ಅರಣ್ಯ ರಕ್ಷಕರ ಈ ಕಾರ್ಯವನ್ನು ಎಲ್ಲರೂ ಅಭಿನಂದಿಸೋಣ 🌿🌿🌳🌳🌳💦🐦🐦🐦
@GaneshHB-r4y8 ай бұрын
All forest staff's & officer hat's off you,i see all western ghats I love forest job🇮🇳💐♥️❤️♥️
@Globa-mp4cd7 ай бұрын
Super✔️
@Jadestone2227 ай бұрын
Beautiful. Good work sir!
@ravicv61668 ай бұрын
ಎಲ್ಲರೂ ಹುಲಿ ಆನೆ ಚಿರತೆ ಹಿಂದೆ ಹೋದರೆ ನೀವು ಎಲ್ಲರಿಗೂ ಅಲಕ್ಷಕ್ಕೆ ಒಳಗಾಗಿರೋ ಜೀವಿಗಳ ಬಗ್ಗೆ ಅಧ್ಯಯನ ನಡೆಸುತ್ತಾ ಇರೋದು ಸಾಧನೆ ಹಾಗೂ ಪ್ರಶಂಸಾರ್ಹ ...❤❤❤
@prashanthas68788 ай бұрын
ಗಂಧದ ಗುಡಿ ಭಾಗ - 4....❤❤❤❤❤❤🙏🏻🙏🏻🙏🏻🙏🏻🙏🏻🙏🏻👌🏻👌🏻👌🏻👌🏻👌🏻 ಅದ್ಭುತವಾಗಿ ಮೂಡಿ ಬಂದಿದೆ....ವಿಶ್ವದರ್ಜೆಯ ಗುಣಮಟ್ಟದಲ್ಲಿ ಕಾರ್ಯನಿರ್ವಾಣೆ ಮಾಡ್ತಿದ್ದೀರಿ 🙏🏻🙏🏻🙏🏻🙏🏻 ಇದನ್ನ ಗುರುತಿಸಿ ಬೆಳಕಿಗೆ ತಂದ ಪ್ರಜಾವಾಣಿಗೆ ಅನಂತ ಅನಂತ ವಂದನೆಗಳು 🙏🏻🙏🏻🙏🏻🙏🏻🙏🏻🙏🏻
@nagamanik18048 ай бұрын
ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ
@akshayg68708 ай бұрын
ನಿಮ್ಮ ಕೆಲಸ ನೋಡಿ ಅರಣ್ಯ ಇಲಾಖೆಯ ಬಗ್ಗೆ ಹೆಮ್ಮೆ ಪಡುವಂತೆ ಮಾಡಿದಿರಿ hats off❤ ಇದು video ತುಂಬ ಚೆನ್ನಾಗಿ ಮೂಡಿಬಂದಿದೆ ❤
@djnnishimoga37778 ай бұрын
ಅಭಿನಂದನೆಗಳು ಅರಣ್ಯ ರಕ್ಷಕರಿಗೆ 🙏🏻💐💐
@PraveenKumar-ur6lq8 ай бұрын
ನಿಜವಾಗಲೂ ನಾಡ ರಕ್ಷಕರು ನೀವು ನಿಮಗೆ ದೊಡ್ಡ ಧನ್ಯವಾದಗಳು ನಿಮ್ಮ ಕೆಲಸವನ್ನು ಹೇಗೆ ಮುಂದುವರೆಸಿ ಮುಂದಿನ ಪೀಳಿಗೆಗೆ ಕಾಡನ್ನು ಉಳಿಸುತ್ತಿರುವ ನಿಮಗೆ ಒಳ್ಳೆಯದಾಗಲಿ
@ನನ್ನಸಾವಯವಯಾನ8 ай бұрын
ನಿಮ್ಮ ಪ್ರಯತ್ನ ಕ್ಕೇ ಕೋಟಿ ಕೋಟಿ ಪ್ರಣಾಮಗಳು ಸರ್. ನಿಮ್ಮಂಥ ಒಳ್ಳೆಯ ಜನಕ್ಕಾಗಿ ಪಶ್ಚಿಮ ಘಟ್ಟಗಳು ಕಾಯುತ್ತ ಇತ್ತು
@drjeevankumarag39386 ай бұрын
Thanks to Prajavani for identifying their Hard working Our Hero’s Special congratulations to all Forest Officers great work .
