ನಿಯಮಿತ ಆಹಾರ ತಿನ್ನುವುದು ಕೂಡ ದೊಡ್ಡ ತಪಸ್ಸು ಮಾಡಿದಂತೆಯೇ, ಅದು ಅಷ್ಟು ಸುಲಭವಲ್ಲ 😮
@swathihs9200 Жыл бұрын
200%
@prabhashetty14283 ай бұрын
🙏🙏🙏🙏🙏♥️
@sureshpatage4287 Жыл бұрын
ತುಂಬಾ ತುಂಬಾ ಧನ್ಯವಾದಗಳು ಮೇಡಂ ನಿಮಗೂ ನಿಮ್ಮ ಕುಟುಂಬಕ್ಕೂ ಆರೋಗ್ಯ ಆಯುಷ್ಯ ಧನಕನಕ ಕರುಣಿಸಲಿ ಎಂದು ವಿನಂತಿ ಮಾಡುವೆ ಶ್ರೀ ರಾಮಕೃಷ್ಣ ಶ್ರೀ ಬನಶಂಕರಿ ಕೃಪಾ 🎉🎉🎉
@shirram2700 Жыл бұрын
PSK 🙏 सोलापुर महाराष्ट्र नमस्कार
@saisphatik Жыл бұрын
Thumba dhanyavadagalu maam, sleep bagge tilisi
@shantalakshami8832 Жыл бұрын
ಅದ್ಭುತ ಮಾಹಿತಿ ನೀಡಿದ ನಿಮಗೆ ತುಂಬ ತುಂಬಾ ಧನ್ಯವಾದಗಳು . Suppliment vitamins ಮತ್ತು ಇನ್ನಿತರ ಪೇಯಗಳು ಅದು ಕೂಡ commercial products ಎನ್ನುವುದನ್ನು ತುಂಬಾ ಸೂಕ್ಷ್ಮವಾಗಿ ತಿಳಿಸದಿರಿ,thank you very much for this useful information madam.
@KrishnaveniPK Жыл бұрын
Thanks mam
@vaibhavidesigns2672 Жыл бұрын
Namaskara mam tumba dhanyavagalu
@manasaairani9103 Жыл бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
@sumakkumar8478 Жыл бұрын
ತುಂಬಾ chennagi ಹೇಳಿದ್ದೀರ ಮೇಡಂ 🙏😊
@radhamani5434 Жыл бұрын
ಅಧ್ಬುತ ಮಾಹಿತಿ ಡಾಕ್ಟರ್...Thank you so much.... psoriasis ಬಗ್ಗೆ ಅದರ ಆಹಾರ ಕ್ರಮ... ಅದನ್ನ ಕಂಪ್ಲೀಟ್ cure ಮಾಡಿ ಕೊಳ್ಳುವುದರ ಬಗ್ಗೆ ದಯವಿಟ್ಟು ತಿಳಿಸಿ ಕೊಡಿ....🙏🙏🙏
@WORLD_CRAZE983 Жыл бұрын
ಸಾತ್ವಿಕ ಆಹಾರ ಯಾವಾಗಲೂ ಶ್ರೇಷ್ಠ.
@sukanyapatil4632 Жыл бұрын
Very essential information madam.
@RajeshwariP-x7m Жыл бұрын
Hello madam 42 age ge wait esira beku ( ladies )
@gowrammahngayathri28208 ай бұрын
🙏🙏👌👌👌👌👌👌Very very super Madam ♥️🌹🙏🙏
@ShambhuGowda-ng8so Жыл бұрын
Very very good information thanks.
@savithatulasi3231 Жыл бұрын
Thank u mam, very useful information.
@prasannasn650 Жыл бұрын
🌷🌷🌷
@manjugowda2674 Жыл бұрын
Himmadi novige parihara heli mam plz
@vismithamurali6 ай бұрын
Pls heli
@renukasuperhandhari1451 Жыл бұрын
Ghee best anthara ayurveda Dr
@shirram2700 Жыл бұрын
PSK 🙏
@basappagy9506 Жыл бұрын
ಅಧ್ಯಯನವಿಲ್ಲದ, ಯಾವುದರ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲ ಅಂತ ವಿಷಯದ ಬಗ್ಗೆ ಉಪನ್ಯಾಸ ಮಾಡಬಾರದು.
@vasundharanaveen5064 Жыл бұрын
ಏನು ನಿಮ್ಮ ಮಾತಿನ ಅರ್ಥ?
@ramyabhumi9116 Жыл бұрын
ಇವರಿಗಿಂತ ಅಧ್ಯಯನ ಮಾಡಿರೋರು ನಿಮಗೆ ಬೇಕಾ ಸ್ವಾಮಿ 🤔
@radhamani5434 Жыл бұрын
ಯಾರಪ್ಪಾ ನೀನು ಮಹಾನುಭಾವ... ಆಕೆ ಪ್ರಸಿದ್ಧ ವೈದ್ಯರು....😡
@shylajanv9939 Жыл бұрын
ಅವರು ಏನು ಅಂತ ಗೊತ್ತಿಲ್ಲದ ಪುಣ್ಯಾತ್ಮ
@elizabethsequeira642010 ай бұрын
Oh my goodness, very inspirational talk! I'm astounded to see you online after so many years madam! I'm your student from SDM college Ujire. I would like to talk to you, how can I get your phone number? I live in USA almost 30 years.