Baby Indira's interview (Part11)| "ನನಗೂ ನನ್ನ ಗಂಡನಿಗೂ 10 ವರ್ಷ ವಯಸ್ಸಿನ ಅಂತರವಿತ್ತು"

  Рет қаралды 132,008

Raghuram

Raghuram

Күн бұрын

Пікірлер: 130
@raghuramdp
@raghuramdp 7 ай бұрын
Kindly click on the CC button for subtitles
@NachiNasiya
@NachiNasiya 7 ай бұрын
Raguram sir prasanna avara interview madi
@revathikasturi3492
@revathikasturi3492 7 ай бұрын
ರಘು sir ನಿಮ್ಮಿಂದ ಬೇಬಿ ಇಂದಿರಾ ಅವರನ್ನು ನೋಡುವಂತೆ ಆಯ್ತು ಧನ್ಯವಾದಗಳು sir ನಾನು ಕನ್ನಡದವಳು ಆದ್ರೂ ಕೆಲವೋಮ್ಮೆ ತಮಿಳು ಭಕ್ತಿ ಸಿನಿಮಾಗಳನ್ನು ನೋಡುವೆ ಅದರಲ್ಲಿ ಶ್ರೀಧರ್ sir ಪಾತ್ರಗಳನ್ನು ನೋಡಿ ಮೆಚ್ಚಿದ್ದೀವಿ ಆದ್ರೆ ಅವರ ಹೆಸರಾಗಲಿ ಅವರು ಮೇಡಂ ಇಂದಿರಾ ಅವರ ಪತಿ ಅಂತಾಗಲಿ ಗೊತ್ತಿರಲಿಲ್ಲ ಈಗ ತಿಳಿದ ಮೇಲೆ ತುಂಬಾ ಸಂತೋಷ ಆಯ್ತು ನಿಜಕ್ಕೂ ಅವರು ಪುಣ್ಯವಂತರು ಪ್ರತಿ ಸಂಕ್ರಾಂತಿ ಹಬ್ಬದ ದಿನ ನಾವು ಅವರನ್ನು ನೋಡುತ್ತಿರುತ್ತೇವೆ ಹೇಗೆ ಹೇಳಿ ಶಬರಿಮಲೆ ಸ್ವಾಮಿ ಅಯ್ಯಪ್ಪ ಚಿತ್ರದಲ್ಲಿರುವ ನಾರದರು ಇವರೇ ಅಂತ ಈ ಸಂದರ್ಶನದಿಂದ ತಿಳಿಯಿತು ಧನ್ಯವಾದಗಳು sir
@lathamaheswarikundur3061
@lathamaheswarikundur3061 7 ай бұрын
ಇಂಥಾ ಒಬ್ಬ ಮಗಳು, ಹೆಂಡತಿ,ಸೊಸೆ,ಅಮ್ಮ,ಹೆಣ್ಣು ಈ ಪ್ರಪಂಚಕ್ಕೆ ಬೇಕು.
@marutitalwar4380
@marutitalwar4380 7 ай бұрын
Yes❤
@anuvasantha
@anuvasantha 7 ай бұрын
ಎಷ್ಟು ಸ್ಪಷ್ಟವಾಗಿ ಕನ್ನಡ ಮಾತಾಡ್ತೀಯಾ ತಾಯಿ.. ತುಂಬಾ ಖುಷಿ ಆಯ್ತು.. ಇಂದಿರಾ ನಾವು ನಿಮ್ಮ ಫ್ಯಾನ್.. ಆಗಿದ್ದೆವು.. ನಿಮ್ಮ ಅಭಿನಯ.. ಸೂಪರ್ ❤👌👌👌👌 17:02
@hithapraveen3598
@hithapraveen3598 7 ай бұрын
ರಘು ಸರ್, ನಿಮ್ಮ ಈ ಸಾಧನೆಗೆ ನನ್ನ ಗ್ರೇಟ್ ಸಲಾಂ 🙏🏾🙏🏾🙏🏾...... ಎಸು ವರ್ಷ ಐತೆ ninge . ನನ್ನ ಬಂಗಾರಿ, ನಮ್ಮೂರ ಸಿಂಗಾರಿ... ಈ ಹಳೆ ಗೀತೆ ಕೇಳುವಾಗಲೆಲ್ಲ, ನಂಗೆ ಪುಟ್ಟಣ್ಣ ಕಣಗಾಲ್ ನಿರ್ದೇಶನದ, ಪಡುವರಹಳ್ಳಿ ಪಾಂಡವರು ಚಿತ್ರದಲ್ಲಿ, ಅಂಬರೀಷ್ಗೆ ಜೋಡಿಯಾಗಿ ನಟಿಸಿದ ಶಾಂತಲಾ ಅವ್ರ ನೆನಪಾಗ್ತಾದೆ. ಅವರ ಸಂದರ್ಶನ ಮಾಡಿ ಸರ್ 🙏🏾🙏🏾🙏🏾
