ಸಾರ್ವಜನಿಕ ಹಿತಾಸಕ್ತಿಯ ಯಾವ ಕೇಸಾದರೂ ಇರಲಿ ನನಗೊಂದು ಫೋನ್ ಮಾಡಿ!!

  Рет қаралды 92,941

Badukina Butthi

Badukina Butthi

Күн бұрын

Пікірлер: 253
@s.v.prabhakararao4146
@s.v.prabhakararao4146 5 ай бұрын
ಒಳ್ಳೆ ಪ್ರಯತ್ನ. ಕಾನೂನಿನ ಜ್ಞಾನ ಜನಸಾಮಾನ್ಯರಿಗೆ ತಲುಪಿಸುವ ನಿಮ್ಮ ಸದಭಿರುಚಿಗೆ ನೂರೊಂದು ವಂದನೆಗಳು. ದಯವಿಟ್ಟು ಮುಂದುವರಿಸಿ.❤
@varadharajumcsdocs8463
@varadharajumcsdocs8463 Ай бұрын
Great job sir 🙏💯. Support legal. .
@rajugouddeshpande-cr7xk
@rajugouddeshpande-cr7xk 11 сағат бұрын
ನಮಸ್ಕಾರಗಳು ಸರ ನಿಮ್ಮ ನಿಸ್ವಾರ್ಥ ಸೇವೆಗೆ ಹೃದಯ ಪೂರ್ವಕ ವಂದನೆಗಳು ಸರ 🙏🙏 ನಿಮಗೆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲೆಂದು ಪ್ರಾರ್ಥಿಸುವ ಒಬ್ಬ ಸಾಮಾನ್ಯ ವ್ಯಕ್ತಿ ಸರ ನಮಸ್ಕಾರಗಳು 🙏🙏🙏🙏🙏
@maheshgs3878
@maheshgs3878 5 ай бұрын
ಸ್ವಾಮಿ, ನಿಮ್ಮಂತ ದೇವರುಗಳೇ ಕಾರಣ ಇಂದೂ ಪಂಚ ಭೂತಗಳು ಜೀವಂತವಾಗಿವೆ... ಸೃಷ್ಟಿಯ ಪೋಷಕರು ತಾವು 🙏🙏🙏🙏🙏💐💐💐💐💐
@MuthappaKoriya
@MuthappaKoriya 2 ай бұрын
ದಯಿಶ 20:35
@MuthappaKoriya
@MuthappaKoriya 2 ай бұрын
ಧರ
@MuthappaKoriya
@MuthappaKoriya 2 ай бұрын
ದಯವಿಟ್ಟು ಪೋನ್ ನಂಬರ್ ಕಲಸಿ ಹ
@D.manjunathaD.manjunatha
@D.manjunathaD.manjunatha Ай бұрын
,
@shivakumara5664
@shivakumara5664 4 ай бұрын
ನಿಮಗೆ ಒಳ್ಳೆದಾಗಲಿ ಸರ್. ನಿಮ್ಮ ಸೇವೆ ನೊಂದವರಿಗೆ ನೆರವಾಗಲಿ
@shoaibbagawan3701
@shoaibbagawan3701 Ай бұрын
ನಿಮ್ಮ ಒಂದು ಸೇವೆಗೆ ನಮ್ಮ ಧನ್ಯವಾದಗಳು ಸರ್ ದೇವನು ನಿಮಗೆ ಆಯುಷ್ಯ ಆರೋಗ್ಯವನ್ನು ದಯಪಾಲಿಸಿ
@rajugouddeshpande-cr7xk
@rajugouddeshpande-cr7xk 10 сағат бұрын
ಸರ ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ ಸರ ನಮಗೆ ಜೀವನದಲ್ಲಿ ಆಗಿರೋ ಸಮಸ್ಯೆ ಇದ್ದು ತಮ್ಮಲ್ಲಿ ಹೇಳಬಯಸುತ್ತೇನೆ ಸರ ದಯವಿಟ್ಟು .ನಿಮಿಂದ ನಮಗೆ ಸಹಾಯದ ಅವಶ್ಯಕತೆ ಇದ್ದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಧನ್ಯವಾದಗಳೊಂದಿಗೆ ಸರ ನಮಸ್ಕಾರಗಳು 🙏🙏🙏🙏🙏
@RajugoudDeshpande-k3l
@RajugoudDeshpande-k3l 2 ай бұрын
ಒಳ್ಳೆಯ ಮಾಹಿತಿ ನೀಡಿದ ತಮಗೆ ಧನ್ಯವಾದಗಳು ಸರ ನಮಸ್ತೆ ಇಂಡಿಯಾ ಐದನೇ 🌹🙏🌹🙏🌹🙏🙏
@venkateshhm3997
@venkateshhm3997 3 ай бұрын
ತುಂಬಾ ಉಪಯುಕ್ತ ಮಾಹಿತಿ ನೀಡಿದ ಚನ್ನಾಲ್ಗ ಕೋಟಿ ವಂದನೆಗಳು ನಿಮ್ಮಅಂತ ಪ್ರಾಮಾಣಿಕ ಲಾಯರ್ ಅತೀ ಅತೀ ವಿರಳ ❤❤❤❤❤
@varadarajaluar2883
@varadarajaluar2883 5 ай бұрын
ಸರ್ ನಮಸ್ತೆ, ಬದುಕಿನ ಬುತ್ತಿ ವಾಹಿನಿಯ ಉತ್ತಮ ಹೆಜ್ಜೆ. ಧನ್ಯವಾದಗಳು ಸರ್.
