to be good. Miss Understand the people.
@jeevankumar-ng8he
@jeevankumar-ng8he 14 күн бұрын
Misleading by congress to public
@yuvrajhosamani6384
@yuvrajhosamani6384 14 күн бұрын
No ambedkar is god for dalit
@vasanthakumarm8529
@vasanthakumarm8529 6 күн бұрын
💯 right
@shreyasyogeshshryuyogesha1768
@shreyasyogeshshryuyogesha1768 14 күн бұрын
Jai shree ram❤❤
@bharaneshtds4768
@bharaneshtds4768 13 күн бұрын
Swami ji statement is correct information given🙏🙏🙏🙏🙏🙏🙏🙏🙏
@ShivaramH
@ShivaramH 13 күн бұрын
ಅಮಿತ್ ಶಾ ಹೇಳಿದ್ದನ್ನು ಅಪಾರ್ಥ ಮಾಡಲಾಗಿದೆಯಷ್ಟೇ
@thammaiah.c.hthammaiah.c.h926
@thammaiah.c.hthammaiah.c.h926 Күн бұрын
ಸ್ವಾಮಿ.ಗುಡ್.answer.❤❤
@kareppaterdal
@kareppaterdal 14 күн бұрын
Jai Amit Shah's
@lmudeshishetkarsantoshsang5852
@lmudeshishetkarsantoshsang5852 3 сағат бұрын
👌👏👏👏
@veerumath980
@veerumath980 4 күн бұрын
Ur straight forward Ajit sir ❤
@bsnaresh208
@bsnaresh208 3 сағат бұрын
Superb ajith sir
@grhulkund7894
@grhulkund7894 14 күн бұрын
ದೇಶದ ಹಿತ ಕಾಪಾಡುವ ಯಾರೆ ಯಾರೆ ಆಗಿರಲಿ ಅವರನ್ನು ಬೆಂಬಲಿಸಬೇಕು , ಈ ಭಾವನೆ ಪ್ರತಿಯೊಬ್ಬರಲ್ಲಿ ಬರಬೇಕು , ಸತ್ಯವನ್ನು ಅರಿತು ಅದಕ್ಕೆ ಆಧರಿಸುವ ಭಾವ ಬೇಕು,ಇರಬೇಕು.
@chandrakanthsgroupgudimani7642
@chandrakanthsgroupgudimani7642 11 күн бұрын
ನನ್ನ ಪ್ರಶ್ನೆ ಬಿಜೆಪಿ ಪಕ್ಷವಾಗಲಿ, ಕಾಂಗ್ರೆಸ್ ಪಕ್ಷವಾಗಲಿ, ಯಾವುದೇ ಪಕ್ಷವಾಗಲಿ ಹಗುರವಾಗಿ, ಅಗೌರವ ವಾಗಿ ನಡೆದುಕೊಳ್ಳಬಾರದು.
@subbanna.n6265
@subbanna.n6265 2 күн бұрын
ಜೈ ಅಮಿತ್ ಶಾ ಜಿ
@mohanp1091
@mohanp1091 14 күн бұрын
Thagdhu.... Question
@nagarajurp8005
@nagarajurp8005 15 күн бұрын
ಅಜಿತ್ ಅಣ್ಣ ನಿಮ್ಮ ನ್ಯೂಸ್ ಚಾನೆಲ್ ನೋಡೋಕೆ ಒಂಥರಾ ಖುಷಿ 🎉❤ನಮಗೆ
@ShashiKumarSn
@ShashiKumarSn 8 күн бұрын
ಅಮಿತ್ ಶಾ ಹೇಳಿದ್ದು ಸರಿ ಇದೆ... ಐಮ್ ಸಪೋರ್ಟ್ ಅಮಿತ್ ಶಾ..