@PoornimaS-vj8hk
@PoornimaS-vj8hk 7 ай бұрын
ಹಾಗೆ ಗಜೇಂದ್ರ ಸಿನಿಮಾದಲ್ಲಿ ನಟಿಸಿದ್ದ ಪವಿತ್ರ ಅವರನ್ನು ಮಾತಾಡಿಸಿ ಅಂಬಿ ಸರ್ ಜೋಡಿಯಾಗಿ ತುಂಬಾ ಸಿನಿಮಾದಲ್ಲಿ ನಟಿಸಿದ್ದಾರೆ
@gknaghashreegk
@gknaghashreegk 7 ай бұрын
🙏🙏🙏🙏🙏🙏🙏👍👍👍👍👌👌👌👌💐💐💐💐💐🕉️🕉️🕉️
@monumonu2517
@monumonu2517 7 ай бұрын
really grate interview❤ sridhar sir ಬಗ್ಗೆ ತಿಳಿದುಕೊಳ್ಳಲು ಇನ್ನಷ್ಟು ಕುತೂಹಲವಿದೆ.tqsm raghu sir & mam❤
@ShivaKumar-mo5em
@ShivaKumar-mo5em 7 ай бұрын
Hi Raghu sir. You are really great. You have managed to get us the old celebrities interview which is highly impossible. I am so excited to watch the interview of Baby Indira because I have enjoyed watching the movies of her during my childhood. I am nearing 60. I don't know how to thank you. I think the interview of Baby Indira is the highlight of your total interviews so far. Such a lovely person. Thank you sir.
@sudhapadmanabha9771
@sudhapadmanabha9771 7 ай бұрын
ಯಾವ ಮುಜುಗರ ಇಲ್ಲದೆ ಸಂತೋಷದಿಂದ ಕಾದು ಕಾತರತೇಯಿಂದ ನೋಡುವ ಕಾರ್ಯಕ್ರಮ ನಿಮ್ಮ ಸಂದರ್ಶನ ರಘು ಅವರೇ... ನಿಮಗೆ ಧನ್ಯವಾದಗಳು 🙏🙏
@manjunathnath8931
@manjunathnath8931 7 ай бұрын
I am amazed at the usage of perfect Kannada words by Indira madam.Thanks Raghuram Sir for finding out this hidden gem......
@ashalatha4030
@ashalatha4030 7 ай бұрын
ಇಷ್ಟೊಂದು ಸಾಮಾನ್ಯ ಜನರ ಮನದ ಮಾತಿನ ಹಂಚಿಕೆ ಬಹುಶಃ ಈ ಅಧ್ಬುತ ವ್ಯಕ್ತಿತ್ವಕ್ಕಾಗಿ ಮಾತ್ರ
@ShivaKumar-ty1kh
@ShivaKumar-ty1kh 7 ай бұрын
ಸೂಪರ್ ರಘು ರಾಮ ಸರ್ ಒಳ್ಳೇಯ ಕೆಲಸ ಮಾಡತಾ ಇದ್ದೀರಾ. ನಿಮ್ಮ ಎಲ್ಲಾ ವಿಡಿಯೋಗಳನ್ನ ನೋಡಿತೀನಿ. ನಾನು ತುಂಬಾ ಖುಷಿ ಆಗುತ್ತೆ. ನಿಮಗೆ ಧನ್ಯವಾದಗಳು ಸರ್ 🌹♥️🌹👌👌👌.......
