ಮಹಾಲಿಂಗ ಭಾಗವತರ್ ಲೀಲಾವತಿಗೆ ಮಾಡಿದ ಅನ್ಯಾಯದ ಬಗ್ಗೆ ಬೆಳಗೆರೆ ಬರೆಯಲಿಲ್ಲ ಏಕೆ..? | Naadu Kanda Rajkumar Ep 87

  Рет қаралды 181,977

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

Пікірлер
@nagarajab7689
@nagarajab7689 3 жыл бұрын
ರವಿಬೆಳಗೆರೆ ಒಬ್ಬ ಅದ್ಭುತ ಸುಳ್ಳುಗಾರ. ರಂಜಿತ ಕಥೆಗಳನ್ನು ಸೃಷ್ಟಿ ಸುವುದುವುದರಲ್ಲಿ ನಿಸ್ಸೀಮನಾಗಿದ್ಧ ನಿಮ್ಮ ವಿವರಣೆ ಚೆನ್ನಾಗಿದೆ. ಧನ್ಯವಾದಗಳು ಸರ್
@nethradarsha24
@nethradarsha24 3 жыл бұрын
Adbutha beda lowgrade lowclass jail seridda belegere sullige huttiruva sullgara heli nagraj sir
@jayashankarkr4738
@jayashankarkr4738 3 жыл бұрын
Ravi belegere sullu writer avnu
@abhishekhgabhi7295
@abhishekhgabhi7295 3 жыл бұрын
Ravi belgere is a sex story writer
@raviklokappagowda3369
@raviklokappagowda3369 Жыл бұрын
He got punishment 😳 by god in the end
@sujathanglokeshkr3831
@sujathanglokeshkr3831 Жыл бұрын
ಹೌದು ಅವನೊಬ್ಬ ಗೂಂಡಾ ಪತ್ರಕರ್ತ
@abhaykumarkagi2820
@abhaykumarkagi2820 3 жыл бұрын
ಸಾಕು ಬಿಟ್ಟು ಬಿಡಿ ಸ್ವಾಮಿ ಈ ವಿಷಯವನ್ನು ಎಲ್ಲರಿಗೂ ಗೊತ್ತಿದೆ ಡಾ.ರಾಜ್ ಎಂಥವರು ಉಳಿದವರೆಂಥವರು ಅಂತ ಯಾರ ಏನೇ ಲಾಗಾ ಹೊಡದರೂ ರಾಜಕುಮಾರ ವ್ಯಕ್ತಿತ್ವಕ್ಕೆ ಧಕ್ಕೆ ಬರೊಲ್ಲ ನಮಗೆ ರಾಜ್ ಹಾಗೂ ಅವರ ಕುಟುಂಬದವರ ಬಗ್ಗೆ ಇರುವ ಪ್ರೀತಿ ಅಭಿಮಾನ ಯಾವತ್ತೂ ಹೀಗೆ ಇರೋದು. ನನಗಂತೂ ಈ ರೀತಿಯ ಸ್ಪಷ್ಟನೆಯ ಅಗತ್ಯವೇ ಇಲ್ಲ. ಆದರೆ ನಿಮ್ಮ ಈ ಪರಿಶ್ರಮಕ್ಕೆ ನನ್ನದೊಂದು ಸಲಾಂ. Hats off to you Sir 🙏
@Maha-yv9tf
@Maha-yv9tf 3 жыл бұрын
ತುಂಬು ಹೃದಯದ ಧನ್ಯವಾದಗಳು ನಿಮಗೆ ನಮ್ಮ ಮುತ್ತುರಾಜರು ಅಮೂಲ್ಯವಾದ ಮುತ್ತು ಇಂದಿಗೂ ಎಂದೆಂದಿಗೂ🙏
@jayagovinda1664
@jayagovinda1664 3 жыл бұрын
Yas. 🙏🙏🙏
@ManjulaManjula-jt4wj
@ManjulaManjula-jt4wj 3 жыл бұрын
ಸರ್, ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರ. ರಾಜಕುಮಾರ್ ಬಗ್ಗೆ ಎಷ್ಟೋ ಪುಸ್ತಕ ಓದಿದ್ದೇನೆ, ಆದರೆ ಈ ಪುಸ್ತಕ ಓದಬೇಕು ಅಂತ ಅನ್ನಿಸಲೇ ಇಲ್ಲ. ಧನ್ಯವಾದಗಳು ಸರ್. 🙏🙏
@ramkudr
@ramkudr 3 жыл бұрын
ನಾನೂ ಕೂಡ ರಾಜ್ ಲೀಲಾ ವಿನೋದ ಪುಸ್ತಕದ ದೀರ್ಘವಾದ ಅಧ್ಯಯನ ಮಾಡಿದ್ದೇನೆ. ನಿಮ್ಮ ವಿಚಾರ,ವಿಮರ್ಶೆ ಸಮರ್ಥವಾಗಿದೆ. ಅಭಿನಂದನೆಗಳು. ಇಂದು ಈ ವಿಷಯದಲ್ಲಿ ಲೀಲಾವತಿ ಪರ ವಾದಿಸುವ ಮಂದಿಯಲ್ಲಿ ಕೇವಲ ಬೆರಳೆಣಿಕೆಯಷ್ಟು ಮಂದಿ ಅವರ ಅಭಿಮಾನಿಗಳಾಗರಬಹುದು.ಉಳಿದವರೆಲ್ಲಾ ಡಾ.ರಾಜ್ ಕುಮಾರ್ ಕಂಡರೆ ಆಗದವರು,ಡಾ.ರಾಜ್ ಕುಮಾರ್ ರವರನ್ನು ದ್ವೇಷಿಸುವವರು.
