ಎಷ್ಟು ಜಾಣೆ ಈಕೆ 😮 ಅದ್ಭುತ ನೆನಪಿನ ಶಕ್ತಿ ಕೂಡ ❤ ನಿಗರ್ವಿ ಬೇರೆ 🤩 ಅಪ್ರತಿಮ ವ್ಯಕ್ತಿತ್ವದ ಹೆಣ್ಣುಮಗಳು 🙏😍
@AmbikaRaghu-wp1kt7 ай бұрын
Agina kala gattada stardom sumne alla astu hardwork iruthe real talent galu....
@aparnas22127 ай бұрын
D
@umathums9187 ай бұрын
You are right
@shobhahl45547 ай бұрын
wonderful interveiw interaction hatsoff , even i saw d shooting of puttani agent 123 in jayanagar it was close by to my ajji 's place in summer vaccations, at that age itself she was so matured artist , i got tears when baby indira akka remembered Raghavendra gurulalu , and also she is God loving person ,thanks to indira n other kid artist of that time i personally felt like she is talking to me , big thanks to raghuram
@ArunadeviBGMoodabagil7 ай бұрын
ರಘು ರಾಮ್ ರವರ ಎಲ್ಲಾ ಸಂದರ್ಶನಗಳಲ್ಲಿ ಇದು ಮೊದಲನೆಯ ಸ್ಥಾನದಲ್ಲಿ ನಿಲ್ಲುತ್ತದೆ. ನಿಜವಾಗಿಯೂ ಬೇಬಿ ಇಂದಿರಾ ರವರನ್ನು ನಾವೇ ತುಂಬಾ ಹತ್ತಿರದಿಂದ ಮಾತನಾಡಿಸಿದ ಹಾಗೆ ಆಯಿತು. ಎಂತಾ ಸಂಸ್ಕಾರವಂತ,ವಿನಯವಂತೆ 🙏🙏ಅಗಾಧ ನೆನಪಿನ ಶಕ್ತಿ ಇರುವ,ನಮ್ಮ ಮನೆಯ ಹೆಣ್ಣು ಮಗಳು.ನಿಮ್ಮನ್ನು ನಾವು ತುಂಬಾ miss ಮಾಡಿಕೊಳ್ಳುತ್ತಿದ್ದೆವು.70ರ ದಶಕದ ಎಲ್ಲರೂ ನಿಮ್ಮ ದೊಡ್ಡ ಅಭಿಮಾನಿಗಳು.ತುಂಬಾ ಖುಷಿ ಆಯಿತು.ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ❤❤
@ArunadeviBGMoodabagil7 ай бұрын
ಮತ್ತೊಮ್ಮೆ ನಿಮ್ಮ ಎಲ್ಲಾ ಮಕ್ಕಳ ಕನ್ನಡ movie ಗಳನ್ನು ನೋಡಬೇಕು.ನಾಗರಹೊಳೆ movie ಯಲ್ಲಿ ನಿಮ್ಮ ಮೇಲೆ ಹೆಬ್ಬಾವು ಬಿದ್ದಾಗ ಜೋರಾಗಿ ಕಿರುಚಿ ದ್ದಕ್ಕೆ ಥೀಯೇಟರ್ ಜನ ಎಲ್ಲಾ ಎದ್ದು ನಿಂತು ನನ್ನ ನೋಡಿದ್ದು ಇನ್ನು ನೆನಪಲ್ಲಿ ಹಾಗೆ ಇದೆ😃 ನಿಮ್ಮ ವಯಸ್ಸಿನ ನಾನು 14ವರ್ಷದವಲಿ ದ್ದಾಗ ನಿಮಗೆ ಪತ್ರ ಬರೆದಿದ್ದೆ.ಅದಕ್ಕೆ ಮರು ಪತ್ರ ಬರೆದಿದ್ದೀರ.ಸುಮಾರು ವರ್ಷಗಳವರೆಗೆ ಇಟ್ಟುಕೊಂಡಿದ್ದೆ.♥️♥️
@monumonu25177 ай бұрын
ಇಂದಿರ mam. ಭಾನು sirನಿಮ್ಮ ಸಿನಿಮಾ ಕತೆ ಕೇಳುತ್ತಿದ್ದರೆ ಮತ್ತೆ ಮತ್ತೆ ಆ ಸಿನಿಮಾಗಳನ್ನು ನೋಡಬೇಕೆನಿಸುತ್ತಿದೆ❤ really wonderful stories❤ tqsm ❤
@shobhaurs83817 ай бұрын
ಎಷ್ಟು ನೆನಪಿನ ಶಕ್ತಿ ಇದೆ ಬೇಬಿ ಇಂದಿರಾಗೆ.ಇವರ ಸಂದರ್ಶನ ಶುರು ಆದ ಮೇಲೆ ಮತ್ತೆ ಇವರ ಚಿತ್ರ ಗಳನ್ನು ಪುನಃ ನೋಡುತ್ತಾ ಇದ್ದಿವಿ. ತುಂಬಾ ಚನ್ನಾಗಿ, ಮುದ್ದಾಗಿ ಮಾತನಾಡುತ್ತಿರ. ನಿಮಗೆ ನಮ್ಮ ಕನ್ನಡ ಸಿನಿಮಾಗಳಗೆ ಪ್ರಶಸ್ತಿ ಬರಲಿಲ್ಲವೇ. ಬಂದಿದ್ದರೆ ಯಾವ ಚಿತ್ರಕ್ಕೆ ಬಂದಿದೆ ತಿಳಿಸಿ.
