How to make pure ghee at home | ತುಪ್ಪವನ್ನು ಪುನಃ ಬೆಣ್ಣೆ ಮಾಡುವ ಕ್ರಮ | Concept of Milk to ghee part-2

  Рет қаралды 331,664

Bhat‘n' Bhat

Bhat‘n' Bhat

Күн бұрын

Пікірлер: 490
@snehashashidhar4516
@snehashashidhar4516 2 жыл бұрын
ಹಳೆ ತುಪ್ಪವನ್ನು ಮಜ್ಜಿಗೆಯಲ್ಲಿ ಹಾಕಿ ಕಡೆದರೆ ಇನ್ನೊಮ್ಮೆ ಬೆಣ್ಣೆ ಮಾಡಬಹುದು ಅಂತ ತಿಳಿಸಿಕೊಟ್ಟಿದ್ದೀರಿ. ಎಂದೂ ಕೇಳದ ಬಹಳ ದೊಡ್ಡ ಮಾಹಿತಿಯನ್ನು ಕೊಟ್ಟಿದ್ದೀರಿ. ಈ ವಿಡಿಯೋ ಬಹಳ ಉಪಯುಕ್ತವಾಗಿದೆ. ಧನ್ಯವಾದಗಳು. 🙏🙏
@pranamyak5875
@pranamyak5875 2 жыл бұрын
👌🏻👌🏻anna
@umaadiga1649
@umaadiga1649 2 жыл бұрын
ಹಳೇ ತುಪ್ಪ ವನ್ನು ಪುನ್ಹ ಬೆಣ್ಣೆ ಮಾಡುವ ವಿಷಯ ಈ ವರೆಗೆ ಗೊತ್ತಿರಲಿಲ್ಲ ಭಟ್ರೇ ಬಹಳ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ, ಧನ್ಯವಾದಗಳು.
@shobhan6226
@shobhan6226 2 жыл бұрын
ಭಟ್ಟರೇ ತುಪ್ಪ ಕಡೆದು ಬೆಣ್ಣೆ ತೆಗೆದ ಕಲೆಯಂತೂ ಅದ್ಭುತ, ವಿವರವಾಗಿ ವಿವರಿಸಿದ ಸಹೋದರಿಗೂ ಧನ್ಯವಾದಗಳು.
@bharathikadri
@bharathikadri 2 жыл бұрын
ತುಪ್ಪವನ್ನು ಮಜ್ಜಿಗೆಯಲ್ಲಿ ಹಾಕಿ ಕಡೆದಾಗ ಅದು ಪುನಃ ಬೆಣ್ಣೆ ಯಾಗುತ್ತೆ ಅಂತ ಗೊತ್ತೇ ಇರ್ಲಿಲ್ಲ, ತುಂಬಾ ಉಪಯುಕ್ತ ಹಾಗೂ useful information. Thanq you
@sulochanav3214
@sulochanav3214 2 жыл бұрын
ತುಪ್ಪವ ಪುನಹ ಬೆಣ್ಣೆ ಮಾಡುವ ವಿದಾನ ಈ ವರೆಗೆ ಗೊಂತಿತ್ತಿಲ್ಲೆ ತಿಳಿಸಿ ಕೊಟ್ಟದಕ್ಕೆ ತುಂಬಾ ಧನ್ಯ ವಾದ
@meerashetty686
@meerashetty686 2 жыл бұрын
ತುಂಬಾ ಚೆನ್ನಾಗಿ Explain ಮಾಡ್ತೀರಿ ಭಟ್ರೇ ನೀವು. ಕಸಂಟ್ ತುಪ್ಪವನ್ನು ಫ್ರೆಷ್ ತುಪ್ಪ ಮಾಡುವ ವಿಧಾನ ಗೊತ್ತೇ ಇರ್ಲಿಲ್ಲ .ತಿಳಿಸಿಕೊಟ್ಟದ್ದಕ್ಕೆ ಧನ್ಯವಾದಗಳು.ನಿಮ್ಮ ಸಿಸ್ಟರ್ ಕೂಡಾ ತುಂಬಾ ಚೆನ್ನಾಗಿ ವಿವರಿಸಿ ಹೇಳ್ತಾರೆ ಅವರಿಗೂ ಧನ್ಯವಾದಗಳು.
