ಹಳ್ಳಿಯಲ್ಲಿ ಹುಟ್ಟಿದ್ದೇ ನನ್ನ ಭಾಗ್ಯ.ಜೀವನ ಅರ್ಥ ಆಯ್ತು.!|Dr C N Manjunath|Jayadeva Hospital|Gaurish Akki|

  Рет қаралды 425,513

Gaurish Akki Studio

Gaurish Akki Studio

Күн бұрын

HI all..
ನಮಸ್ಕಾರ...ವೈದ್ಯೋ ನಾರಾಯಣೋ ಹರಿ ಅಂತಾ ಅಂತಾರೇ..ಅಂದರೇ ವೈದ್ಯರು ದೇವರ ಸ್ವರೂಪ ಅಂತ. ಕೆಲವೊಬ್ಬ ಡಾಕ್ಚರ್ ಗಳನ್ನು ನೋಡಿದಾಗ ಇದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ ಅಂತ ಅನ್ನಿಸುತ್ತೆ...ಅಂತ ಡಾಕ್ಟರ್ ಗಳಲ್ಲಿ ಒಬ್ಬರು ಜಯದೇವ ಹ್ರದ್ರೋಗ ಸಂಸ್ಥೆಯ ಮುಖ್ಯಸ್ಥ ಡಾ ಸಿ. ಎನ್. ಮಂಜುನಾಥ್...ಬಡವರ ಆಸ್ಪತ್ರೆ ಎಂದೇ ಖ್ಯಾತ ಜಯದೇವ ಆಸ್ಪತ್ರೆಯ ನಿಜವಾದ ಮಿಡಿತ ಈ ಡಾ. ಮಂಜುನಾಥ ...ಅಸಂಖ್ಯಾತ ರೋಗಿಗಳ ಹ್ರುದಯ ಚಿಕಿತ್ಸೆ ಮಾಡಿರುವ ಮಂಜುನಾಥ ಅವರೊಂದಿಗಿನ ಒಂದು ಆಪ್ತ ಮಾತುಕತೆ ಇಲ್ಲಿದೆ..
Who doesn't know about Jayadeva Hospital in Bangalore...Behind this poor man's heart hospital is the person Dr C N Manjunath,..Lets see the conversation..
Pls Share among your friends
GaS
#DRCNManjunath #JayadevaHospital #GaS
Follow me on:
FaceBook: / gaurishakkistudio
Twitter: / gaurishakki
Instagram: / gaurish_akki
Email : gaurish.akki@gmail.com
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #HeartSpecialist #CardioVascular #HeartOperation #JayadevaHospital #JayadevaGulbarga #JayadevaMysore #JayadevaASi #HDDevegowda #No1In Karnataka #InsosysFoundation #NRNarayanaMurthy #SudhaMurthy #KarnatakaGovernment #GovernmentHospital #Hassan #Mysore #Vokkaliga #Gowdas #AchieversofKarnataka

Пікірлер: 816
@kjringrajesh
@kjringrajesh 4 жыл бұрын
ಧನ್ಯವಾದ ಮಂಜುನಾಥ್ ಸರ್, ಹಾಗೇ ನಮ್ಮ ಇನ್ಪೋಸಿಸ್ ಸುಧಾಮೂರ್ತಿ ಅವರಿಗೆ ಧನ್ಯವಾದಗಳು.
@sujnanikireeti129
@sujnanikireeti129 3 жыл бұрын
🙏🙏🙏
@bhoomikamadhu7522
@bhoomikamadhu7522 Жыл бұрын
👌🙏🙏🙏
@TejuTejuChannal
@TejuTejuChannal 3 жыл бұрын
ಮಂಜುನಾಥ ಸರ್ ಅವರಿಗೆ ನಮ್ಮ ಮನದಾಳದ ಮಾತು. ಸರ್ ನಿಮಗೆ ಮೊದಲನೆಯದಾಗಿ ನಮ್ಮ ಕಡೆಯಿಂದ ಕೋಟಿ ಕೋಟಿ ನಮನಗಳು. ನೀವು ಎಷ್ಟೋ ಜೀವಗಳನ್ನು ಉಳಿಸಿ ದ್ದೀರಿ. ಆ ಜೀವ ಆ ಕುಟುಂಬಕ್ಕೆ ಬೆನ್ನೆಲುಬಾಗಿ ರಬಹುದು. ಅಜೀವ ಇಲ್ಲದೆ ಇದ್ದರೆ ಆ ಕುಟುಂಬವೇ ಅನಾಥ ವಾಗಬಹುದು. ನಮ್ಮ ಹಳ್ಳಿ ಯಿಂದಲೂ ಕೂಡ ನಿಮ್ಮ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಅವರ ಮಾತುಗಳನ್ನು ಕೇಳಿದಾಗ ನಿಮ್ಮ ಬಗ್ಗೆ ತುಂಬಾ ಭಕ್ತಿ ಇದೆ, ಅಭಿಮಾನವಿದೆ. ನೀವು ಬಡವರ ಪರ ಎಂದು ಹೇಳುತ್ತಿರುತ್ತಾರೆ. ನಿಮ್ಮ ಬಾಲ್ಯದ ಜೀವನ, ನಿಮ್ಮ ವಿದ್ಯಾಭ್ಯಾಸ ಮತ್ತು ನಿಮ್ಮ ದಾಂಪತ್ಯ ಜೀವನವನ್ನು ಕೇಳಿದಾಗ ನಿಮ್ಮ ಶ್ರೀಮತಿಯವರ ಬಗ್ಗೆ ತುಂಬಾ ಅಭಿಮಾನ ಮೂಡುತ್ತದೆ. ಸ್ವಾಭಿಮಾನ ಎನ್ನುವುದು ಎಲ್ಲರಿಗೂ ಬರುವುದಿಲ್ಲ. ಸೀಮಂತ ಕುಟುಂಬವಾದರೂ ಯಾರ ಸಹಾಯವನ್ನೂ ಪಡೆಯದೆ ನಿಮ್ಮ ಗೌರವವನ್ನು ಎತ್ತಿ ಹಿಡಿದಿದ್ದಾರೆ. ಅವರಿಗೆ ನನ್ನ ವಂದನೆಗಳು. ನಿಮ್ಮ ನಗು ಮೊಗ ದ ಸೇವೆ ಸದಾ ಹೀಗೆ ಇರಲಿ. ಆ ದೇವರು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಸುಖವಾಗಿ ಇಟ್ಟಿರಲಿ ಎಂದು ಹಾರೈಸುತ್ತೇವೆ. ನಮ್ಮ ಭಾರತ ದೇಶದಲ್ಲಿ ಅದರಲ್ಲೂ ಕರ್ನಾಟಕದ ಬೆಂಗಳೂರಿನಲ್ಲಿ ನಿಮ್ಮನ್ನು ಪಡೆದಿರುವುದು ನಮ್ಮ ಭಾಗ್ಯ. ತುಂಬಾ ತುಂಬಾ ಧನ್ಯವಾದಗಳು.
