Рет қаралды 60,151
ಕುಹೂ ಕುಹೂ ಕೋಗಿಲೆಯೇ ಹಾಡುವುದು ಹೇಗೆ ? || Kuhu Kuhu Kogile | Kannada Bhavageethe 🔥
#Kuhukuhukogile
#Kannadabhavageethe
#Sangeethmane #Bhavageethe
#Howtosing #Kannadasong
#Kuvempu
Kannada Lyrics:
ಕುಹೂ ಕುಹೂ ಕೋಗಿಲೆಯೇ
ನಾ ಹಾಡುವ ಹಾಡೊಂದ ಹಾಡುವೆಯ
ನಾ ಹಾಡುವ ಹಾಡೊಂದ ಹಾಡುವೆಯ
ನಾ ಹೇಳುವ ಮಾತೊಂದ ಕೇಳುವೆಯ||
ಚಿಗುರಿದ ಬನದಲಿ ನೀನಿರುವೆ
ನಿನ್ನ ಧ್ವನಿಯಾ ಜೊತೆಯಲಿ ನಾನಿರುವೆ
ಹಾಡುತ ಕುಳಿತರೆ ದಿನವೆಲ್ಲ
ನಾ ನೋಡುತ ನಲಿಯುವೆ ವನನೆಲ್ಲ ||1||
ಭಾರತ ದೇಶದ ಬಾನಿನಲಿ
ನಿನ್ನ ಧ್ವನಿಯಾ ಮಾರ್ಧೋನಿಗೊಳಿಸುವೆಯಾ
ಅಂಧಕಾರವಾ ತೊಲಗಿಸಲು
ನೀ ಅಮೃತ ವಾಣಿಯ ನುಡಿಸುವೆಯಾ||2||
English Lyrics:
Lyrics : Rashtrakavi Kuvempu
Kuhu kuhu kogileye
Naa haduva hadonda haduveya
Na haduva hadonda haduveya
Na heluva matonda keluveya llPll
Chigurida banadali neenirive
Ninna dwaniya joteyali naaniruve
Haduta kulitare dinavella
Na noduta naliyuve vanavella ll1ll
Bharata deshada baninali
Ninna dwaniya mardhonigolisuveya
Andhakarava tolagisalu
Nee amruta vaniya nudisuveya ll2ll