ತೋಳಹಾವುಗಳು ಮನೆಯಲ್ಲಿ ಮರಿಇಟ್ಟು ಸಂತೋನೊತ್ಪತ್ತಿಯನ್ನು ಮಾಡುತ್ತದೆ part 8| Gururaj sanil interview

  Рет қаралды 70,629

Peeta Creation

Peeta Creation

Күн бұрын

popular snake expert and also a well-known writer of modern Kannada language fiction. Gururaj is one of the most successful writers in the language and a recipient of prestigious state-level literary awards. He has won the Karnataka Sahitya Academi Award for his "ಹಾವು-ನಾವು " Book in 2010. Mangalore university selected his writing "ನಾಗಬೀದಿಯೊಳಗಿಂದ" as a chapter for 1st year B.com Kannada subject. He has also rescued more than 25,000 snakes in the past 35 years.
ಉರಗ ಪ್ರೇಮಿ‌ ಗುರುರಾಜ್ ಸನಿಲ್...❣️#peetacreation ಸಂದರ್ಶನದ ಸಂಚಿಕೆ ನಿಮ್ಮ ಮುಂದೆ...❣️
ಪ್ರಕೃತಿ ಪ್ರೇಮಿಯಾದ ಇವರು ಮಾಡುತ್ತಿರುವ ಸೇವೆ ದೇವರು ಮೆಚ್ಚುವಂತದ್ದು. ಅತೀ ಕಷ್ಟ ಮತ್ತು ಜೀವದ ಹಂಗನ್ನೂ ತೊರೆದು ಆಸಕ್ತಿಯಿಂದ ಮನಃಪೂರ್ವಕವಾಗಿ ಮಾಡುತ್ತಿರುವ ಕೆಲಸವಿದು. ಹಾವು ಹಿಡಿದ‌ ಮೊದಲ ಅನುಭವ, ಕಡಿತಕೊಳ್ಳಗಾದ ಅನುಭವ, ತಮಾಷೆಯ ಸಂಗತಿ, ತಪ್ಪು‌ ಕಲ್ಪನೆಗಳಿಗೆ ಸರಿಯಾದ ಮಾಹಿತಿಯನ್ನು ಇವರು ಸಂದರ್ಶನದ ಮೂಲಕ ತಿಳಿಸಿರುತ್ತಾರೆ.
ಗುರುರಾಜ್ ಸನಿಲ್ ಕೃತಿಗಳು
. ಹಾವು ನಾವು (Havu - Navu)
• ಹಾವು ನಾವು, ಪರೀಷ್ಕ್ರತ ಪ್ರತಿ (Havu - Navu : Revised)
• ದೇವರ ಹಾವು : ನಂಬಿಕೆ - ವಾಸ್ತವ (Devara Havu : Nambike - Vasthava)
• ನಾಗಬೀದಿಯೊಳಗಿಂದ (Nagabidiyolaginda)
• ಹುತ್ತದ ಸುತ್ತ ಮುತ್ತ (Huthada Sutha Mutha)
• ವಿಷಯಾಂತರ (Vishayantara) (ಸಂಕ್ಷಿಪ್ತ ಆತ್ಮಕಥೆ )
• ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು (Kamarida sathyagalu
• ಗುಡಿ ಮತ್ತು ಬಂಡೆ (Gudi mathu Bande) (ಕಥಾಸಂಕಲನ)
• ನಾಗಬನವೆಂಬ ಸ್ವರ್ಗೀಯ ತಾಣ (Nagabanavemba Swargeeya Thana)
#snake #snakes #snakesofinstagram #reptile #reptiles #reptilesofinstagram #ballpython #python #nature #reptilelover #animals #ballpythonsofinstagram #snakesofig #snakelover #wildlife #ballpythons #exoticpets #art #pet #petsofinstagram #pets #animal #royalpython #boa #ballpythonmorphs #serpent #reptilekeeper #pythonsofinstagram #tattoo

