ಭೈರಪ್ಪ ನವರ ಅನುಭವದ ಮಾತು, ಸಂಶೋಧನೆಯ ಮಾತು ಮುಂದಿನ ಜನಾಂಗಕ್ಕೆ ತಲುಪಬೇಕು......... ಇನ್ನೂ ಹೆಚ್ಚು ಹೆಚ್ಚು ರಾಷ್ಟ್ರೀಯತೆಯ ವಿಡಿಯೋ ಬರಲಿ.......🙏
@ramaiahsetty9252 жыл бұрын
ಪರಮ ಪೂಜ್ಯ ಕೇಶವ ಬಲಿರಾಮ್ ಹೆಡಗೇವಾರ್ ರವರು ಈ ದೇಶದ ಹೆಮ್ಮೆಯ ಪುತ್ರರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂಬ ಮಹಾನ್ ಸಂಸ್ಥೆಯನ್ನು ರೂಪಿಸಿ ಮುಳುಗುತ್ತಿದ್ದ ಹಿಂದೂ ಸಮಾಜವನ್ನು ಕೂರ್ಮವತಾರಿ ವಿಷ್ಣು ಭಗವಾವ್ ರೀತಿ ಮೇಲೆತ್ತಿದರು. ಅವರನ್ನು ಅಪರ ಛತ್ರಪತಿ ಶಿವಾಜಿ ಮಹಾರಾಜರು ಎನ್ನಬಹುದು. ಕಾಕತಾಳೀಯವಾಗಿ ಇಬ್ಬರೂ ಮಹಾರಾಷ್ಟ್ರದವರೇ ಆಗಿರುವುದು ವಿಶೇಷ. ಜೈ ಹಿಂದ್, ಜೈ ಭಾರತ್, ಜೈ ಸಂಘ ಪರಿವಾರ
@lalithasrinivasaiyer5722 жыл бұрын
ಅನಂತ ಧನ್ಯವಾದಗಳು ಸರ್!🙏
@shkamath.k23722 жыл бұрын
ಮಾಹಿತಿ ಗಾಗಿ ಡಾಕ್ಟರ್ ಎಸ್ ಎಲ್ ಭೈರಪ್ಪ ರವರಿಗೆ ಧನ್ಯವಾದಗಳು, ಜೈ ಹಿಂದ್.
@Lachamanna.19752 жыл бұрын
ಜೈ ಗುರುದೇವ 🙏
@KrishnaKaliyuga2 жыл бұрын
Thanks Sir
@prabhulevi2 жыл бұрын
I bow down to this great human and writer Shree. ಭೈರಪ್ಪ sir
Sir at this age you are taking risk to come out to support the truth and how the system worked earlier. You are a great inspiration to all patriots. Wish you good health and happiness
@gopalkatti17112 жыл бұрын
ಹೆಗಡೆ ಅವರಿಗೆ ಧನ್ಯವಾದಗಳು
@ranganathabs89882 жыл бұрын
Dear sir, please produce more such informative articles vedeo. this is the only way to spread our thoughts. social media is the only way for us
@ShanthaKumarBS2 жыл бұрын
ಹೆಡಗೇವಾರ್ ಅವರು ದೇಶದ ಹಿಂದೂಗಳ ರಕ್ಷಕರು ದೇಶದ ಪರಂಪರೆ ರಾಷ್ಟ್ರಭಕ್ತಿ ರಾಷ್ಟ್ರಶಕ್ತಿ ತ್ಯಾಗ ಬಲಿದಾನಗಳ ಮೂಲಕ ಸಮಾಜ ಸುಧಾರಣೆ ಸಮಾನತೆ ಮಾನವೀಯ ಮೌಲ್ಯಗಳು ದೈಹಿಕ ಸದೃಢತೆ ಅಸ್ಪೃಶ್ಯ ನಿವಾರಕರು ಮಹಾ ದೂರದೃಷ್ಟಿ ಉಳ್ಳವರು ತ್ಯಾಗಿಗಳು ಅವರ ಬಗ್ಗೆ ಬಲ್ಲವರೇ ಬಲ್ಲರು ಬಲ್ಲವರೇ ಬಲ್ಲರು ದೇಶದ ಸಂಸ್ಕೃತಿ ಪರಂಪರೆ ಇತಿಹಾಸ ತಿಳಿಯದ ಕಾಂಗ್ರೆಸ್ ಮನೋರೋಗಿಗಳು ಸಿದ್ದರಾಮಯ್ಯ ದೇವೇಗೌಡರಂತಹ ಕುಮಾರ್ ಉಲ್ಲಾಖಾನ್ಗೋಸುಂಬೆಗಳು ಚಡ್ಡಿ ಅವರೆಂದೂ ಕೀಳಾಗಿ ಮಾತನಾಡಿ ಅವರೇ ಬೆತ್ತಲಾಗುತ್ತಿದ್ದಾರೆ
@anitha48052 жыл бұрын
ಡಾ:ಕೇಶವ ಬಲಿರಾಮ್ ಹೆಗಡೆವಾರ್ ಅವರಿಗೆ ಅನಂತ ನಮನಗಳು💐🙏ಗುರುಗಳಾದ S. L. ಬೈರಪ್ಪ ನವರಿಗೆ 🙏