@geethanarayana9582
@geethanarayana9582 5 ай бұрын
ನಮಸ್ಕಾರ ಸರ್, ಬಹಳ ಉಪಯುಕ್ತ ಮಾಹಿತಿ ಧನ್ಯವಾದಗಳು 🙏🏼
@rasp4538
@rasp4538 5 ай бұрын
ಸರ್ಕಾರಿ ಶಾಲೆಯ ಉದ್ಧಾರಕ್ಕೆ ಒಂದು ಕೇಸ್ ದಾಖಲು ಮಾಡಿ ಸರ್
@manasaairani9103
@manasaairani9103 5 ай бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
@srinivasagowdahanurhanursr8638
@srinivasagowdahanurhanursr8638 5 ай бұрын
ಜನಸಾಮಾನ್ಯರಿಗೆ ಉಪಯುಕ್ತವಾದ ಮಾಹಿತಿ ಸಾರ್ .ಧನ್ಯವಾದಗಳು
@vishrutgamerz8765
@vishrutgamerz8765 5 ай бұрын
Good great lawyer very rare to get such lawyer. God bless this advocate and give him good health and long life to serve poor people suffering from without getting injustice . Many young advocates should learn from this sir a lot .Many a time if petitioner women is financially weak they they collude with opponent party male who is financially strong . So in family issues many women loose the case even after giving fees demanded by their advocate . Especially maintenance case when women has child also ,the law is not serious about child education and other basic necessities .Not even temporary relief -madhyanthara Adesha is not given .Even after 9 yrs my friend did not get justice .when fence itself eats the crop then what protection farmer gets for his crops .
@rangaswamy9013
@rangaswamy9013 4 ай бұрын
Nima.saletubhaùpayogAguthe.vanegaluSair
@nss.tumkur4150
@nss.tumkur4150 Ай бұрын
ನಿಮ್ಮ ಸೇವೆಗೆ ನಮಸ್ಕಾರಗಳು.