@harshaasha6 ай бұрын
ನಿಜಕ್ಕೂ ಇದು ಅಭಿನಂದನಾರ್ಹ ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ ಇನ್ನು ಹೆಚ್ಚು ಹೆಚ್ಚು ಪ್ರಕೃತಿ ಯ ಆರೈಕೆ ನೆರವೇರಲಿ ಎಂದು ಆಶಿಸುತ್ತೇನೆ
@gayathriandhani42307 ай бұрын
ಅರಣ್ಯ ರಕ್ಷಕರಿಗೂ ಮತ್ತು ಪ್ರಜಾವಾಣಿ ಅವರ ಇಂತಹ ಅನೇಕ ಸುದ್ದಿಗಳಿಗೂ ನಮ್ಮ ನಮಸ್ಕಾರ 🙏🙏🙏
@udayakumaragmudayakumaragm98558 ай бұрын
ಅದ್ಭುತ ನಿಮ್ಮ ಪರಿಸರದ ಬಗ್ಗೆ ಇರುವ ನಿಮ್ಮ ಕಾಳಜಿ ಮತ್ತು ನಿಮ್ಮ ಸೇವೆಗೆ ನನ್ನದೊಂದು ಸಲಂ 👌👌🙏🙏🙏🙏✍️🌍
@govindnaik40068 ай бұрын
O God...ಪ್ರಪಂಚದಲ್ಲಿ ಎಸ್ಟೊಂದು ಸೂಕ್ಷ್ಮ ವಿಚಾರ ಇರುತ್ತೆ....ಪ್ರಕೃತಿಯಲ್ಲಿ ಎಸ್ಟೊಂದು ಸುಂದರ ವಿಸ್ಮಯ ಇದೆ...ಈಗಿನ ಕಾಲದಲ್ಲಿ ಕೇವಲ ಮೊಬೈಲ್ ಗೆ ಹೊಂದಿಕೊಂಡ ಹಲವಾರು ಜನರಿಗೆ ಇದೊಂದು ಒಳ್ಳೆಯ ಮನವರಿಕೆ
@manjunathas15608 ай бұрын
Super information vlog 👌🔥. ಅರಣ್ಯ ರಕ್ಷಕರು ಈ ಕೆಲಸ ಅದ್ಭುತವಾಗಿದೆ, ಕಪ್ಪೆಗಳ ಬಗ್ಗೆ ಇವರ ಸಂಶೋಧನೆ ನಿಜಕ್ಕೂ ಅಭಿನಂದನೀಯ.
@mandokiin-k9h8 ай бұрын
Spectacular documentary. Wish it was longer, only Prajavani can make these types of world class content in Kannada.
@deepaktalakeri4726 ай бұрын
🦀🦀🦂 ಪರಶುರಾಮ್ ಸೂಪರ್ ಗೆಳೆಯ ಇದೇ ತರ ನೀನು ನಿನ್ನ ಕೆಲಸ ಮುಂದೆ ಸಾಗಲಿ ನಮ್ಮ ಊರು ಬ್ರಹ್ಮದೇವರು ನಿನಗೆ ಒಳ್ಳೆಯದಾಗಲಿ🦀🦀
@puneeth13gs8 ай бұрын
Hats off to forest department people..... Its seems to be so special to see this video. Kindly do more videos about the forest life......