@m.pushpalathakumar7160
@m.pushpalathakumar7160 3 жыл бұрын
💯 ನಿಜ
@chandrashekar-kg7oi
@chandrashekar-kg7oi 3 жыл бұрын
ನಿಜ ಅಪ್ಪಾಜಿ
@prakashys139
@prakashys139 3 жыл бұрын
100 % true
@jayagovinda1664
@jayagovinda1664 3 жыл бұрын
Nija. Rajann. Andare. Rajann. 🙏🙏🙏🙏🙏
@bhagyammabhagyamma5824
@bhagyammabhagyamma5824 3 жыл бұрын
S
@sudhakeshav9584
@sudhakeshav9584 3 жыл бұрын
ಅದ್ಭುತವಾಗಿ ಮಾತಾಡಿದ್ದೀರಿ ಮಂಜುನಾಥ್ ಅವರೆ 👌🙏
@ksbhatkinnigoli
@ksbhatkinnigoli 3 жыл бұрын
ಹರಿಹರಪುರ ಮಂಜುನಾಥ ರಾಯರೇ ಧನ್ಯವಾದಗಳು 🙏 ನಮ್ಮ ಮನಸ್ಸು ತುಂಬಾ ನಿರಾಳವಾಗಿದೆ ತಮ್ಮ ವೀಡಿಯೋದಿಂದ 🙏
@ರಾಮಕೃಷ್ಣಯ್ಯಆರ್
@ರಾಮಕೃಷ್ಣಯ್ಯಆರ್ Жыл бұрын
ನಂಜನ್ನು ಉಂಡು ಜಗತ್ತನ್ನು ರಕ್ಷಿಸಿದ ನಂಜುಂಡನಂತೆ ಅಣ್ಣಾವ್ರು. ನನ್ನ ಹೆಸರಿನಿಂದ ಹತ್ತಾರು ಮಂದಿ ಬೆಳೆಯುತ್ತಾರೆ ಎಂದರೆ ಬೆಳೆಯಲಿ ಬಿಡಿ ಎನ್ನುವ ನಿಸ್ವಾರ್ಥ ಮನೋಭಾವನೆಯಿಂದ ಎಲ್ಲವನ್ನೂ ತಮ್ಮ ಮೇಲೆಯೇ ಎಳೆದುಕೊಂಡ ಮಹಾದೇವ ಅಣ್ಣಾವ್ರು.
@sarojasaroja7148
@sarojasaroja7148 Жыл бұрын
😂😂🤦‍♀️ ನಿಸ್ವಾರ್ಥ ಮನೋಭಾವ ಅಲ್ಲ ಅದು. *ಬಂಡವಾಳ* ಬಯಲಾಗುತ್ತೆ ಎಂಬ ಭಯ ಅಷ್ಟೇ. ಯಾವ ಮೂರ್ಖನೂ ವಿನಾ ಕಾರಣ ಆರೋಪ ಹೊತ್ತುಕೊಂಡು ಇರೋಲ್ಲ. ಅದನ್ನು ನಿವಾರಿಸಿಕೊಳ್ಳುವ ಪ್ರಯತ್ನ ಮಾಡಿಯೇ ಮಾಡುತ್ತಾರೆ. DNA ಟೆಸ್ಟ್ ಮಾಡಿಸಿ ತಮ್ಮದೇನೂ ತಪ್ಪಿಲ್ಲ ಅಂತ ಸಾಬೀತು ಮಾಡಿದ್ದಿದ್ದರೆ ಅವರು ನಿಸ್ವಾರ್ಥಿ ಅಂತ ಒಪ್ಪಬಹುದಿತ್ತು.
@nagarajhpgowda6174
@nagarajhpgowda6174 3 жыл бұрын
ಸತ್ಯ ಯಾವತ್ತಿದ್ದರೂ ಹೊರಗೆ ಬರಲೇಬೇಕು .ನೀವು ಆದಾರ ಸಮೇತ ವಿವರಿಸಿದ್ದೀರಿ.ಪೋಲಿ ಪುಸ್ತಕ ಬರೀತಿದ್ದ ರವಿ ಬೆಳೆಗೆರೆ ಇಂದ ಯಾವ ಸತ್ಯ ಅಪೆಕ್ಷಿಸೋಣ.ಒಟ್ಟಾರೆ ಲೀಲಾವತಿ ಟ್ರ್ಯಾಪ್ ಆಗಿದ್ದರೆ.ಅಷ್ಟೆ. ನಿಮಗೆ ಧನ್ಯವಾದ.
@ranganathackcrrss9403
@ranganathackcrrss9403 3 жыл бұрын
ಎಸ್ ಸಾರ್ ನಾನು ಕೂಡ ಅವರ ರಾಜ್ ಕುಮಾರ್ ಬಗ್ಗೆ ಕೆಟ್ಟದಾಗಿ ಬರೆದಿರುವ ರವಿ ಬೆಳಗೆರೆ ಅಥವಾ ಇನ್ಯಾರೇ ಬರೆದಿರಲಿ ನಾನು ಕೂಡ ಅವರ ಯಾವುದೇ ಪುಸ್ತಕವನ್ನು ನಾನು ಓದುವುದಿಲ್ಲ ಜೈ ಡಾ ರಾಜ್ ಕುಮಾರ್
@shivakumar7432
@shivakumar7432 3 жыл бұрын
Today you have given a strongly convincing explanation. Usually in school admission documents fathers name will be mentioned. If at all some one wants more information they can search for that document. Dr Rajkumar sir , is a universally respected Great person.
@nageshkaigonahalli8397
@nageshkaigonahalli8397 3 жыл бұрын
You have put it rightly Sir
@indiraindu3956
@indiraindu3956 3 жыл бұрын
ವಿನೋದ್ ರಾಜ್ ಅವರಿಗೆ ಪ್ರಶ್ನೆ ಹೀಗಲ್ಲಾದ್ರು ಮಾತಾಡಿ ನಿಮ್ಮ ತಂದೆ ಯಾರು ಎನ್ನುವ ಪದ ನಿಮ್ಮ ತಾಯಿಗೆ ಮಾಡುತ್ತಿರುವ ಅವಮಾನ ಲೀಲಾವತಿ ಬಗ್ಗೆ ಗೌರವವಿದೆ ಮಾತ್ತಾಡಿ ವಿನೋದ್ ಸರ್ ಕಾಲ ಬದಲಾಗಿದೆ ನಿಮ್ಮ ಪರವಾಗಿ ಜನ ಇದ್ದಾರೆ ಸತ್ಯ ಹೇಳಿ ಇನ್ನು ಎಷ್ಟು ದಿನ ಈ ನಾಟಕ
@shravanikrishna5072
@shravanikrishna5072 3 жыл бұрын
Yes they are humiliating a woman very badly, and that to she is a great artist. A mother can never deceit her son abt his father.
