ಜನರು ಅಂದಿಗೂ , ಇಂದಿಗೂ , ಎಂದಿಗೂ ಎಂದೆಂದಿಗೂ ಹೀ...ಗೆ ಹೀಗೇನೆ. ಕೃಷ್ಣನಂತೆ ಮುಗುಳ್ನಗುವುದಷ್ಟೇ ಕಲಿಯಬೇಕು. " ಕೃಷ್ಣಂ ವಂದೇ ಜಗದ್ಗುರುಂ. "
@sharanpandyan16134 жыл бұрын
Hi
@ParikshithAstro4 жыл бұрын
ಹೆಣಕ್ಕೆ ಮಾಡಿದ ಸಿ೦ಗಾರ ಮತ್ತೆ ಊರಿಗೆ ಮಾಡಿದ ಉಪಕಾರ ಎರಡು ಒಂದೇ ಇವತ್ತಿನ ಕಲಿಯುಗಕ್ಕೆ ಹೇಳಿ ಮಾಡಿಸಿದ ಶಬ್ದಗಳು..😑😑😑😑
@hss22174 жыл бұрын
ಸರ್. ಎಲುಬಿಲ್ಲದ. ನಾಲಗೆಯಲ್ಲಿ ಇವಾಗ್ಲೂ. ಕೃಷ್ಣನನ್ನು. ನಿಂದಿಸುವರೇ. ಹೆಚ್ಚು.ಜೈ. ಶ್ರೀ ಕೃಷ್ಣ 🙏
@anantha1224 жыл бұрын
ನೀವು ಕಥೆ ಹೇಳ್ತಾ ಇದ್ರೆ ನಮ್ಮ ಮುಂದೆ ನೆ ಮಹಾಭಾರತ ಬಂದಹಾಗೆ ಆಗುತ್ತೆ Really great sir
@naveenkiran.s89644 жыл бұрын
ಗುರುಗಳೇ ಮಹಾಭಾರತ ಕಥಾಮೃತ ನಿಮ್ಮ ಧ್ವನಿ ಪಾಡ್ಕಾಸ್ಟ್ ನಲ್ಲಿ ಮೂಡಿಬಂದರೆ ತುಂಬಾ ಚೆನ್ನಾಗಿರುತ್ತದೆ
@surendrapoojary46824 жыл бұрын
ಶ್ರೀ ಕೃಷ್ಣಂ ವಂದೇ ಜಗದ್ಗುರು.🙏🙏🙏
@mohankumajp754 жыл бұрын
ಸೂಪರ್ ರಾಘಣ್ಣ ಮತ್ತೆ ಮತ್ತೆ ಎಳ್ಳ್ತಾ ಇದೀನಿ ರಾಘಣ್ಣ ಒಂದೇ ಒಂದು ಸಲ ಕೇಳದಿ ಚನ್ನಮ್ಮನ ಬಗ್ಗೆ ವಿಡಿಯೋ ಮಾಡಿ ಪ್ಲೀಸ್
@manjurp65184 жыл бұрын
ತ್ರೀ ಮೂರ್ತಿಗಳ ಜನನದ ಬಗ್ಗೆ ವಿಡಿಯೋ ಮಾಡಿ sir
@desifitnessadda49014 жыл бұрын
ಹೆಣಕ್ಕೆ ಮಾಡಿದ ಸಿಂಗಾರ ಊರಿಗೆ ಮಾಡಿದ ಉಪಕಾರ ಎರಡು ಒಂದೇ.ಎಷ್ಟು ಅರ್ಥವನ್ನು ಕೊಡುತ್ತದೆ ಈ ಸಾಲು🙏
@shivam.r.shivakumar19534 жыл бұрын
ಬಗವಂಥನನ್ನೇ ನಂಬಧಿರುವ ಜನ ಸಾಮಾನ್ಯ ಮನುಷ್ಯನನ್ನ ನಂಬುತ್ತಾರ, ನಂಬಲ್ಲ ಹಾಗಂತ ಹೇಳಿ ಎಂಥಹ ಪರಿಸ್ಥಿತಿಯಲ್ಲಿ ಕೂಡ ನಾವು ತಪ್ಪು ಮಡಬಾರದ್ದು ಮಾಡಿಧ ಒಳ್ಳೆ ಕಾರ್ಯಧಿಂಧ ಅಪಮಾನವಧಾರೆ ನೋಂಧುಕೊಳ್ಳಬರದ್ದು ಯುಧಿಷ್ಠಿರ ಹೇಳಿದ ಹಾಗೆ ಧರ್ಮವನ್ನು ಅಥವಾ ಒಳ್ಳೆ ಕಾರ್ಯಗಳನ್ನು ನಮ್ಮ ಕರ್ತವ್ಯ ಅಂಥ ಮಾಡಬೇಕು ಅಧರಿಂಧ ಏನನ್ನು ಅಪೇಕ್ಷಿಶ ಬಾರದು. ಒಳ್ಳೆ ಕೆಲಸ ಮತ್ತೆ ಒಳ್ಳೆ ಗುಣ ದೀರ್ಘ ಕಾಲ ಜೀವಂಥವಾಗಿರುತ್ತೆ.