Пікірлер: 89
@ShreedharAradhya
@ShreedharAradhya 2 жыл бұрын
ನಿಮ್ಮಂಥ ಪರಿಸರ ಮಹಾ ಜ್ಞಾನಿಗಳು ಇವತ್ತಿನ ಪ್ರತಿಯೊಂದು ಶಾಲೆಯಲ್ಲಿ ಇರಲೇಬೇಕು....🙏🙏🙏
@manjunathbellakki6932
@manjunathbellakki6932 2 жыл бұрын
ನೀವು ಹೇಳುವ ಪ್ರತಿಯೊಂದು ಹಾವಿನ ಚಿತ್ರವನ್ನು ತೋರಿಸಿ ಅದರಿಂದ ನಮಗೆ ಅವುಗಳ ಹೆಸರು ತಿಳಿಯುತ್ತದೆ ನಿಜವಾಗಿಯೂ ಒಳ್ಳೆಯ ಮಾಹಿತಿ ನೀಡುತ್ತಿರುವಿರಿ, ಧನ್ಯವಾದಗಳು ಸರ್ 🤝
@chethansamudra
@chethansamudra 2 жыл бұрын
ಹೌದು ನಾನು ಅದನ್ನೇ ಹೇಳಬೇಕೆಂದಿದ್ದೆ
@rameshar7800
@rameshar7800 2 жыл бұрын
🙏ನಿಮಗೇ ದೇವರು ಒಳೆಯದು ಮಾಡಲಿ ಇದನೆ ದೇವರ ಕೆಲಸ ಎಂದು ಹೇಳುತಾರೆ
@gururajsanil9465
@gururajsanil9465 2 жыл бұрын
ಧನ್ಯವಾದ ಸರ್...
@naguvines2274
@naguvines2274 2 жыл бұрын
ತೋಳ ಹಾವನ್ನು ತಿನ್ನುವ ಇನ್ನೊಂದು ಹಾವು ಯಾವುದು ಸರ್?
@saivenkatrao0456
@saivenkatrao0456 2 жыл бұрын
ಸರ್ ಹಾವಿನ ಬಗ್ಗೆ ನಿಮ್ಮ ಅನುಭವವು ನಮ್ಮ ಪೀಳಿಗೆಗೆ ಬಹಳ ಮುಖ್ಯ ಮತ್ತು ಮಾಹಿತಿಯಾಗಿದೆ.
@gururajsanil9465
@gururajsanil9465 2 жыл бұрын
ಧನ್ಯವಾದ ಸರ್
@preethisudheer5854
@preethisudheer5854 2 жыл бұрын
ಸೂಪರ್ 👌👌 ಮಾಹಿತಿಗಾಗಿ ಧನ್ಯವಾದಗಳು ಪೀಠ ಕ್ರಿಯೇಷನ್
@prabhakaraah7668
@prabhakaraah7668 2 жыл бұрын
Nirargavagi matanaduva nimma kannadapandityakke 🙏🙏. Rudayadinda horaduva paradarshaka maatu. 👍👍🙏🙏. Poorty modale bekenisuva vidio ❤️❤️❤️❤️❤️❤️
@winter_vibez6859
@winter_vibez6859 2 жыл бұрын
ಅದ್ಬುತ ಭೋದನೆ sir,🙏🙏
@sujithmanipal6919
@sujithmanipal6919 2 жыл бұрын
ಸತ್ಯವಾದ ಮಾತು 🙏🙏🙏👍
@meenakshikumar1317
@meenakshikumar1317 2 жыл бұрын
Sir U teach superp good advice about snakes
@hemanthsimha1067
@hemanthsimha1067 2 жыл бұрын
ತೋಳದ ಹಾವನ್ನು ತಿನ್ನುವ ಇನ್ನೊಂದು ಹಾವು ಯಾವುದು ಸರ್. ಯಾಕೆ ನೀವು ಅದರ ಹೆಸರನ್ನು ಹೇಳಲಿಲ್ಲ. ನನ್ನ ಪ್ರಶ್ನೆ ತಪ್ಪಿದ್ದರೆ ಕ್ಷಮಿಸಿ.........