@nethradarsha24
@nethradarsha24 3 жыл бұрын
Indira mada plzzz vinod yendu heli plzzz madam
@D_SHETTY8
@D_SHETTY8 3 жыл бұрын
ಅವರಿಗೆ ಈಗ ಅದರ ಅಗತ್ಯ ಇಲ್ಲ ಈ ವಿಷಯದ ಬಗ್ಗೆ ತಲೆಕೆಡಿಸಿ ಕೊಂಡವರು ನಾವು ಅವರು ಜೀವನದಲ್ಲಿ ಸುಖವಾಗಿ ಸಂತೋಷವಾಗಿ ಪ್ರಕೃತಿ ಮಡಿಲಿನಲ್ಲಿ ಖುಷಿಯಾಗಿದ್ದಾರೆ ಅವರ ತಂದೆ ದೇವರು ಅಂದುಕೊಳ್ಳೋಣ ಅವರ ಜೀವನದ ಬಗ್ಗೆ ಯಾಕೆ ಯೋಚನೆ ಮಾಡುವುದು ಬಾಲಿವುಡ್ ನಟ ಜಿತೇಂದ್ರ ಮಕ್ಕಳು ಏಕ್ತಾ ಹಾಗೂ ತುಷಾರ್ ಇಬ್ಬರೂ single parents ಹಾಗಿ.ತಮ್ಮದೇ ಮಕ್ಕಳನ್ನು ಪಡೆದಿದ್ದಾರೆ ಹಾಗೆ ಇವರದ್ದು ಕಥೆ ಎಂದುಕೊಳ್ಳಿ
@indiraindu3956
@indiraindu3956 3 жыл бұрын
@@D_SHETTY8 ತಂದೆ ಹೆಸರು ಹೇಳೋದು ಅಷ್ಟೊಂದು ಕಷ್ಟನಾ?
@nethradarsha24
@nethradarsha24 3 жыл бұрын
@@indiraindu3956 helalla natakadata ama maga
@srisri3160
@srisri3160 3 жыл бұрын
Dr Raj Kumar(annavru) will always be in our hearts and forever in our thoughts ! This is a much needed analysis of the half baked truth of some people who are still hell bent on vilifying our late Annavru .
@pradeepnaik8202
@pradeepnaik8202 3 жыл бұрын
ತುಂಬಾ ಧನ್ಯವಾದಗಳು 🙏... ಸರ್... ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರ ... 👌🏻...
@rathnashetty5743
@rathnashetty5743 3 жыл бұрын
ಗುಣದಲ್ಲಿ ನಡತೆಯಲ್ಲಿ ಅಭಿನಯದಲ್ಲಿ ಔಧಾರ್ಯದಲ್ಲಿ ಸರಳತೆಯಲ್ಲಿ ಅಣ್ಣಾವರಿಗೆ ಅಣ್ಣಾವ್ರೇ ಸಾಟಿ ಅದರಲ್ಲಿ ಯಾವ ಎರಡು ಮಾತಿಲ್ಲ ಯಾರು ಏನೇ ಹೇಳಿದರೂ ಅಣ್ಣಾವ್ರ ಅಭಿಮಾನಿಗಳ ಹೃದಯದ ಸ್ಥಾನ ಕದಲಿಸಲು ಸಾಧ್ಯವಿಲ್ಲ ನಿಮ್ಮ ಈ ಅವಶ್ಯಕ ಸಂಚಿಕೆಗಾಗಿ ನಮ್ಮ ಧನ್ಯವಾದಗಳು 🙏🙏🙏
@thimmaiahprema112
@thimmaiahprema112 3 жыл бұрын
I really condone the way man ( Ravi belegere) made money.... So so much how can a faithful and true man can make so much money
@thanishkathanmaysn532
@thanishkathanmaysn532 Жыл бұрын
ನಿಮ್ಮ ಚಾನಲ್ ಸತ್ಯ ಬಹಿರಂಗ ಪಡಿಸಿದ್ದಕ್ಕಾಗಿ ಕನ್ನಡ ಜನತೆ ಕೃತಜ್ಞತೆ ಹೇಳಬಯಸುತ್ತೇವೆ, ನಿಮ್ಮ ಧೈರ್ಯ ಮೆಚ್ಚುವಂತಹದು, ಧನ್ಯವಾದಗಳು.
@ravikumark2264
@ravikumark2264 3 жыл бұрын
ಸಾರ್ ನೇರವಾಗಿ ಹೇಳಬೇಕಾದ್ರೆ ರವಿ ಬೆಳಗೆರೆ ಕುಡುಕ, ತರ್ಲೆ, ಮನೆಹಾಳ
@kashmaranatureschild7108
@kashmaranatureschild7108 Жыл бұрын
🤓🤣
@power-hs6cv
@power-hs6cv 3 жыл бұрын
ಜೈ ಅಣ್ಣಾವ್ರು❤💪 ಸಾಯೋವರೆಗೂ ಅಣ್ಣಾವ್ರು ಅಭಿಮಾನಿ
@shobhahv2348
@shobhahv2348 Жыл бұрын
DNA test maadisi so😊 simple
@shivayohan5539
@shivayohan5539 Жыл бұрын
Nanu aste
@vasanthamanju1964
@vasanthamanju1964 3 жыл бұрын
ನಿಮ್ಮ ಈ ಸಂಚಿಕೆ ಬಹಳ ಮಹತ್ವಪೂರ್ಣವಾದುದು. ಡಾ. ರಾಜಕುಮಾರ್ ಚರಿತ್ರೆಗೆ ಮಸಿ ಬಳಿಯುವ ಕೆಡುಕರಿಗೆ ಸರಿಯಾದ ಉತ್ತರ ಕೊಡುತ್ತದೆ.ಧನ್ಯವಾದಗಳು.