@vinayakbelgaum4369
@vinayakbelgaum4369 15 күн бұрын
3:11 laughed out louder stomach paining 😂😂😂😂😂 Then comes 3:28 😂😂😂😂😂😂😂😂😂😂😂 SUPER GURU
@RangaRajya
@RangaRajya 14 күн бұрын
Very happy to hear 🫶 tqs for watching
@Shri.ram.sena.karnatka
@Shri.ram.sena.karnatka 15 күн бұрын
Ajeet brand🎉
@KarnatakavoiceofphysicallyHand
@KarnatakavoiceofphysicallyHand 9 күн бұрын
ಮತ್ತೆ ಕಾಂಗ್ರೆಸ್ ನವರು ಕರ್ನಾಟಕದಲ್ಲಿ ದಲಿತ ಸಿ ಎಂ ಮಾಡಿ ನೋಡಣ
@SrinivasSrinivasT-e1h
@SrinivasSrinivasT-e1h 13 күн бұрын
Super GURU Ajit ❤❤❤Sir ❤❤❤❤❤❤❤❤❤❤❤❤
@HarishchandraMungoor
@HarishchandraMungoor 14 күн бұрын
Jai
@BasavarajBasavaraj-yv4eh
@BasavarajBasavaraj-yv4eh 15 күн бұрын
🙏👍🙏
@user-il7qh9kn6i
@user-il7qh9kn6i 15 күн бұрын
ಪಕ್ಷ ಇತ್ತಲ್ಲ ಏನ್ಮಾಡ್ತು ಅನ್ನೋದು ಕಾಣುತ್ತಲ್ಲ?
@sureshkarkala8509
@sureshkarkala8509 5 күн бұрын
ಅವರು ಕೇಳಿದ ಪ್ರಶ್ನೆಗೆ ಉತ್ತರ ಕೊಡೋದು ಬಿಟ್ಟು ಏನೇನೋ ಹೇಳ್ತವ್ನೆ
@nageshnagesh4754
@nageshnagesh4754 14 күн бұрын
7ಮಿಂಡ್ರಿ
@ShanthkumarPampanagowda
@ShanthkumarPampanagowda 11 күн бұрын
ಈ ಕಾಂಗ್ರೆಸ್ ಕಾರ್ಯಕರ್ತ ಪಕ್ಷದಲ್ಲಿ ಬೆಳೆಯೊಕ್ಕೆ ಈ ಪ್ರಶ್ನೆ ಬಳಸಿಕೊಳ್ಳುತ್ತಿದ್ದಾನೆ !!!
@RameshRamsk
@RameshRamsk 15 күн бұрын
Ajith🎉🎉🎉🎉🎉🎉🎉🎉
@FarmerAmith
@FarmerAmith 13 күн бұрын
Sakhat Kanri, Kumaranna dialog 😂😂😂
@prajwalkumar856
@prajwalkumar856 14 күн бұрын
Super editing 🎉
@lokeshramareddy1049
@lokeshramareddy1049 15 күн бұрын
Sources of information matters😅.
@rammamatha2443
@rammamatha2443 Күн бұрын
Jai bheem
@patriotd3908
@patriotd3908 12 күн бұрын
ಸ್ವಾಮಿಯವರದ್ದು ಅರ್ಥಗರ್ಭಿತ ಮಾತು.
@shivaprasad2940
@shivaprasad2940 15 күн бұрын
1:38 😂😂😂😂😂
@shivakumard7859
@shivakumard7859 15 күн бұрын
😂😂👍👍🔥🔥🔥
@BasavarajmallayyaBSM
@BasavarajmallayyaBSM 14 күн бұрын
Jai amith sha ji
@dasdasappa7828
@dasdasappa7828 12 күн бұрын
ಅಜಿತ್. ಅಣ್ಣಾ. ..ಸಾಕು.ಬಿಡಿ
@babunaikv8252
@babunaikv8252 14 күн бұрын
Jai Amit sha...
@Yagami-x
@Yagami-x 11 күн бұрын
ಅಂಬೇಡ್ಕರ್ ಅವರ ಹೆಸರೇನು ಕಾಲಹರಣ ಮಾಡುವುದಕ್ಕಿಂತ ಅಭಿವೃದ್ಧಿಯನ್ನು ಚರ್ಚಿಸಿದರೆ ಆಗುತ್ತಿರಲಿಲ್ಲವೇ? ಮಹಾನ್ ವ್ಯಕ್ತಿಗಳು ಹೇಳುವುದು ಇದನ್ನೇ. ಅಂಬೇಡ್ಕರರು ಇಂಥದ್ದಕ್ಕೆ ಪ್ರೋತ್ಸಾಹ ನೀಡಿದ್ದರು.
@shankarrathnamma3986
@shankarrathnamma3986 12 күн бұрын
😊
@nshreyas6747
@nshreyas6747 12 күн бұрын
ಅಂಬೇಡ್ಕರ್ ಅವರು ನಮ್ಮ ದೇವರು ಪದೇ ಪದೆ ಹೇಳೋದು ಅದೆ ನಮಗೆ ಅನ್ನ.