@sumathisumu7082
@sumathisumu7082 2 жыл бұрын
ನನಗೆ ಈ ವಿಡಿಯೋ ತುಂಬಾ ಉಪಯುಕ್ತವಾಯಿತು. ಏಕೆಂದರೆ ನನಗೂ ಈ ಯಾವ ಕೆಲಸವೂ ಗೊತ್ತಿರಲಿಲ್ಲ ಹಾಗೆ ನನಗೆ ಅರ್ಥವಾಗುವ ಹಾಗೆ ಯಾರು ಇದುವರೆಗೆ ಹೇಳಲಿಲ್ಲ ಆದರೆ ಈ ವಿಡಿಯೋದಲ್ಲಿ ನನಗೆ ಬೇಕಾದ ಎಲ್ಲಾ ಮಾಹಿತಿ ಸಿಕ್ಕಿದೆ so thank you ಅಣ್ಣ ಅಕ್ಕ 👍👌👌👌
@sandhyasridhar1938
@sandhyasridhar1938 2 жыл бұрын
ತುಪ್ಪವನ್ನು ಬೆಣ್ಣೆ ಮಾಡಿದ್ದು ಮೊದಲ ಬಾರಿ ನೋಡಿದ್ದು. ನಿಮ್ಮ ಈ ಹಾಲಿನಿಂದ ತುಪ್ಪದ ಪ್ರಯಾಣದ ಮಧ್ಯೆ ಇರುವ ಕ್ರಮ ಎಲ್ಲವನ್ನು ಚೆನ್ನಾಗಿ ವಿವರಿಸಿದ್ದೀರಿ. 👍👍
@mohiniamin2938
@mohiniamin2938 Жыл бұрын
ಬೆಣ್ಣೆ ತುಪ್ಪ ಮಜ್ಜಿಗೆಯ ಮಾಡುವ ವಿಧಾನವನ್ನು explanation ವಿವರಿಸಿದ ಭಟ್ ಆಂಡ್ ಭಟ್ ಚಾನಲ್ ಗೆ ಧನ್ಯವಾದಗಳು 👌👌
@sarojabv2339
@sarojabv2339 2 жыл бұрын
ಹಳೇ ತುಪ್ಪ ವನ್ನೂ ಮತ್ತೆ ಬೆಣ್ಣೆ ಮಾಡುವ ವಿಧಾನ ನಿಜಕ್ಕೂ ಅದ್ಭುತ!
@anantdesai8300
@anantdesai8300 2 жыл бұрын
Super. ಉತ್ತಮ ನಂಬಲಸಾಧ್ಯ ಮಾಹಿತಿ ಭಟ್ರೆ. ಇದು ಎಲ್ಲರಿಗೂ ಗೊತ್ತಿರಲಿಕ್ಕಿಲ್ಲ ಹಳೇ ತುಪ್ಪ ಹೊಸ ಬೆಣ್ಣೆ ಇದು ಕೂಡಾ ನನಗೆ ಹೊಸದು ನನ್ನ ಅಬ್ಬೆಗೆ ಗೊತ್ತಿತ್ತೇನೋ ಅವರಿಲ್ಲ. ಸೂಪರ್ ಮಾಹಿತಿ. ಜೊತೆಗಿದ್ದವ ರಿಗೂ ಧನ್ಯವಾದ ಗಳು
@nayanaprabhu2171
@nayanaprabhu2171 2 жыл бұрын
Wow, magic...👌ತುಪ್ಪದಿಂದ ಬೆಣ್ಣೆ ಮಾಡುವ ವಿಧಾನ
@shubhapradeep8281
@shubhapradeep8281 2 жыл бұрын
OMG this is the video which I was desperate.. there are many many videos regarding ghee making but no one could give such detailed explanation. Thank You So Much 🙏
@sriyaram9858
@sriyaram9858 2 жыл бұрын
I have never known about this process of changing ghee into butter 🧈 Thanks for the brief explanation. Keep going 👍🏻
@vijayakumarudupam.s.3921
@vijayakumarudupam.s.3921 2 жыл бұрын