@vikram9812
@vikram9812 3 жыл бұрын
1992ರಿಂದ 2006 ವರೇಗೂ ಈ ರವಿ ಬೇಳೇಗರೇ ಸಂಪಾದಕ ಆಗಿದ್ದ ತಾನೇ ರಾಜ್ ಕುಮಾರ್ ಇದ್ದಾಗ ಗುಲ್ಲೇನರಿ ಇದ್ದ ಈಗ ಬರೀತ್ತೀದ್ದಾನೇ, ಇವನಿಗೇ ಅಷ್ಟು ಗಂಡಸುತನ ಇದ್ದಿದ್ರೇ ಅವ್ರು ಇದ್ದಾಗ ಪ್ರತಿಕೇಯಲ್ಲೂ ಅವ್ರ ಏದೂರೀನಲ್ಲೂ ಕೇಳೋಕೇ ದಮ್ಮು ಇರಲಿಲ್ಲ ವಾ
@honapanaik5507
@honapanaik5507 3 жыл бұрын
3ಖರಿಗೆ ಅರ್ಥ ಮಾಡಿಸುವುದು ಕಷ್ಟದ ಕೆಲಸ 😂😘😎
@meghanab.k3850
@meghanab.k3850 3 жыл бұрын
Ayoo goobe🤦‍♂️
@pavannaik8682
@pavannaik8682 3 жыл бұрын
nanu tumba sandarshanagalanna kelidini kelvaru mahalinga bhagavat lilavatiyavar ganda antane helidare ..tumba olle vivarane sir
@cspatil1960
@cspatil1960 Жыл бұрын
ನಿಮ್ಮ ವಿಶ್ಲೇಷಣೆ ಅದ್ಭುತವಾಗಿದೆ ಮತ್ತು ಸಾಕ್ಷಿ ಸಮೇತ ವಿವರಿಸಿದ್ದೀರಿ.ಧನ್ಯವಾದಗಳು ಸರ್. ಇನ್ನೊಂದು ವಿಷಯ ತಾವು ಗಮನಿಸಿರಬಹುದು ಇಷ್ಟು ದಿನ ಮಗ ತಮಗೋಸ್ಕರ ಇನ್ನೂ ಮದುವೆ ಆಗದೆ ಇದ್ದಾನೆ ಅಂದವರು ಮೊನ್ನೆ ಮನೆಕೆಲಸದಾಕೆ ಮದುವೆ ವಿಚಾರದಲ್ಲಿ ಹೌದು ಮದುವೆ ಆಗಿದ್ದಾನೆ. ನಿಮಗೇಕೆ ಆ ವಿಚಾರ? ಎಂದು ಸಮರ್ಥಿಸಿಕೊಂಡಿದ್ದಾರೆ.
@somashekharagouda9953
@somashekharagouda9953 Жыл бұрын
ತುಂಬಾ ಚೆನ್ನಾಗಿ ಸತ್ಯ ತಿಳಿಸಿದ್ದೀರಿ ಧನ್ಯವಾದ 🎉
@shobha.v9534
@shobha.v9534 Жыл бұрын
ವಾವ್ಹ್ ನಿಮ್ಮ ಅರ್ಥ ಪೂರ್ಣ ವಿವರಣೆಗೆ ಧನ್ಯವಾದಗಳು ಸರ್. ತನ್ನ ಮಗನನ್ನು ಮುಂದೆ ತರಲು ಇನ್ನೊಬ್ಬರ ಮುಖಕ್ಕೆ ಮಸಿ ಬಳಿಯುವ ವ್ಯಕ್ತಿತ್ವ ಅವರದಾಗಬಾರದಿತ್ತು
@lsumarao5580
@lsumarao5580 3 жыл бұрын
Super sir yella vishaya correct aagi tilisiddiri
@harishvs9592
@harishvs9592 3 жыл бұрын
Tumba chennagi nirupisiddeeri...Rajkumar ravarannu nenedare saaku eegalu nanage maiyella jum annisutte... Ekendare avara pratibe, natane, gaayana Mattu maguvinanta swachcha vyaktitva antaaddu...kotigobbaru siguvudilla... Praataha kaaladalli Raj ravarannu smarisidaru saaku athava avara photo nodidaru nanage devarannu nenedanteye aguvudu.. Innu idakkinta hechige aa mahapurushana bagge nannalli padagalilla.... Dr Rajkumar's name coming to my mind itself makes me proud of myself being born in his era...
@sujathanglokeshkr3831
@sujathanglokeshkr3831 Жыл бұрын
ನಾನು ರಾಜ್ಕುಮಾರ್ ಅವರನ್ನು ತುಂಬಾ ದ್ವೇಷಿಸಿದ್ದೆ but ಪ್ರಕಾಶ್ ಸರ್ ನನ್ನ ಕಣ್ಣು ತೆರಿಸಿದರು thanks prakash sir 🙏🙏🙏, ನಿಮಗೂ sir 🙏🙏🙏🙏🙏🙏🙏
@rangnathranganath9541
@rangnathranganath9541 3 жыл бұрын
ಜೈ ರಾ ಜ ಕು ಮಾ ರ್.
@subhashyaraganavi8910
@subhashyaraganavi8910 3 жыл бұрын
Nija yellarigu gottagabeku thank you sir very true yele yeleyagi bichidata iddira
@gajananhasyagar193
@gajananhasyagar193 3 жыл бұрын
Very convincing explanation to cast away doubt about Annavar’s exemplary Life.
@SavithaAlva-j6w
@SavithaAlva-j6w Жыл бұрын
Sir ತುಂಬಾ ಚನ್ನಾಗಿ ಸ್ಪಷ್ಟವಾಗಿ ವಿವರಿಸಿದ್ದೀರಿ
@SudarshanKannadiga
@SudarshanKannadiga 3 жыл бұрын
Dr. Rajkumar 🙏🙏🙏
@sathishamrutha.ammu97amrut40
@sathishamrutha.ammu97amrut40 3 жыл бұрын
ಅಣ್ಣಾವ್ರ ದೇವತಾ ಮನುಷ್ಯ ಸರ್🙏
@capriworld
@capriworld 3 жыл бұрын
1. I have heard in Dingree Nagaraj interview, he mentions Bagavats as Leelavatis hubsband very clearly. 2. As you have pointed out, Subbaiah Naidus daughters book, it has been mentioned that leelavathi and Bhagwat dampathi. 3. I think, Dwarakish may have the role naming Vinod as Vinod Raj during his first film produced by Dwarkish, Not sure. but, need to check, Kallan nambudru kullan nambakke agalla. need to check from his angle whether he has any role here to make some money. 4. though people have misused Rajkumar relation with Leelavati, Rajkumar and family, never become arrogant and calm all the times, never tried to take any revenge, shown anger. She was given role some Rajkumar recent movies, like Vasantha Geetha. 5. Rajkumar may have made this mistake at the very early of his career, but, he grow to become better and better, tried his best to be what society wanted and Society needs from him. 6. this guy(ravi belegere) married someone, and then gave supari to her friend. 7. all the times, when Raj name was misused, Book released, Rajkumar & his family showed great calmness.