@parimalapr6854
@parimalapr6854 7 ай бұрын
ಸಂದರ್ಶನ ತುಂಬಾ ಚನ್ನಾಗಿದೆ ಇಬ್ಬರಿಗೂ ಧನ್ಯವಾದಗಳು
@lakshminarayanbhat8619
@lakshminarayanbhat8619 7 ай бұрын
ಕಾರ್ಯಕ್ರಮ ವನ್ನಾ ಹೇಗೆ ರೂಪಿಸಬೇಕು ಪ್ರಶ್ನೆಗಳ ಸುರಿಮಳೆ ನಿಮ್ಮಿಂದ ನಿರರ್ಗಳವಾಗಿ ರೂಪು ಗೊಳ್ಳುತ್ತಿರುತ್ತದೆ ಗೌರವಾನ್ವಿತ ಪದಗಳ ಬಳಕೆ ನಿಮ್ಮ ಬಂದುಗಳ ಮಾತನಾಡುತ್ತಿರುವಂತೆ ತದ್ಯಾತ್ಮ ಭಾವ ಇದೆಲ್ಲವನ್ನೂ ಅವವಡಿಸಿ ಕೊಂಡಿರುವುದರಿಂದ ನಿಮ್ಮ ವಾಹಿನಿಗೆ ಸಿನಿ ಪ್ರಿಯನಾದ ನನ್ನ ಹೃದಯ ಪೂರ್ವಕ ನಮನಗಳು ಜೈ ಕನ್ನಡಾಂಬೆ
@GopiVenkataswamy-x2n
@GopiVenkataswamy-x2n 7 ай бұрын
Very Excited to know more about Respected Sridhar Sir.Very painful missing but his movie remains forever My pranaams ma'am love from Mysuru 💐🙏♥️
@shobhahampanna4655
@shobhahampanna4655 7 ай бұрын
❤❤❤ we love you Indira Mam, Hat's off to you Raghuram Sir,
@ajastha1876
@ajastha1876 7 ай бұрын
' ಶಬರಿಮಲೈ ಸ್ವಾಮಿ ಅಯ್ಯಪ್ಪ ' ಸಿನಿಮಾದಲ್ಲಿ ನಾರದರ ಪಾತ್ರ ನನಗೆ ಬಹಳ ಇಷ್ಟ ಆಗಿತ್ತು. ಆ ನಟರು ಏನಾದ್ರು ಅಂತ ಯೋಚನೆ ಮಾಡುತ್ತಿದ್ದೆ. ಅವರು ಇಂದಿರಾ ಮೇಡಂ ಅವರ ಪತಿ ಎಂದು ತಿಳಿಯಿತು.
@raormc7367
@raormc7367 7 ай бұрын
Baby indira ಅವರ episode ದಯವಿಟ್ಟು ಮುಗಿಸಬೇಡಿ. ನೋಡ ಬೇಕು ,ಕೇಳ್ಬೇಕು ಅನ್ಸುತ್ತೆ. ಬೇಬಿ ಇಂದಿರಾ ಅವರನ್ನ ನಾನು miss ಮಾಡ್ಕೊಂಡ್ ಇಲ್ಲ ಯಾಕೆ ಅಂದ್ರೆ ನನ್ನ ಅಕ್ಕ same baby indira ಚಿಕ್ಕವರಿದ್ದಾಗ ಹೇಗೆ ಇದ್ದರೂ ಹಾಗೆ ನನ್ನ ಅಕ್ಕ ಇದ್ದರೆ. ಅವರಿಗೆ ನನ್ನ ಹೃತ್ಪೂರ್ವಕ ವಂದನೆಗಳು❤
@raormc7367
@raormc7367 7 ай бұрын
Ok sir
@arunfinearts.woodinlayart
@arunfinearts.woodinlayart 7 ай бұрын
ಒಳ್ಳೆಯ ಎಪಿಸೋಡ್ ಸರ್ 👏👏👏👏👏👏👏😍
@soumyamydur5701
@soumyamydur5701 7 ай бұрын
Raghu sir thanks for baby India's interview
@ruparamachandraia1696
@ruparamachandraia1696 7 ай бұрын
Raghuram Sir, ಎಲ್ಲಾ ಹಿಂದಿನ ನಮ್ಮ ಪುಟ್ಟ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಸನ್ಮಾನ ಮಾಡಿ Sir
@aashishus7124
@aashishus7124 7 ай бұрын
Super Raghu aware nimma ee ella effortsge...Child artists reunion Ella nimminda sadhyavidhhe
@shridharbbelamgi
@shridharbbelamgi 7 ай бұрын
ಬೇಬಿ ಇಂದಿರಾ ಮೇಡಂ ಅವರ ವಿಡಿಯೋಗಳನ್ನು continuous ಆಗಿ ನೋಡ್ತಾ ಇದ್ದೀನಿ
@snehalathamalligereramu3728
@snehalathamalligereramu3728 7 ай бұрын
Baby Indra hat's off to u in every way . Raghuram u are very special n down to earth Person . 🙏🙏🙏To both of u .