@AriveguruShaila
@AriveguruShaila 5 ай бұрын
ಒಳ್ಳೆದು ಸರ್ ಸಾಮಾಜಿಕ ಅರಿವು ಮೂಡಿಸಿದ್ದಕ್ಕೆ
@stanydmello4563
@stanydmello4563 4 ай бұрын
ಬಹಳ ಉಪಯುಕ್ತ ಮಾಹಿತಿ.ಧನ್ಯವಾದಗಳು ಸಾರ್ 🙏🏻🙏🏻🙏🏻
@anupamasharadhi7416
@anupamasharadhi7416 5 ай бұрын
Super episode Very daring advocate amrutesh sir,
@Benkibenki-
@Benkibenki- 4 ай бұрын
Shaata 😂
@irannairanna5404
@irannairanna5404 3 ай бұрын
Phone number sir
@NageshNagu-o3i
@NageshNagu-o3i 21 күн бұрын
ನನಗೆ ನ್ಯಾಯ ಕೊಡಿ ಪ್ಲೀಸ್ 😰😰😰🙏🙏🙏🙏 ತುಂಬಾ ತುಂಬಾ ಕಷ್ಟದಲ್ಲಿ ಇದ್ದೀವಿ ಪ್ಲೀಸ್ 😰😰😰😰 ನಾನು ಒಬ್ಬ ಬಡವ ನನಗೆ ಸಹಾಯ ಮಾಡಿ ಪ್ಲೀಸ್ 😰😰😰😰🙏🙏🙏🙏 ನಿಮ್ಮ ಕಾಲಿಗೆ ಬಿಳತ್ತಿನಿ ಸಾರ್ 😰😰😰😰😰 ತುಂಬಾ ತುಂಬಾ ಕಷ್ಟದಲ್ಲಿ ಇದ್ದೀವಿ ಪ್ಲೀಸ್ 😰😰😰😰😰😰
@shankart7268
@shankart7268 4 ай бұрын
ಬದುಕಿನಬುತಿ ತುಂಬಾ ಚೆನ್ನಾಗಿ ಬರುತಿದೆ ನೀವು ಬ್ಯಾಂಕಿನ ಬಗ್ಗೆ ತಿಳಿಸಿ
@manjunathgowda2352
@manjunathgowda2352 4 ай бұрын
ದೇವದೂತ ಗುರುಗಳೇ ನೀವು ದೇವರೆ ನಿಮ್ಮಿಂದ ಇಂತ ಒಂದು ಕೆಲಸ ಮಾಡಿಸ್ತಾ ಇದ್ದಾನೆ ಎಷ್ಟೋ ಬಡವರು ಅಮಾಯಕರಿಗೆ ಒಳ್ಳೆದಾಗುತ್ತೆ
@mukkannaramesh.m3791
@mukkannaramesh.m3791 5 ай бұрын
ತುಂಬಾ ಉಪಯುಕ್ತ ಮಾಹಿತಿ ಸರ್ ಧನ್ಯವಾದಗಳು 🎉
@anandjoshi5397
@anandjoshi5397 5 ай бұрын
I know Sree Amrutesh sir since.long He is great College to us. We the. Advocate s. A very humble as person.
@clarissrinivas
@clarissrinivas 5 ай бұрын
ಅಮೃತೇಶ್ sir ಮೊಬೈಲ್ ನಂಬರ್ ಸಿಗಬೋದಾ
@badukinabutthi5385
@badukinabutthi5385 5 ай бұрын
ವಿಡಿಯೋ ಡಿಸ್ಕ್ರಿಪ್ಶನ್ ಅಲ್ಲಿ ಅವರ ನಂಬರ್ ಹಾಕಲಾಗಿದೆ ದಯವಿಟ್ಟು ಗಮನಿಸಿ
@babafakruddinfakruddin8712
@babafakruddinfakruddin8712 5 ай бұрын
Very good information for public
@gayathris1676
@gayathris1676 5 ай бұрын
You're very great Godbleesyou and yourfamiley Sir ❤❤❤❤❤
@satishapc5475
@satishapc5475 13 күн бұрын
Sir Newu maduthiruva work thumba chanagede, kastadali Mosa hageruvathavarige daviyavitu help madi, thumba thumba oleyavarige Mosa hagutha ede sir, devaru nemage nemma falimy hagu e badukena butthi chanel gu oleyadagali, God bless you all,
@nirmalathan3936
@nirmalathan3936 5 ай бұрын
Your great great person God bless you sir
@shivanishivani587
@shivanishivani587 5 ай бұрын
ಸಾರ್ ನಿಮ್ಮ ವಾಟ್ಸಪ್ ಗೆ ಮೆಸ್ಸೇಜ್ ಮೂಲಕ ತಿಳಿಸುತ್ತೇನೆ ತುಂಬಾ ತುಂಬಾನೇ ಧನ್ಯವಾದಗಳು ಜೈ ಶ್ರೀ ರಾಮ್ ಜೈ ಶ್ರೀ ಹನುಮಾನ್ ಸಹಕರಿಸಿ
@geethanjali1238
@geethanjali1238 5 ай бұрын
Sir Namaskara good information but kindly request both are sit and take interview
@MohanKumar-wp8kc
@MohanKumar-wp8kc Ай бұрын
One of the best interview
@ritajoyce5841
@ritajoyce5841 2 ай бұрын
Namaskara Sir! Thumma santhosha aaguthathe, Sir. 🙏
@siddarajumy4566
@siddarajumy4566 3 ай бұрын
Sir namaste Sir nimge devaru olleyadanna maadli please continue sir Thank you sir
@autotesting-it7jt
@autotesting-it7jt 5 ай бұрын
He is a great person
@m.r.anuradharamaprasad5720
@m.r.anuradharamaprasad5720 4 ай бұрын
Very nicely explained with regard to complaint to police Station. Thank you sir. Namaste.