why our govt. is still silent on atrocities by terrorists on hindus in kashmir. immediate retalliation needed to instil confidence among pandiths of kashmir
@BabuM-xo2gw Жыл бұрын
🙏♥️🚩🇮🇳
@ammaamma87862 жыл бұрын
👌🙏🏼🙏🏼✌
@rangaswamyks8287 Жыл бұрын
Sahithiyagi Neevu obba Mahan lekhakaru Nimmantha sahithi Ee dheshadhalli Thumba kadime Neevu bari Kannadakke Sahithi alla Namma hindhusthanadha Sahithi sir
@surajkalmane62972 жыл бұрын
Audi clarity innu increase madboda ? If yes.. Ple
@krishnaprasadkrishnaprasad51112 жыл бұрын
ಅದು ಇಂಗ್ಲಿಷಲ್ಲಿದೆ ಸರ್ ಕಾಂಗ್ರೆಸ್ ಕೃಪಾಪೋಷಿತ ಬುದ್ದಿ ಜೀವಿ ಸಾಇತಿಗಳಿಗೆ ಭಾಷಾ ಜ್ಞಾನದ ಕೊರತೆ ಇಂಗ್ಲಷ್ ಬರಲ್ಲ ಅದಕ್ಕೆ ಓದಿಲ್ಲ ಓದದು ಇಲ್ಲ ಸರ್😁😁😁
@keshavak99482 жыл бұрын
ಓದಿದವರು ಹೇಳಿದರೂ ಕೇಳಲ್ಲ. ಜಾಣ ಕಿವುಡು ಅಲ್ಲಾ ಅಲ್ಲ ಜಾಣ ಅಜ್ಞಾನ! ಪ್ರದರ್ಶನ ಮಾಡುತ್ತಾರೆ. 😅😂🤣
@abhilasha62202 жыл бұрын
ಉರ್ದುನಲ್ಲಿದ್ರೆ ಓದ್ತಾಇದ್ರೆನೋ.
@renukaprasadh25312 жыл бұрын
please upload videos with clear audio.. the sharp noise is so annoying to hear😭
Nijavanna eega jana oppalla Dullanna nija antha hattu sala heli Janaranna daari tappisithoddare so called buddhi jeevigalumattu congress paksha Matti itare viroda pakshagalu. Condemn them in all angles Shrimaan Bharappa anthavaru munde barabeku.
@mbeereshmbeeresh2762 жыл бұрын
Chethrapathi shivaji Maharaj mathhu krisna devaraya mathhu kithhuru rani chennma mathhu jansi rani laksmibhy mathhu madakari nayaka haghu koti koti desha prmi galu bharathadall hegagewar hutta diddare bharathadalli hindhudharma iruthhale iruthhiralilla jai r s s jai hegadewar jai guruji jai shivaji Maharaj jai bhgath sing jai veerasavarkar jai sukadev jai rajguru jai kihhura rani chennma jai sangolli raynna jai hahalya bhayi holkar jai modhiji jai amithsha murdabad cangess our thukade thukade political parteesko
@kumardevaiah27592 жыл бұрын
Naturam godse hegde war shrusti
@anitha48052 жыл бұрын
ಬಪೂನ್ ರಾಹುಲ್ ಗಾಂಧಿ ಮಹಾತ್ನನ ಸೃಷ್ಟಿ 😂
@gabrielmadhukar50452 жыл бұрын
en thaane helthaare..