@rangaswamytrangaswamy3790
@rangaswamytrangaswamy3790 3 жыл бұрын
🌼👍🌼
@chethanaj7176
@chethanaj7176 3 жыл бұрын
Actually Rajkumar did not wanted to acted in remake movies but this dwarakish cheated that Bhagyavantaru is a fresh movie but it was a Tamil movie so Rajkumar got angry and again dwarakish asked Shivu to act in his movie Rajkumar's family rejected so this dwarakish created all this nonsense
@yamunab5117
@yamunab5117 3 жыл бұрын
Very true
@archanan6307
@archanan6307 Жыл бұрын
They have taken the revenge sir please go through all the disastrous incidents that have happened before . It all stopped gradually
@VRKtaka
@VRKtaka Жыл бұрын
3rd point 👍 its tat kulla only.. he is not a good person by heart.. He wanted to bring bad name to Raj Family.. Adakke avnu thopu aagirod ivaga..
@nagarajanagaraja9714
@nagarajanagaraja9714 3 жыл бұрын
Super statement sir nimma research and documentary selection very good please continue your good episodes sir
@poornimac1737
@poornimac1737 3 жыл бұрын
Correct sir Thank you 🙏
@flossyveigas888
@flossyveigas888 3 жыл бұрын
Dhanyavadagalu sir. 🙏
@krishnamona518
@krishnamona518 3 жыл бұрын
Honest, correct & very apt analysis. Leelavathi purchased the present farm through one Mr Narayana Rao who was working in Canara Bank during 90s. Till purchasing the land, her behavior was different & once she got the land, her behavior completely changed & she even sent off the brokers by paying very less brokerage than what was agreed upon. Atleast in her last days, she should tell the truth & leave this world. Even her marriage, she didn't disclose means, gauge her credibility. She is no better than, Ravi Belegere & her daughter Bhavana.
@user2j3ycg4df
@user2j3ycg4df Жыл бұрын
All okay, but what did Bhavana Bekegere do? It is not correct to blame innocent family members without reason.
@radhamalpani3717
@radhamalpani3717 Жыл бұрын
I agree with this very well said she n her son vinod bhagvatar Gomukha vyaghra 😡
@nagendrabhat5172
@nagendrabhat5172 3 жыл бұрын
ಅಣ್ಣಾವ್ರ ಒಂದು ರೋಮಕ್ಕೂ ಬೆಳೆಗೆರೆ ಸಮರಲ್ಲ.
@shivroyvishnu4709
@shivroyvishnu4709 2 жыл бұрын
Ultimate clarity sir 🙏
@manjulakishorkumarmanjula.3651
@manjulakishorkumarmanjula.3651 Жыл бұрын
Superb sir RAJKUMAR IS ALWAYS MY FAVOURITE ACTOR SUPER HERO, GREAT PERSON VERY HANDSOME GREAT ACTOR WE ALWAYS WATCH RAJKUMAR SONGS , RAJKUMAR WONDERFUL MOVIES MOVIES
@shrimathip2126
@shrimathip2126 Жыл бұрын
😮😮
@padmarekha9925
@padmarekha9925 3 жыл бұрын
ಧನ್ಯವಾದಗಳು ಸರ್
@renukambas667
@renukambas667 3 жыл бұрын
U r so bold sir. Really u r great.
@meenakshikumar1317
@meenakshikumar1317 Жыл бұрын
Nice explaination Sir Vinod Sir is same ditto like Mahalinga Bagvatar Sir
@shivannamahadeva4734
@shivannamahadeva4734 3 жыл бұрын
Thank you manjunath sir 🙏🙏🙏🙏👌👌👌 super you're comments very nice 👍
@peesolarindia7067
@peesolarindia7067 3 жыл бұрын
EXCELLENT PRESENTATION
@prashanthp1989
@prashanthp1989 3 жыл бұрын
Tamma bhashe hagu vivarane adbhuta. Yellavannu sariyagi heltidira and helidiri kuda. E episode tumba mahatwaddu, Thank you Sir
@real_one_67
@real_one_67 2 жыл бұрын
Dr.. ರಾಜ್ ಕುಮಾರ್♡♥♥♡♡♡♥
@sheelaindiresh8842
@sheelaindiresh8842 3 жыл бұрын
Tumba channagi matanadidiri tq sr exalent speech
@lalithasrinath1078
@lalithasrinath1078 3 жыл бұрын
ಸಾರ್ ತುಂಬಾ ತುಂಬಾ ಧನ್ಯವಾದಗಳು ಚಿನ್ನ ಎಂದಿಗೂ ಚಿನ್ನವೇ
@relaxationguru8936
@relaxationguru8936 3 жыл бұрын
🌏 ಕಲಾ ವಿಶ್ವದ ಏಕಮೇವಾದ್ವಿತೀಯ ನಟಸಾರ್ವಭೌಮ. 🌐 ವಿಶ್ವ ರತ್ನ 🌐 ⭐ ಡಾ. ರಾಜ್ ಕುಮಾರ್ ⭐ 💖 ನಮ್ ರಾಜಣ್ಣ 💖 🙏 ನಮ್ ಅಣ್ಣಾವ್ರು 🙏 🇮🇳🇮🇳🇮🇳🇮🇳🇮🇳🇮🇳🇮🇳
@mahanteshwaraiahsarvadmatt8134
@mahanteshwaraiahsarvadmatt8134 3 жыл бұрын
ತುಂಬು ಹೃದಯದ ಅಭಿನಂದನೆಗಳು ನಿಮಗೆ ರವಿ ಬೆಳಗೆರೆ ಬರವಣಿಗೆ ನಂಬುವುದೇ ಸಾಧ್ಯವಿಲ್ಲ ಅವನೂಬ ಜೂಕರ್
@k.srinivas3699
@k.srinivas3699 3 жыл бұрын
ಸಂಚಿಕೆ..... ಸೂಪರ್ ಆಗಿದೆ . ಧನ್ಯವಾದಗಳು
@shivabasayyahiremath560
@shivabasayyahiremath560 3 жыл бұрын
ತುಂಬಾ ಧನ್ಯವಾದಗಳು ಸರ್
@ravibiradar18
@ravibiradar18 3 жыл бұрын