@sumanth6902
@sumanth6902 7 күн бұрын
ಗಾಂಧೀಜಿ ಬಗ್ಗೆ ಹೇಳಿ
@Lks1789
@Lks1789 13 күн бұрын
3:27 Super editiing
@shailahabbu8033
@shailahabbu8033 15 күн бұрын
ಬಾಯಿಬೊಂಬಾಯಿ ಕೆಲಸ,ಸೊನ್ನೆ
@venkatasubbaiahk8147
@venkatasubbaiahk8147 14 күн бұрын
Super Swamy
@chetangp3142
@chetangp3142 15 күн бұрын
Swalpa brain erorunna karkondu banni plzz
@Nicks_123
@Nicks_123 14 күн бұрын
Swalpa brain ulidide, adakke karkondu bandiddu#%^&*()
@user-fdm2yf7dpm8c
@user-fdm2yf7dpm8c 14 күн бұрын
ಮಿಂದ್ರಿ gh aye panne ಸರಿ.....😂😂😂😅😅😅
@eshwars5780
@eshwars5780 8 күн бұрын
Thippeswamy swamygale
@dwarkanathca8452
@dwarkanathca8452 Күн бұрын
Worst as peoples dont have any work and unemployment!!!!!!!!!!!!!
@somashekar7412
@somashekar7412 15 күн бұрын
Congress navaru bahala gaurava kottu Dr. Ambedkar avarannu 1952 ralli election nalli solisidare 😅😅😅.
@Manu_patill
@Manu_patill 13 күн бұрын
Amit shah always right modi always right yogi always right.baaki sabb bakwas
@puneethrao9970
@puneethrao9970 15 күн бұрын
🤣🤣😂😂😂🤣🤣
@ashokaashoka2067
@ashokaashoka2067 14 күн бұрын
ಕಾಂಗ್ರೆಸ್ ಅಂದ್ರೆ ಅಂಬೇಡ್ಕರ್ ನ.
@Uu12574
@Uu12574 15 күн бұрын
Indus need presidential democracy. Rewrite constitution
@carey7676
@carey7676 9 күн бұрын
Keliddeno....heliddeno.....🤦
@Hindurastrapremi5379
@Hindurastrapremi5379 12 күн бұрын
ಗುಲಾಮ ನೀಗೇ ಮೆಟ್ ಮೆಟ್ ಏಟು
@manojpatil5410
@manojpatil5410 15 күн бұрын
Gulama nige metin poje aythu
@sharanabasappabelakoti3567
@sharanabasappabelakoti3567 10 күн бұрын
Bjp ajit
@PreethamGasti
@PreethamGasti 14 күн бұрын
ಶಾಲ್ದಾಗ ಕಲ್ಲ್ ಹಾಕಿ ಹೊಡದ್ರು 😂😂😂
@PreethamGasti
@PreethamGasti 14 күн бұрын
ಜೈ ಬಿಜೆಪಿ
@somashekar7412
@somashekar7412 15 күн бұрын
Congress navaru bahala gaurava kottu Dr Ambedkar avarannu 1952 ralli election nalli solisiddare😅😅😅.
@satishkh4001
@satishkh4001 15 күн бұрын
Kyakarisi ugiri,
@Naveen_mahadev
@Naveen_mahadev 13 күн бұрын
ಚೆನ್ನಾಗ್ ಹೇಳುದ್ರಿ 😂😂...
@sachinhari8553
@sachinhari8553 14 күн бұрын
😂😂😂😂😂😂
@ravikumars7731
@ravikumars7731 14 күн бұрын
I wasn't able find out any wrong words from Amit Shah against Ambedkar
@Tradesuccess80
@Tradesuccess80 15 күн бұрын
Ide ambedkar reservation kottilla andre nivaru avarna musi nodtairlilla
@prasannakurugod
@prasannakurugod 14 күн бұрын
Hilarious..😂😂
@pgr7490
@pgr7490 13 күн бұрын
ಅಮಿತ್ ಶಾ ಎಲ್ಲಿ ಆಗೆ ಹೇಳಿದರೆ tavell ಸೇರಿ new sense create madtidare
@sheshadrimayur6206
@sheshadrimayur6206 15 күн бұрын
Estakku Congress party dalit society ge maadidde shoonya alva 65 yrs administration nothing doing if they are something doing today no justice for everyone and peaceful life
@arunb.s5157
@arunb.s5157 3 күн бұрын
Jai shree Ram Jai RSS,,, Jai Hindu,,lofers Congress party thuu always anti Hindu
@sridharkalal8453
@sridharkalal8453 13 күн бұрын
🙈🙉🙊🙈🙉🙊💔🙉
@sheelanadikerianda4683
@sheelanadikerianda4683 14 күн бұрын
What amitshah said was absolutely correct kachada congress has no other work everywhere cheating .