@tejaswinishadilya3910
@tejaswinishadilya3910 7 ай бұрын
I'm very impressed abt her life journey egalu gudiyaliruva shilegalella devaranthe anno hadu khushi kodatge i use to imitate her wen i was kid
@charlesaldrin8630
@charlesaldrin8630 7 ай бұрын
Colourful Wonderful Real Life Great Journey - Baby indira - 🙏 Youth icon - Great Legend - Raghu Ram - Sir. 🙏
@charlesaldrin8630
@charlesaldrin8630 7 ай бұрын
Correction - Sorry - Baby indira - (Ji) 👧
@sumaraghu8377
@sumaraghu8377 7 ай бұрын
ನಿಮ್ಮ ಕನ್ನಡ ಕೇಳೋಕೆ ತುಂಬಾ ಖುಷಿಯಾಯಿತು, ಇಷ್ಟು ವರುಷದ ನಂತರ ನಿಮ್ಮ ನೋಡಿದ್ದು ಸಂತೋಷವಾಯಿತು
@lalithalalitha2767
@lalithalalitha2767 7 ай бұрын
ಅಕ್ಕ ನೀವು ಹಣ ಹೆಸರು ಮಾಡೋದಿಕ್ಕೆ ಈ ಕ್ಷೇತ್ರಕ್ಕೆ ಬಂದವರಲ್ಲ ಆ ಸರಸ್ವತಿ ತನ್ನ ಸೇವೆ ಮಾಡೋದಿಕ್ಕೆ ನಿಮ್ಮಂತ ಮಹನೀಯರನ್ನ ಕಲಾವಿದರನ್ನ ಆಯ್ಕೆ ಮಾಡ್ಕೊಂಡಿದಾಳೆ ಅದಕ್ಕ ನಿಮ್ಮಲ್ಲಿ ಇಷ್ಟ್ಟೊಂದು ವಿನಯ ಇರೋದು ಅನ್ಸುತ್ತೆ ಕನ್ನಡ ಎಷ್ಟು ಚನ್ನಾಗಿ ಮಾತಾಡ್ತಿರ ಅಕ್ಕ
@venkateshy7418
@venkateshy7418 7 ай бұрын
Iam waiting for next episode sir ❤🎉❤
@BJKitchenHeaven24
@BJKitchenHeaven24 7 ай бұрын
All the kids of Simhada mari sainya have spoken, now only remaining is Arjun Sir! hope to see him on this show.🙏🤞👌❤❤❤
@Vijayakumaari-55
@Vijayakumaari-55 7 ай бұрын
ಎಷ್ಟೋ ವರ್ಷಗಳ ನಂತರ ನಿಮ್ಮನ್ನ ನೋಡಿ ತುಂಬಾ ಖುಷಿ ಆಯ್ತು ಇವತಕ್ಕೂ ನಿಮ್ಮ ಮೂವೀಸ್ ನಾ ನಮ್ಮ ಮಕ್ಕಳಿಗೆ ತೋರಿಸುತ್ತಿನಿ
@bindhushrik
@bindhushrik 7 ай бұрын
Daddy's queen❤
@SusheelaRaj-s3q
@SusheelaRaj-s3q 7 ай бұрын
My favorite 💗😍 actor I. Like her mooti udda Maadi act maaduttare let she will back to our kan industry be happy,humble nd be 😁 baby
@govindammasujatha3653
@govindammasujatha3653 7 ай бұрын
👌👌👌👌👌, 💐, Raghu Ram brother all tha best, i am from kengeri 👍.
