ವ್ಯೆದ್ಯೋ ನಾರಾಯಣ ಹರಿ 🌹👏. ತಮ್ಮ ವಿಶ್ವಾಸದ ಮಾತುಗಳಿಂದ ಭಯ ಮುಕ್ತ ಜೀವನ
@ShreeG3692 жыл бұрын
ಸರ್ ನಿಮಗೆ ನನ್ ಕೋಟಿ ಕೋಟಿ ಪ್ರಣಾಮಗಳು 🙏🏻🙏🏻🙏🏻
@nageshnagesh46932 жыл бұрын
ಸತ್ಯ ವಾದ ಸಲಹೆ. ಮಾತು ಗಳನ್ನು ಕೇಳಿದಾಗ💜❤️ ತುಂಬಾ ಸಂತೋಷ ವಾಗುತ್ತದೆ ಡಾಕ್ಟರ್
@girishgowda4182 жыл бұрын
ಬಡವರ ವೈದ್ಯರಿಗೆ ನನ್ನ ಅನಂತ ಅನಂತ ಧನ್ಯವಾದಗಳು.
@savitasd27812 жыл бұрын
ನಿಮ್ಮ ಮಾತಿನಿಂದ ಲೇ ನಮ್ಮ ನೋವು ಕಡಿಮೆ ಆಗುತ್ತದೆ. ಧನ್ಯವಾದಗಳು.
@shivakeerthi80022 жыл бұрын
U superior nices
@madhut28392 жыл бұрын
P
@SureshBabu-nf7uw2 жыл бұрын
@MG,🃏 a
@chennabasappahagalwadi4982 Жыл бұрын
Dayavittu le na da shabdakke serisi 🙏
@PratapMB6 ай бұрын
😂😂@@chennabasappahagalwadi4982
@rameshkumar.shivamogga69782 жыл бұрын
ಸತ್ಯ ವನ್ನು ಹೇಳುವ Dr BM Hegde Sir 🙏🏻😍😍😍
@ibrahimpasha58722 жыл бұрын
Good Humanity 👍 sir I solute you Hegde sir.
@ibrahimpasha58722 жыл бұрын
Nija sir.
@memehub2.o862 жыл бұрын
👍👍👍👍
@leenalobo25372 жыл бұрын
Nija
@shivan30992 жыл бұрын
ನಿಮ್ಮ ಮಾತುಗಳ ಅನುಭವ ಹಾಗೂ ಸಂದೇಶ ಬಹಳ ದೊಡ್ಡದು
@nirmalam67572 жыл бұрын
G ki
@Renuka.sAnusuyaАй бұрын
🙏dr, ನೀವು ಹೇಳಿದ ಮಾತುಗಳು 100ಕ್ಕೆ 1000000---------pattu ಸತ್ಯ 🙏 ನಿಮಗೆ ಕೋಟಿ ಕೋಟಿ ಕೋಟಿ ಕೋಟಿ ಕೋಟಿ ಕೋಟಿ ಕೋಟಿ ತುಂಬು ಹೃದಯದ ಧನ್ಯವಾದಗಳು 🙏
@praveengouda54 Жыл бұрын
ನಿಮ್ಮ ಮಾತುಗಳಿಂದ ರೋಗಗಳ ಬಗ್ಗೆ ಇರುವ ಅಜ್ಞಾನದ ಭಯ ಕಡಿಮೆ ಆಗುತ್ತದೆ ಸರ್ 🙏🏽🙏🏽
@PARASHIVAMURTHYB-yg9cq7 ай бұрын
ನಮಸ್ಕಾರಗಳು ಸರ್, ವಂದನೆಗಳು ನಿಮ್ಮ ಅನುಭವದ ಮಾತುಗಳು ಸತ್ಯವೆಂದು ಭಾವಿಸಿ ನಾನು ಸಂಪೂರ್ಣವಾಗಿ ನಂಬಿದ್ದೇನೆ.ಅಂತಯೇ ಹೃದ್ರೋಗ ದಿಂದಲೇ ಆರೋಗ್ಯಕರ ಜೀವನ ನಡೆಸುತ್ತಿದ್ದೇನೆ. ಆಯುರ್ವೇದ ಚಿಕಿತ್ಸೆ ಫಲಕಾರಿಯಾಗಿದೆ. ಅಂತೆಯೇ ಸರ್ ವಿಕಲ್ ನೋವು ಸಹಾ ಮರೆಯಾಯ್ತು.