@nayanarathna1261
@nayanarathna1261 Жыл бұрын
"BPL Card ಗಿಂತ Humanity Card ಮುಖ್ಯ!" ಅನ್ನುವ ನಿಮ್ಮ ಉತ್ಕೃಷ್ಟ ನುಡಿ ಅವಿಸ್ಮರಣೀಯ ಸರ್. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ 👏👏👏
@raghuchandru7016
@raghuchandru7016 Жыл бұрын
Idu maathigaste Bro.... BPL card ilde hodre hospital holage sersalla
@nagarathnakrishnamurthy1761
@nagarathnakrishnamurthy1761 11 ай бұрын
​@@raghuchandru7016ಯ.
@kanthraju5679
@kanthraju5679 8 ай бұрын
​@@raghuchandru7016😊
@RangammaGuru
@RangammaGuru 7 ай бұрын
😊😊
@raghuvb7885
@raghuvb7885 3 жыл бұрын
ಅತ್ಯದ್ಭುತ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ನಿಮಗೆ ಹೃದಯಪೂರ್ವಕ ಧನ್ಯವಾದಗಳು.ಎಲ್ಲಾ ವೈದ್ಯರಿಗೆ ನಿಮ್ಮ ಆದರ್ಶ ಮಾದರಿಯಾಗಲಿ
@rameshv204
@rameshv204 3 жыл бұрын
ನಿಮ್ಮಂತಹವರನ್ನು ಪಡೆದ ನಮ್ಮ ನಾಡು ಮತ್ತು ನಾವು ದನ್ಯ.ದೇವರು ನಿಮಗೆ ಆಯಸ್ಸು ಮತ್ತು ಆರೋಗ್ಯವನ್ನು ನೀಡಲೆಂದು ಪ್ರಾರ್ಥಿಸುತ್ತೇನೆ.
@shashidharpatil2762
@shashidharpatil2762 2 жыл бұрын
No problem
@vajraveluarunachalam9942
@vajraveluarunachalam9942 8 ай бұрын
Thank you very much sir Let Sri Modhiji Live Long 🙏🌺
@anrathnamma2462
@anrathnamma2462 8 ай бұрын
11
@premkadaba5004
@premkadaba5004 8 ай бұрын
Qqq👌👤👤👤👤👤❤️👌👌❤​@@shashidharpatil2762
@chinduchindu9895
@chinduchindu9895 7 ай бұрын
​@@vajraveluarunachalam9942iiu8yyiiiiihi😅ii
@manjuvijayadeva8112
@manjuvijayadeva8112 4 жыл бұрын
ನಾನು ತುಂಬಾ ದಿನದಿಂದ ಕಾಯುತ್ತಾ ಇದ್ದೆ ಮಂಜುನಾಥ್ ಸರ್ ಅವರ ಜೀವನದ ಬಗ್ಗೆ ತಿಳಿದುಕೊಳ್ಳಲು.... ಧನ್ಯವಾದಗಳು ಸರ್ ಈ ಅದ್ಭುತ ಸಂದರ್ಶನಕ್ಕಾಗಿ.
@vajraveluarunachalam9942
@vajraveluarunachalam9942 8 ай бұрын
ಶ್ರೀ ಮಂಜುನಾತ್ ಅಂತಹ ರತ್ತನವು ಮೊದಿಯವರ ಕಣ್ಣಿಗೆ ಬಿದ್ದಿರುತ್ತೆ .ಇಂತಹ ರತ್ನವನ್ನ ಚೊಕ್ಕ ಬಂಗಾರದಲ್ಲಿ ಒಂದು ಅತ್ಯಂತ ಸುಂದರವಾದ ಒಡೆವೆಯಾಗಿ ಮಾಡೇಮಡುತ್ತರೆ ಆ ಸಮಯಬಂದ್ದೆ ಬರುತ್ತದೆ ಎಂದು ನಂಬೊಣ❤🙏
@srinivasansrirangam637
@srinivasansrirangam637 4 жыл бұрын
I'd spent some useful time during this lockout season, watching this interview; ತಮ್ಮಂತಹವರ ಸಂಖ್ಯೆ ಹೆಚ್ಚಲಿ ಸರ್...