@bhavasangama
@bhavasangama 2 жыл бұрын
Same doubt
@manjunathm844
@manjunathm844 2 жыл бұрын
Very good information .
@jithendrabs9239
@jithendrabs9239 2 жыл бұрын
Danyavada sre super
@rameshar7800
@rameshar7800 2 жыл бұрын
Tv9 ಮತ್ತು ಬೇರೇ ಟೀವಿಯವಿರಿಗೆ ನೀವು ಕಾಣುವದಿಲ್ಲವಾ ಅವರ್ಗೆ ನೀವು ಬೇಡ ಹಣ ಬೇಕು ಸಮಾಜ ಸೇವೆ ನೆಪ ಅಷ್ಟೇ ಧನ್ಯವಾದಗಳು ಸರ್
@gururajsanil9465
@gururajsanil9465 2 жыл бұрын
ನಿಮ್ಮೆಲ್ಲರಿಗೆ ಕಾಣುತ್ತಿದ್ದೇನಲ್ಲ ಸರ್, ಅದು ಭಾಗ್ಯ...ಧನ್ಯವಾದ.
@jyothipoojari2923
@jyothipoojari2923 2 жыл бұрын
Thank you sir for sharing your experience
@basavarajannigeri8493
@basavarajannigeri8493 2 жыл бұрын
Thank you Sir it is valuable information
@yashavanthikarkera7696
@yashavanthikarkera7696 2 жыл бұрын
Very nice sir
@hemanthhemanth7578
@hemanthhemanth7578 2 жыл бұрын
Professor sir nimma experience namge margadarshana vaagali sir nimma yellaa mahithigalu havina voolivikege daree yaagide + nammugala gnaana bandara Vanna hechu madthavee + havooglu namanthe balallike athyavashyaka endu...... kannadadda hemanth Bangalore 👌👌,🙏🙏🙏🙏👍
@gururajsanil9465
@gururajsanil9465 2 жыл бұрын
ಧನ್ಯವಾದ ಸರ್...
@vinayhp3713
@vinayhp3713 2 жыл бұрын
Food chain explained clearly
@manippadymanjeswaram2122
@manippadymanjeswaram2122 2 жыл бұрын
ಧನ್ಯವಾದಗಳು
@mohankumar-uh5tc
@mohankumar-uh5tc 2 жыл бұрын
Super from london
@shivukodli55555
@shivukodli55555 2 жыл бұрын
ಧನ್ಯವಾದ ಸರ್
@mohandasballal6819
@mohandasballal6819 2 жыл бұрын
Upayukta maahithi gaagi dhanyavadagalu .
@govindrajus4053
@govindrajus4053 2 жыл бұрын
Great rescued sir
@muraliajadka1924
@muraliajadka1924 2 жыл бұрын
Thank you for information
@nammalifestyle6754
@nammalifestyle6754 2 жыл бұрын
Sir maneya akka pakkadali haavugalu barade eralu snake plant gida belesuvudu estu nija
@gururajsanil9465
@gururajsanil9465 2 жыл бұрын
ಹಾವುಗಳು ಬರದೇ ಇರುವ ಹಾಗೆ ಮಾಡುವ ಯಾವ ಸಸ್ಯಗಳೂ ಇಲ್ಲ ಸರ್. ಏಕೆಂದರೆ ಹಾವುಗಳು ನಮ್ಮ ತರಹದ ವಾಸನೆ, ಪರಿಮಳವನ್ನು ಗ್ರಹಿಸುವ ಜ್ಞಾನೇಂದಿಯವನ್ನು ಹೊಂದಿಲ್ಲ.
@dhanushathikari
@dhanushathikari 2 жыл бұрын
Yes sir I have experienced what you said about striped keelback(pagele) just touched one snake bymistakely and within minutes around 20 to 30 snakes started coming from every corner of our compound in a rush
@gururajsanil9465
@gururajsanil9465 2 жыл бұрын
Thank you sir
@rachangoshalkaravali6976
@rachangoshalkaravali6976 2 жыл бұрын
ಸೂಪರ್ ♥ಸರ್ 🙏
@maheshamahesha7681
@maheshamahesha7681 2 жыл бұрын
Thank you sir
@subramanyakrishnarao1398
@subramanyakrishnarao1398 2 жыл бұрын
Wolf snake looks like common craits. I have seen rat snake climbing a big compound and crossing.