@Basava984 жыл бұрын
ಕೃಷ್ಣ ಮರಣ ಹೊಂದುವ ಮುನ್ನ ಕೊನೆಯದಾಗಿ ರಾಧೆಯನ್ನು ಯಾವಾಗ ನೋಡಿದೆ
@bheemappakambali3964 жыл бұрын
ಮೊದಲನೇ ಮತ್ತು ಎರಡನೇ ಮಹಾಯುದ್ಧದ ಬಗ್ಗೆ ಸವಿಸ್ತಾರವಾಗಿ ಹೇಳಿ
@arjunsk93894 жыл бұрын
ಹೌದು ಸರ್.....
@MaheshnavicomMaheshnavicom4 жыл бұрын
ಗುರುಗಳೆ ಈ ಸನ್ನಿವೇಷ ತಾಳಲಾರದಂತಾಗಿದೆ, ದಯವಿಟ್ಟು ಇಂದೇ ಮುಂದುವರೆಸಿ, ದಯವಿಟ್ಟು
15ಲಕ್ಷ ಜನ ಸಬ್ಸ್ಕೇಬ್ ಆಗಿದ್ದಾರೆ ಅಭಿನಂದನೆಗಳು media master
@basavarajbekkeri69084 жыл бұрын
ಕೃಷ್ಣನಗಿಂತಲು ನಿಮಗೆ ಬುದ್ಧಿಶಕ್ತಿ ಜಾಸ್ತಿ ಇದೆ ಅಂತ ನನಗನಿಸುತ್ತಿದೆ ಗುರುಗಳೇ 👌👌👌👌🙏🙏🙏🙏🙏🙏🙏🙏🙏
@yogeshnaik3544 жыл бұрын
ಜೈ ಶ್ರೀ ಕೃಷ್ಣ 🚩
@GameOver-gm1dx4 жыл бұрын
Fast comment & like view
@kirankiccha93254 жыл бұрын
Sir continue maadi krishna na bagge keluvudhakke thumbha ithavaagidhe
@mbashrit87224 жыл бұрын
waiting for next episode😍😍
@yashwanthd68134 жыл бұрын
1 st comment sir......... 🙏 Thank u for giving this information and tell about the thenali rama krishnaa
@dattagadedofficial11274 жыл бұрын
ಸರ್ ನೇರ ಮಾರುಕಟ್ಟೆ ಬಗ್ಗೆ ಬಂದು ವಿಡಿಯೊ ಮಾಡಿ ಸರ್🙏🙏🙏🙏
@swamyswamygowdagr3174 жыл бұрын
Super
@oppikkk4 жыл бұрын
I love sanathana dharma
@dayananddeshanur71814 жыл бұрын
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ..........