@ravinprasad2918
@ravinprasad2918 7 ай бұрын
Wow super interview good interview and successful interview 🎉❤
@RamamaniRamamani-g1l
@RamamaniRamamani-g1l 7 ай бұрын
ನಿಮ್ಮ ಸಂದರ್ಶನ ತುಂಬಾ ಖುಷಿ ಕೊಡುತ್ತಿದೆ.
@veenaraoswamy7712
@veenaraoswamy7712 7 ай бұрын
Waiting to hear from our Baby Indira.
@rajarajeshwari1943
@rajarajeshwari1943 7 ай бұрын
Such a beautiful pair madam.. 🙏
@nageshh6013
@nageshh6013 7 ай бұрын
Nice pair Master Sridhar looks good in all photos Dr Aruna ma'am Thank you 130 projects throughout 35 years from your construction business are really interesting ma'am. Even out of acting ,you were busy in your life , RR SIR I liked all your Chennai based actors series ,Shwetha mam Aishwarya ma'am (Lakshmi Madam daughter),MV Rajamma series,Kalyan Kumar sir son , All came well . I will always listen to the song keliddu sullaga bahudu. While traveling, Thank you Indira Ma'am. Plz talk about MN LAKSHMIDEVI and late Dwarkish sir Before concluding the series. We had a good memorable Ugadi in 2024.
@ranigowda4647
@ranigowda4647 7 ай бұрын
Very nice program
@krishnamurthy2266
@krishnamurthy2266 7 ай бұрын
Raghu sir nimma sadhane ge namma namaskaragalu
@aratiaru2639
@aratiaru2639 7 ай бұрын
Arjun sarja bagge keli. Awarannu video cal madi
@N.k.lakshmisocialworker
@N.k.lakshmisocialworker 7 ай бұрын
Thank you. Raghu.Sir. From.chennai
@ShwethasrinivasShwethasrinivas
@ShwethasrinivasShwethasrinivas 7 ай бұрын
Tq raghuram sir❤
@MahadevaMadappa
@MahadevaMadappa 7 ай бұрын
Nice program❤❤
@savithrisavithri8030
@savithrisavithri8030 7 ай бұрын
Hi anna heg idera super videos ❤️❤️❤️❤️❤️❤️ god bless you hendera
@sugnanamurthy4742
@sugnanamurthy4742 7 ай бұрын
❤❤❤ wonderful ❤❤❤
@jainarayan8123
@jainarayan8123 7 ай бұрын
👍👍👍100 episode maadi please
@naveenv9147
@naveenv9147 7 ай бұрын
Raghu sir bhutayanna maga ayyu bhavani medam interview madi pls
@RameshMN-zb9oe
@RameshMN-zb9oe 7 ай бұрын
Great father Great daughter Thandege thakka magalu
@jayanthitejas2010
@jayanthitejas2010 7 ай бұрын
Yes we want reunion of simhadha Mari sainya raghu sir you should only do
@JayalakshmiT-ip4yy
@JayalakshmiT-ip4yy 7 ай бұрын
Aarathi yavara sandarsana maadi Ragu sir
@manasaairani9103
@manasaairani9103 7 ай бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
@beingtiger8270
@beingtiger8270 7 ай бұрын
Aruna mam still looking young 👌
@yashodhaprabhu8227
@yashodhaprabhu8227 7 ай бұрын
Indira medum nimma nade nudi estondu chennagide, nimma balyad movie yanni matte, matte nodabekanisuttide🙏🙏
@nalinisatish447
@nalinisatish447 7 ай бұрын
ರಘು Bro please 🙏🙏 ಯಜಮಾನ ಮೂವಿಯಲ್ಲಿ vishnu🥗 Sir 2nd ಹೀರೋಯಿನ್ ಆಗಿ ನಟಿಸಿರುವ ಅರ್ಚನಾ ಅವರ interview Maadi🙏🙏 ಓಹ್ ಮೈನಾ ಒಹ್ ಮೈನಾ ಹಾಡು ಅರ್ಚನಾ ಅವರ interview Maadi please 🙏🙏
@lets.cook887
@lets.cook887 7 ай бұрын
sir waiting for the simha's to attack... we wud love to watch them..Bega pls. sir Master ramakrishna Hegde avara bagge
@trijandeep9800
@trijandeep9800 7 ай бұрын
Baby indira arjun sarja olle pair
@drakshigowda1027
@drakshigowda1027 7 ай бұрын
Nimma kannada super mam
@anandats7351
@anandats7351 7 ай бұрын
ANURADHA MAM interview agide. Hage JAYAMALINI MAM du interview madi sir eg agle thelgu li avru interview kottidare but adu namge artha aglilla avra bayalli kannada kelo ase adshtu bega madi sir...😊
@rekhac1616
@rekhac1616 7 ай бұрын
🙏🙏🙏🙏 dhanyawadagalu 🙏🙏
@hemam7462
@hemam7462 7 ай бұрын
Super.sir
@Swathi.B.19.