@sukanyasuki6237 ай бұрын
ನಮಸ್ಕಾರ ಇಂದಿರಾ ಮೇಡಂ ಹಾಗು ಬಾನು ಸರ್. ಎಷ್ಟು ಅದ್ಭುತವಾಗಿ ಮಾತನಾಡುತ್ತಿದ್ದೀರಿ. ನಿಮ್ಮ ಮಾತು ಕೇಳುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಎಲ್ಲರಿಗೂ ಧನ್ಯವಾದಗಳು 🙏.
@chandrammachandramma30237 ай бұрын
Howdu
@Dvvlogs-hz5wy7 ай бұрын
ನಿಮ್ಮ ನೆನಪಿನ ಶಕ್ತಿ ನಿಜವಾಗಿಯೂ ಅದ್ಭುತ ಅಮ್ಮ... ಇನ್ನೂ ಒಂದಷ್ಟು ನಿಮ್ಮ ಸಿನಿ ಪಯಣದ ಬಗ್ಗೆ ನಮಗೆ ತಿಳಿಸಿ ಕೊಡಿ ಅಮ್ಮ ನಿಮ್ಮ ಮಾತುಗಳನ್ನು ಕೇಳುವಾಗ ನೀವು ನಮ್ಮ ನಡುವೆ ಕುಳಿತು ಮಾತನಾಡುತ್ತಿದ್ದೀರ ಅನ್ನುವ ಭಾವನೆ ನಮಗೆ ಕೇಳಿದರು ಮತ್ತೆ ಮತ್ತೆ ನಿಮ್ಮ ಧ್ವನಿ ಕೇಳುವ ಹಂಬಲ ನಮಗೆ ಧನ್ಯವಾದಗಳು ಅಮ್ಮ..
@bramaraambika62007 ай бұрын
ಅದ್ಭುತ ನೆನಪಿನ ಶಕ್ತಿ ಇಂದಿರಾ ಎಷ್ಟು ಮುದ್ದಾಗಿ ಕನ್ನಡ ಮಾತಾಡುತ್ತೀರಾ 🙏
@vedashivashankar48607 ай бұрын
Madam ನಿಮಗೆ ಎಷ್ಟೋಂದು ನೆನಪು ಇದೆ.ಮತ್ತು ಕನ್ನಡವನ್ನು ನಿರರ್ಗಳವಾಗಿ ಮಾತನಾಡುತ್ತಿರ great ನೀವು 🎉 . ಮತ್ತೆ ನಿಮ್ಮನ್ನು ತೆರೆ ಮೇಲೆ ನೋಡಲು ಬಯಸುತ್ತೇನೆ.ನಿಮ್ಮ ಸಂದರ್ಶನ ನೋಡುತ್ತಾ ಇರುವಾಗ ಹಳೆಯ ನೆನಪುಗಳಿಗೆ ಹೊಗಿ ಮತ್ತೆ ಈಗ ನಿಮ್ಮ ಚಿತ್ರಗಳನ್ನು ನೋಡಬೇಕೆನಿಸುತ್ತಿದೆ.
