ತುಂಬಾ ಅದ್ಭುತವಾದ ಸಿನಿಮಾ ರಾಜ್ ಕುಮಾರ್ ಉದಯ್ ಕುಮಾರ್ ತುಂಬಾ ಅದ್ಭುತವಾಗಿ ನಟಿಸಿದ್ದಾರೆ ಪ್ರತಿಯೊಬ್ಬರು ನೋಡಬೇಕಾದ ಸಿನಿಮಾ ತುಂಬಾ ಚೆನ್ನಾಗಿದೆ ಪ್ರತಿಯೊಬ್ಬರೂ ಕಷ್ಟಗಳು ಹೇಗೆ ಬರುತ್ತದೆ ಎಂಬುದು ಅದ್ಭುತವಾಗಿ ಮೂಡಿಬಂದಿದೆ
@harishgowda3493 Жыл бұрын
ಎಂತಹ ಸಿನಿಮಾ ತುಂಬಾ ಅದ್ಭುತ ಅತ್ಯದ್ಭುತ🙏 ರಾಜಣ್ಣ ಉದಯಣ್ಣ ಲೀಲಾವತಿ ಅಮ್ಮ ಸೂಪರ್ ಆ್ಯಕ್ಟಿಂಗ್.🔥🔥🔥Dirextor is Rock 🌺🙏💐
@balabadrunipushpalatha7720 Жыл бұрын
Iam ap in telugu but I watch every rajkumar .sir movies he is Indian legend awsome actor thanks for svr media chanal 🥳🌷🌷❣️💞💫🙏🙏
@rajagopalmv10 ай бұрын
❤❤❤
@varalakshmibv8251 Жыл бұрын
ದಿನ ದಿನ ಇಂತಹ ಕಪ್ಪು ಬಿಳಿಪು ಹಳೆಯ ಅದರಲ್ಲೂ dr ರಾಜಣ್ಣ ಚಿತ್ರ ನೋಡುವದೇ ನಮಗೆ ಸುದಿನ 🌹🌹
@vignesh242111 ай бұрын
nija
@Shankar-kr7gy3 жыл бұрын
ಡಾಕ್ಟರ್ ರಾಜ್ ಕುಮಾರ್ ಅಭಿನಯ ಸೂಪರ್. ಲೀಲಾವತಿ ಉದಯ ಕುಮಾರ್ ಬಾಲಕೃಷ್ಣ ಜಯಶ್ರೀ ಹರಿಣಿ ರಾಘವೇಂದ್ರ ರಾವ್ ಅಭಿನಯ ಸೂಪರ್ ಸಂಗೀತ ಸಂಭಾಷಣೆ ಸಾಹಿತ್ಯ ಸೂಪರ್ ಪಿ ಬಿ ಶ್ರೀನಿವಾಸ್ ಪಿ ಸುಶೀಲ ಎಲ್ ಆರ್ ಈಶ್ವರಿ ರವರ ಇಂಪಾದ ಹಾಡು ಗಳು ಅತ್ಯುತ್ತಮ ಸಾಂಸಾರಿಕ ಚಿತ್ರ
@lavanyar86813 жыл бұрын
Jb
@SaiduHk24 күн бұрын
ನಿಜವಾಗಲೂ ವಿಚಿತ್ರ ಅತ್ಯದ್ಭುತ ವರ್ಣಿಸಲು ಪದಗಳೇ ಇಲ್ಲ ಲವ್ ಯು ಅಪ್ಪಾಜಿ
@ranganathackcrrss94033 жыл бұрын
27,7,2021 ,, ನಿಜಕ್ಕೂ ಅದ್ಭುತವಾದ ಚಲನಚಿತ್ರ ಇದು,, ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ,, ಅತ್ಯದ್ಭುತ ಸಿನಿಮಾ ಕಥೆ,, ಅತ್ಯದ್ಭುತ ಅಭಿನಯ,,
@dhanuthanu79732 жыл бұрын
ರಾಜಣ್ಣ ಎಷ್ಟೋ ಪಾತ್ರಗಳ್ಳನ್ನು ನೋಡಿದ್ದೀನಿ ಡಾಕ್ಟರ್ ಪಾತ್ರ ಇದೆ ಮೊದಲು ನೋಡಿದ್ದು 👍👍👍👌👌🙏
@bharathmaneer2988 Жыл бұрын
ಶೃತಿ ಸೇರಿದಾಗ
@mohanraok613811 ай бұрын
Old is GOLD🏆
@lakshmivithal32522 жыл бұрын
ಸೊಗಸಾದ ಸಾಂಸಾರಿಕ ಚಿತ್ರ.
@mahalasakini50453 жыл бұрын
Very nice movie...we don't have these kind of movies these days ....no good stories these days .
@rakshitha852 ай бұрын
54:17 that is my grandfather 🥺🥺😭
@kalaivanik69502 жыл бұрын
Awesome movie, everyone should watch this movie
@Hegdebasavanna Жыл бұрын
Today date.09/4/2023, I am watching Dr. Rajkumar series, this is 63rd movie. I have not found the following movies 1) ಸತಿ ನಲಾಯಿನಿ 2) ದೇವಾಸುಂದರಿ 3) ನಾಗಪೂಜೆ 4) ಮಲ್ಲಿ ಮದುವೆ 5) ಕಲಿತರೂ ಹೆಣ್ಣೇ 6) ಸತಿ ಶಕ್ತಿ if you find please upload 🙏🙏🙏 ..bull here..