@manugowda61664 жыл бұрын
Jai sri krishna
@manojbhandi4 жыл бұрын
ನೀವು ಅಧ್ಯಯನಕ್ಕೆ ಬಳಸುವ tips ಗಳನ್ನು ನಮಗೂ ತಿಳಿಸಿಕೊಡಿ ಅಣ್ಣ
@Pk-videos-kannada4 жыл бұрын
💖Good information Sir 💖 suuupppprrrrr
@shrishailhatti25394 жыл бұрын
Jai Shri Krishna 🙏
@hlgsagar37924 жыл бұрын
Krishna hrudayadha maathanna keli idda haage helthiralla sir, Really hats off.
@basukadlimatti50474 жыл бұрын
first comment sir you are on the top youtuber sir
@grgowda65504 жыл бұрын
ಜೈ ಕೃಷ್ಣ
@karthikn72864 жыл бұрын
super sir
@Raaki.s4 жыл бұрын
First comment and first like sir
@harshaa58624 жыл бұрын
Sir Thumba chenagi artha madusutira janarige thank you entire team media master's
@vishwanathk52744 жыл бұрын
ನಿಮಗೆ ಧನ್ಯವಾದಗಳು, ಬಹಳ ಚೆನ್ನಾಗಿದೆ 🙏🙏🙏🙏👍🙏👍
@shivashiva84373 жыл бұрын
Jai Hind Om krishna gurudevaya namaha
@vadirajhb11734 жыл бұрын
Really true leader.....jai shree krishna..
@kempannadpkiran21094 жыл бұрын
Whiting your next video sir ✍✍✍✍🙏🙏🙏🙏💕💕💕💕💕💕💕
@chandanmishrikoti23924 жыл бұрын
waiting eagerly for next episode....
@bhagyalathachandranbhagyal92994 жыл бұрын
Sir really ossum information what a cravings for knowledge sir u r a roll model for me
@rajeshwarig84704 жыл бұрын
Mundhenaythu sir yavaga next episode plz heli sir krishna 🙏🌺 yestela kasta avamana anbousidare thumbha alu baruthe 😭
@veerubommanal72534 жыл бұрын
Good information
@binduraokulkarni46403 жыл бұрын
Pranam sir pranam
@yogeshkumar-oz8jm4 жыл бұрын
Sir please combine the episodes, make it a DVD and sell it... it will reach more people and enlighten many others. Atleast sell it your subcribers. Thank you.
@laava55994 жыл бұрын
Super ಗುರುಗಳೇ
@sharathchandra23804 жыл бұрын
First Comment
@shekharmn80464 жыл бұрын
Fast comment nande sir🥰
@nareshuppi..juniorupendra51973 жыл бұрын
Backround voice super
@anirudhashrit91814 жыл бұрын
Jai Shri Krishna
@PavanKumar-gw1qd4 жыл бұрын
Pandrik vaasu deva krishna bage helli...🙏
@mastermind46204 жыл бұрын
First comment 🙏
@ವಿನಯ್ಕನ್ನಡಿಗ-ಣ8ರ4 жыл бұрын
Waiting ಗುರುಗಳೇ
@cbirws94283 жыл бұрын
🙌
@vidwann59814 жыл бұрын
This is true human being
@nagrajv92394 жыл бұрын
i am first wathing .