@ramanipoojary7727 ай бұрын
ಸೌಮ್ಯ, ಮಧುರ ಮಾತು ❤. ಧನ್ಯವಾದಗಳು 🙏
@deeptikhatawkar92087 ай бұрын
ನಿಮ್ಮ ಎಲ್ಲಾ ಎಪಿಸೋಡ್ ಗಳು ಬಹಳ ಖುಷಿ ಕೊಡುತ್ತಿದೆ.ಮುಂದಿನ ಎಪಿಸೋಡ್ ನ್ ಕಾತರತೆಯನ್ನು ಹೆಚ್ಚಿಸುತ್ತಿದೆ. ನಿಮಗೂ ಮತ್ತು ರಘುರಾಮ ಅವರಿಗೂ ನನ್ನ ಹೃದಯ ಪೂರ್ವಕ ನಮನಗಳು.🙏🙏🙏🙏🙏
@BabithaA.SDevakumar7 ай бұрын
Super lady great nice interview
@vijayravi51017 ай бұрын
Yarige agli Childhood memory andre adella Golden memorys 😍
@vedavathih93907 ай бұрын
ನಮಸ್ತೆ ಮೇಡಂ ನಾವು ಚಿಕ್ಕವರಿರುವಾಗ ನಮ್ಮ ತಾಯಿ ನಿಮ್ಮ ಎಲ್ಲಾ ಸಿನೆಮಾಗಳನ್ನು ನಮಗೆ ತೋರಿಸಿದ್ದಾರೆ ಅವರಿಗೂ ನೀವಂದರೆ ತುಂಬಾ ಇಷ್ಟ ನನಗೂ ಸಹ ನೀವಂದರೆ ತುಂಬಾ ಇಷ್ಟ ನೀವು ಸಿನೆಮಾದಲ್ಲಿ ಹಾಡಿದ ಹಾಡುಗಳು ಆಗ ಕಲಿತಿದ್ದು ನಾನು ಈಗಲೂ ಹಾಡುತ್ತೇನೆ ಜೋ ಜೋ ಲಾಲಿ ನಾ ಹಾಡುವೆ ಚಿನ್ನಾ ನಿನ್ನಾ ಮುದ್ದಾಡುವೆ , ನೋಡಿದ್ದು ಸುಳ್ಳಾಗಬಹುದು ಕೇಳಿದ್ದು ಸುಳ್ಳಾಗಬಹುದುನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು ,ನಿಮ್ಮ ಮಾತು ಕರ್ಣಗಳಿಗೆ ಕರ್ಣಾನಂದ
@kavithakumar65017 ай бұрын
ನಿಮ್ಮ ಮಾತುಗಳನ್ನು ಕೇಳಿದಾಗ ಅಲ್ ಕಾಲಕ್ಕೆ ನಾವು ಒಗ್ಬಂದ್ವಿ mam nijja thumba kushi ಆಯ್ತು
@ranisagar27617 ай бұрын
ಒಂದೇ ಒಂದು ಎಪಿಸೋಡ್ ಕೂಡ ಮಿಸ್ ಮಾಡಿಲ್ಲ ನಾನು❤❤❤❤
@kalpanakalgal40157 ай бұрын
😢 ಎಷ್ಟು ಚೆನ್ನಾಗಿ ಮಾತನಾಡತಾರೆ 👌👌👌👌
@kempammam48447 ай бұрын
ಇಂದ್ರ ನಿಮಗೆ ದೇವರು ಹೊಳೆದು ಮಾಡಲೀ ಮಾ ♥️🌹💕
@shreelakshmilachi63737 ай бұрын
Thank you Indira mam
@Ffhh-cb9yr7 ай бұрын
ನೀವು ಎಷ್ಟು ಚೆನ್ನಾಗಿ ಕನ್ನಡ ಮಾತನಾಡುತ್ತಿರಿ ಕನ್ನಡ ಸಿನೆಮಾ ಮಾಡಿದಕ್ಕೂ ಸಾರ್ಥಕವಾಯಿತು, ನೀವು ನಮ್ಮ ಕರ್ನಾಟಕದ ಸೊಸೆ ಆಗಿರುವುದು ತುಂಬಾ ಸಂತೋಷ ಅದ್ರಲ್ಲೂ ನಮ್ಮ ಮೈಸೂರಿನ ಸೊಸೆ ಆಗಿರುವುದು ಹೆಮ್ಮೆಯ ವಿಷಯ. ಮೇಡಂ, ನೀವು ಮತ್ತೆ ಕನ್ನಡ ಸಿನೆಮಾದಲ್ಲಿ ನಟಿಸುವುದನ್ನು ನಾವು ಕನ್ನಡಿಗರು ಆಸೆಪಟ್ಟಿದ್ದೇವೆ, ಮೇಡಂ ನಮ್ಮ ಆಸೆಯನ್ನು ನೆರವೇರಿಸಿ 🙏