@stanislavplazilski8 ай бұрын
True Forest Officer cum Environmentalist.. superrbb dedication to Nature.. Hats off to Forest Department and Forest Conversations n activists of Wildlife.. 👌👌🙏👌
@HombiseelaBaraha8 ай бұрын
ಬೆಟ್ಟದ ಹೂ..ನಿಮ್ಮ ಎಲ್ಲಾರಿಗೂ ಒಳ್ಳೆದಾಗಲಿ. ದೇವರು ನಿಮ್ಮಗೆ ಚೆನ್ನಾಗಿ ಇಡ್ಲಿ ❤️💛🙏
@williamfrancis62957 ай бұрын
Congratulations my dear forest officers God bless you all .Work sincerely & work Hardly wish you all de Best
@madhuryav31508 ай бұрын
Western Ghats are the greatest universities... Lots of secrets are hidden.. Hat's off to the forest guards.. Great job keep going
@RashShetty7 ай бұрын
Wow what a beautiful crab ❤🦀 and plants also and frog's🐸 ನೀವೆಲ್ಲರೂ ನಮ್ ಉತ್ತರ ಕರ್ನಾಟಕ ಭಾಗದ ಜನರು ಎಂಬುವದು ಸಂತೋಷದ ವಿಷಯ❤ ❤
@rockybhai-jy2pv8 ай бұрын
Thank you prajavani for this type of content ❤
@virupakshmalak438 ай бұрын
ನಿಮ್ಮ ಈ ಸಂಶೋಧನೆಗೆ ಅಭಿನಂದನೆಗಳು 🙏🙏🙏🙏 ಪ್ರಜಾವಾಣಿ ಗೂ ಅಭಿನಂದನೆಗಳು ❤❤❤
@kaverikaveri38127 ай бұрын
ನೀವೆಲ್ಲ ನವ ಪೀಳಿಗೆಗೆ ಸ್ಫೂರ್ತಿ ನಿಮ್ಮ ಈ ಪರಿಸರ ಪ್ರೇಮ ಸಧಾ ಹೀಗೆ ಇರಲಿ. ನಿಮ್ಮ ಸಂಶೋಧನೆ ಹೀಗೆ ಸಾಗಲಿ 🙏
@shivarajolekar68367 ай бұрын
ಇನ್ನು ಹೆಚ್ಚು ಹೆಚ್ಚು ವರದಿ ಮಾಡಿ .. ತುಂಬಾ ಧನ್ಯವಾದಗಳು sir 🙏🙏🙏
@madhusk3497 ай бұрын
Thank u so much, I’m not getting words express how grateful I’m for this video, very informative nd useful episode Thank to forest guardians team 👏👏👏👏
@nagarajrajmani84988 ай бұрын
ನೀವ್ ನಮ್ಮೋರು ಅನ್ನೋದೆ ನಮ್ ಹೆಮ್ಮೆ ಸರ್.... ನಿಮ್ ರಿಸರ್ಚ್ ಹೀಗೆ ಮುಂದುವರೆಯಲಿ...
@darshanps33698 ай бұрын
Thank full for your nature protection and also information collection of science.
@manjunath_M.B8 ай бұрын
ಮೂರು ಮಹಾನ್ ವ್ಯಕ್ತಿಗಳಿಗೆ...hats off 🎉
@gopubm648 ай бұрын
Amazing sir.... Hat's off to u all...❤ನಿಮ್ಮ ಕಾರ್ಯ ಪರಿಸರ ಕಾಳಜಿ ಶ್ಲಾಘನೀಯ....🎉
@manjunathlk8 ай бұрын
ಅಭಿನಂದನೆಗಳು, ಸ್ಫೂರ್ತಿ ನೀಡುವ ವಿಡಿಯೋ. ❤
@shivaraj_v_s_128 ай бұрын
The knowledge,the way of explaining the plants was amazing by Parasappa sir!when we all visited castle rock for study tour.