@channegowdaswamy6632
@channegowdaswamy6632 8 ай бұрын
ನಿಮ್ಮ ವಿಷಯದಲ್ಲಿ ಏನೆಂದು ಬರೆಯಲಿ ಸರ್.ನೀವು ದೇವರು ನಮಗಾಗಿ ಕಲಿಸಿದ ದೇವತಾ ಮನುಷ್ಯ.ನಿಮ್ಮ ಸೇವೆ ಹೀಗೆ ನಮಗೆ ದೊರೆಯಲಿ.ಆ ದೇವರು ನಿಮಗೆ ಆರೋಗ್ಯ,ಆಯಸ್ಸು ಸದಾ. ಕರುಣಿಸಲಿ ಎಂದು ದೇವ್ರಲ್ಲಿ praarthisuthene.
@poornimavenkatesh1426
@poornimavenkatesh1426 4 жыл бұрын
Hats off to his wife. Being Devegowda s daughter, she could have taken so much advantage of that. She is a role model for being a great wife and mother. Nimage pranaama.
@decentboybangalore27age19
@decentboybangalore27age19 3 жыл бұрын
Hi
@padmanabhaa1989
@padmanabhaa1989 4 жыл бұрын
ಹೃದಯವಂತ ಪ್ರತಿಭಾವಂತ ರಾಜ್ಯ ಕಂಡ ಅತ್ಯದ್ಭುತ ವೈದ್ಯರು
@glorytogod9593
@glorytogod9593 4 жыл бұрын
ಹೌದು... ಅದ್ಭುತ.. ಕನ್ನಡ ನಾಡಿನ ಪ್ರಮುಖ, ಜನಪ್ರಿಯ ಸರಳತೆಯ ಪ್ರತೀಕ, ಕರ್ನಾಟಕದ ಹೆಮ್ಮೆಯ ವಿಷಯ,,🙏🙏🙏🙏🙏🙏🙏🙏🙏
@meerabalaram861
@meerabalaram861 4 жыл бұрын
How can a person be so Humble , even after seeing success to the greater heights. No exaggeration, No unnecessary talks. very Honest , empathetic yet so simple. Hats off to you sir..
@anandahm4257
@anandahm4257 4 жыл бұрын
ನಮ್ಮ dr ಮಂಜುನಾಥ್ sir ಗೆ ನಮ್ಮ ಹೃದಯಪೂರ್ವಕ ಧನ್ಯವಾದಗಳು, ನಿಮ್ಮ ಜನರ ಸೇವೆ ತುಂಬಾ ಅತ್ಯಂತ ಅದ್ಭುತವಾದುದು sir.
@Flyabovecloud
@Flyabovecloud 3 жыл бұрын
ನಾವು ಮೆಚ್ಚುವಂತಹದು ಮಂಜುನಾಥ್ ಸರ್ ಕನ್ನಡ ಭಾಷೆ. ನಮ್ಮ ಚಲನಚಿತ್ರ ಕಲಾವಿದರು ಒಂದು ಚಲನಚಿತ್ರ ಯಶಸ್ವಿಯಾದರೆ, ನಮಗೆ ಕನ್ನಡ ಭಾಷೇನೇ ಬರಲ್ಲ ಅಂತ ಹೇಳಿಕೊಂಡು ತಿರುಗುತ್ತಾರೆ. ಇವರು ಅದೇಷ್ಟು ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ ಮಾಡಿದರೆ, ಕನ್ನಡ ಭಾಷೆ ಅಭಿಮಾನ ಕಡಿಮೆ ಆಗಿಲ್ಲ. ನಿಮ್ಮ ಕೆಲಸಕ್ಕೆ ನನ್ನ ಅಭಿನಂದನೆಗಳು💐
@vishalarao5764
@vishalarao5764 5 ай бұрын
@srinivasasrinivasa2862
@srinivasasrinivasa2862 4 жыл бұрын
ನಮ್ಮ ಮಂಜುನಾಥ ಡಾಕ್ಟರ್ ಮಂಜು ನಾಥ ನೂರಾರು ವರ್ಷ ಆಯಸ್ಸು ಆರೋಗ್ಯ ಕೂಡ ಲೀ ದೆವರು ಅವರಿಗೆ
@puttarajudm9604
@puttarajudm9604 3 жыл бұрын
Dr C MANJUNATH IS A GOD IT IS TRUE
@sureshgunaga4984
@sureshgunaga4984 3 жыл бұрын
God bless you sir
@vijayatv12kannada
@vijayatv12kannada 3 жыл бұрын
ಮಾನವೀಯತೆಯನ್ನು ಜೀವನವಾಗಿಸಿ ಕೊಂಡಿರುವ ಹೃದಯವಂತ ಮನುಷ್ಯ.
@susheelarani4585
@susheelarani4585 Жыл бұрын
Sir you are really great ❤
@leelaananth6919
@leelaananth6919 Жыл бұрын
ಕಣ್ಣಿಗೆ ಕಾಣುವ, ನಡೆದಾಡುವ, ಮಾತನಾಡುವ ದೇವರು 🙏🙏
@mamathalnarayanlnarayan5998
@mamathalnarayanlnarayan5998 Жыл бұрын
ಧನ್ಯವಾದ ನಿಮಗೆ ದೇವಮಾನವ🙏🏻🙏🏻🙏🏻 😊
@Dr_a_we_wake
@Dr_a_we_wake 4 жыл бұрын
First time KZbin recommended me something useful. I guess this interview has changed my view of seeing patients or more importantly; People!!