Manjunath sir Thank u for clearing doubt Sir, If I 'm not wrong Madam leelavati's son was introduced to flm land by Dwarkish sir. He gave d name Vinodraj to Vinod to make hs flmm hit. In d same way, Dwarkish sir had dispute wth Vishnuvardhan sir & Vishnu sir had stopped acting n hs flms. Once Dwarkish sir had openly said tht he will bring a hero who will b better thn Vishnuvardhan sir. Dwarkish sir produced a new flm & introduced a new hero who was also handsome hs name was Harsh but Dwarkish sir changed hs name to Harsh vardhan to make hs flm hit but d flm was a grt flop & hero was never seen. Still Vishnu sir was silent Whn Dwarkish was n grt trouble. Vishnu sir agreed to act n Aptha Mitra. which became a grt hit & again Dwarkish sir earned wht he had lost. So my pt is tht we cannot tell tht Harshvardhan was son of Vishnu - vardhan sir. Rajkumar sir has accepted tht he had relation wth Leelavati madam n hs early days.Whn he has accepted this thn He would hve surely accepted Vinod Raj as hs son. if it was true. Now whtever it is Leelavati madam & hr son r leading a vry peaceful life Vinodraj is hard worker both adore Rajkumar sir & hve good relations wth Rajkumar sir's fmly. Rajkumar sir is no more & Leelavati madam is too old thn why sme people r disturbing d atmosphere. Jai Krsna. Jai Hind
@jssaraswathisvlog606
@jssaraswathisvlog606 3 жыл бұрын
Thank you for respecting leelavathi amma.
@nageshkaigonahalli8397
@nageshkaigonahalli8397 3 жыл бұрын
You are right Sir. Some people try to make a clean linen dirty and try to wash it in public. That is what was done in this issue. People somehow wanted to smudge Annavaru's image. Nobody can belittle our cultural icon.
@power-hs6cv
@power-hs6cv 3 жыл бұрын
ಜೈ ಅಣ್ಣಾವ್ರು ❤💪 ಕನ್ನಡ ನಾಡಿನ ದೊರೆ🙏
@lalitayarnaal
@lalitayarnaal Жыл бұрын
ಅದು ಅವರ ವೈಯಕ್ತಿಕ ವಿಷಯ. ಅದನ್ನು ಕೆದಕಿ ಸರಿಪಡಿಸೋ ಛಾತಿ ಇದ್ದರೆ ಮಾತ್ರ ಮಾತಾಡಬೇಕು 🙄ಅನಾವಶ್ಯಕತೀಟೆ ಯಾಕೆ ಇಲ್ಲಿಗೇ ನಿಲ್ಲಿಸೋದು ಒಳ್ಳೇದು 👍
@knparthasarathi1688
@knparthasarathi1688 3 жыл бұрын
Clarification always better you are doing a excellent job sir
@shankargoudayadahalli6463
@shankargoudayadahalli6463 Жыл бұрын
Super sir.😊
@saraswathi9735
@saraswathi9735 3 жыл бұрын
ನಿಮ್ಮ ವಿಮರ್ಶೆ ತುಂಬಾ ಸರಿಯಾಗಿದೆ.ಸಾಕ್ಷಿ ಸಮೇತ ನೀವು ಹೇಳುತ್ತಿರುವ ವಿಷಯ ನೋಡಿ ತುಂಬಾ ಆಶ್ಚರ್ಯ ತಂದಿದೆ. ಆಲ್ ದ ಬೆಸ್ಟ್ ಮಂಜು.👍🏻 ಹೀಗೆ ಎಲ್ಲಾ ವಿಚಾರಗಳು ನಿಮ್ಮ ಟೋಟಲ್ ಕನ್ನಡದಲ್ಲಿ ಮೂಡಿಬರಲಿ. ಮುಂದಿನ ಎಪಿಸೋಡ್ ಗೆ ಕಾಯ್ತಾ ಇರ್ತೀವಿ.🙏🏻
@sushmagowda9427
@sushmagowda9427 3 жыл бұрын
Beautiful speech pls continue sir
@sangamanathwarad8369
@sangamanathwarad8369 Жыл бұрын
Thank you sir.
@RaghunathDixit-py3hy
@RaghunathDixit-py3hy 3 ай бұрын
Well said sir nammma annavru. Devru ❤❤
@SURYAPRAKASH-xn2nn
@SURYAPRAKASH-xn2nn 3 жыл бұрын
Sir, we cannot compare our great raj kumar with any one. Such great actor has given three good actors of which we lost great puneeth. Raj kumar contribution to kannada cannot be explained in words. No one believe Ravi belagere Or his comments on great raj kumar.
@chirathenaveen5562
@chirathenaveen5562 Жыл бұрын
Veerappa
@lalitayarnaal
@lalitayarnaal Жыл бұрын
ಸತ್ಯ ಯಾವಾಗಲೂ ಕಹಿ ಆಗಿರುತ್ತೆ. ಏನೇ ಆದ್ರೂ ಆಗಿಹೋದ ವಿಷಯ ಕೆದಕಿ ಯಾರ ಮನಸ್ಸನ್ನು ನೋಯಿಸೋದು ಬೇಡ 🙄
@nadatarangam8106
@nadatarangam8106 Жыл бұрын
Exactly.... 👍👍👍👍
@ArunKumar-hk6et
@ArunKumar-hk6et 3 жыл бұрын
Good series
@dadarao9732
@dadarao9732 3 жыл бұрын
ಯಾರಿಗೂ ಅನ್ನ್ಯಾಯ ಆಗದ ಹಾಗೆ ಮಾತನ್ನಡಿದ್ದೀರಾ ಧನ್ಯವಾದಗಳು
@nandakanakraj8985
@nandakanakraj8985 Жыл бұрын
We are not the eyewitnesses of all these issues...we can't decide who is wrong or right...god only knows the truth....all are dead...we should respect those souls for their contributions to the society....there is no use in digging out the dead matters...😔
@ravisiddaiah9796
@ravisiddaiah9796 3 жыл бұрын
Nice sir
@narasimhaprasadcn9997
@narasimhaprasadcn9997 3 жыл бұрын
Dr.Rajkumar always a DIAMOND
@yammunabm6022
@yammunabm6022 3 жыл бұрын
Sariyage heliddira sir thank you sir
@sujathakarkera3286
@sujathakarkera3286 2 жыл бұрын
You are absolutely correct.