@trivenininjoor51797 ай бұрын
40 ವರ್ಷದ ಹಿಂದಿನ ಪ್ರತಿಯೊಂದು ವಿಷಯನು ನೆನಪಿದೆ ಅವರಿಗೆ, ಅಷ್ಟೇ ಅಲ್ಲ ಅವರಿಗೆ ಸಾಮಾಜಿಕ ಕಳಕಳಿಇದೆ. Great 🫡
@gknaghashreegk7 ай бұрын
🙏🙏🙏👌👌🙏👌🙏🙏🙏
@vijayakala1777 ай бұрын
Very down to earth madam Egina artists idare especially actress thalle ne nillala Eradu athava mooru filmli act maadidre naave great antha thilkothare
Thank you so much Raghu Ram sir, love you Indira mam
@lakshmisandeep72257 ай бұрын
Tumba ista aythu e program nodi kushi aythu Thank you Raguram sir and indira madam innu noru kala chenagirbeku e program nodi tumba tumba khushi aythu madam 🌹💐
@RamkrishnaB-ty8os7 ай бұрын
ತುಂಬಾ ಚೆನ್ನಾಗಿ ಕನ್ನಡ ಮಾತಾಡ್ತೀರಿ. ನಿಮ್ಮ ಪ್ರೋಗ್ರಾಮ್ ತುಂಬಾ ಇಷ್ಟ ಆಯಿತು.
@nagarajsharma53697 ай бұрын
ಈ ಸಂದರ್ಶನ ನೋಡುತ್ತಿದ್ದಂತೆ ಮತ್ತೆ ಪುಟಾಣಿಗಳ ಸಿನೆಮಾಗಳನ್ನು ನೋಡಬೇಕೆಂಬ ಹಂಬಲ ಆಗುತ್ತಿದೆ
@vedashivashankar48607 ай бұрын
ರಘುರಾಮ್ ಸರ್ ನಿಮಗೆ ಸಾವಿರ ನಮಸ್ಕಾರಗಳು ಈ ಸಂದರ್ಶನ ಮಾಡಿದ್ದಕ್ಕಾಗಿ 🎉
Madam nanu nimma dodda abhimani eegalu KZbin alli nimma movies nodothene u r great madam u r so down to earth person madam lods of love to u madam u r interview so nice and nan ondu episode kuda miss madilla madam nimana nodi thumba kushiyagide ❤❤❤❤😊tq so much madam
@yashodhaprabhu82277 ай бұрын
Aadarsa mahile namm baby Indíra medum👏👏👏👏👏
@PadmaPadma-qh8lb7 ай бұрын
Very matured women. . balanced speech without hurting anybody.