@lathashekar1880
@lathashekar1880 3 жыл бұрын
Sir 🙏 ನಾನು ಬೇರೆಯವರ ಬಾಯಿ ಇಂದ ನಿಮ್ಮನ್ನ ಕೇಳಿದ್ದೆ , ಆದ್ರೆ ಈ ದಿನ ನಿಮ್ಮಿಂದ ಕೇಳಿದ ಮೇಲೆ ನನ್ನ ಕಣ್ಣಿಂದ ದಾರಾ ಕಾರ ವಾಗಿ ನೀರು ಬರ್ತಿದೆ sir . ನಿಮ್ಮ ಹಾಗೆ ಆತ್ಮ ವಿಶ್ವಾಸ ಕೊಡುವವರು ಬೇಕು sir 🙏🙏🙏
@govindarajul.s.6221
@govindarajul.s.6221 2 жыл бұрын
Sir Nima thara Nima Maga Kelso madli devour holed madali
@ranjinirai3863
@ranjinirai3863 Жыл бұрын
Exactly. Automatically tears comes
@anushkasoudikar26
@anushkasoudikar26 Жыл бұрын
Really 😢😢
@babysanuvloge6133
@babysanuvloge6133 4 жыл бұрын
KZbin ಅಲ್ಲಿ ನಾನು ನೊಡಿದ್ದು full video ಅಂದ್ರೆ ಇದೆ ಸರ್ Dr ಮಂಜುನಾಥ ಸರ್ ಬಗ್ಗೆ ಕೆಳಿದ್ದೆ ಆದ್ರೆ ಇವತ್ತು ಅವರ ಮಾತು ಕೆಳಿ ತುಂಬಾ ಸಂತೋಷ ಆಯಿತು ಸರ್ ಮತ್ತೊಮ್ಮೆ ನಿಮಗೆ ಧನ್ಯವಾದಗಳು ಗೌವರಿಶ ಅವರಿಗು ಧನ್ಯವಾದ ಯಾಕಂದ್ರೆ ಸರ್ interview ಮಾಡಿದಕ್ಕೆ ,
@sumasaligram7216
@sumasaligram7216 Жыл бұрын
what a person hats off to such great humility. What a saadhane. They are next to God . May God bless him and his family
@meenakini556
@meenakini556 4 жыл бұрын
First let me thanks to Gourish Akki for interviewing such a wonderful personality . Hat's off Dr Manjunath Sir for his Nobel service to our state and number one hospital for heart in India. And specifically thanks to Jaydeva institution for giving rebirth to my husband twice I his life. At Last but not least many more thanks to Amma Sudha Murthy, who is really mother to all of us Indian.
@dsnagarajanagaraja7684
@dsnagarajanagaraja7684 8 ай бұрын
Dr. Manjunath is such a Humanitarian person person world should remember. Many are trying to drag him for political world. But In my opinion it is not correct. Some Bangalore Institution offered as adviser and Management of some reputed Hospital. I wish Mr Manjunath will take this Hospital side rather than going towards politics side. I wish him and his family all the best good health and wealth and prosperity throughout his long life. DS Nagaraja
@neelakanteshkm9346
@neelakanteshkm9346 4 жыл бұрын
Real doctor means our manjunatha sir ,really we are luckiest people for having this type of doctor in our Karnataka,heart full thanks to you sir because of care towards poor Is a great matter .
@aneelrathod3736
@aneelrathod3736 4 жыл бұрын
ಮಾನವೀಯತೆಯ ಸಾಕಾರ ರೂಪ....ಅದ್ಭುತ ಸರ್ ನಿಮ್ಮ ಸೇವೆ ಹೀಗೆಯೇ ಸಾಗಲಿ
@ramchandrak1223
@ramchandrak1223 4 жыл бұрын
We have to recommend him for national award
@forhome4190
@forhome4190 3 жыл бұрын
Realy
@minaxishinge5295
@minaxishinge5295 3 жыл бұрын
@@forhome4190good
@sumithrakeshav7247
@sumithrakeshav7247 3 жыл бұрын
ಡಾ.ಮಂಜುನಾಥರವರ ಸಂದರ್ಶನ ದಿಂದ ಹೃದಯದ ಬಗ್ಗೆ ಅದ್ಭುತವಾದ ವಿಚಾರವನ್ನು ಪಡೆದೆವೂ.
@ushadevichikkaballapur4188
@ushadevichikkaballapur4188 3 жыл бұрын
A UshaDevi Self made man God sent him to Earth to serve humanity on behalf of me I can do this GOD WILL GIVE HIM LONG LIFE
@laxmanagowda7666
@laxmanagowda7666 3 жыл бұрын
Tq Tq Tq
@mgchandrakanth
@mgchandrakanth 3 жыл бұрын
Dear Dr Manjunath, you are a very unassuming person without ego and with service mind. By very appearance of you, we get a feeling of patience, calm, benign personality and the patient perhaps gets cured by your soothing words more than any other physical medication. You are godly. God bless you.
@ramakrishnegowdatr4888
@ramakrishnegowdatr4888 3 жыл бұрын
Mahapurusha. Dr Manjunath ravarige shathakoti Paadhabi vandhanegalu 🌻🇮🇳🌹 vandhee matharam 🌹 Om namo venkateshaya namah 🌹🙏🙏🙏
@naveenbv84
@naveenbv84 3 жыл бұрын
Gaurish Sir thank you, saw this interview very late, my father was treated by Dr. Manjunath Sir and at that stress time just by hearing your name my father was almost cured he is doing well thank you Dr. Manjunath Sir
@prasannapoojarypoojary1535
@prasannapoojarypoojary1535 4 жыл бұрын
Kannige kanuva devaru Andre doctors. 🙏❤ ... Your Heartly good person sir😍🙏
@pramilasd1810
@pramilasd1810 4 жыл бұрын
May Lord Manjunatha Swamy bless him always. Karnataka needs this pious souls service.