@nagrajreddy8435
@nagrajreddy8435 3 жыл бұрын
ಸರ್ ನಮಸ್ಕಾರ ತುಂಬ ಉತ್ತಮವಾದ ಅಂಶಗಳು ತಿಳಿಸ್ತಾಇದಿರ ಧನ್ಯವಾದಗಳು
@PRABHAKARVEERANNACHAR
@PRABHAKARVEERANNACHAR Жыл бұрын
Good thruth sir
@akashm2336
@akashm2336 3 жыл бұрын
Mungaru Male movie hit adhmele Darshan matthu Puneeth Rajkumar ebru seri Ganesh ge hodedhidhru antha Hai Bangalore paper alli publish maadi dodda Controversy maadiddha Ravi Belegere. Ee controversy bagge Duniya movie 100 days function alli Shivanna yallara mundhe maathadi Ravi Belegere ge open stage alli baidhidhru... Aa kopa Ravi Belegere thumba etthu... ee vishyanu include maadi Sir...🙏
@chandrashekar-kg7oi
@chandrashekar-kg7oi 3 жыл бұрын
ಸುದೀಪ್ ಅವರ ಅಕ್ಕ ಡೈವೋರ್ಸ್ ಅಂತ ಬರೆದ್ರು ದರ್ಶನ್ ಹಾಗೂ ಅವರ ಹೆಂಡತಿ ಬಗ್ಗೆ ಕೆಟ್ಟದಾಗಿ ಬರೆದ್ರು ವಿಷ್ಣುವರ್ಧನ್ ಹಾಗೂ ರೂಪಿಣಿ ಸಂಬಂಧ ಅಂತ ಬರೆದ್ರು ರೂಪಿಣಿ ಗೆ ಏಡ್ಸ್ ಬಂದಿದೆ ಅಂತ ಬರೆದು ಉಗಿಸಿಕೊಂಡ್ರು ಒಬ್ಬರ ಬಗ್ಗೆ ಆದ್ರೂ ಒಳ್ಳೆ ಮಾತು ಬರ್ದಿದಾರ ಆಸಾಮಿ
@chandarasheakarv9579
@chandarasheakarv9579 3 жыл бұрын
Super
@nethradarsha24
@nethradarsha24 3 жыл бұрын
@@chandrashekar-kg7oi sir avanige tumba lady's life spoil madidane avanu 2lady bage yellu helirlilla yelarigu keechayisuthidanna thadilardale vijay sir ivana 2ne lady mathu magana bage heliddu aliya thanaka belegere yeliyu bayi bitiralilla yaradru ladies hodre gun mundhe itu mathaduthidda alina kelsagararigene tourcher kotaga kelsagararu thirugi biddu idanella tv channel ondaralli ivana thirdclass kelasagalana yella bichitaru ivanu lofergaligintha lofer belege
@manttest
@manttest Жыл бұрын
Dr Rajkumar one of the top most best actor in india , nobody can be like Rajkumar
@shrinivashegde8204
@shrinivashegde8204 3 жыл бұрын
ಸರ್.. ರಾಜ್ ಕುಮಾರ್ ರವರ ವ್ಯಕ್ತಿತ್ವದ ಬಗ್ಗೆ ಮಾತೆ ಇಲ್ಲಾ. ಆದ್ರೆ ಲೀಲಾವತಿ.. ರಾಜ್ ಕುಮಾರ್ ಬಗ್ಗೆ ಒಂದು ಜಿಜ್ಞಾಸೆ ಇತ್ತು. ಅದನ್ನ ದೂರ ಮಾಡಿದಕ್ಕೆ ಧನ್ಯವಾದ ಗಳು
@raghavendrapawar6016
@raghavendrapawar6016 3 жыл бұрын
Sir superb for facts based analysis.
@prem3992
@prem3992 Жыл бұрын
Maybe Leelavathi was married to somebody but father to Vinod Raj might be different. Best is to get DNA test done
@manjunatha9707
@manjunatha9707 3 жыл бұрын
ನಾನು ಅವನ ಯಾವ ಪುಸ್ತಕಾನೂ ಓದಿಲ್ಲ. ಅವನ ಪುಸ್ತಕ ಯಾವುದು ನಂಗೆ ಆಸಕ್ತಿ ಹುಟ್ಟಿಸುವುದಿಲ್ಲ.ನಾನು 7 ದೇಶ ನೋಡಿದೀನಿ ಸಾರ್.
@rathnasathyanarayana4468
@rathnasathyanarayana4468 3 жыл бұрын
Lilavathi also playing double game. When this book written she not suffer any kayile, she is know everything y don't tell truth. She definitely know mahaliga bhagavather is vinod fother. She wants public concern and she want she is only face all problem as single parent. But people know very well all this drama. So dimand is always dimond so no one will damage Rajkumar. Don't worry, all know the truth.
@sreeadithyavidyapeeth6859
@sreeadithyavidyapeeth6859 2 жыл бұрын
ಆ ಪುಸ್ತಕ ಬಂದಾಗ ಸತ್ಯ ಹೇಳಿದ್ರೆ ಬೆಲೆ ಇರ್ತಿತ್ತು.ದಶಕ ಬಿಟ್ಟು ಏನು ಹೇಳಿದ್ರು ಅದು ಅಸಮಂಜಸ ಅನ್ಸುತ್ತೆ.