@mythreesp62697 ай бұрын
Such a great soul man neevu ❤ you are very strong lady 🙏🏼
🙏🏻🙏🏻ಅಬಬ್ಬಾ ಏನ್ ನೆನಪಿನ ಶಕ್ತಿ!!!¡!!!! ನಿಜವಾಗಿ ಜೀವನಕ್ಕೆ ಸ್ಪೂರ್ತಿ ಯಾಗುವಂತ ಹೆಣ್ಣು ಮಗಳು... 🙏🏻🙏🏻
@jamunabg22477 ай бұрын
We also went out for old memories with Indira ❤
@trivenisanthosh91237 ай бұрын
I too agree children films should star know❤
@rajeshwariramesh94007 ай бұрын
Very good interview. Thank you Raghuram
@SaiKumar-e4b7 ай бұрын
😊 Super 🤗 very 💞 nice 😊 go😊 od 😊🤗💞 baby 😙🍼😂😀🎉🔥 Indira 🤗 Amma 💞 super 😙 interview 🍼 Bhanu 😂 Anna 😀 special 🎉 nagarahole 🔥 super 🎥 movie 🎥🍿 Amma 😊 and 😊 Anna 🤗 and 💞 sir 😙 super 🍼 actor 😂 super 😀 awesome 😁😎 acontg 😊 beautiful 😊 good 🤗 Amma 💞 and 😙 sir 🍼 super 😂 video 📸 super 😀 beautiful 🎉 videos 🔥 brother 🤗 good 😊😊🤗💞
@vijayravi51017 ай бұрын
Amma nijja iduvargu yav actress nu nanu meet madbeku ansirlilla but nimge meet madbeku ansutte love u amma 😍
@bharathijayaram72987 ай бұрын
Pls also talk about Rama Lakshmana movie, your experience working with Manjula mam and Ashok Sir🙏❤❤❤
@premamohan85597 ай бұрын
Raghu sir Indra avra bagge yaro obba utuber bareddidu nodi thumba bazar agitthu nimma channel moolaka avara bagge thilidu thumba kushiyayithu avru idhe reethi suka santhoshavagi noorkaala baalali hats off to u Raghu sir for Baby Indira interview
@mohangowda1117 ай бұрын
ನಿಮ್ಮ ಚಿತ್ರಗಳನ್ನು ನೋಡಿ ಬೆಳೆದವರು ನಾವು, ಈಗ ನಿಮ್ಮನ್ನು ನೋಡಿ ಖುಷಿಯಾಯ್ತು,👍
@NiranjanGowda-zg1dq7 ай бұрын
ಬಹಳ ಖುಷಿ ಆಯ್ತು , ಮಾನ್ಯ ಕನ್ನಡದ ಮುದ್ದು ಮನಿಗಳೇ
@okboomer3067 ай бұрын
Ivrun atte aagi padedaa sose lucky😂❤,
@naomibabu80417 ай бұрын
❤❤❤ ಅಕ್ಕ ಇಲ್ಲಿ ಇರುವ comments ಸಾಕು ನೀವು ಎನ್ನು ಅಂಥಾ... ಮತ್ತೆ ಮತ್ತೆ type ಮಾಡೋದೇ ಬೇಡ... ಪ್ರತಿ ಒಬ್ಬರ ಪ್ರೀತಿ.... ಅನಿಸಿಕೆ ...ಅಭಿಪ್ರಾಯಗಳ್ಳು ಒಂದೇ😮😊😊❤❤❤❤ ಈಗಾ ನನ್ ಕೆಲಸ ನಿಮ್ಮ ಬಗೆ ಬೇರೆಯವರು ಬರೆಯುವ.. ಮುದ್ದಾದ comments... ನೋಡುವುದೇ ಛಂದ. Different feeling❤. ನಮ್ಮ ಅಕ್ಕನ ಬಗ್ಗೆ ಇಷ್ಟೂ ಪ್ರೀತಿನಾ...!!!ದೇವರು ನಿಮ್ಮಗೆ ಒಳ್ಳೆ time ನಲ್ಲಿ ಕರ್ನಾಟಕಕ್ಕೆ ಬಂದು ನಟನೆ ಮಾಡುವ ರೀತಿ ಮಾಡಿದ್ರ ಅಂಥಾ..!!!❤
@premamohan85597 ай бұрын
Wonderful episode Raghu sir
@pavithrapavi76887 ай бұрын