@raghavendraupadhyac6236
@raghavendraupadhyac6236 3 жыл бұрын
Hats of to dr manjunath sir and deserves for BHARATH RATHNA proud to be he is from karnataka
@prsr8189
@prsr8189 3 жыл бұрын
ಇವರ ವಿಚಾರಧಾರೆಯೇ ಅದ್ಭುತವಾಗಿದೆ... ಬಾಕಿ ಹಾಸ್ಪಿಟಲ್ ನವರು ಯಾವಾಗ ಈ ರೀತಿ ಬದಲಾಗೋದು? All multi speciality hospitals are completely commercialised and have become revenue oriented... They are just sucking the blood of people...🙄🙄 The work of this doc and his institution are exemplary ❤️❤️
@ajjiyakavitegalu5605
@ajjiyakavitegalu5605 3 жыл бұрын
ನಾವು. ಭಾಗ್ಯ ವಂತರು. ಧನ್ಯವಾದಗಳು ಸಾರ್. ಇಂತಹ. ದೇವರು ಮತ್ತೆ ಜೀವದಾನ ಕೊಡುವ. ವೈ ದ್ಯೋ ನಾರಾಯಣ ಹರಿಃ
@vijayng639
@vijayng639 3 жыл бұрын
ನಮ್ಮ ಚನ್ನರಾಯಪಟ್ಟಣ ತಾಲೂಕಿನವರು ನಮ್ಮ ಹೆಮ್ಮೆ ❤. ನಮ್ದು ಶ್ರವಣಬೆಳಗೊಳ .
@gururajlaxminarsimha3751
@gururajlaxminarsimha3751 4 жыл бұрын
Manjunath is a devine representetive. He should live long
@savithashashikanth3928
@savithashashikanth3928 3 жыл бұрын
ಒಳ್ಳೆಯ ಸಂದರ್ಶನ. ಧನ್ಯವಾದಗಳು ಗೌರೀಶ್ ಅವರೇ
@lalitammad2196
@lalitammad2196 3 жыл бұрын
ಪ್ರತಿದಿನ ಪ್ರತಿಶಾಲಾ ವಿದ್ಯಾರ್ಥಿಗಳಿಗೆ ಇದು ತುಂಬಾ ಸ್ಪೂರ್ತಿದಾಯಕ ಭಾಷಣ
@ajjiyakavitegalu5605
@ajjiyakavitegalu5605 8 ай бұрын
ನಿಜ ಸಾರ್.. ಎಲ್ಲಾ ರ ಶ್ರಮ ವೂ ಶ್ರೇಷ್ಠ ವೇ 👌🏿👌🏿👌🏿✡️🕉️
@mahendragowda2544
@mahendragowda2544 4 жыл бұрын
ಮಂಜುನಾಥ್ sir ನಿಮಗೆ ನಮ್ಮೆಲರ ನಮಸ್ಕಾರಗಳು.
@lokeshac3828
@lokeshac3828 3 жыл бұрын
I have no words to express anything about manjunath sir.. No.. No.. Manjunath God... Bhagavantha 100 kaala nimmunna chennattirli sir.. 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@shashirekha4106
@shashirekha4106 4 жыл бұрын
Sir shastanga namaskara standing ovation to you through out my life I have not taken any treatment but I have seen you in person at your cabin working the entire day without taking break that's enough for my eyes & entire life fulfillment
@sudhindrask8090
@sudhindrask8090 Жыл бұрын
ನಿಮ್ಮ ಸಂದರ್ಶನವೊಂದರಲ್ಲಿ ಅನೇಕ ವಿಚಾರಗಳು ತಿಳಿಯಿತು ಹೃದಯ ತಜ್ಞರಾದ ಶ್ರೀ ಮಂಜುನಾಥ ಅವರ ಹೃದಯದ ಅಂತ್ರಾಲದಿಂದ ಬಂದ ಮಾತು ಕೇಳುಗರಿಗೆ ಕಣ್ಣೀರು ಸುರಿಸಿದೆ ಹೆತ್ತನರಿಗೆ ಹೆಮ್ಮೆಯಾಗುತ್ತದೆ ಅವರ ಕುಲ ದನ್ಯವಾಗುತ್ತೆ ನಿಮ್ಮ ಅನಿಸಿಕೆ ಸೂಕ್ತವಾಗಿದೆ ದನ್ಯವಾದಗಳು.ಎಸ್.ಆರ್.ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ ತುಮಕೂರು ಜಿಲ್ಲೆ.
@narayanaswamy5028
@narayanaswamy5028 4 жыл бұрын
Manjunatha sir operaTed by pass surgery one year baby my daughter she now working erope as a engineer thanks to manjunath sir
@nandinikailash2745
@nandinikailash2745 3 жыл бұрын
He must be made as Director for all the Govt hospitals. Atleast that way we can see positive changes in all the govt hospitals.
@basappabasu2838
@basappabasu2838 Жыл бұрын
🙏🏻🙏🏻🙏🏻🌹❤️
@sandeshk201
@sandeshk201 4 жыл бұрын
Dr C N Manjunath must be an inspiration to all doctors.
@vanajakshiraj6504
@vanajakshiraj6504 3 жыл бұрын
ನಿಮ್ಮ ಹೃದಯಶ್ರೀಮಂತ ಕೆಗೆ ವರ್ಣಿಸಲು ಪದಗಳಿಲ್ಲ, ದೇವರು ನಿಜವಾದ ಸ್ವರೂಪ ನೀವು sir, ನಿಮ್ಮನ್ನು ಒಮ್ಮೆ ನೋಡಿ ನನ್ನ ಜೀವನ ಪಾವನ ಮಾಡಿಕೊಳ್ಳಬೇಕಿದೆ ನನ್ನ ತಂದೆ, ತಾಯಿ ಇಬ್ಬರು ಹೃದಯ ರೋಗಕ್ಕೆ ಬಲಿಯಾದ ನೋವು ನನ್ನಿಂದ ಮರೆಯಲ್ಲಗುತ್ತಿಲ್ಲ.