@devarajmatanavar4 жыл бұрын
Thnx for grt info.🌷
@dhanukadur76284 жыл бұрын
Super wow really good
@mbphysics23414 жыл бұрын
Nice👍👍First comment😍
@kg9494 жыл бұрын
ನಿಮ್ಮ ಧ್ವನಿಗೆ 🙏🙏🙏
@user-fp5yr2qz1f4 жыл бұрын
Love u krishna
@sumedhedianworld62994 жыл бұрын
Thank you so much information 🙏🙏🙏🙏
@sunilakumarasuni19934 жыл бұрын
ಸರ್ ನಿಮ್ಮಲ್ಲಿ ಒಂದು ಕೋರಿಕೆ ನಿಮ್ ಭಗತ್ ಸಿಂಗ್ ಅವರ ಬಗ್ಗೆ ಹೇಳಿ ಪ್ಲೀಸ್ 👍
@hemanthkumar41164 жыл бұрын
Supper nice Iam like
@navi-cz2jk4 жыл бұрын
Good information sir
@dhanuraj84134 жыл бұрын
First view
@mrsarvagna63464 жыл бұрын
ಸಾರ್ ಯದು ವಂಶದವರು ಇನ್ನು ಇದ್ದಾರ ಇಲ್ಲ ಪೂರ್ತಿ ವಂಶ ನಾಶ ಒಂದಿತ ಯಾಕೆ ಕೇಳುತ್ತಾಯಿದಿನಿ ಅಂದ್ರೆ ಮಹಾಭಾರತ ಯುದ್ಧದ ಅಲಿ ಕುರು ವಂಶ ಪೂರ್ಣ ವಾಗಿ ನಾಶ ಆಗಲ್ಲ ಕೊನೆ ಅಲ್ಲಿ ಸ್ವಲ್ಪ ಜನ ಇರುತ್ತಾರೆ ಅದೇ ರೀತಿ ಯದು ವಂಶ ಕೊನೆ ಅಲ್ಲಿ ಎನ್ ಆಯ್ತು ಹಾಗೂ ಇನ್ನೂ ಇರುವ ಆ ವಂಶ ದವರ ಬಗ್ಗೆ ಸ್ವಲ್ಪ ಮಾಹಿತಿ ನೀಡಿ ಗುರುಗಳೆ
@shrihari68604 жыл бұрын
ಯದುವಂಶದಲ್ಲಿ ಉಳಿದ ಮಕ್ಕಳನ್ನು ಹಾಗೂ ಸ್ತ್ರೀಯರನ್ನು ಅರ್ಜುನ ಹಸ್ತಿನಾಪುರಕ್ಕೆ ಕರೆದುಕೊಂಡು ಹೋಗುತ್ತಾನೆ.ದ್ವಾರಕಾ ನಗರ ಸಮುದ್ರದಲ್ಲಿ ಮುಳುಗಡೆಯಾಗುತ್ತೆ.
@ragraghu62174 жыл бұрын
@@shrihari6860 dhanyvadhagalu nemge
@b.chikkuhindu55074 жыл бұрын
Yadu vamsha mattu yadavaru mattu gollaru evella onde darma
@mdboysop36994 жыл бұрын
Thanks sir
@HP-et8nn4 жыл бұрын
Sir please don't end the mahabaratha show this is something like life lessons
@sujathajeevan83144 жыл бұрын
🙏masters
@shivanandabudihal40424 жыл бұрын
🙏🙏🙏🙏🙏 super
@hemanthgowda9364 жыл бұрын
Super sar
@creativity50723 жыл бұрын
ಏನ sir ನಿಮ್ಮ ಕನ್ನಡ ಮಾತು 🔥🔥🔥🔥🔥
@anger_boy_sumanth25334 жыл бұрын
Sir firstfal I am big fan of you.....(sir nivu hosa hosa videos madthira antha navu kaitha erthivi pls mahabartha ..Ramayana story's swalpa kadime upload Madi (niv e thara video hakki beda analla Adre yavagdru Omer hakki pls pls) (nim hosa hosa videos nam computer's ge help agthvee with me) pls pls
@shivuyadav23784 жыл бұрын
Nanna jeevana dari badalisi jeevanada uddesh, guri kade sampurna mansannu ani golisida nimage estu namisidaru adu kadime🙏🙏🙏🙏🙏👁️
@venkimandya2244 жыл бұрын
First watch
@marutitotad61724 жыл бұрын
ಜೈ ಹಿಂದ್ 🙏🙏🙏
@abhieditz73954 жыл бұрын
Sir pls agni6 mathe prithvi2 gala bagge heli Jii hindh