@user-pl8bq2td6t
@user-pl8bq2td6t 5 ай бұрын
ಧನ್ಯವಾದಗಳು Sir, ನಿಮ್ಮೆಲ್ಲ ಮಾಹಿತಿ ಗಾಗಿ
@varadharajumcsdocs8463
@varadharajumcsdocs8463 Ай бұрын
Amrutha. Eswar. God bless you 🙏🙏❣️❣️ sir 🙏🙏
@vjnrsmhamysore1489
@vjnrsmhamysore1489 4 ай бұрын
ಸತ್ಯ ನಾವು ಒಂದು ದಿನ ಪೂರ್ತಿ ಆಯಿತು FIR ಮಾಡಿಸಲು.
@dr.ravindrar.kaikini8020
@dr.ravindrar.kaikini8020 5 ай бұрын
Excellent and wonderful... Sir.. 🌹🙏
@shivann.navalgund.emilcom.
@shivann.navalgund.emilcom. 3 ай бұрын
ಧನೇವಾದಗಳುಸರ
@babafakruddinfakruddin8712
@babafakruddinfakruddin8712 5 ай бұрын
Wonderfull videos usefull videos excellent video s
@Maheshwarappa190
@Maheshwarappa190 2 ай бұрын
Thank You Sir
@ravikumarb531
@ravikumarb531 4 ай бұрын
Very very good informations sir thank you
@satishpatil482
@satishpatil482 5 ай бұрын
ಸರ್ ತಮ್ಮ ಕಾರ್ಯ ಸ್ವಾಗತ ಆರ್ಯ ಧನ್ಯವಾದಗಳು
@shreshttechnologiesinc315
@shreshttechnologiesinc315 5 ай бұрын
Very valuable information
@nithinkumar7010
@nithinkumar7010 2 ай бұрын
ಸರ್ ಬಲಿಷ್ಠ ಲೋಕಪಾಲ, ಉಪಲೋಕಪಾಲ ಸಂಸ್ಥೆಯ ಬಗ್ಗೆ ಅದ್ಬುತ ವಾಗಿ ತಿಳಿಸಿ, ಮತ್ತು ನಮ್ಮ ದೇಶದಲ್ಲಿ ಕೆಲವು ಅಮಾಯಕ ಪುರುಷ ರ ಪರವಾಗಿ ಯಾವ ಯಾವ ಕಾನೂನು ಗಳು ಇದೆ? ಎಂದು ತಿಳಿಸಿ
@btsusheela1183
@btsusheela1183 5 ай бұрын
Sir nimmantavru namma karnataka dalli aduu kodagalli huttidiraa nam Hassan alli study maadidiraa, nim bagge tumbaaa abhimaana barthaa ede🙏🙏🙏🙏🙏🙏🙏🙏
@Sharanappa-uy3mk
@Sharanappa-uy3mk 3 ай бұрын
Thanku sat good speeh
@varadharajumcsdocs8463
@varadharajumcsdocs8463 Ай бұрын
Devru. Support poor people lands singapura banglore North yelanka hobli tribunal order perfect. 1-89/66-67 all potical leader grabbing sir 🙏 tribunal order perfect 🙏🙏
@Vshekar-cp1em
@Vshekar-cp1em 4 ай бұрын
ಒಳ್ಳೆಯ ಕಾರ್ಯ 🤔 ಮುಂದುವರೆಯೆರಿ, stop ಮಾಡಬೇಡಿ. ಜನಹಿತ ನಿಮ್ಮ ಸೇವೆ, ದೇವರು ಒಳ್ಳೆಯದು ಮಾಡಲಿ. 😊
@varadharajumcsdocs8463
@varadharajumcsdocs8463 Ай бұрын
Super layar sir 🙏🙏🙏❣️
@shinuhbl
@shinuhbl 2 ай бұрын
Hats off to you sirs.