@ramappachalapathy3047
@ramappachalapathy3047 4 жыл бұрын
great man,honest man.He is very helpful to poor and under his leadership hospital has gone to great heights with fame and name
@lakshmideepak4553
@lakshmideepak4553 4 жыл бұрын
Thank you Gaurish Sir for interviewing Dr.Manjunath, a great personality.
@SuperShriharsha
@SuperShriharsha 4 жыл бұрын
Doctor practicing his profession with humanity revealing divinity of profession in true spirit.
@glorytogod9593
@glorytogod9593 4 жыл бұрын
ಅಭಿನಂದನೆಗಳು. ಒಳ್ಳೆಯ ಕಾರ್ಯಕ್ರಮ.👏👍
@sarithav4340
@sarithav4340 4 жыл бұрын
Really appreciate sir very rare best humanity personality Dr C N Manjunath sir avaradhu .Karnataka da janathe tumba lucky people
@rsmaiya2121
@rsmaiya2121 4 жыл бұрын
I had heard about Jaydev hospital and Dr.Manjunath in 2007 and had sent one of my colleague from pune for heart related problem. My colleague's father was operated and treated very well free of cost. He has earned so much respect from all patients for his kindness and humility. God bless him.
@lathajayanna5465
@lathajayanna5465 3 жыл бұрын
❤️🙏🙏🙏🙏🙏 🙏🙏🙏 🙏🙏 ಎನ್ ಹೇಳಬೇಕು ಅಂತ ಗೊತ್ತಾಗ್ತಾ ಇಲ್ಲಾ, ನಿವು ಒಬ್ಬ ದೇವ ಮಾನವ ಸರ್.🙏
@kanchananr3690
@kanchananr3690 Жыл бұрын
Very good video. ಎಲ್ಲ ಮನುಷ್ಯರು ಮಂಜುನಾಥರ ಹಾಗೆ ಕಾರ್ಯ ಮಾಡಿದರೆ ನಮ್ಮದೇಶ ಸ್ವರ್ಗವಾಗುವುದು.ಇವರು ದೇವರಂತಹವರು.
@kalpataruideasbecomerich921
@kalpataruideasbecomerich921 Жыл бұрын
ಸರ್ ಜನ ಎಲ್ಲ ದೇವರು ಎಲ್ಲೋ ಇದ್ದಾನೆ ಅಂತ ಹುಡುಕುತ್ತಿದ್ದಾರೆ ಆದ್ರೆ ಆ ದೇವರು ನಿಮ್ಮ ಆತ್ಮದಲ್ಲೆ ಇದ್ದಾನೆ ಸರ್.ಜನ ದೇವರನ್ನ ಪೂಜೆ ಮಾಡೋದಕ್ಕಿಂತ ನಿಮ್ಮನ್ನ ಪೂಜೆ ಮಾಡಿದ್ರೆ ಅವ್ರಿಗೆ ಸದ್ಗತಿ ಸಿಗುತ್ತೆ ಅಲ್ವಾ ಸರ್? ತುಂಬಾ ಧನ್ಯವಾದಗಳು ಸರ್.
@vinodaupasi9240
@vinodaupasi9240 Жыл бұрын
Niu davaru
@chandrashekharhs9738
@chandrashekharhs9738 4 жыл бұрын
Fortunately there were no mobile and TV during those days. So, he could observe what was happening in the society and got the inspiration to achieve something. A great role model to youngsters.
@GovindrajuRohan
@GovindrajuRohan 4 жыл бұрын
Very good Human being all the best for future
@nanuunknown611
@nanuunknown611 Жыл бұрын
ನಿಜ್ವದ ದೇವರು ಎಂತ ಅದ್ಭುತ ವ್ಯಕ್ತಿತ್ವ 💛❤️
@pandurangahubli79
@pandurangahubli79 4 жыл бұрын
A very kind Gentle man. It is our pleasure Dr.C.N.Manjunath is leading Jayadeva Institute of Cardiology in such a way one of the best Hospital. This Hospital is a Gift to poor people. He talks about Humanity Card.
@Sharadavenkatesh878
@Sharadavenkatesh878 4 жыл бұрын
Sir, you are next to sri sathya Sai baba. We are babab devotees. He informed me that next to me Dr Manjunath is going to serve mankind though my hospital is there. You have his blessings doctor whether you believe or not . You are so blessed sir . We salute you, we didn't know who you were. Baba told us about you.
@devindratejmane777
@devindratejmane777 4 жыл бұрын
ಹೃದಯಾಲಯದಲ್ಲಿ ಹೃದಯವಂತ.
@srinivasav6703
@srinivasav6703 Жыл бұрын
Greatest Dr very simpler l like you majunath so and honest with somuch sir
@keshavak9948
@keshavak9948 Жыл бұрын
☺️☺️☺️👍🙏
@shrur3527
@shrur3527 Жыл бұрын
ಒಳ್ಳೆದಾಗಲಿ ಸರ್ 🙏❤️ ಅದ್ಭುತ ಇಂಟರ್ವ್ಯೂ 🙏
@umabalakrishna2670
@umabalakrishna2670 Жыл бұрын
ದೊಡ್ಡ ಹೃದಯ ವಂತ ಹೃದಯದ ವೈದ ಮಂಜುನಾಥ್ ಅವರು. 🎉
@basimvydyanath2743
@basimvydyanath2743 4 жыл бұрын
This type of success stories of great personalities should be incorporated in the high school text books.
@GameSetPlays
@GameSetPlays Жыл бұрын
Very true
@hanumantayyaa
@hanumantayyaa 4 жыл бұрын
I have undergone heart surgery(CABG) in 1997 operated by DR, Prabudev Ex DIRECTOR jayadev Hospital, Bangalore. That time Dr, Manjunath is also working there.I heard about his kindness etc.His interview is very heart touching. God bless him.I also thanks his wife for her kind heart & co-operation for his husband to service to mankind.Thanks to the T.V. channel .