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಭಟ್ಟರೆ. ನಾವು ವೀಳೆಯದೆಲೆ, ಸ್ವಲ್ಪ ಮೆಂತೆಯನ್ನು ಹಾಕುತ್ತೇವೆ ತುಪ್ಪಕ್ಕೆ ಒಳ್ಳೆಯ ಪರಿಮಳ ಬರಲಿಕ್ಕೆ. ನಿಮ್ಮ ಮಾತಿನ ಶೈಲಿ ಸಹಜ, ಸರಳ, ಕೇಳುವುದಕ್ಕೆ ತುಂಬಾ ಖುಷಿಯಾಗುತ್ತದೆ. ಸುತ್ತ ಮುತ್ತಲಿನ ಪರಿಸರ, ಮನೆ ಎಲ್ಲ ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡುತ್ತದೆ. ಧನ್ಯವಾದಗಳು 🙏
@akshayaak832
@akshayaak832 2 жыл бұрын
ತುಪ್ಪದಿಂದ ಬೆಣ್ಣೆ ಮಾಡುವ ವಿಧಾನ ಏನೋ ಚೆನ್ನಾಗಿದೆ. ಅದೇ ಬೆಣ್ಣೆಯನ್ನು ಪುನಃ ಕಾಯಿಸಿದಾಗ cholestral ಹೆಚ್ಚಾಗುತ್ತಾ ಅಂತ ಸಂಶಯ 👌
@savithanayak6456
@savithanayak6456 2 жыл бұрын
ತುಪ್ಪದಿಂದ ಬೆಣ್ಣೆ ಮಾಡಿದ ವಿಧಾನ ತುಂಬಾ ಇಷ್ಟ ಆಯ್ತು 👌👌👌🌹
@ananyak6197
@ananyak6197 2 жыл бұрын
ತುಪ್ಪ ಕಾಯಿಸುವಾಗ ತುಳಸಿ ಹಾಕ್ತಾರೆ ಅಂತ ಕೇಳಿದ್ದು ಇದೇ ಮೊದಲು😍🎉 ತುಂಬಾ ಉಪಯುಕ್ತವಾದ ಮಾಹಿತಿಯನ್ನು ಹೊತ್ತ ವೀಡಿಯೋ 😍💓
@krishnavadavadagi6829
@krishnavadavadagi6829 2 жыл бұрын
ಬೆಣ್ಣೆ ಕಾಯಿಸುವಾಗ ವಿಳ್ಯದೆಲೆಯನ್ನು ಕೆಲವು ಕಡೆ ಹಾಕುತ್ತಾರೆ. ನಾವು ಕೂಡಾ ಹಾಕುತ್ತೆವೆ.ಆಮೇಲೆ ಆ ಎಲೆಯನ್ನು ತಿನ್ನುತ್ತಾರೆ.ಗರಿಗರಿಯಾಗಿರುತ್ತದೆ.
@shylajalokesh8749
@shylajalokesh8749 2 жыл бұрын
E vlog thumbha ista aytu bhatr. Neevu thalme inda thorisida reeti step by step chanagittu.Nimagu nimma sistergu Thank you so much 🙏🙏👌👌👌👌👌
@maintivanta2390
@maintivanta2390 2 жыл бұрын
Namaskar I'm form Hyderabad i really love your videos i have a small suggestion.ppllllzz keep our native cows instead of jersey cows.cauae jersey cows milk is vereyyyy toxic and causes lot of diseas.our native cows r verey precious and has high medicinal benifits.i hope u consider my suggestion
@vanditaantar9917
@vanditaantar9917 2 жыл бұрын
Also Desi cows give A2 milk.
@anandranganath1204
@anandranganath1204 2 жыл бұрын
Sister should get good appreciation .She should full process with patience. Well done
@pgtamse
@pgtamse 2 жыл бұрын
ವಿಡಿಯೋ ಚೆನ್ನಾಗಿ ಮೂಡಿ ಬಂದಿದೆ. ಮಾಹಿತಿ ಉಪಯುಕ್ತ. ಧನ್ಯವಾದಗಳು.