@devendraprince5354
@devendraprince5354 3 ай бұрын
ನಮಸ್ಕಾರ. ಸರ್ವೆ ನಂಬರ್ 18ರಲ್ಲಿ 20 ಎಕರೆ ಜಮೀನಿನಲ್ಲಿ ನಮ್ಮ ತಂದೆಗೆ ಹಿಸ್ಸಾ 1ರಲ್ಲಿ 3 ಎಕರೆ ಜಮೀನು ಪಾಲು ವಿಭಾಗದಂತೆ ಬಂದಿರುತ್ತದೆ. ನಾವೇ ಸ್ವಾಧೀನದಲ್ಲಿದ್ದೇವೆ. ಆದರೆ ಹಿಸ್ಸಾ ನಾಲ್ಕರಲ್ಲೂ ನಮ್ಮ ತಂದೆಯ ಹೆಸರಿನಲ್ಲಿ ಒಂದು ಎಕರೆ 30 ಗುಂಟೆ ಜಮೀನಿನ ಪಹಣಿ ಬರುತ್ತಿದೆ ಆದರೆ ಬೇರೆಯವರು ಸ್ವಾಧೀನದಲ್ಲಿದ್ದಾರೆ. ಈ ಜಮೀನು ನಮ್ಮ ತಂದೆಗೆ ಬಂದಿರುವುದಕ್ಕೆ ಯಾವುದೇ ದಾಖಲೆಗಳು ನಮ್ಮ ಬಳಿ ಇಲ್ಲ ಪಹಣಿ ಮಾತ್ರ ಬರುತ್ತಿದೆ. ಈಗ ಆ ಜಮೀನನ್ನು ಬಿಡಿಸಿಕೊಳ್ಳುವ ಬಗೆ ಹೇಗೆ ದಯವಿಟ್ಟು ತಿಳಿಸಿ
@Worldofkids31
@Worldofkids31 2 ай бұрын
Mutation copy thagsi.. Adaralli yella erutte
@aswathanarayanag9777
@aswathanarayanag9777 3 ай бұрын
ಅನಂತ ಅನಂತ ಧನಯವಾದಗಳು, ನೀವು ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ,ನಮಗೆ ನಿಮ್ಮ ಮೊಬೈಲ್ ನಂಬರ್ ಬೇಕು ದಯವಿಟ್ಟು ತಿಳಿಸಿ
@sumitham-3239
@sumitham-3239 2 ай бұрын
Great & thanks
@Praveen-p3h5n
@Praveen-p3h5n 5 ай бұрын
Sir please do something for common people, who are not getting a foot path to walk properly.... All road sided shops owners acquire...
@vishnuvishnuvardhana3880
@vishnuvishnuvardhana3880 3 ай бұрын
very good information sir
@neelakshisunitha2844
@neelakshisunitha2844 2 ай бұрын
Kutumbika nya sigalla sir thumba annyaya agthaidesir lancha kottavarakade help madthare.
@LRKTV936
@LRKTV936 4 ай бұрын
ಸೌಜನ್ಯ ಕೇಸ್ ಗೆ ನ್ಯಾಯ ಕೊಡಿಸಿ ಸರ್...🙏
@sushisushi-mt2on
@sushisushi-mt2on 2 ай бұрын
Sir nam mavage 4,makalu iddare mathu maidana maga mommaga 4jana Baga thogodiu nama mavara kaiyalli namma melle case hakidare nannage yajamanaru sathu 6,thigalu agide salushan kodi nanu nima margada dippa kayuthidene sir
@jayajaya6626
@jayajaya6626 19 күн бұрын
Sir ನಮಸ್ಕಾರ. ಬುದ್ದಿ ನಮಿಗೆ ಅನ್ಯಾಯ ಆಗಿದೆ ಭೂಮಿ ವಿಷಯ ದಲ್ಲಿ ಪ್ಲೀಸ್ cal ಮಾಡಿ
@Ashaasha-iy3wl
@Ashaasha-iy3wl 2 ай бұрын
Good message sir
@bkmanjunath6708
@bkmanjunath6708 5 ай бұрын
Really iapresiate,you,sir,god,blese,you
@parameshwarappaspparameshw6215
@parameshwarappaspparameshw6215 5 ай бұрын
It's very Important message to overall people's of karnataka,,
@achu9168
@achu9168 2 ай бұрын
Sir kpac jto 7 year aythu but namge kelsa kodthila namge thumba annya agide sir
@anganvadiukkarntaka3815
@anganvadiukkarntaka3815 2 ай бұрын
Sir Nanna Ganda Death Agiddare But Nanage 3 Makkaliddu Nanna Atte Nadini Nanage Asti Kodutta Ella Sir Kes Haki.4 Vara Aetu Nanage Nyaya Sikkilla Sir Sariyada Mahiti Tilisi
@parmeshs3918
@parmeshs3918 4 ай бұрын
Sir Pls file the case for development of government schools and save the life of many children and youths.