@sujathah.j55808 ай бұрын
Gid bless u guts for your efforts. Continue your efforts of saving wild
@aimk089158 ай бұрын
Hats off for these heroes. Thanks for protecting our western ghats.
@vinodkumarg39918 ай бұрын
Hats off to these people We need many of these people Need much more coverage like this content
@Abpatil7778 ай бұрын
#ಪ್ರಜಾವಾಣಿ you done a good job 👏
@dacchukarnataka7668 ай бұрын
ಗುರು ಒಂದು ತರ ಮೂವಿ ನೋಡಿದಂಗಾಯ್ತು. ಅರಣ್ಯ ರಕ್ಷಣೆಯ ಜೊತೆಗೆ ನಿಮ್ಮ ಆಸಕ್ತಿ, ಮತ್ತು ಕುತೂಹಲಕ್ಕೆ,ನಮ್ಮದೊಂದು ಸಲಾಂ.
@Niranjanr_Jackie8 ай бұрын
ಅಧ್ಬುತ ಪ್ರಜಾವಾಣಿಗೆ 👏
@abhishekchandrappa53848 ай бұрын
Growing up we were always taught engineers and doctors means great life. But now we realise these jobs might have less pay but give you the best life with great lessons which corporate life doesn’t teach. Not to forget great health, fitness and people who are not friends for material benefits but real friends with no online nonsense. Karnataka‘s western ghats are a probably the 2nd most dense evergreen forests after Amazon forests.
@anandabbasavaraju96768 ай бұрын
ಅರಣ್ಯ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ.
@learninspiretobecomemillio48248 ай бұрын
ತುಂಬಾ ಧನ್ಯವಾದಗಳು ಸರ್ ನಮ್ಮೆಲ್ಲರಿಗೂ 🙏🥰🙏
@rameshbajantrirrameshbajan37998 ай бұрын
Super work,all the three people's gave their 100% effort to become successful their dreams,i liked the information about CRAB
@hplakshmi10618 ай бұрын
ಅನಂತ ನಮನಗಳು ಸರ್.. ನಿಮಗೆ ಅಭಿನಂದನೆಗಳು💐💐
@rameshrami25406 ай бұрын
ನೀವು ಮೂರು ಜನ ಅರಣ್ಯ ರಕ್ಷಕರು ನಿಮ್ಮದೇ ಆದ ರೀತಿಯಲ್ಲಿ ಬೇರೆ ಬೇರೆ ವಿಷಯ ಆಯ್ದುಕೊಂಡು ಏಡಿ,ಕಪ್ಪೆ, ಕಳ್ಳಿಯ ಹೊಸ ಪ್ರಭೇದಗಳನ್ನು ಜಗತ್ತಿಗೆ ಪರಿಚಯಿಸುವ ಕೆಲಸ ಮಾಡಿದ್ದೀರಿ.ಧನ್ಯವಾದಗಳು.
@anumanjukadanankoppa94908 ай бұрын
ಅರಣ್ಯ ರಕ್ಷಣೆ ನಮ್ಮೆಲ್ಲರ ಹೋಣೆ ಹಸಿರೇ ಉಸಿರು 🌴🌵🌳⛰️ ಅರಣ್ಯ ರಕ್ಷಣೆ ಇಲಾಖೆಗೆ ಅಭಿನಂದನೆಗಳು 🙏💐
@goocha018 ай бұрын
Wonderful documentary, Really loved their love towards nature and wildlife, Hats off
@flyjamesmartin8 ай бұрын
ನೀವು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ - ಕರ್ನಾಟಕ ಅರಣ್ಯ ಇಲಾಖೆ
@r_stsusanna22648 ай бұрын
Really inspiring sir Big salute... thank you so much for good information
@pradeepnayak55427 ай бұрын
Good jobe great persons in this nature...❤
@PakkaGowdruMaterial8 ай бұрын
Very good .,... Save forest my dear forest department
@s.h.shivakumara24318 ай бұрын
Amazing episode... Conservation forest.