@v123a-e9h
@v123a-e9h 2 жыл бұрын
Sir nagara haavu hodudre nagara dosha barutta. Nagaru hakkolutte gaya agutte antare nijana edru bagge heli please.
@gururajsanil9465
@gururajsanil9465 2 жыл бұрын
ಈ ಬ್ರಹ್ಮಾಂಡವೇ ದೇವರು ಎಂಬ ಮಹಾನ್ ಶಕ್ತಿಯ ಸೃಷ್ಟಿ ಅಂದ ಮೇಲೆ ಇಲ್ಲಿನ ಪ್ರತಿಯೊಂದು ಜೀವರಾಶಿಗಳೂ ಅದರದೇ ಪ್ರೀತಿಯ ಸೃಷ್ಟಿಯಲ್ಲವೇ...ಹೀಗಿರುವಾಗ ಯಾವ ಹಾವನ್ನೂ ಸಾಯಿಸುವ ಹಕ್ಕು ನಮಗಿಲ್ಲ ಎಂದು ಭಾವಿಸಬೇಕು. ಆಗ ಯಾವ ದೋಷದ ಚಿಂತೆಯೂ ನಮ್ಮನ್ನು ಕಾಡುವುದಿಲ್ಲ. ಹುತ್ತವೂ ಆರೋಗ್ಯಕರ ಪರಿಸರದ ಒಂದು ಅಂಗ. ಅದರ ಸಂರಕ್ಷಣೆಯ ಅಗತ್ಯವೂ ಇದೆ. ಶುಭವಾಗಲಿ ಸರ್.
@nimmarameshshivamogga7898
@nimmarameshshivamogga7898 2 жыл бұрын
ಸರ್ ನಿಮ್ಮ ಪುಸ್ತಕ ಗಳು ಎಲ್ಲಿ ಎಲ್ಲಿ ಸಿಗುತ್ತವೆ ತಿಳಿಸಿ
@snakenagaraj7664
@snakenagaraj7664 2 жыл бұрын
Super sir🥰🥰
@bharathibharathi4287
@bharathibharathi4287 2 жыл бұрын
Great
@Cheluvanna
@Cheluvanna 2 жыл бұрын
Sir thola haavugalu yaava banna dalli iruthade. Nodalu kannadi haavina roopadalli iruthada. Adara mukha chappate irutha
@gururajsanil9465
@gururajsanil9465 2 жыл бұрын
ಬಹುಶ ಮುಂದಿನ ಸಂಚಿಕೆಗಳಲ್ಲಿ‌ ಅದರ ಬಗ್ಗೆ ಚಿತ್ರ ಸಮೇತ ಮಾತಾಡೋಣ
@MajiAnsiMaziMaiz
@MajiAnsiMaziMaiz 2 жыл бұрын
thnak you so much sir
@subramanyakrishnarao1398
@subramanyakrishnarao1398 2 жыл бұрын
Sir i had seen one small cobra coming through our gate once.