@jyothisingh38232 жыл бұрын
🙏 ಎಲ್ಲರಿಗೂ ಬಹಳ ಉಪಯೋಗವಾಗುವ ಮಾಹಿತಿ ಧನ್ಯವಾದಗಳು
@lambodharnaik64322 жыл бұрын
ನಿಜವಾಗಿಯು ನೀವು ಹೇಳುವಮಾತು ಸತ್ಯ ನಿಮ್ಮ ಮಾತುಕೆಳಿ ನನ್ನ ಬೆನ್ನು ನೋವೂಕಡಿಮೆಯಾಯಿತು ಸರ್ ನಿಮಗೆ ನನ್ನ ಧನ್ಯವಾದಗಳು
@maksharthms3753 ай бұрын
Enu agitu nimge
@muniratnam46452 жыл бұрын
Every Doctor should be like you ...🙏🙏🙏🙏
@RaviKumar-nb4it2 жыл бұрын
Good sagesion
@jayanthasuvarna8177 Жыл бұрын
Good
@laxmanokali2208 Жыл бұрын
@@jayanthasuvarna8177app😊
@naturetechforyou84809 ай бұрын
ಯೆಸ್
@vishwanathshetty74102 жыл бұрын
Very good medical education useful in real life Dr Sir
@earth12272 жыл бұрын
Legend👨⚕️🙏🙏..society needs your precious messages..
@ramannaramanna104010 ай бұрын
ಒಳ್ಳೆಯ ಕಾರ್ಯಕ್ರಮವಾಗಿದೆ ತುಂಬಾ ಧನ್ಯವಾದ ಗಳು
@thyagaraj6652 жыл бұрын
ಸರಳ ಜೀವನ್ ಮಾಧ್ಯಮ ಚೆನ್ನಾಗಿ ಮೂಡಿ ಬರುತ್ತಿದೆ ಥಾಂಕ್ಸ್ ಸರ್ 👃 ಡಾಕ್ಟರ್ ಬಿ ಎಂ ಹೆಗ್ಡೆ ಸರ್ ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್ ಇನ್ನೂ ಹೆಚ್ಚು ಉತ್ತಮ ಮಾಹಿತಿ ನೀಡಿ ಶುಭವಾಗಲಿ ಸರ್ 👃 ಇಂತಿ, ಬೆಂಗಳೂರು ಮಹಾನಗರ...
@santoshjoshi5245 ай бұрын
ಅದ್ಭುತ ಅನುಭವ ತಮ್ಮದು , ನನ್ನ ಬೆನ್ನು ನೋವು ಯೋಗಾ & physyo ದಿಂದ ಆರಾಮ ಆರಾಮ ಆಗೇದ
@maheshharpanahalli35822 жыл бұрын
ಅದ್ಭುತವಾದ ಜ್ಞಾನವನ್ನು ನಮಗೆ ಸುಲಭವಾಗಿ ಬಿಡಿಸಿ ಹೇಳಿದ್ದಾರೆ. ಕೃತಜ್ಞತೆ ಹೇಳುವುದಕ್ಕೆ ಶಬ್ಧ ಗಳು ಸಾಕಾಗುವುದಿಲ್ಲ.
@jayakavibhavageetha71452 жыл бұрын
ವಾವ್ ಸೂಪರ್ ಸರ್... ಸಾವಿರದ ಶರಣು..!
@nethrakenaje19943 ай бұрын
ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್ ನಿಮ್ಮ ಮಾತು ಕೇಳಿನೆ ನಮ್ಗೆ ದೈರ್ಯ ಬಂತು🎉
@taufitabseena85672 жыл бұрын
Thanks for sharing ur valuable information
@nageshn43272 жыл бұрын
Great doctor.... excellent human being.....sir.....u r absolute genius.....thank u very much sir.....