@pallaviva3462
@pallaviva3462 3 жыл бұрын
🙏🙏🙏🙏🙏🙏🙏🙏
@dr.ravindrar.kaikini8020
@dr.ravindrar.kaikini8020 8 ай бұрын
What a Divine Incarnation of God... 🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾
@kashinathingale4664
@kashinathingale4664 4 жыл бұрын
By listening your words I feel much better my heart is relaxing sir thank you
@nadiga1
@nadiga1 4 жыл бұрын
ಧನ್ಯವಾದ.. ನಿಮ್ಮ ಜೀವನದ ಕಥೆಯನ್ನ ಹಂಚಿಕೊಂಡಿದ್ದಕ್ಕೆ... Inspiring...🙏
@basimvydyanath2743
@basimvydyanath2743 4 жыл бұрын
Many many salutes to Dr Manjunath on behalf of kannadigas .
@dayanandadaya9182
@dayanandadaya9182 2 жыл бұрын
ನನ್ನ ಪಾಲಿನ ದೇವರು ಡಾಕ್ಟರ್ ಸಿ ಎನ್ ಮಂಜುನಾಥ್....ಓ ಭಗವಂತ ಸಾವಿರ ವರ್ಷಗಳ ಕಾಲ ಆಯುಷ್ಯ ಕೊಡಲಿ ಡಾಕ್ಟರ್ ಅವರಿಗೆ
@nanjundaswammy1666
@nanjundaswammy1666 3 жыл бұрын
ನನ್ನ ಅಣ್ಣ ನಾ ಪ್ರಾಣ ಉಳಿದ ದೇವತ ಮನುಷ್ಯ
@apthad.k6217
@apthad.k6217 4 жыл бұрын
One Like to anchor also for interviewing such a great personality...
@ranjithp.s6886
@ranjithp.s6886 4 жыл бұрын
Absolutely right , so that the person can do some more good things for the society.
@jyothinagesh1195
@jyothinagesh1195 3 жыл бұрын
ಡಾಕ್ಟರ್ ನಿಮ್ಮ ಕನ್ನಡ ಮಾತನಾಡುವ ಶೈಲಿ ಅದ್ಭುತ ನಿಮ್ಮಂತ ನೂರಾರು ಜನ ಡಾಕ್ಟರ್ ಜನ ಸಾಮಾನ್ಯರ ಸೇವೆಗೆ ಲಭ್ಯವಾಗಲಿ ಎಂದು ಆಶಿಸುತ್ತೇನೆ.
@nagarajababu9504
@nagarajababu9504 Жыл бұрын
ಅದ್ಭುತ "ಹೃದಯ ಚಿಕಿತ್ಸಕ ನಿಪುಣ" ಕಾಯಕದ ಕರ್ಮಯೋಗಿ ಹೃದಯವಂತ ...
@mithunkumarbusinessac3344
@mithunkumarbusinessac3344 4 жыл бұрын
ಹೃದಯವಂತ 🙏
@manjuvijayadeva8112
@manjuvijayadeva8112 4 жыл бұрын
Very inspired interview....thank u ಗೌರೀಶ್ ಸರ್
@ashokprabhu8036
@ashokprabhu8036 4 жыл бұрын
Great Man and good interview. Please interview more such inspiring personalities.
@maliniks8023
@maliniks8023 4 жыл бұрын
Ella badavara paravagi nimage deerga danda namaskaragalu , God gift for us
@satishkumarkm5754
@satishkumarkm5754 4 жыл бұрын
Legend of Karnataka as well as India in heart surgery. salute sir.
@dattanarayanata3426
@dattanarayanata3426 4 жыл бұрын
Excellent interview with dr Manjunath cardiologist such a wonderful person v r fortunate to have in Karnataka Usually I thought Jayadeva hospital vll have crowded hats off to dr vsuch a kind humble and genius person
@sujathan9726
@sujathan9726 Жыл бұрын
ಹೃದಯವಂತ ವೈದ್ಯರು ನಿಮಗೆ ಹೃದಯದಿಂದ ವಂದನೆಗಳು ನೂರಾರು ಕಾಲ ಸುಖವಾಗಿ ಬಾಳಿ
@sumangalahadimani3721
@sumangalahadimani3721 Жыл бұрын
ಜನ ಮೆಚ್ಚಿದ ವೈದ್ಯರು
@mangalaranganth976
@mangalaranganth976 4 жыл бұрын
We are very blessed to have such a humble hearful person.. Really u r greatful sir.. 🙏🙏🙏🙏🙏💐💐💐❤️❤️❤️❤️❤️
@nbraj1539
@nbraj1539 4 жыл бұрын
ವೈದ್ಯೋ ನಾರಾಯಣ ಹರಿ ಎನ್ನುವ ಮಾತಿಗೆ ತಾವು ಅತ್ಯುತ್ತಮ ಉದಾಹರಣೆ ಎಂದರೆ ತಪ್ಪಾಗಲಾರದು
@naveenas7437
@naveenas7437 4 жыл бұрын
I respect and apriciate the effort putting towards society to giving experienced message by great personalities.... I used to watch your shows most of time since from u were working for news channel and I enjoyed... Here I am requesting that so many personalities are their in North karnataka as well who working for harmony. So in future days we are expecting from your channel.. As well And pls create awareness in agriculture, young entrepreneurship ,and so many peoples are their in technologies, art, science, and find the achieved people who are working in abroad from karnataka pls find light on those.... Thank you
@rajukle7741
@rajukle7741 3 жыл бұрын
Great achievement despite born in a village and studied in kannada medium.