@manjunathav9108
@manjunathav9108 3 ай бұрын
I need one clarification sir.my grandpa did will for me and my brother but that is granted property after 40 years he did will and died.that will is valid or not
@chandhu495
@chandhu495 2 ай бұрын
Ivara adress kodi sir nerabeti madabeku tumba anyavaguttide sambandikarinda🙏
@Kushal-op4ie
@Kushal-op4ie 3 ай бұрын
Podi skech agide namage jameen bele madalu biduthilla namage problem madtha iddare suggestion please sir
@rajarajeshwari9507
@rajarajeshwari9507 3 ай бұрын
Sir nanagey head constable yendha thumba problem agutha yethey yen madubeku yarugey complaint madubeku solution heli plz
@manjunaths50
@manjunaths50 2 ай бұрын
Thank you🙏 sir
@mallikarjunakrushi6890
@mallikarjunakrushi6890 3 ай бұрын
Great person
@yashodayashoda4005
@yashodayashoda4005 5 ай бұрын
ಸರ್ ನಮಗೆ ಒಬ್ಬ ವಕೀಲರಿಂದ ತುಂಬಾ ತೊಂದರೆ ಆಗುತ್ತಿದೆ ಏನ್ ಮಾಡಬೇಕು ಸರ್
@DilipD-hx2mi
@DilipD-hx2mi 4 ай бұрын
Medam neevu Karnataka Bar council committee ge complaint register madbodu.
@ಕರ್ನಾಟಕಮಾನವಹಕ್ಕುಗಳರಕ್ಷಣಾದಳ
@ಕರ್ನಾಟಕಮಾನವಹಕ್ಕುಗಳರಕ್ಷಣಾದಳ 3 ай бұрын
Nivu ಯಾವ್ ಜಿಲ್ಲೆ ಯವರು ಸ್ವಲ್ಪ ತಿಳಿಸಿ.. I am help you
@ಕರ್ನಾಟಕಮಾನವಹಕ್ಕುಗಳರಕ್ಷಣಾದಳ
@ಕರ್ನಾಟಕಮಾನವಹಕ್ಕುಗಳರಕ್ಷಣಾದಳ 3 ай бұрын
ನೀವು ಯಾವ್ ಜಿಲ್ಲೆಯವರು ಸ್ವಲ್ಪ ತಿಳಿಸಿ.. I am help you
@ಮಾಂತುDBoss3617
@ಮಾಂತುDBoss3617 2 ай бұрын
ಸಂಡೆ ಲಾಯರ್ ಫೋನ್ ಕಾಲ್ ಯಾವತ್ತು ಪಿಕ್ ಮಾಡಲ್ಲ😂 ಸರ್ ನಾನು ಬಾಳ ಸಲ ಕಾಲ್ ಮಾಡಿನಿ ಸಂಡೆ ಲಾಯರ್ ಗೆ 😅
@gkjayaramaiah4402
@gkjayaramaiah4402 5 ай бұрын
Devaru aarogya kodali badavara seve devara seve 🙏🙏🙏
@MuthappaKoriya
@MuthappaKoriya 2 ай бұрын
ದಯವಿಟ್ಟು ನಿಮ್ಮ ಪೋನ್ ನಂಬರ್ ತಿಳಿಸಿ ವಕೀಲರೇ.ಇದರಿಂದ ಜನರಿಗೆ ಅನುಕೂಲ ಅಗುತ್ತೆ.