@xmen4800
@xmen4800 2 жыл бұрын
ಸರ್ ಕನ್ನಡಿ ಹಾವು ಸಾಮಾನ್ಯವಾಗಿ ಎಷ್ಟು ಉದ್ದ ಹಾಗೂ ದಪ್ಪ ಬೆಳೆಯುತ್ತದೆ ಹಾಗೂ ಎಷ್ಟು ತೂಕ ಹೊಂದಿರುತ್ತದೆ
@madhusgowda1002
@madhusgowda1002 2 жыл бұрын
ತೋಳ ಹಾವು ನಮ್ಮ ಮನೇಲಿ ಕನಿಸ್ಕೊಳ್ತಾದೆ ಏನ್ ಮಾಡಬೇಕು ಕೆಲವು ಬಾರಿ ನಾನು ಕೊಂಡಿದ್ದೇನೆ 🙁
@harishkunder5869
@harishkunder5869 2 жыл бұрын
😂
@madhusgowda1002
@madhusgowda1002 2 жыл бұрын
@@harishkunder5869 yen aytho thamge 🤦🏽‍♂️
@MaximMaxim-fs5rz
@MaximMaxim-fs5rz 11 ай бұрын
Sir wolf snake andhrey Katya hav alla
@mahadevab9068
@mahadevab9068 2 жыл бұрын
Sir tolahaavu picture torisi
@jagadeeshaipjjaggu6929
@jagadeeshaipjjaggu6929 2 жыл бұрын
Sir super entha mahithi yaru kottilla
@rakeshdsouza2543
@rakeshdsouza2543 2 жыл бұрын
🙏🙏👍
@ganeshpatali7854
@ganeshpatali7854 10 ай бұрын
ತೋಳ ಹಾವಿನ ಚಿತ್ರ ಹಾಕಿ ಸರ್.
@prathvirajsurathkal4963
@prathvirajsurathkal4963 2 жыл бұрын
Sir ನನಗೆ ಕೆಲವು questions ede havina ಬಗ್ಗೆ 1..ನಾಗರ ಹಾವು ಹಾಗೂ ಕೆರೆ ಹಾವು ಮಿಲನ agutada
@gururajsanil9465
@gururajsanil9465 2 жыл бұрын
ನಾಗರ ಮತ್ತು ಕೇರೆ ಹಾವುಗಳ ನಡುವೆ ಮಿಲನ ನಡೆಯುವುದಿಲ್ಲ ಸರ್. ಏಕೆಂದರೆ ಆ ಎರಡು ಹಾವುಗಳ ಜನನಾಂಗಗಳ ಆಕಾರ ಮತ್ತು ವಿನ್ಯಾಸ ಭಿನ್ನವಾಗಿದೆ.
@kumargovinda2781
@kumargovinda2781 2 жыл бұрын
@@gururajsanil9465 sir how to differentiate between trivancore wolf snake and krait? Both looks similar at a first glance. Also please share more videos on Sand boa, coral snake, pit vipers
@arjunakumar7818
@arjunakumar7818 2 жыл бұрын
@@gururajsanil9465 sir nimma number sigbodha??
@ramachandrasharma1979
@ramachandrasharma1979 2 жыл бұрын
@@gururajsanil9465 namaste sir.. Nimma book sigutta nanage
@Tanu-i3n
@Tanu-i3n 2 жыл бұрын
Harane(haavu Raani) kacchidre saaythaara.
@gururajsanil9465
@gururajsanil9465 2 жыл бұрын
ಇಲ್ಲ, ಅರಣೆ (ಹಾವುರಾಣಿ) ವಿಷಕಾರಿಯಲ್ಲ.
@sadanadakitta2229
@sadanadakitta2229 2 жыл бұрын
🚩🙏🙏🙏
@mr-music_akshay4269
@mr-music_akshay4269 2 жыл бұрын
Sir thola snake in English?
@MajiAnsiMaziMaiz
@MajiAnsiMaziMaiz 2 жыл бұрын
sir #gururajsanil neeve ondu you tube channel maadi
@prabhubajantri9507
@prabhubajantri9507 2 жыл бұрын
ಸರ್ ನಮ್ಮ ಊರಲ್ಲಿ ಹಾವು ಕಚ್ಚಿ ನಾಟಿ ಔಷದ ಕೊಡುವದರಿಂದ ತುಂಬಾ ಜನ ಪ್ರಾಣ ಅಪಾಯದಿಂದ ಬದುಕುಳಿದಿದ್ದಾರೆ ಸರ್... ಇದು ನಿಜ ಸರ್
@krishnakumari1753
@krishnakumari1753 2 жыл бұрын
Haavu sayisabaradu antira aadarsh yeshto jana sayisttare avaruge shikshe aagalilla
@rahulshetty6178
@rahulshetty6178 2 жыл бұрын
Thola havu gu Tulu tu dada panper sir
@chethankumar9113
@chethankumar9113 2 жыл бұрын
Gode ucchu
@prapullavpoojaryprapulla6612
@prapullavpoojaryprapulla6612 2 жыл бұрын
Thola ahvige tuluvinali hege kareuthare
@bhavasangama
@bhavasangama 2 жыл бұрын
ತೊಳದ ಹಾವು ಹೆಚ್ಚಾದಂತೆ ಇನ್ನೊಂದು ಹಾವು ಬರುತ್ತದೆ ಅಂತ ಹೇಳಿ ಆ ಹಾವಿನ ಹೆಸರು ಬೇಡ ಅಂದ್ರಿ ಯಾಕೆ?🤔 ಆ ಹಾವು ಯಾವುದು?