@farhanabanu4968
@farhanabanu4968 3 жыл бұрын
Born in villages is blessings. Unlike in city children know for cheating dishonestly and showing Disrespect and throwing parents to outside home..to road Jai Karnataka. Jai village people who ruled our India as PM
@RuckminiMahalingappa
@RuckminiMahalingappa 8 ай бұрын
❤ ದೇವರು ಬಹಳ ಕರುಣಾಶಾಲಿ.ಆಗಾಗ್ಗೆಇಂತಹ ಸೇವೆ ಮನೋಭಾವದವರು ನಮಗೆ ಕಳುಹಿಸಿತಾರೆ.ಇದ್ದಕಾಗಿ ಅನಂತ ವಂದನೆಗಳು
@MaheshGowda-xq4wo
@MaheshGowda-xq4wo Жыл бұрын
Sir 🙏 ನಾನು ಬೇರೆಯವರ ಬಾಯಿ ಇಂದ ನಿಮ್ಮನ್ನ ಕೇಳಿದ್ದೆ , ಆದ್ರೆ ಈ ದಿನ ನಿಮ್ಮಿಂದ ಕೇಳಿದ ಮೇಲೆ ನನ್ನ ಕಣ್ಣಿಂದ ದಾರಾ ಕಾರ ವಾಗಿ ನೀರು ಬರ್ತಿದೆ sir . 🙏🙏🙏
@smbengu6175
@smbengu6175 8 ай бұрын
Nija nanagu Hage aythu avara massthu kalli
@bhoomikamgowda4588
@bhoomikamgowda4588 4 жыл бұрын
Nimanna nodidre tumba kushi agatte volledagli sir nimge ........nim thamma navara ada Balakrishna sir MLA shravanabelagola shketra .....tumba volle kelsa madtidare nim kutumba ke devaru ayassu arogya kottu kapadali sir😊 😊 nim anta hospital irodu tumba kushi sir multi speciality hospital li satta vyakthi yanna itkondu payment maduskolora munde nim anta doctors madhari 😊😊
@suvas6782
@suvas6782 Жыл бұрын
A man with golden heart... 😊
@arunkumarchintanapalli8313
@arunkumarchintanapalli8313 4 жыл бұрын
We are very proud that we have such a great. Personality amongst us.who have such concern about have nots.
@chaitrasudhakara874
@chaitrasudhakara874 8 ай бұрын
A million thanks to Dr.Manjunath 🙏🙏Very inspiring interview. Thank you for interviewing such amazing and great people 🙏
@padmatns4088
@padmatns4088 8 ай бұрын
Godly 👨 Dr manjunatha Sar appropriate name only one star today doctor's to youngsters teaching but 😢thank you very much
@manjunathakcmanjucarpentar415
@manjunathakcmanjucarpentar415 3 жыл бұрын
ದೇವರು ನೋಡಲು ಕಾಣುವುದಿಲ್ಲ ಎನ್ನುವರು ಇವರನ್ನು ನೋಡಿ ಶ್ರೀ ಮಂಜುನಾಥ ಸ್ವಾಮಿ ಕಾಣುತ್ತಾರೆ
@adisheshagupta6883
@adisheshagupta6883 3 жыл бұрын
ತಮ್ಮ ಸೇವೆ ಹೇಳಲು ಪದಗಳೇ ಸಾಲದು ತಮ್ಮಗೆ ಅನಂತ ಅನಂತ ವಂದನೆಗಳು
@shreeramachannel291
@shreeramachannel291 4 жыл бұрын
This Doctor is great person , hats off to him, we need to follow him
@sugunashashidhar3222
@sugunashashidhar3222 3 жыл бұрын
Hat's off Dr Sir nimge, namma gouravapoorvaka namanagalu nimage , nimma arogyapurvaka seve heege mundhuvariyali endu haaraisuve,
@florinferns4699
@florinferns4699 Ай бұрын
Hats off Doctor, God sends help Doctor you and Jai Dev Hospital is Straight from Heaven. You are too great. Sure you are in prayers
@sukanyacm8787
@sukanyacm8787 11 ай бұрын
Highly respected Dr Manjunath sir,decent smile face and smooth voice .They are doing valuable service to the society.
@HarishKumar-ie6bb
@HarishKumar-ie6bb 3 жыл бұрын
Such a simple n humble person..
@nagammabr6173
@nagammabr6173 Жыл бұрын
Upayuktavada sandarshanavannu keli thumbha santhoshavayitu. Tnq very much.sir.
@lokeshbt3840
@lokeshbt3840 Жыл бұрын
ಮಂಜುನಾಥ್ ಸರ್ ನೀವು ಹೃದಯವಂತರು ದೇವರು ಬಡವರ ಪಾಲಿನ
@s.anajundappa8828
@s.anajundappa8828 Жыл бұрын
ಕಣ್ಣಿಗೆ ಕಾಣುವ ಭಗವಂತ ನೀವೇ ಸಾರ್
@sumithrakeshav7247
@sumithrakeshav7247 3 жыл бұрын
you are achived so many things in your life . so you are very great Sir .ನಮಸ್ಕಾರ Sumithra keshavamurthy 👏👏
How it feels when u walk through first class
00:52
Adam W
Рет қаралды 23 МЛН
怎么能插队呢!#火影忍者 #佐助 #家庭
00:12
火影忍者一家
Рет қаралды 32 МЛН
龟兔赛跑:好可爱的小乌龟#short #angel #clown
01:00
Super Beauty team
Рет қаралды 52 МЛН
Officer Rabbit is so bad. He made Luffy deaf. #funny #supersiblings #comedy
00:18
Funny superhero siblings
Рет қаралды 19 МЛН
How it feels when u walk through first class
00:52
Adam W
Рет қаралды 23 МЛН