@chidarshchidu8 ай бұрын
Thanks for Protecting the Planet ❤🌏
@vanitugowdagowda8238 ай бұрын
Wonderful job ...punyantharu niuogalu
@darshan63088 ай бұрын
ಉತ್ತರ ಕನ್ನಡ ❤❤
@basavaraj-gx7qr7 ай бұрын
ಅಭಿನಂದನೆಗಳು ಸರ್❤
@bshilpa11578 ай бұрын
Very good efforts and good work doing if everyone does like these means may be more healthy society can come in future
@muralidharbp49048 ай бұрын
Wow amazing, Prkruthi vismaya
@StayingMad8 ай бұрын
ಇವರು ಯಾವ ವಿಜ್ಞಾನಿಗೂ ಕಡಿಮೆಯಿಲ್ಲ❤
@chinthan_48 ай бұрын
ಇದೇ ರೀತಿ ಪರಿಸರ ವನ್ಯಜೀವಿ ಸಂರಕ್ಷಣೆ ಬಗ್ಗೆ ವರದಿ ಮಾಡಿ 💐💚🙏😍
@ChandanaGowda-ym1si7 ай бұрын
Hattsoff for your passion on this fashion
@lokeshveerappa30666 ай бұрын
Thanks for the good job.
@HornbillFeather7 ай бұрын
Nimma mundina kelasagalige yashassu sigali🎉,🎊💐
@Sachin-rm6du8 ай бұрын
Kudos to these gems of Forest Department ❤
@rekhav47578 ай бұрын
Lovely inspiring video for nature lovers
@ravikhanapursk26757 ай бұрын
🙏ಬೆಟ್ಟದ ಹೂ ಗಳು❤🍀☘️🌿🌴🌳🌲🪴
@Dowhatyoulove1438 ай бұрын
Well-done job Sir,, hat's of you all 👏👏👏🙏
@mjforever74048 ай бұрын
ನಿಮ್ಮ ಪರಿಸರ ಕಾಳಜಿಯನ್ನು ನೋಡಿ ನಿಮ್ಮೆಲ್ಲರಿಗೂ ಯಾವ ರೀತಿ ಕೃತಜ್ಞತೆಯನ್ನು ತಿಳಿಸಬೇಕು ಅಂತ ತಿಳಿಯುತ್ತಿಲ್ಲ ಸರ್..... Hat's of you sir 🙌🫡🙏💐
@chiducgchidambara59627 ай бұрын
Great job sir🙏
@ranganathgowda28028 ай бұрын
ಸೂಪರ್ ಸರ್ 🙏
@DeepakKumar-qz7xj8 ай бұрын
God bless you ❤
@lakshmih33538 ай бұрын
They are our scientists, researchers, scholars. So proud
@kumarprathap986b7 ай бұрын
Good job. keep it up.
@Badukidujatakabandi8 ай бұрын
Nice Documentation....❤ thank u for information...
@Sunshine-666667 ай бұрын
Super work sir ❤
@vijaysuryavamshavijaysurya10908 ай бұрын
Hand's off❤
@sdev1008 ай бұрын
Beautiful info and very good job...🎉❤
@maheshkumar-1187 ай бұрын
👍 great job
@dheerajsarode67568 ай бұрын
ಸೂಪರ್ ವಿಡಿಯೋ ❤
@anandpawar43058 ай бұрын
Hii sir love from Athani Hulagabali....❤
@praveenshankar58137 ай бұрын
Nice information
@venkateshmv44797 ай бұрын
Superrrrrr❤
@veereshh.mashettihanumanta75178 ай бұрын
Good hobbies,, best of luck friends..
@ashwathshantha8456 ай бұрын
Mentally u r stable. Good u can enjoy one work at a time. I can use this for a psychiatric treatment