@Swathi.B.19. 7 ай бұрын
ನನಗೂ ಮತ್ತು ನನ್ನ ಗಂಡನಿಗೆ 12 ವರ್ಷ ವಯಸ್ಸಿನ ಅಂತರ ಇದೆ.2011 ರಲ್ಲಿ 19 ವರ್ಷ ವಯಸ್ಸಿನಲ್ಲಿ ಮದುವೆ ಆಯ್ತು.
@vishwak3130
@vishwak3130 7 ай бұрын
Super nice interview
@prishanagbn5851
@prishanagbn5851 7 ай бұрын
ಇಂದ್ರಕ್ಕ ನಿಮ್ಮ್ ಮಾತು (ಕನ್ನಡ )ಕ್ಕೆ 🙏🙏🙏 💐💐💐💐💐💐
@soumyamydur5701
@soumyamydur5701 7 ай бұрын
Please do interview with vaali film heroine Poonam
@Powerofword-ki5qj
@Powerofword-ki5qj 7 ай бұрын
Sir Actress Anjana interview madi avru elli iddare .. Illivarege avra bagge enu thildilla
@shivashankarhnshankarhn9587
@shivashankarhnshankarhn9587 7 ай бұрын
❤❤❤ nice
@girishnarasimhamurthy715
@girishnarasimhamurthy715 7 ай бұрын
Aruna atte is my mava, s wife
@UmaDevi-kv8kv
@UmaDevi-kv8kv 7 ай бұрын
@shankargr4560
@shankargr4560 7 ай бұрын
Please act in kannada movie madam
@As-yr2pi
@As-yr2pi 7 ай бұрын
Yenu ketta comment
@jayawshree6629
@jayawshree6629 7 ай бұрын
ಪ್ರೇಮ ರಾಜ್ಕುಮಾರ್ ಅವರು ನಮಗೆ ಪ್ಯಾಮಿಲಿ ಪ್ರೇಂಡ್
@SaiKumar-e4b
@SaiKumar-e4b 7 ай бұрын
😘 Super 🍼 very 😘 nice 🍼 good 😘 baby 😘🍼 Ind😊 ira 🤗 Amma 💞 super 😊 gert 🤗 legend 💞 namaste 😊 Amma 🤗 super 💞 super 😊 journey 🤗 super 💞 good 😊🤗💞 awesome 😁😎😂😅🔥😘🎉 super Amma Raghu Ram sir s📸 uper 📸 interview 😁 super 😎 sir 😂 video 📸 super 📸 beautiful 📸 good 😁 Video 📸 😁 😎 😂 s 😎 brother super
@neelakantadn4482
@neelakantadn4482 7 ай бұрын
🎉🎉🎉🎉
@nihaniha7959
@nihaniha7959 7 ай бұрын
ನನಗೂ ನನ್ನ ಗಂಡನಿಗೂ ೧೨ ವರ್ಷ ಅಂತರವಿದೆ
@hithapraveen3598
@hithapraveen3598 7 ай бұрын
ಏನು ಕೆಟ್ಟ ಕಾಮೆಂಟ್
@thejaswinis1315
@thejaswinis1315 7 ай бұрын
Tumba chandada kannada matadtare kannadadavaru saha istu channagi matadalla
@shreyaa7831
@shreyaa7831 7 ай бұрын
45 views
@girishbhandary7528
@girishbhandary7528 7 ай бұрын
ರಘು ಸಾರು ಇಂದಿರಾ ಮೇಡಮ್ ಅವರು ಅರ್ಜುನ್ ಸರ್ಜಾ ಅವರ ಬಗ್ಗೆ ಯಾಕೆ ಹೇಳ್ತಾ ಇಲ್ಲ ದಯವಿಟ್ಟು ಅರ್ಜುನ್ ಸರ್ಜ ಬಗ್ಗೆ ಮಾತಾಡ್ಲಿ
@vinuthavinu2997
@vinuthavinu2997 7 ай бұрын
ರಘು ಅವ್ರೆ ನೋಡಿ ಎಷ್ಟ್ ಕೆಟ್ಟ ಕಾಮೆಂಟ್ ಇದೆ plz delete ಮಾಡಿ
@As-yr2pi
@As-yr2pi 7 ай бұрын
Yavdu ketta comment
@vinuthavinu2997
@vinuthavinu2997 7 ай бұрын
​@@As-yr2piರಘು ಅವ್ರಿಗೆ ಗೊತ್ತು delete ಮಾಡಿದ್ದಾರೆ, ಬಿಡಿ
@monumonu2517
@monumonu2517 7 ай бұрын
ಯಾವುದು ಕೆಟ್ಟ comment?!