@tanujarao4233
@tanujarao4233 2 жыл бұрын
Thanks for showing traditional method in making butter and ghee, you people are really blessed to have such a natural life style
@vinutha6136
@vinutha6136 2 жыл бұрын
ತುಪ್ಪದಿಂದ ಬೆಣ್ಣೆ ಮಾಡಿದ್ದೂ ಇದೆ ಮೊದಲ ಬಾರಿಗೆ ನೋಡಿದ್ದು 👌👌👌👌
@poojaas6653
@poojaas6653 2 жыл бұрын
ನಮಸ್ಕಾರ ಭಟ್ ಅವರಿಗೆ, ನಿಮ್ಮ ವಿಡಿಯೋ ನೋಡುವುದಕ್ಕೆ ತುಂಬಾ ಚಂದ, ನಿಮ್ಮ ಮಂಡ್ಯ ಅಭಿಮಾನಿ
@prateekshaparanjape4923
@prateekshaparanjape4923 2 жыл бұрын
Vasane banda tuppa matte majjige ge serisi punaha benneyinda tuppa maduva vidhana super ...gottirlilla
@srigaming4021
@srigaming4021 2 жыл бұрын
ನಮ್ಮ ಕಡೆ ಒಣ ಮೆಣಸಿನಕಾಯಿಯನ್ನು ಹಾಕುತ್ತಾರೆ ತುಂಬಾ ಒಳ್ಳೆ ಕಲರ್ ಬರುತ್ತದೆ ಮತ್ತು ಹಳೆ ತುಪ್ಪದಿಂದ ಬೆಣ್ಣೆ ತೆಗೆಯುವ ವಿಧಾನ ಗೊತ್ತಿರಲಿಲ್ಲ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು
@gayathrichadaga4568
@gayathrichadaga4568 2 жыл бұрын
ಬೆಣ್ಣೆ ಕಾಯಿಸುವಾಗ ವೀಳ್ಯದೆಲೆ, ತುಳಸಿ, ಅಲ್ಲದೆ ಗ್ಯಾಸ್ ಆಫ್ ಮಾಡಿದ ಮೇಲೆ ಮೆಂತೆ ಕಾಳು ಸಹ ಹಾಕಬಹುದು, ಟೇಸ್ಟ್ 😋😋😋
@bsdoctramma7656
@bsdoctramma7656 2 жыл бұрын
Akkana ! I'm really surprised Ghee become butter so informative l am proud of Brhamins Intelligent people May god bless you all
@rajaniksharmasharma1400
@rajaniksharmasharma1400 2 жыл бұрын
ಅಕ್ಕ, ತುಪ್ಪ ಮಾಡುವ ಕ್ರಮವ ಲಾಯ್ಕಿಲಿ ವಿವರಿಸಿದ್ದು.... ಅತ್ತೆಯೂ ಸಹಕರಿಸಿದ್ದವು ಇಬ್ಬರಿಂಗೂ ಧನ್ಯವಾದಗಳು...
@usha6523
@usha6523 2 жыл бұрын
Hale thuppa va fresh thuppa maduva vidhaana gonthittiddille..thank you
@SD-ld5lz
@SD-ld5lz 2 жыл бұрын
ನಾವು ವೀಲ್ಯ ಎಲೆ ಹಾಕೋದು. ತುಂಬಾ ಚೆನ್ನಾಗಿ ಆಗತ್ತೆ. ವೀಲ್ಯದ ಎಲೆ off ಮಾಡಿದ ಮೇಲೆ ಹಾಕೋದು. ಹಾಕಿದ ಕೂಡಲೇ ಮುಚ್ಚ ಬೇಕು. ಇಲ್ಲ ಅಂದ್ರೆ ತುಪ್ಪ ಸಿಡಿಯತ್ತೆ. ಮತ್ತೆ ಆ ವೀಲ್ಯದ ಎಲೆನ ಮಕ್ಕಳಿಗೆ ತಿನ್ನಕ್ಕೆ ಕೊಡೋದು. ತುಂಬಾ tasty ಇರತ್ತೆ.
@madhumhatre6834
@madhumhatre6834 2 жыл бұрын
Super sir iam from Mumbai. I appreciate you and your sister because both are explained the process of milk product softly and politely and quality of voice is awesome.
@nagarajc1356
@nagarajc1356 2 жыл бұрын
ಒಳ್ಳೊಳ್ಳೆ ವಿಡಿಯೋ ಹಾಕ್ತಿರ ಹೇಗೆ ಬೆಣ್ಣೆ ಮಾಡೋದು ಹೇಗೆ ತುಪ್ಪ ಮಾಡೋದು ಅಂತ ತೋರಿಸಿ ಕೊಟ್ಟ ನಿಮಗೆ ನಮ್ಮ ಕೋಟಿ ಅನಂತಾನಂತ ನಮಸ್ಕಾರಗಳು 👌👌👌👌👌👌👌👌
@shridharnaik4020
@shridharnaik4020 2 жыл бұрын
Tuppa dinda benne .....namage gottilla da message tumba thanks
@girijahn3127
@girijahn3127 2 жыл бұрын
ತುಂಬಾ ಚೆನ್ನಾಗಿ ಮಾಡಿ ತೋರಿಸಿ ದ್ದೀರ ಸೂಪರ್
@chudamani2855
@chudamani2855 2 жыл бұрын
In our side while making ghee from butter we add 2 to 3 beetle leaves 1/2 spoon methi seeds and pinch of salt ghee will remain good for months together chudamani H Uchhangi. Vanagoor sakaleshpur taluk
@kmaheshkadam8570
@kmaheshkadam8570 Жыл бұрын
Ghee is Symbol of Mahalakshmi (Prosperity) we should prepare with clean mind.. Thank you very much I never knew days.