@nagarajab76892 жыл бұрын
ಕೆಲವು ಬೈರಪ್ಪನವರ ವಿಷಯಗಳನ್ನು ಒಪ್ಪ್ತೇನೆ. ಆದರೆ ಜಾತಿವಾದಿ.
@anitha48052 жыл бұрын
He is beyond casteism... Maybe you are sinking in casteism 😅😆 ನಿಮ್ಮ ನೋಟಿಫಿಕೇಶನ್ ಜಾತ್ರೆ ಆಧಾರದ ಮೇಲೆ ನಿಂತಿದೆ 😂 ಬೈರಪ್ಪ ಅವರು ಸಾಹಿತಿ.. ರಾಜಕಾರಣಿಯಲ್ಲ.
@nagarajab76892 жыл бұрын
ಬೈರಪ್ಪ ನವರ.ವಿಧ್ವತ್ತನ್ನು ನಾನು ಮೆಚ್ಚುತ್ತೇನೆ. ಆದರೆ ಆ ವಿಧ್ವತ್ ತಳ ಸಮುದಾಯಗಳಿಗೆ ಏನಾದರೂ ಉಪಯೋಗವಾಗುತ್ತಿದ್ದಿಯೇ? ಪ್ರಶ್ನಿ ಸಿದ್ದಕೆ ನಾನು ನಿಮ್ಮ ದೃಷ್ಟಿಯಲ್ಲಿ ಜಾತಿವಾದಿ ಆಗಿಬಿ ಟ್ಟೆನ? ಆಗಾದರೆ ನೀನೂ ವಿಶ್ವಮಾನವನ?
@keshavak99482 жыл бұрын
ಜಾತಿವಾದಿ ಅಲ್ಲದೇ ಇರುವವರು ಯಾರು? ನಿಮ್ಮನ್ನು ನೀವು ಕೇಳಿಕೊಳ್ಳಿ? 🙏🏿🙏🏿🙏🏿
@kempegowdagowda6742 жыл бұрын
now helping ಅಧಾನಿ ಅಂಬಾನಿ
@anitha48052 жыл бұрын
Now Italian bar dancer and her family have looted the money and made properties in national and internationally 😡😠
@rajeshrajesh14632 жыл бұрын
ಇವ ಒಬ್ಬ ಮನುವಾದಿ
@anitha48052 жыл бұрын
ನೀನು ಒಬ್ಬ ಇಟಲಿಯ ಬಾರ್ ಡ್ಯಾನ್ಸರ್ ವಾದಿ😅
@somanathsakri62732 жыл бұрын
@@anitha4805 😃😃
@RameshRamesh-nn1lg2 жыл бұрын
@@anitha4805 👌👌👌👌👌🙏🙏🙏🙏🙏🏹🏹🏹🏹🏹
@vekateshramaswamy79232 жыл бұрын
Ava obba arehuchha
@shashidharkn532 жыл бұрын
ಲೊ ನೀನೊಬ್ಬ ಹುಚ್ಚ
@rajuk22732 жыл бұрын
ಏಕೆ ಕಾಂಗ್ರೆಸ್ನವರು ವಿರೋದಿಸುತ್ತಾರೆ
@anitha48052 жыл бұрын
Sick chikkamma sinking party😅 chelaas... Italian bar dancer💃 chelaas oppose....
@manjuyg90832 жыл бұрын
Yak virodisabardu anta niv heli brother
@SSStroke2 жыл бұрын
🐖🐖🐖 Khan gress bar dancer pakshakke jai
@devarajugk99332 жыл бұрын
Kanniiddu kurudaraadaralla adakke. Kivi iddaru kivudaraadaralla e congress navaru. Adakke virodisabeku bro!!!