@vinuthavinu2997
@vinuthavinu2997 7 ай бұрын
​@@monumonu2517reply ಮಾಡಿದೀನಿ ನೋಡಿ
@hithapraveen3598
@hithapraveen3598 7 ай бұрын
ಕೆಟ್ಟ ಕಾಮೆಂಟ್ ಯಾವುದು ilvalva
@vedashekhar9202
@vedashekhar9202 7 ай бұрын
ಇನ್ನೂ ಕನ್ನಡ ಮರೆತಿಲ್ಲವಲ್ಲ
@manjunathgs2761
@manjunathgs2761 7 ай бұрын
😂😂888888,
@shyamalas4867
@shyamalas4867 7 ай бұрын
Nivu yeshtu part episodes torstidira its just so boring ondu 1hr alli mugsi complete madi avara story na rubber band thara yelitidira how others are watching? Friends think before you watch I was one of your subscriber so because of this I'm unsubcribing your channel
@raghuramdp
@raghuramdp 7 ай бұрын
@shyamalas4867 Kindly unsubscribe.. I don’t want any subscribers who doesn’t have respect and patience to know others achievements.. One hour alli torsokke avaru ondu cinema maadiro artist alla.. She has done 250 movies altogether.. Bere channels 100 plus episodes maadthare.. Please unsubscribe from all channels.. Your life will be at peace.. Finally, I never asked to subscribe to my channel.. Thank you..
@vanishamartis5387
@vanishamartis5387 7 ай бұрын
Well said Raghu Sir. This channel is Raghu Sirs hard work and shows his sincere efforts and respect for each of his guests. Definitely he would not need any viewers or subscribers like you. Respect to Indira Maam
@chaitramurthy3123
@chaitramurthy3123 7 ай бұрын
Very shocking to see tat comment. How nicely episodes are coming every day I just check it shud not be her final episode. Nice to hear all her experience n her patience to answer n explain in detail seriously she is a legend.
@vinayg2594
@vinayg2594 7 ай бұрын
Bere channels ide, visit maadi.. So called "Rubber band" yeledu kai noyisi kollodu beda!!
@tejaswinishadilya3910
@tejaswinishadilya3910 7 ай бұрын
Some pepl r mad who geting bored of such a beautiful episode
@maheshsukanyamaheshsukanya3893
@maheshsukanyamaheshsukanya3893 7 ай бұрын
Very nice program
@RoopaNagraj-j4h
@RoopaNagraj-j4h 7 ай бұрын
❤❤❤❤
@priyadarshan7745
@priyadarshan7745 7 ай бұрын
❤❤❤❤❤
@shobhabn9627
@shobhabn9627 7 ай бұрын
❤❤
Creative Justice at the Checkout: Bananas and Eggs Showdown #shorts
00:18
Fabiosa Best Lifehacks
Рет қаралды 33 МЛН
Creative Justice at the Checkout: Bananas and Eggs Showdown #shorts
00:18
Fabiosa Best Lifehacks
Рет қаралды 33 МЛН