ಎಸ್. ಜಾನಕಿ ಹಾಗೂ ಜಿ. ಕೆ. ವೆಂಕಟೇಶ್ combination sooooper
@ManjunathManjunath-dr8qz2 жыл бұрын
ಜಿ. ಕೆ. ವೆಂಕಟೇಶ್ ಸರ್ ಅವರ ಬಗ್ಗೆ ಬಹಳ ಸ್ವಾರೆಸ್ಯಕರವಾದ ಮಾಹಿತಿಗಳನ್ನು ನೀಡಿದ್ದೀರಿ ಸರ್. ಮನಸ್ಸಿಗೆ ತುಂಬಾ ಸಂತೋಷವಾಯಿತು . ನಿಮಗೆ ಬಹಳ ಧನ್ಯವಾದಗಳು . ಜೈ ಕರ್ನಾಟಕ ಮಾತೆ .
@venkateshkumar55562 жыл бұрын
ಅದ್ಭುತವಾಗಿ ಮೂಡಿ ಬರುತ್ತಿರುವ ಈ ಎಲ್ಲಾ ಸಂಚಿಕೆಗಳ ರೂವಾರಿ ಅದ ನಿಮಗೆ ನನ್ನ ನಮನಗಳು. ತಂತ್ರಜ್ಞರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬರಲಿ
@poornimavenkatesh14262 жыл бұрын
Very nice sir. GKV 's love for Kannada is really commendable. Indeed he's a legend. ನಿಮ್ಮ ಈ ಅಪರೂಪದ ಮಾಹಿತಿಗಳಿಗಾಗಿ ಬಹಳ ಧನ್ಯವಾದಗಳು. 🙏🙏
@sankethhs65592 жыл бұрын
ಇಳಯರಾಜ ಅಂಥವರಿಗೆ ಗುರು ಅಂದ್ರೆ ಸಾಮಾನ್ಯ ನಾ 🤩🤩🤩 GKV IS A LEGEND 🙏🏻🙏🏻🙏🏻
@ravindrahk86762 жыл бұрын
GK Venkatesh.. ಸಹೋದರ..ಜಿಕೆ ರಘು.ಸಂಗೀತ ನಿರ್ದೇಶನ ಮಾಡಿದ..ಬಂಗಾರದ ಪಂಜರ ಚಿತ್ರದಲ್ಲಿ... ಜಾನಪದ ಶೈಲಿ ಹಾಡುಗಳು ಸೂಪರ್
@bgraghunatharao6185 Жыл бұрын
L Vaidyanathan has given very good tunes independently in films like Hemavathi, Aparichita, Anubhava, Elu suttina kote, ondu muttina kathe etc
@ishwarangadi38732 жыл бұрын
GKV is one of the greatest music directors of India.
@rvmuthy68802 жыл бұрын
ಸಂಗೀತ ಸಾರ್ವಭೌಮರ ಬಗ್ಗೆ ನಮಗೆ ತಿಳಿಯದ ಹಲವಾರು ಮಾಹಿತಿಗಳನ್ನು ತಿಳಿಸುತ್ತಿರುವಿರಿ.. ಧನ್ಯವಾದಗಳು ಸಾರ್... 🙏🏻🙏🏻
@rythemcrazy2 жыл бұрын
GKV is Shankar Nag of Music world....very dynamic, extraordinarily talented, gem of a person. He should have got more name and fame.
@rtsharanrt60992 жыл бұрын
GKV - amazing talent... He has given plenty of evergreen hit songs for the next many many generations
@sravi48952 жыл бұрын
Magnificent narration, Sir. PraNaams, Sir, for the classic episode. G K VenkaTEsh...one will feel Excited even upon remembrance of the name of Sangeeta Saarvabhouma...
@krishnamurthy61002 жыл бұрын
Thank you sir very good information about G. K. Venkatesh
ಜಿ. ಕೆ ವೆಂಕಟೇಶ್ ರವರ ಕುಟುಂಬಸ್ಥರನ್ನ ಮಾತಾಡ್ಸೋ ಪ್ರಯತ್ನ ಮಾಡಿ ಸರ್. . . .