@finivisionsharemarket7457
@finivisionsharemarket7457 4 ай бұрын
Sir. Nandu family prblm ide sir. Nanu ivaga badava... Swalpa help madi sir... Nan makkla bavishya dolayama agide. Kel dudirva rinda e shithi agide
@Kushal-op4ie
@Kushal-op4ie 3 ай бұрын
Basava cooperative society nalli loan 25 years sala thirisalu agilla. Sala 1 lakh baddi sameth 5 lakhs agide kadime madisalu suggestion kodi
@basavarajnandibewoor4370
@basavarajnandibewoor4370 4 ай бұрын
Hats up sir
@sushisushi-mt2on
@sushisushi-mt2on 2 ай бұрын
Namaskara sir dayavittu nanna novige nimma naya beku dayavittu sir
@rameshmarigoudar3093
@rameshmarigoudar3093 4 ай бұрын
ಧನ್ಯವಾದಗಳು ಸರ್
@SureshPatil-zy6xw
@SureshPatil-zy6xw 2 ай бұрын
ಒಳ್ಳೆಯ ಸಲಹೆ
@annapoornapatil8596
@annapoornapatil8596 Ай бұрын
Sir namdu asti namge kodtilla 20varsha kesu kortalli ittu adru enu used agilll nam tande nam astina kodtill nam tande nam ajji atra eddare,, nam astina nam ajji astinella tamma hennumkla hesrige madisiddare😭namge enu ulisilla, enu kodtilla,, navu kesu akidda loyer sattodru,, innu nam asti kodtill nam kaili enu madoke agtill nam tandene nam astina avr tangiyvr hesralli madiddare evg namge en madbeko gottagtill, nam atra loyar na madoke rokka illa, namminda yaru safort kuda illa ivg enu madbeko gottagtill 😭😭😭namge anyaya agide 😭
@manjunathan5533
@manjunathan5533 4 ай бұрын
Best of luck sir
@somashekarnk
@somashekarnk 3 ай бұрын
Church masidiya Asti vapas baruvante madi sir
@dranganath5268
@dranganath5268 4 ай бұрын
Sulute to you sir carry on sir Godbless you sir
@irannairanna5404
@irannairanna5404 3 ай бұрын
Sir High court nalli case iddaga kelagina court nalli injection order kodutta sir
@channabasappas3401
@channabasappas3401 5 ай бұрын
God blessyou sir
@Ganesh-e9h
@Ganesh-e9h 5 ай бұрын
Lawyer sir niu heliddu 💯 kke 💯 nija same processor
@varadharajumcsdocs8463
@varadharajumcsdocs8463 Ай бұрын
Amruteshwar. Layer 🙏🙏
@divyashanvidkshanvi-xd7hz
@divyashanvidkshanvi-xd7hz 5 ай бұрын
Thankyou so much sir
@nagalingbadiger1467
@nagalingbadiger1467 3 ай бұрын
Jai shree ram🙏 sir
@sudhakarraopatil1344
@sudhakarraopatil1344 2 ай бұрын
ಸರ್ ನಿಮ್ಮ ಕಾಂಟ್ಯಾಕ್ಟ್ ನಂಬರ್ ಕೂಡಬಹುದ ..?
@LilavathiLilavathi-u2r
@LilavathiLilavathi-u2r 2 ай бұрын
Nangevakilaremosa madthaodare please sir
@nageshlali
@nageshlali 5 ай бұрын
But Sir you should first file a PIL on the collegium system of judges appointing judges which is only resulting in judges family members and friends getting appointed as judges bypassing the merits. The IAS officers pass the exam to get appointed similarly the judges must also be appointed purely on merits and not on recommendations ( Is the main reason for the huge pendancy of cases in India as capacity of judges to comprehend/ decide the case is lagging) This nexus of Lawyers and judges is ruining the whole institution.
@hanumaiahk8891
@hanumaiahk8891 4 ай бұрын
We faced..the same...
@ramakrishna123.
@ramakrishna123. 5 ай бұрын
Super sir
@HkBlockWalkar
@HkBlockWalkar 4 ай бұрын
Inthavruiddara sir adbutha police layers Andre nange bayavithu
@samurairsgamer7257
@samurairsgamer7257 2 ай бұрын
Parjarising isdoing people is there sir please give the sajusan
@anildodamani626
@anildodamani626 3 ай бұрын
ದಯವಿಟ್ಟು ಸರ್ ನಿಮ್ಮ ನಂಬರ್ ಕೊಡಿ ಸರ್ ನಮ್ಮ ಹೊಲದ ಸಮಸ್ಯೆ ಇದೆ ಸರ್ ನಿಮ್ಮ ಜೊತೆ ಮಾಡಬೇಕು
@priyam2799
@priyam2799 5 ай бұрын
Tq so much
啊?就这么水灵灵的穿上了?
00:18
一航1
Рет қаралды 53 МЛН
Seja Gentil com os Pequenos Animais 😿
00:20
Los Wagners
Рет қаралды 24 МЛН
Un coup venu de l’espace 😂😂😂
00:19
Nicocapone
Рет қаралды 10 МЛН