🙏🙏ಅಮ್ಮ ನಿಮ್ಮ ನೆನಪಿನ ಶಕ್ತಿ ಗೆ ♥️ಅಮ್ಮ
@sumaprasad28757 ай бұрын
Superb memory Indira mam....wonder part is that you remember each n every place where all you have shooted....we being in Karnataka some times forget the names of forests villages etc....you are so matured n dignified talks ❤❤
@rgvincenzoshorts29737 ай бұрын
Happy to see her
@roopssati80937 ай бұрын
She is really super star I want to meet her very nice and gentle woman heads-up to her
@vasanthay16117 ай бұрын
ನಮಸ್ತೆ ಇಂದಿರಾ ಅಮ್ಮ ಬಾನು ಸರ್ ರಘು ಸರ್ ಎಂತ ಒಳ್ಳೆ ಸಂದರ್ಶನ ಸಿಂಹದಮರಿ ಸೈನ್ಯ ಸಂದರ್ಭ ಮರುಕಳಿಸಿದಾಗ ಆಯ್ತು ನನ್ನ ಚಿಕ್ಕವಯಸ್ಸಿನಿಂದಲೂ ಎಲ್ಲಾ ಮಕ್ಕಳ ಚಿತ್ರಗಳನ್ನು ಸುಮಾರು ಸರಿ ನೋಡಿದ್ದೇನೆ ಅದರಲ್ಲೂ ಸಿಂಹದ ಮರಿ ಸೈನ್ಯ ಅಚ್ಚುಮೆಚ್ಚಿನ ಚಲನಚಿತ್ರ ಈಗಲೂ ಪ್ರಸಾರ ಮಾಡಿದರೆ ಖಂಡಿತ ನೋಡ್ತೀನಿ ನನ್ನ ಮಗನ ಜೊತೆ😊❤🌿🌿🌺🌺❤
@hemam74627 ай бұрын
Nivu great.meam
@Hanumaaanji38047 ай бұрын
Paripoorna hennu thayee neevu❤❤❤❤❤❤❤
@PavithraMadhu-d4w7 ай бұрын
ಹೌದು ಮಾಮ್ ಈಗ ಯಾವ ಮಕ್ಕಳ ಚಿತ್ರ ಬರ್ತಾನೇ ಇಲ್ಲ ಯಾರಾದ್ರೂ ಸುಂದರ ವಾದ ಕಥೆ ಮಾಡಿ ಪ್ಲೀಸ್
@UshaK-tn1sp7 ай бұрын
ತುಂಬಾ ಖುಷಿ ಯಾಗಿದೆ ಬೇಬಿ ಇo ದಿ ರ ನೋಡಿ ಖುಷಿ ಯಾಗಿದೆ ಮತ್ತೆ ಶ್ರೀ ಲ ಲೀ ತ ರವ ರ ಭೇಟಿ ಮಾಡಿ 🙏🏽🙏🏽
@GopiVenkataswamy-x2n7 ай бұрын
Tysm for ur precious time Respected Indira Ma am &BP Sir love from Mysuru 💐💐🙏🙏♥️♥️💯💯
@vijjayalakshmi95317 ай бұрын
ಒಳ್ಳೆಯ ಮಕ್ಕಳ ಸಿನಿಮಾ ನೀವೇ ತೆಗೆಯಬೇಕು.
@sandhyaram44187 ай бұрын
I am favourite episode baby Indra talking very cute but all memories are come back 👌👌🙏🙏
@basavakirana52967 ай бұрын
ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಸಂದರ್ಶನವನ್ನು ಮಾಡಿ.
ನಿಮ್ಮ ಕತೆಗಳನ್ನು ಕೇಳುತ್ತಾ ಮತ್ತೆ ಆ ಸಿನೆಮಾ ನೋಡುವ ಆಸೆ ಆಗುತ್ತಾ ಇದೆ
@AkshathaAkshu-fr4gk7 ай бұрын
ಇಂದಿರಾ ಮೇಡಂ ಸಂದರ್ಶನ ನೋಡಿದೆ ಮೇಲೆ ನಾಗರಹೊಳೆ ಸಿನಿಮಾ ನೋಡಿದೆ.
@SujathakumarSujatha7 ай бұрын
Thank you very much Raghuram sir for giving us such an excellent interview with baby, Indira madam!,,,
@noushinmulla41967 ай бұрын
True.,. Children film should cm
@manasadg45927 ай бұрын
Daily miss madde episodes nodtha idini sir.. very happy 😊
@aratiaru26397 ай бұрын
Niv madiro adventure movies egin makklu madalla madam. Nimm daring superb.