@jyothisagar7205
@jyothisagar7205 2 жыл бұрын
Nahala chennagittu. Mattu Hale tuppa hosa tuppa maduva bage thilidukonde thankyou .
@samriddhikanojia4482
@samriddhikanojia4482 Ай бұрын
Very helpful video,precious information provided is hard to get anywhere else in today’s world.Thank you so much.
@rashminishchaymysuru
@rashminishchaymysuru 10 ай бұрын
U people are rich🥰.. Rich by heart and rich by food u consume directly from ur farm👌... What a life u people are living 👌👌 amazing
@dattanarayanata3426
@dattanarayanata3426 2 жыл бұрын
Excellent turning ghee into back butter I never knew I learnt new method thank you v much
@UmaShyam71
@UmaShyam71 2 жыл бұрын
ತುಪ್ಪ ವ ಬೆಣ್ಣೆ ಮಾಡುವುದು ಗೊಂತಿತ್ತಲೆ ಇದೇ ಸುರು ಕೇಳುದು ಒಳ್ಳೆಯ ಮಾಹಿತಿ ಧನ್ಯವಾದಗಳು
@poornimabhat6239
@poornimabhat6239 2 жыл бұрын
ತುಂಬಾ ಚೆನ್ನಾಗಿ ತೋರಿಸಿಕೊಟ್ಟಿದ್ದೀರಾ... ಉತ್ತಮ ಮಾಹಿತಿ 👌👌🙏
@vinaydoijode8425
@vinaydoijode8425 2 жыл бұрын
ತುಂಬಾ ಉಪಯುಕ್ತವಾದ ಮಾಹಿತಿ ಕೊಟ್ಟದಕ್ಕೆ ತುಂಬಾ ಧನ್ಯವಾದಗಳು
@udaykumar-nb1en
@udaykumar-nb1en 2 жыл бұрын
Super Idea namge tilididilla tilsi kottidakkagi tumba dhanya vadagalu
@hemavatisulibhavimath6312
@hemavatisulibhavimath6312 Жыл бұрын
ಬಹಳ ಉತ್ತಮ.ಧನ್ಯವಾದಗಳು.
@lathanaik8244
@lathanaik8244 2 жыл бұрын
ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ. ಇದರ ಬಗ್ಗೆ ಕೆಲವೊ0ದು ವಿ ಷಯ ಗೊತ್ತಿರಲಿಲ್ಲ. ತುಂಬಾ ಸ0ತೋ ಷ. ಧನ್ಯವಾದಗಳು. 👌👌👍👍
@radhakrishnakamath6913
@radhakrishnakamath6913 2 жыл бұрын
Very nice explanation for re using the ghee which I have never heard we prepare ghee on Friday and Tuesday of cows milk and on saturdays of she buffalo we add pinch of salt last to stagnant the heat thanks
@dhruvap.n7166
@dhruvap.n7166 2 жыл бұрын
ಹಾಲು ಮೊಸರು ಮಜ್ಜಿಗೆ ಬೆಣ್ಣೆ ತುಪ್ಪ ಹಂತಹಂತವಾಗಿ ತೋರಿಸಿದ್ದಕ್ಕೆ ಧನ್ಯವಾದಗಳು 🙏🙏
@savitasuvarna7893
@savitasuvarna7893 2 жыл бұрын
Excellent idea. I never heard about converting the ghee into butter. Thanking you.
@sujatabml7399
@sujatabml7399 2 жыл бұрын
Nimma videos thumba chennagide and informative ide namage kannada astu barala but by watching I am trying to understand
@geetham3583
@geetham3583 2 жыл бұрын
Very good and informative I used to buy butter and make ghee at home
@vaishalischannel89
@vaishalischannel89 2 жыл бұрын
ಕಸಂಟು ತುಪ್ಪವ ಒಳ್ಳೆ ತುಪ್ಪ ಮಾಡುವ ವಿಧಾನ ಲಾಯ್ಕ ಇದ್ದು. 👌👌
@seshadrihr
@seshadrihr 2 жыл бұрын
ಹಳ್ಳಿಗಳನ್ನು ತೊರೆದು ಪಟ್ಟಣ / ನಗರ ಸೇರಿದ ಜನಕ್ಕೆ ನೀವುಗಳು ಕೊಟ್ಟ ಮಾಹಿತಿ ಅತ್ಯುತ್ತಮವಾಗಿದೆ, ನಗರದಲ್ಲಿಯೂ ಮೊಸರು ಬೆಣ್ಣೆ ತುಪ್ಪ ಮನೆಯಲ್ಲಿಯೇ ತಯಾರಿಸಿ ಉಪಯೋಗಿಸಬಹುದು.