@kaldenwangmo90452 жыл бұрын
👌
@narayanbhat21112 жыл бұрын
ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುವ ಜನ ಆರೋಗ್ಯವಂತರು
@veeraiahdurgadmath94162 жыл бұрын
Very wonderful message..Tq Sir 🙏
@santoshimohite81722 жыл бұрын
ನಮಸ್ತೆ ಸರ್ ನಿಮಗೆ ತುಂಬು ಹೃದಯದ ವಂದನೆಗಳು ಒಂದು ಒಳ್ಳೆಯ ಸಂದೇಶ ಕೊಟ್ಟಿದ್ದಕ್ಕೆ ಯಾಕೆಂದರೆ ನನಗೂ ನನಗೂ ಬೆನ್ನು ನೋವಿನ ತೊಂದರೆ ಇದೆ ಸರ್ ನಿಮ್ಮ ಈ ಸಂದೇಶದಿಂದ ನನಗೆ ಇದ್ದಂತ ಸಂಶಯವೆಲ್ಲ ಬಗೆಹರಿತು, ಯಾಕೆಂದರೆ ನಾನು ಎಕ್ಸ್ಪ್ರೆ ಮಾಡ್ಸಿದ್ದೆ ಆದರೆ ಅದರಲ್ಲಿ ಪ್ರಾಬ್ಲಮ್ ಇದೆ ಅಂತ ಹೇಳಿದ್ರು ಸ್ಕ್ಯಾನ್ ಅಂತಾನೂ ಹೇಳಿದ್ರು ಆದ್ರೆ ನಾನು ಇದನ್ನ ಯಾವುದು ಮಾಡಿದೆ ಯೋಗ ಮತ್ತು ಪ್ರಾಣಾಯಾಮ ಮಾಡ್ಕೊಂತ ಆಹಾರ ಪಥ್ಯವನ್ನು ಮಾಡ್ತಾ ಇದೀನಿ ಸರ್ ತುಂಬಾ ಧನ್ಯವಾದಗಳು ನಿಮಗೆ ಈ ಒಳ್ಳೆಯ ಸಂದೇಶವನ್ನು ಕೊಟ್ಟಿದ್ದಕ್ಕೆ ಎಲ್ಲರೂ ಇದನ್ನು ಅನುಸರಿಸಿದರೆ ಯಾವ ಆಪರೇಷನ್ ಇಲ್ಲದೆ ಬೆನ್ನು ನೋವನ್ನು ಹೋಗಲಾಡಿಸಬಹುದು
@jayaramhn84522 жыл бұрын
Society needs like you sir in every corner of the street. Guidelines are ok sir.
@radhapatil12202 жыл бұрын
P
@gopaltgopalt73812 жыл бұрын
Sir 🙏🙏🙏 Thumba channagi explain maadidri. God bless you sir
@nayanaramesh479 ай бұрын
Fantastic Blessed educational video. Many Blessings to Wonderful Blessed doctor Hegde🙌
@chithrasnatureandfood2 жыл бұрын
ನೀವು ಹೇಳುವ ಪ್ರತಿಯೊಂದು ವಿಷಯವೂ ಅಕ್ಷರಶಃ ನಿಜ
@shrutishruti58172 жыл бұрын
🙏 ನಮಸ್ತೆ ಸರ್ ನೀವು ಹೇಳಿದ್ದನ್ನ ಕೇಳಿ ತುಂಬಾನೇ ಸಂತೋಷ ಆಯ್ತು ನಾನು ಬೆನ್ನು ನೋವಿಂದ ತುಂಬಾನೇ ನೋವು ಅನುಭವಿಸಿದ್ದೆ ಕಡಿಮೆ ಆಗೋದೇ ಇಲ್ಲ ಅನ್ಕೊಂಡೆ
@Shuchi-lq5yx5 ай бұрын
M also suffering after pregnancy how r u now?
@dharmappamb82572 жыл бұрын
ಉತ್ತಮ ಸಲಹೆ ನೀಡಿದ್ದಕ್ಕೆ ಧನ್ಯವಾದಗಳು
@geetasundaram7853Ай бұрын
Nivu tumba holleya holleya namage mahiti kodutiri doc navu hilli 1000 doc kottu namage henu kuda extra information kuvudilla thanks
@yoosafu.b10912 жыл бұрын
ನಿಮ್ಮ ಮಾತಿನಿಂದಲೇ ನಮ್ಮ ರೋಗ ಸುಖವಾಯಿತು
@shwethagowda39072 жыл бұрын
One of the best very best dr. Our india..🙏🙏
@lazyguy00 Жыл бұрын
May lord Ganesh bless you with good health and wealth sir. Please continue to awaken us. A big thanks ❤️
@chandrashekri39525 ай бұрын
ತುಂಬಾ ಚೆನ್ನಾಗಿ ತಿಳಿಸಿದ್ರಿ ಧನ್ಯವಾದಗಳು ಸರ್
@umamahadevumamahadev79732 жыл бұрын
ನಿಜವಾಗ್ಲೂ ಜನಕ್ಕೆ ಒಳ್ಳೆ ವಿಷಯ ತಿಳಿಸಿದ್ರು tqu
@jayasriranga93772 жыл бұрын
Very true. Do yoga and relaxation breathing techniques we will be out of diseases. Hats off to you Doctor. People need such doctors
@sanjeevininj30792 жыл бұрын
ಸಾರ್, ನೀವು ತುಂಬಾ ಸ್ಪಷ್ಟವಾಗಿ ನಿಜವಾಗಿ ಇರುವುದನ್ನೇ ಹೇಳ್ತೀರಾ...ಏನಾದರೂ ಆರೋಗ್ಯ ಸಮಸ್ಸೆ ಇದ್ದಾಗ, ನನಗೆ ಏನೋ ಆಗಿ ಬಿಟ್ಟಿದೆ ಅಂತ ಭಯವಾಗ್ತಾ ಇರುತ್ತೆ ...ನಿಮ್ಮ ವೀಡಿಯೋ ನೋಡಿದ ಮೇಲೆ ತುಂಬಾ ಸಮಾಧಾನವಾಗುತ್ತೆ.ತುಂಬಾ ಧನ್ಯವಾದಗಳು ಸರ್ 🙏🙏🙏
@sumahomes-i4i2 жыл бұрын
perfectly said ! 100% correct.