@ananthakrishna54042 жыл бұрын
G K Venkatesha avara Baga Olaya mahiti kodu tidira danaya vadagalu
@shivakumar.n9507 Жыл бұрын
🎉🎉
@Ravi-cn4gm2 жыл бұрын
ಅಪೂರ್ವ ಮಾಹಿತಿಗಾಗಿ ಹೃತ್ಪೂರ್ವಕ ಧನ್ಯವಾದಗಳು. ತಾವು ಹಿಂದೊಮ್ಮೆ ಹೇಳಿದಂತೆ ಜಿಕೆ ವೆಂಕಟೇಶ್ ಅವರ ಬಗ್ಗೆ ತಾವು ಬರೆದ ಪುಸ್ತಕದ ಹೆಸರೇನು, ಅದು ಯಾವ ಪ್ರಕಾಶನದಲ್ಲಿ ಪ್ರಕಟವಾಗಿದೆ?
@sugunaashok50612 жыл бұрын
ಸಂಗೀತ ದಿಗ್ಗಜರ ಒಡನಾಟ ಪಡೆದಿದ್ದ ನೀವು ಸೌಭಾಗ್ಯವಂತರು... ಸ್ವಾರಸ್ಯಕರ ಘಟನೆಗಳು,ವಿವರಣೆಗಳನ್ನು ನೀಡುವುದರಲ್ಲಿ ನೀವು ಸಿದ್ಧಹಸ್ತರು.... ನಿಮ್ಮ ಮಾತುಗಳನ್ನು ,ಮಾಹಿತಿಗಳನ್ನು ಕೇಳುವ ನಾವೇ ಪುಣ್ಯವಂತರು... ವಂದನೆಗಳು..👌🙏🙏
@venkateshakrishnachary3315 Жыл бұрын
ಸರ್, 🙏ನಿಮಗೆ ಅಭಿನಂದನೆಗಳು 🙏
@ravindrabyakod24162 жыл бұрын
ಸುಂದರವಾದ ನಿರೂಪಣೆ. ಅಭಿನಂದನೆಗಳು. ಗೌರಿ ಚಿತ್ರದ ಇನ್ನೊಂದು ಹಾಡು "ಪುಟ್ಟ ಪುಟ್ಟ ಹೆಜ್ಜೆ ಇಟ್ಟು...." ಕೂಡ ಕವಿಗೀತೆ(ರಚನೆ: ಕುವೆಂಪು).
@prakashkonnur8252 жыл бұрын
ಬಹಳ ಸುಂದರ ನಿರೂಪಣೆ
@mukundrv4254Ай бұрын
Superrrrrrrr 🌹🌹🌹🌹🙏🙏🙏🙏🙏🌹👍👍👍👍👍👍👍👍👍👍😍
@Dhakshinakannada-19662 жыл бұрын
🙏🙏🙏
@citizennews16152 жыл бұрын
Nice talk.
@sudhirrao96832 жыл бұрын
Thank you Sir 🙏
@rangaswamyb19382 жыл бұрын
Sir really good narration. After Gururaju naidu sir . You are the person brinig real pictiration and we can see a real picture. I came to know that lot of good songs
@subhash33172 жыл бұрын
👏👏👏👏
@prjy8952 жыл бұрын
G k venkatesh andre maadhurya. Avra shishyarada Ilayaraaja, L vaidyanathan, Gunasingh ivrella ententa koduge kottidare navella mareyalagalla
@muralitharank17362 жыл бұрын
Illustrative narration. Thande makkalu is the remake of Beti Bete and not Beti.
@narasimhamurthy87282 жыл бұрын
Very nice sir. Keep it up
@prjy8952 жыл бұрын
Sridhar murthy sir nimge huttu habbada haardhika shubhashayagalu. 3days later chennagiri namge heege maahithi kodta iri
@memyself54422 жыл бұрын
Sridharamoorty yavar gkv bagge olleya mahati nididdiri thank you sir
@PrasadBSK2 жыл бұрын
3 days later Andre.... Eno tappirabeku...nodi
@zaravind8 ай бұрын
Sir, yoy didn't mention about mrs Vani harikrishna, Mr Gk venkatesh grand daughter,?