@gkkumta
@gkkumta 2 жыл бұрын
Really great information.. Halliya sogadu, Mangalore maathina bedagu.. super..
@kavithakalluruveerappa6302
@kavithakalluruveerappa6302 2 жыл бұрын
ಹಳೇ ತುಪ್ಪ ಹೊಸತು ಮಾಡುವ ವಿಧಾನ ತಿಳಿಸಿದ್ದಕ್ಕೆ ಧನ್ಯವಾದಗಳು 🙏
@farhatraees620
@farhatraees620 2 жыл бұрын
wow so much scientific ways used by our ancestors! great video btw!
@chandrashekerbhut1683
@chandrashekerbhut1683 2 жыл бұрын
Hale thuppa hosatu maduva vidhana tilisiddu olle vishaya
@sulochnasulochna4093
@sulochnasulochna4093 2 жыл бұрын
Supper bhatre ಮೇಡಂ, ಅವರ ಎಕ್ಸ್ಪ್ಲೆಶನ್ ಚೆನ್ನಾಗಿದೆ
@prisharamesh8612
@prisharamesh8612 2 жыл бұрын
Very informative Dhanyavadagalu
@karthiksk329
@karthiksk329 2 жыл бұрын
ಬೇಡವಾದ ಮಜ್ಜಿಗೆಯನ್ನು ಕರಿ ಬೇವು ಸೊಪ್ಪಿನ ಗಿಡಕ್ಕೆ ಹಾಕುವುದು ವಾಡಿಕೆ, ಗಿಡಕ್ಕೆ ಒಳ್ಳೆಯದು....!
@anupamas1365
@anupamas1365 Жыл бұрын
Int Very. Nice. Method. Of. Preparing. From .butter. Into. Pure. And. Tasty. Ghee. Sir
@narayanbhat2111
@narayanbhat2111 Жыл бұрын
Dhanam,dhaanyam,pashum ,bahuputhralaabham,shathasavathsaram diirghamaayuhu.
@shibanimitra4108
@shibanimitra4108 11 ай бұрын
Very good information ℹ️ about Ghee making. Thanks 🙏😊 for sharing.
@sudhayerbagker7395
@sudhayerbagker7395 Жыл бұрын
Good ghee making. This type will last better and smells good too.
@keshavamurthy3316
@keshavamurthy3316 6 ай бұрын
ತುಂಬ ಚೆನ್ನಾಗಿದೆ, ಧನ್ಯವಾದಗಳು
@ushabbi
@ushabbi 2 жыл бұрын
ಕಸಂಟ್ ತುಪ್ಪದ ಮರು ಉಪಯೋಗ ಕಂಡು ಖುಷಿ ಆಯಿತು, ಇದು ಗೊತ್ತಿರಲಿಲ್ಲ. ಸವಿಸ್ಥಾರ ವಿವರಣೆ ಗೆ thanks.
@pushpashetty6222
@pushpashetty6222 2 жыл бұрын
Very good information.i had never seen before the way of ghee to butter making process.superb.
@pradeepga6592
@pradeepga6592 2 жыл бұрын
Thumba Danyavadagalu to Sudharshan, Sister n Thayi...good informative video.
@felcyfernandes334
@felcyfernandes334 2 жыл бұрын
good information,nanu highe mduteve vilyadele atva lavanga,tikki hkuteve
@prnayak7283
@prnayak7283 2 жыл бұрын
Finally found the traditional way of making ghee as per my grandmother... I was unaware of the process of making ghee into butter that too with clear explanation was cool... Thank you 🙏🙏
@peaulinevorkady8161
@peaulinevorkady8161 2 жыл бұрын
Nice you both Brother and sister the way the Butter Gee nicely show. Thank you so much
@ashan7894
@ashan7894 2 жыл бұрын
Very nice description by that lady adakke iga ella shop li togolodu tumba patience beku idakke
@shansg4288
@shansg4288 2 жыл бұрын
ತುಂಬಾ ಒಳ್ಳೆಯ ಹಾಗೂ ಉಪಯುಕ್ತವಾದ ಮಾಹಿತಿ. ಅದೇ ರೀತಿ ನೀವು ಹೇಳಿದ ಹಾಗೆ ಹಲಸಿನ ಹಣ್ಣಿನ ಹೋಳಿಗೆ ಮಾಡಿದ್ವಿ. ರುಚಿಯಾಗಿತ್ತು ಆದರೆ ಅದು ತಣ್ಣಗಾದ ಮೇಲೆ ಗಟ್ಥಿಯಾಗುತ್ತೆ ( hard ). ಹೋಳಿಗೆ ಮೆದುವಾಗಲು ಏನು ಮಾಡಬೇಕು? ದಯವಿಟ್ಟು ತಿಳಿಸಿ.