@shankarrathnamma3986
@shankarrathnamma3986 12 күн бұрын
Thiddupadi madiruva congresskgeke
@ramachandraramachandra8004
@ramachandraramachandra8004 15 күн бұрын
Jyathyatita Andre vivarne kodabeku, Jyathyatita helalikke Ambedakar taru, Ambedakar Surya,chandra,.Nakshatra, akasha bhoomi, antha bere bere hesaru irabaradu, mhuoogu, kannu, bayee,kivi, antha bere, bere hesaru devaru idabaradu, yella ondhe placelli irabeku, devaru mhuoorkana, illa Ambedakar mhuoorkana prashne
@manageraimindians192
@manageraimindians192 15 күн бұрын
Congress - How much respect to Ambedkar 😂.
@prakashkherdekar7605
@prakashkherdekar7605 13 күн бұрын
100% manuvadi. Therefore no clear cut answer.
@MahaboobMahaboob-c1e
@MahaboobMahaboob-c1e 5 күн бұрын
👹🚩😛🪷
@JaiHanuma-kar
@JaiHanuma-kar 12 күн бұрын
Question kelovanige gottirbeku congrsss madid mosa ...adannu modlu artha madko beku...
@gopalashetty3592
@gopalashetty3592 14 күн бұрын
Congress navru Thale idakru… save our sister and daughters…
@shekarv7528
@shekarv7528 14 күн бұрын
Congress has disrespectful to Ambedkar and he became sad about politics
@gundaiahh.t2219
@gundaiahh.t2219 15 күн бұрын
Nimma nayakrige. Ekkada thagondu odiyappa.
@chandrasomeshwar5891
@chandrasomeshwar5891 15 күн бұрын
Ayogyaru ambedkar na hesaru helikondu bhikshe bedodu best
@manjunathamanjunatha5306
@manjunathamanjunatha5306 15 күн бұрын
Super Ajit sir
@chethanra4745
@chethanra4745 15 күн бұрын
ನೇರವಾಗಿ ಕೇಳಿರೋ ಪ್ರಶ್ನೆಗೆ ನೇರವಾಗಿ ಉತ್ತರ ಕೊಡೋಕೆ ಆಗದೆ ಇರೋದಕ್ಕೆ ಹಿಂದಿನದು ಹೇಳಿ ನಾಜೂಕಾಗಿ ತಪ್ಪಿಸಿಕೊಂಡರು. ಎಲ್ಲರೂ ಇಂತವ್ರೆ 😂😂😂
@pnprashant671
@pnprashant671 14 күн бұрын
Aayyo sivane, naanu 12seconds clip nodi, Amit Shah heliddu sari illa ankondidde, full speech nodid mele gottaytu, what he was trying to convey anta! Hang nodudre Khangress navriginta Babasaheb avranna avamana maadiro paksha bere illa!
@subramanyaacharya9778
@subramanyaacharya9778 14 күн бұрын
ವಿಡಿಯೋದಲ್ಲಿರುವ ಪೂರ್ತಿ ವಿಷಯ ಕೇಳದೆ, ಅರ್ಧ ಬೆಂದಿರೋ ಕಾಂಗ್ರೆಸ್ ಕಪಿಗಳನ್ನು ಇಟ್ಟುಕೊಂಡು ಸ್ಟ್ರೈಕ್ ಮಾಡಿದ್ರು ಕೆಲವು ಮೂರ್ಖರು... 🤣🤣😇
@shakuntalagurumath4802
@shakuntalagurumath4802 14 күн бұрын
​@@subramanyaacharya9778ನೀವು ಚನ್ನಾಗಿ ಹೇಳಿದಿರಿ
@manjunathsm6257
@manjunathsm6257 14 күн бұрын
Jai madar swamiji
“Don’t stop the chances.”
00:44
ISSEI / いっせい
Рет қаралды 62 МЛН