@venkateshy74187 ай бұрын
Today very interesting episode sir really wonderful speech 🎉
@adithyalokesh42097 ай бұрын
Sir India ma egina makalu namrata alla bari mobil friend mobil edare yaru beda enu beda nama digilikarana tanda apatu nimagala film nange Kushi kodtitu kodtide ❤❤❤❤
@jayalaxmig20936 ай бұрын
Baby Indira a devine soul 🙏
@pramodhosamani75937 ай бұрын
ಚೆನ್ನಾಗಿದೆ ಚೆನ್ನಾಗಿದೆ
@poornimamurthy84657 ай бұрын
Nim nenapu nim kannada very super❤
@gnanaprakash78337 ай бұрын
Super 🎉👍
@rashmims81587 ай бұрын
Evara haage vyakthithva eroru bahala kadime, she is so inspiring
@manjulamj99187 ай бұрын
Excellent interview done
@jayalaxmig20936 ай бұрын
Baby Indira a devine soul
@djnnishimoga37777 ай бұрын
🙏🏻🙏🏻
@rekhac16167 ай бұрын
ಹೋದ ವಾರ ಕವಳೆದುರ್ಗಕ್ಕೆ ಹೋಗಿದ್ವಿ. ಈಗಲೂ ಹಾಗೇ ಇದೆ ರಸ್ತೆ
@ajastha18767 ай бұрын
ಈಗ rowdism inherit ಮಾಡಿಸೋ ಸಿನಿಮಾಗಳು ಮಾಡ್ತಾರೆ. 😒 "ಇಂದಿಗಿನ ಅಂದೇನೇ ಚಂದವು, ಎಂಥಾ ಸೊಗಸು ಆ ನಮ್ಮ ಕಾಲವು ....".
@poornimamurthy84657 ай бұрын
Hi madam I like u ❤ u navu nim film nodi bedreodu eglu nim film nodtha irthene Nan fev Makkala Bhaya nan hesru Bhagya twins acting Bharthi amma Vishnu Appaji very nice mathe magu meke nevu Dimhada mare sinya putane agent 123 1 chota question Brother Ragavendra swami film Sarojine madam Gangadhr sir very nive male banthu male Asha film Ambi Anna very nic madam nanu nim nodbekuntha ase ihtu nodi kushi aythu very nice family But ur hubby sry nim makkulu super karnatakke banni Raghu Bro Tq nice intreveGod bless nam School life nenapaythu makkala chithra throsiddru ega BAD makle nodo avkasha illa okBanni kannada fiilmge
@nageshh60137 ай бұрын
Thanks to Rajendra singh Babu sir the director
@jainarayan81237 ай бұрын
🙏🙏👍💯episode maadi please sir
@aratiaru26397 ай бұрын
Nimm memory power super madam
@dhanarajwarik3997 ай бұрын
ನಾನು ಬೆಳಿಗ್ಗೆ ಉದಯ ಮೂವೀಸ್ ಅಲ್ಲಿ ಸಿಂಹದ ಮರಿ ಸೈನ್ಯ ನೋಡ್ಕೊಂಡು ಬಂದಿದೀನಿ
@SujathakumarSujatha7 ай бұрын
Madam you have an excellent memory power!
@nagarathnakrishna69007 ай бұрын
ಇಂದಿರಾ ಅವರೇ ಶೂಟಿಂಗ್ ವೇಳೆಯಲ್ಲಿ ನಿಮ್ಮ ಅನುಭವಗಳನ್ನು ಕೇಳಿದ ನಮಗೆ ತುಂಬಾ ಭಯ ಹುಟ್ಟಿಸಿತು,☠️ ಇದಕ್ಕೆಲ್ಲ ನಿಮ್ಮ ಪೇರೆಂಟ್ಸ್ ಹೇಗೆ ಒಪ್ಪಿದರು ಅಂತ??? ರಘುರಾಮ್ ಸರ್ ಇಂದಿರಾ ಅವರ ಬಗ್ಗೆ,,,, ಭಾರತಿ ಅಮ್ಮ ಮತ್ತು ರಾಜೇಂದ್ರ ಸಿಂಗ್ ಬಾಬು ಅವರ ಮಾತುಗಳನ್ನು ವಿಡಿಯೋ ಮುಖಾಂತರ ನಮಗೆ ಕೇಳಿಸ ಬಹುದೇ ಪ್ಲೀಸ್
@umasomashekarsomashekar51617 ай бұрын
Pls give the list that she has acted with name of kannda films 🎉❤🎉very nice interview
@kavithas92807 ай бұрын
Episodes thumba chennagide Madam memory super but Arjun sarja avru kooda aa Film li edralva avra bage Bhanu sir aagli madam aagli yenu helthilla yaake Raghuram