@chudamani2855
@chudamani2855 2 жыл бұрын
You can put old majjige for curry plant it will grow nicely
@sujatagv2248
@sujatagv2248 2 жыл бұрын
Very good processing technic shown here for milk, curd,butter & ghee
@suvarnahegde9423
@suvarnahegde9423 2 жыл бұрын
ವಾವ್ .ಉಪಯುಕ್ತ ಮಾಹಿತಿ.ಧನ್ಯವಾದಗಳು.
@vaibhavdoddmane6172
@vaibhavdoddmane6172 2 жыл бұрын
Tumba upayuktavada mahiti. Dhanyavadagalu.
@rizwanrijju1234
@rizwanrijju1234 2 жыл бұрын
ಭಟ್ &ಭಟ್... ನನಗೆ ತುಂಬ ಇಷ್ಟ.... ಯೂಟ್ಯೂಬ್ ಚಾನಲ್....... 🌹👍ಕನ್ಯಾನ
@sumathishetty8326
@sumathishetty8326 2 жыл бұрын
Olleya method thili helidakke danyavada Bhatre
@vijayss4554
@vijayss4554 Жыл бұрын
Very informative,thanks.
@shreekrishnasharma3577
@shreekrishnasharma3577 2 жыл бұрын
ಹಳೆ ತುಪ್ಪವ fresh ಮಾಡುವ ಈ ವಿಧಾನ ಎಂಗೊಗೆ ಹೊಸತ್ತು. Informative Vedeo
@vedashreebalachandra6603
@vedashreebalachandra6603 2 жыл бұрын
ಚೆನ್ನಾಗಿರದ ತುಪ್ಪದಿಂದ ಮತ್ತೆ ಬೆಣ್ಣೆ ಮಾಡೋದು ನಮಗೆ ಹೊಸತು. ಥ್ಯಾಂಕ್ಸ್. ಇಷ್ಟ ಆಯಿತು. 👌👌🙏🙏
@sowbhagyaat3433
@sowbhagyaat3433 2 жыл бұрын
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ,, ತುಪ್ಪವನ್ನ ಮತ್ತೆ ಬೆಣ್ಣೆ ಮಾಡುವ ವಿಧಾನ ಎಂದೂ ಕೇಳಿರದ ನೊಡಿರದ ಮಾಹಿತಿ,, ತುಂಬಾ ತುಂಬಾ ಧನ್ಯವಾದಗಳು,,,, ಭಟ್ ರವರೆ,,,
@vidyapatel5901
@vidyapatel5901 2 жыл бұрын
Amazing 🤩 In such detail !!! Your sister's voice and experience is also too good 👍
@hemashruthi7538
@hemashruthi7538 2 жыл бұрын
Idannu noduvaga maneya ajjiyara nenapu baruttide...tuppadinda benne maduvudu gottiralilla...mahitige dhanyavadagalu
@kalpanashekar9920
@kalpanashekar9920 2 жыл бұрын
Neevu koneyalli hale thup0a fresh aagisiddu gothirlilla really informative
@vrundajoshi9452
@vrundajoshi9452 2 жыл бұрын
Ahaha gham ghamsiv taja tuppa waw yummy 😋 👌
@ranjeethasegudi5516
@ranjeethasegudi5516 2 жыл бұрын
Good to know ghee can be converted to butter..good explanation
@samarthkompi6662
@samarthkompi6662 2 жыл бұрын
ಬೆಣ್ಣೆ ಯಿಂದ ತುಪ್ಪ ಮಾಡುವ ವಿಧಾನ ತಿಳಿದಿತ್ತು ಆದರೆ ಪುನಃ ತುಪ್ಪ ದಿಂದ ಬೆಣ್ಣೆ ಮಾಡುವುದು ಹೊಸದಾಗಿತ್ತು ಧನ್ಯವಾದಗಳು
@saraswathisomashekar6216
@saraswathisomashekar6216 2 жыл бұрын
ನಾನು ಮಂಡ್ಯ ದವಳು.ನಮ್ಮ ಕಡೆ ಒಂದು ಗಾದೆ ಮಾತಿದೆ. ಅಂಕೇ ಲಿ (ಹತೋಟಿಲಿ) ಇಟ್ಟ ಹೆಣ್ಣು,ಮಜ್ಜಿಗೆ ಲಿ ಇಟ್ಟ ಬೆಣ್ಣೆ ಎಂದಿಗು ಕೆಡ ಲ್ಲ ಅಂತಾರೆ.ನಾನು ಈಗ ಬೆಂಗಳೂರಿನಲ್ಲಿ ಇದ್ದರು,ವಾರಕ್ಕೆ ಒಮ್ಮೆ ಬೆಣ್ಣೆ ತೆಗೆದು ಉ ಪಯೋಗಿಸುತ್ತೇವೆ.ನಿಮ್ಮ ವಿಡಿಯೋ ನೋಡಿ ಮನಸ್ಸಿಗೆ ತುಂಬಾ ಖುಷಿ ಆಯಿತು.