@aswithaar46242 жыл бұрын
Sir, your informations will really help everyone
@sowbhagyads23232 жыл бұрын
Finest suggestions health-wise always pleasing with pleased consciousness concern about medicine avoidables
@geetasundaram7853Ай бұрын
Nanu kidney transplant patient hilli helidru nonveg tinbahudu asdare nivu helida mele nanu nonveg full stop madide nanna creatinine nalli diff kanuta hide tumba thank
@radhapaanghanti17512 жыл бұрын
ನನಗೂ ಸಹ ಐದು ಬೆನ್ನು ನೋವಿನಿಂದ ನರಳುತ್ತಿರುವೆ ನನ್ನಿಂದ ಮಕ್ಕಳಿಗೆ ನೋವು ಆಗುತ್ತದೆ, ನೀವು ಹೇಳಿದ ಹಾಗೆ , ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದಕ್ಕೆ ದನ್ಯವಾದಗಳು,
@preeti343ify2 жыл бұрын
Ibru doctor opinion tagoli sir
@ronicachengappa2 жыл бұрын
Change your lifestyle...do yoga, most pains will vanish ....Doc you are extremely true👏
@venkateshakrishnachary33152 жыл бұрын
🙏🙏God gifted to in earth 🙏🙏❤️💐
@muneswarabeereswara52422 жыл бұрын
We need such doctors for the society 🙏🙏🙏🙏
@suvarnakaragaonkar66502 жыл бұрын
ಒಳ್ಳೆಯ ಡಾಕ್ಟರು ಇಂಧ ಪರಿಶುದ್ಧ ಮನಸ್ಸಿನ ಡಾಕ್ಟರ್ ಸಲಹೆ ಎಲ್ಲರ ಜೀವನಕ್ಕೆ ಇನ್ನಷ್ಟು ದಾರಿ ದೀಪವಾಗಲಿ,
@pradeepps822 жыл бұрын
Sir nimma vivarane adhbutha, matte matte yalla rithiyallu kelabeku anisuttiruthade, Devaru nimage Deergayusannu karunisali 🙏🙏🙏🙏🙏
@premalathasm60002 жыл бұрын
Thanks for sharing this massage for women 🙏🙏
@nethravathikr92672 жыл бұрын
Thank you sir nanna bennu novigu parihara sikthu I'm very happy 😊
@jaggiswamey89322 жыл бұрын
Om Nameskra Swamey. Thanks Doctor
@Vachana19842 жыл бұрын
Sir thanks for good suggestion. Socity need yours like humanity and kind hearted doctor's. 💐💐🙏🙏
@andanayyahiremath22532 жыл бұрын
Tq Sir great full information in back pain.🙏🙏🙏🙏
@Mrtim0762 жыл бұрын
Real and wonderful information to follow . Dhanyawada
@harinianchan83632 жыл бұрын
We r greatfull to u sir
@vittaltuppali89002 жыл бұрын
💐💐ಧನ್ಯವಾದಗಳು ಸರ್ ಈ ರೀತಿ ಯಾವ್ ಡಾಕ್ಟ್ರು ಹೇಳೋದಿಲ್ಲ ಔಷದಿ ಇಲ್ಲದೆ ಗುಣಮುಖರಾಗುವ ಅಭಿಪ್ರರಣೆ ಮಾಡಿರಿ ಧನ್ಯವಾದಗಳು ಸರ್ 🙏