@dr.bindiyaj8179
@dr.bindiyaj8179 3 жыл бұрын
‘If you repeat a lie often enough, it becomes accepted as truth’
@mukthashenoy1606
@mukthashenoy1606 Жыл бұрын
Superb analysis.
@MG-qu9ig
@MG-qu9ig 3 жыл бұрын
Dr Rajkumar family is responsible for the growth of kannada film industry to this extent else it would be have become flimsy industries like gujurathi/marati film industries.
@nadatarangam8106
@nadatarangam8106 Жыл бұрын
💯
@Bendre1234
@Bendre1234 3 жыл бұрын
All are human being, err is human,no one is above law if nature 🙏🏿🙏🏿🙏🏿🙏🏿
@krishnakrishna2715
@krishnakrishna2715 3 жыл бұрын
Dr.Raj ❤️
@ashasudhrshan7034
@ashasudhrshan7034 3 жыл бұрын
Thanks for sharing sir
@ganeshpoojaryganeshpoojary3911
@ganeshpoojaryganeshpoojary3911 3 жыл бұрын
ರಾಜಕುಮಾರ್ 🙏🙏🙏🙏
@thimmaiahprema112
@thimmaiahprema112 3 жыл бұрын
Why leelavathi is not giving explanation, if she is so concerned about rajkumats reputation, why did she went that person, down down Ravi and leelavathi
@akshathhlgowda9072
@akshathhlgowda9072 3 жыл бұрын
We respect Dr.Rajkumar then now and forever,,,,,
@puttannam322
@puttannam322 3 жыл бұрын
Supersir
@vishwamanavadr.rajkumar4063
@vishwamanavadr.rajkumar4063 3 жыл бұрын
ಧನ್ಯವಾದಗಳು ಮಾನ್ಯರೇ
@m.pushpalathakumar7160
@m.pushpalathakumar7160 3 жыл бұрын
ಲೀಲಾವತಿ ಅವರ ಬಗ್ಗೆ ಕೇಳೋಕೆ ಅಸಹ್ಯ ಅನಿಸುತ್ತೆ
@nethradarsha24
@nethradarsha24 3 жыл бұрын
Yes madam pushpalatha madam yaradru gandananna godfather father ageliruva hennu idare andare leelavathi higu irthara hennu gandana hesaranna muchittu sadisuvanthadenithu madam leelavthi nijakku navu nivu thildage mugde kanditha illa joru iro hennu
@narayanabhandary3014
@narayanabhandary3014 Жыл бұрын
No need to build up..... Certain visible events may prompt some possibilities....HE knows... THEY know.... Let Truth be Truth for ever!(?)... which is always hidden...... Let it remain as was/is.... " Heard melodies are Sweet; Those unheard are Sweeter!!" ... GOOD GOD bless all!(???)😀😇🙏🙏🙏🙏🙏
@rajap9526
@rajap9526 3 жыл бұрын
Good evidence, thanks for your information .🙏🙏🙏🙏
@saumyabhat6313
@saumyabhat6313 3 жыл бұрын
Leelavathi amma dayavittu eegaladaru taavu satya vicharavannu heli. Yellara ketta kutuhalakke tereyeleyiri 🙏
@abhishekd9207
@abhishekd9207 3 жыл бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ
@mahalakshmi3092
@mahalakshmi3092 3 жыл бұрын
Actor leelavathi hides not only of her marriage but also her son's marriage. She is very tricky. Why she should perform tharpana to appu. No 1 thieves
@kaustubg7264
@kaustubg7264 3 жыл бұрын
Correct. It's all a big drama by mother and son. For publicity. They even shaved their head when Dr Raj passed away.
@kaustubg7264
@kaustubg7264 3 жыл бұрын
@DS KANNADA Nonsense. Why should Vinod Raj do it for Appu? Shame on him. A big drama.
@Maha-yv9tf
@Maha-yv9tf 3 жыл бұрын
@@kaustubg7264 they have visited tirupathi n shaved their head before demise of Rajkumar sir, on that day they came to kanteerava studio in same state that's it. This became advantage and media took it to publicity.
@kaustubg7264
@kaustubg7264 3 жыл бұрын
@@Maha-yv9tf Oh! What a coincidence! I have read that they shaved their head after the demise.
@nethradarsha24
@nethradarsha24 3 жыл бұрын
@@Maha-yv9tf maha madam /sir gandananna gofather father heluvudu thappu madve agidru mathobra samsarakke entry kottiddu dod thappu ganda iddu mathoba purshanondige samparaka madiddu thappu 62 shivanna huttiddu 67 vinod huttirodu 5year yaradru hotteli magu itkondirthara madam /sir think madi nive
@jagadeeshab4139
@jagadeeshab4139 3 жыл бұрын
I don't believe Belegere. He is not trust worthy.
@rajap9526
@rajap9526 3 жыл бұрын
Thanks for kind information 💐🙏🙏🙏🙏🙏
@swarnahb1779
@swarnahb1779 3 жыл бұрын
Good information
ಅಣ್ಣಾವ್ರ ತಾಯಿ ಹೇಳಿದ ಅಪರೂಪದ ವಿಷಯಗಳು..!! | Naadu Kanda Rajkumar | Ep 207
16:44
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 13 М.
Гениальное изобретение из обычного стаканчика!
00:31
Лютая физика | Олимпиадная физика
Рет қаралды 4,8 МЛН
Quando eu quero Sushi (sem desperdiçar) 🍣
00:26
Los Wagners
Рет қаралды 15 МЛН
REAL or FAKE? #beatbox #tiktok
01:03
BeatboxJCOP
Рет қаралды 18 МЛН
Actor Shridhar's talk on Dr Rajkumar
37:57
Shridhar S
Рет қаралды 98 М.
ಅಣ್ಣಾವ್ರು ಮಾಡಿದ 12 ತಪ್ಪುಗಳು.. | 12 Mistakes of Dr Rajkumar | Naadu Kanda Rajkumar Ep 135
20:22
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 74 М.
Ravi belagere talks about Raj Leela Vinoda book
31:37
Mastermind Productions
Рет қаралды 149 М.
Гениальное изобретение из обычного стаканчика!
00:31
Лютая физика | Олимпиадная физика
Рет қаралды 4,8 МЛН