@shantaumesh3685
@shantaumesh3685 2 жыл бұрын
ಮಾಹಿತಿ ಅದ್ಬುತ ಧನ್ಯವಾದಗಳು
@motoyg2453
@motoyg2453 2 жыл бұрын
I liked her explanation.. good one bro and sis.. Looking forward to seeing more videos from you guys. Thanks
@bhavyakeshav2696
@bhavyakeshav2696 2 жыл бұрын
Wow this is really informative thank you bro,I learn a lot
@renukadoraswamy1918
@renukadoraswamy1918 2 жыл бұрын
Reuse of old ghee, procedure is very nice. Thks for the information. 🙏
@shrikantjamnagarnayak1245
@shrikantjamnagarnayak1245 2 жыл бұрын
Best informative video about Ghee! Still unknown to me before this! Thank you very much Bhattare! Keep continuous!
@anupamas1365
@anupamas1365 Жыл бұрын
Very. Nice. Information. Given. By. You. Sir.
@k_rahul4468
@k_rahul4468 2 жыл бұрын
Useful information thank u for making such kind of videos .
@grekharprabhu
@grekharprabhu 2 жыл бұрын
Bhatre Suuuuuuper Information 👌🏼👌🏼👍🏼👍🏼
@GaneshKumar-bz9jg
@GaneshKumar-bz9jg 4 ай бұрын
ಮಜ್ಜಿಗೆ ಕಡವಲೇ ಹೊಸ ಜನ ಬತ್ತಾ ಇದ್ದು, ಭಟ್ಟಣ್ಣ ನೋರ ಶುಭ ಕಲ್ಯಾಣ 🙏 ಶುಭವಾಗಲಿ 🚩
@shreenivasprabhu7374
@shreenivasprabhu7374 2 жыл бұрын
Super thumba chennagide
@hrishikeshpal2127
@hrishikeshpal2127 2 жыл бұрын
I don't understand your language brother....but You and your family is very sweet....keep going bro.....and achieve lots of success.....love from Surat, Gujarat.....
@rohinirohini1205
@rohinirohini1205 2 жыл бұрын
🙏🙏🙏 ಇದು ನಮ್ಮ ಊರಿನ ದಕ್ಷಿಣ ಕನ್ನಡ ಜಿಲ್ಲೆಯ ಭಾಷೆ ಜೈ ಕರ್ನಾಟಕ ಜೈ ತುಳುನಾಡು
@hrishikeshpal2127
@hrishikeshpal2127 2 жыл бұрын
@@rohinirohini1205 sorry brother please translate it
@srinivask9197
@srinivask9197 2 жыл бұрын
Language spoken was kannada (southern style) Explaining of ghee making process and old bad smell ghee turning it to again good fresh butter
@dr.savitrisahukar6430
@dr.savitrisahukar6430 Жыл бұрын
Thanku for clear explanation
Try this prank with your friends 😂 @karina-kola
00:18
Andrey Grechka
Рет қаралды 9 МЛН
BAYGUYSTAN | 1 СЕРИЯ | bayGUYS
36:55
bayGUYS
Рет қаралды 1,9 МЛН
I Make the BEST Thick Style Yogurt and It'll Save You Money!
15:22
Scratch Cooking Made Easy
Рет қаралды 6 М.
Cheesemaking: Homemade Cottage Cheese from Whole Milk
20:20
Kənd Həyatı
Рет қаралды 2,6 МЛН
Try this prank with your friends 😂 @karina-kola
00:18
Andrey Grechka
Рет қаралды 9 МЛН