@sanjayks3226
@sanjayks3226 Жыл бұрын
cobra mostly
@sureshl9208
@sureshl9208 Жыл бұрын
🙏🙏🙏🙏🙏🙏🙏🦶
@MaximMaxim-fs5rz
@MaximMaxim-fs5rz 11 ай бұрын
Adhu Yaya snake antha yakey heylilla
@royaldjremix14
@royaldjremix14 2 жыл бұрын
ತೋಳ ಹಾವನ್ನು ತಿನ್ನಲು ಬರುವ ಹಾವಿನ ಹೆಸರೇನು ? ತೋಳ ಹಾವು ತುಳುವಿನ ಹೆಸರೇನು?
@chethankumar9113
@chethankumar9113 2 жыл бұрын
Gode ucchu
@madhukoparde5054
@madhukoparde5054 2 жыл бұрын
Sir ನಿಮ್ಮ ನಂಬರ್ ಕೊಡಿ plz
@nayanaa9587
@nayanaa9587 2 жыл бұрын
Hali odisuvdu hege
@gururajsanil9465
@gururajsanil9465 2 жыл бұрын
ಹಲ್ಲಿಯನ್ನು ಓಡಿಸಬಾರದು. ಅವು ಮನೆಯೊಳಗಿದ್ದರೆ ಸೊಳ್ಳೆಗಳಿಂದ ಹರಡುವಂಥ ಸಾಂಕ್ರಾಮಿಕ ರೋಗಗಳು ಬರುವುದಿಲ್ಲ. ಹಲ್ಲಿಗಳು ವಿಷಕಾರಿಗಳಲ್ಲ.
@likiths7902
@likiths7902 2 жыл бұрын
kzbin.info/door/7kN3VIIgibRu28u3K-vIYQ Snake Arjun Chikmagalur, sir ivarana kooda plz interview Maadi. He has rescued so many King cobra.
@sathyappa1988
@sathyappa1988 4 ай бұрын
Ava Rani avu adu tola avu Alla
@murthyrameshwara.7957
@murthyrameshwara.7957 2 жыл бұрын
ತೋಳ ಹಾವು. ಮೊದ್ಲೆ ಭಯ ನಮ್ಮ ಮನೆಗೆ ಎಲ್ಲಿ ಇದ್ಯೋ
@deekayyab7573
@deekayyab7573 2 жыл бұрын
Pagala avu vishave
This mother's baby is too unreliable.
00:13
FUNNY XIAOTING 666
Рет қаралды 39 МЛН
ТИПИЧНОЕ ПОВЕДЕНИЕ МАМЫ
00:21
SIDELNIKOVVV
Рет қаралды 1,8 МЛН
Seja Gentil com os Pequenos Animais 😿
00:20
Los Wagners
Рет қаралды 26 МЛН
哈哈大家为了进去也是想尽办法!#火影忍者 #佐助 #家庭
00:33
火影忍者一家
Рет қаралды 127 МЛН
6 PM LIVE - Udupi │ Episode 39 │Snake Catcher Gururaj Sanil
42:16
Daijiworld Udupi Live
Рет қаралды 23 М.
This mother's baby is too unreliable.
00:13
FUNNY XIAOTING 666
Рет қаралды 39 МЛН