ರಾಮ ಮಂದಿರ ಸರಿ, ರಾಮರಾಜ್ಯ ಯಾವಾಗ?

  Рет қаралды 41,140

Chakravarthy Sulibele [Official]

Chakravarthy Sulibele [Official]

Күн бұрын

ರಾಮ ಮಂದಿರ ಸರಿ, ರಾಮರಾಜ್ಯ ಯಾವಾಗ?
ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ನಡೆದ ಉಪನ್ಯಾಸ
#chakravarthisulibele
#chakravarthysulibele
#rammandir
#ramarajya

Пікірлер: 127
@karthiveerakaluvanar4905
@karthiveerakaluvanar4905 8 ай бұрын
ತುಂಬಾ ಖುಷಿ ಆಗ್ತಿದೆ ಅಣ್ಣ. ಜೈ ಶ್ರೀ ರಾಮ್ ❤
@UshaDevi-gs9gz
@UshaDevi-gs9gz 8 ай бұрын
ರಾಮರಾಜ್ಯ ಎನಿಸಬೇಕಾದರೆ ರಾಜನಾದ ವನು ಎಷ್ಟೆಲ್ಲಾ ಆಯಾಮಗಳಿಂದ ಪ್ರಜೆಗಳ ಜವಾಬ್ದಾರಿ ನಿಭಾಯಿಸಬೇಕಾಗುತ್ತದೆಂಬ ವಿವರಣೆ ತುಂಬಾ ಚೆನ್ನಾಗಿ ಹೇಳಿದ್ದಾರೆ,
@vasanthkumars2384
@vasanthkumars2384 8 ай бұрын
ತುಂಬಾ ಸೊಗಸಾದ ಹೋಲಿಕೆ ನಿಜವಾಗಿಯೂ ನಾವೇ ಪುಣ್ಯವ೦ತರು. ಜೈ ಮೋದಿಜೀ
@aravindaru7244
@aravindaru7244 8 ай бұрын
❤❤❤❤❤Jai Hindhusthan Jai Santhana Dharma Jai Shree Ram
@nagbelad
@nagbelad 8 ай бұрын
ರಾಮ ರಾಜ್ಯ ಏನೆಂದು ಇಷ್ಟು ಅದ್ಭುತ ವಾಗಿ ಹೇಳಿದ್ದನ್ನ ಇದೇ ಮೊದಲು ನಾನು ಕೇಳಿರೋದು. ಬಹಳ ಚೆನ್ನಾಗಿ ಹೇಳಿದ್ದಿರಾ. ನಿಮ್ಮಂತಹ ಚಿಂತಕರು ಹಾಗೂ ಮೋದಿ ಜಿ ಅಂತಹ ನಾಯಕರು ನಮ್ಮ ಭಾರತ ದೇಶಕ್ಕೆ ಸದಾ ಕಾಲ ಸಿಗಲಿ ಎಂದು ಪ್ರಾರ್ಥಿಸುತ್ತೇನೆ 🙏
@heman6589
@heman6589 8 ай бұрын
Namasthe sir 🙏 Yelli naditide speech ega heli pls
@dieselrana7340
@dieselrana7340 8 ай бұрын
Gokul institute basavangudi
@arunshetty2192
@arunshetty2192 8 ай бұрын
🚩🚩🚩
@vanajamakki6036
@vanajamakki6036 8 ай бұрын
ತಮ್ಮ, ವರ್ಣರಂಜಿತ ರಾಮರಾಜ್ಯವನ್ನ ಕಣ್ಣಾರೆ ನೋಡಿದ ಹಾಗಾಯಿತು. ನಿನಗೆ ತುಂಬು ಹೃದಯದ ಧನ್ಯವಾದ 🙏
@indrakesh7552
@indrakesh7552 8 ай бұрын
🙏🇮🇳
@OoO-tt6vw
@OoO-tt6vw 8 ай бұрын
Jai Sree Ram and Jai Modi ji 🙏...
@ramalingegowda7432
@ramalingegowda7432 8 ай бұрын
ಜೈ ಶ್ರೀ ರಾಮ್ 🚩🚩🚩
@sujathadeshpande9329
@sujathadeshpande9329 7 ай бұрын
ಮುಂಬರುವ ದಿನಗಳಲ್ಲಿ ‌ ಫೋನಿನಲ್ಲಿ ‌ "ಹಲೋ‌" ಎನ್ನುವ‌ ಬದಲು‌ "ಜೈಶ್ರೀರಾಮ‌" ಎಂದು‌ ಹೇಳುವಂತಾಗಬಹುದು ಎಂಬುದರಲ್ಲಿ ‌ ಸಂಶಯವಿಲ್ಲ ಬಿಡಿ...!👍😊
@BasavarajDavagi-mf4dz
@BasavarajDavagi-mf4dz 8 ай бұрын
@somanathbs3633
@somanathbs3633 8 ай бұрын
ಒಳ್ಳೆ ಮಾಹಿತಿ ಹಂಚಿದ್ದೀರಿ, ನಿಮ್ಮ ಸಮಾಜ ಸೇವೆ ಸದಾ ಮುಂದುವರೆದಿರಲಿ 💐💐💐👍👌
@Hacker-h7c
@Hacker-h7c 7 ай бұрын
kzbin.info/www/bejne/Z52seJqNaNOig6csi=0qj2hEcYUCrJgRnA Evn obba dodda lowde ka ball, Edanna nodi andabakthare Nimma sulibeleya ata gotagutte Nivella buddi vanthar agi evn mathge maral agbeda Nive research madi information collact madi thilkoli Evaga kolaku mathile kivi kodbedi
@Krupa.C
@Krupa.C 8 ай бұрын
❤❤❤❤❤ ನಮೋ ಭಾರತ ❤❤❤❤❤
@VidyashreeModagi
@VidyashreeModagi 8 ай бұрын
ಅಣ್ಣಾ, ನೀವು ಹೇಳ್ತಿರೊ ವಿಷಯ ೯ ನೆಯ ತರಗತಿಯ ಪ್ರಥಮ ಭಾಷೆ ಕನ್ನಡ ಪುಸ್ತಕದ ಮೊದಲನೆ ಪಾಠ "ರಾಮರಾಜ್ಯ" ದಲ್ಲಿದೆ.. ನಾನೊಬ್ಬಳು ಶಿಕ್ಷಕಿಯಾಗಿರುವುದರಿಂದ ನಿಮ್ಮ ಉಪನ್ಯಾಸದಿಂದ ಹೆಚ್ಚಿನ ವಿಷಯಗಳನ್ನು ತಿಳಿದುಕೊಂಡೆ. ಧನ್ಯವಾದಗಳು🎉
@ChikkaNarasimh
@ChikkaNarasimh 7 ай бұрын
🎉 sudhir Chaudhary Black and white news New Delhi Sir ಈ ಚಕ್ರವರ್ತಿ ಸೂಲಿಬೆಲೆ ಇಸ್ also not reliable these are mediaters like real Estate.
@seetharambhat7892
@seetharambhat7892 5 ай бұрын
ನನಗೆ ಯಾಕೋ ಡೌಟ್ ಬಿಜೆಪಿ ಮೇಲೆ ದಾರಿ ತಪ್ಪುತ್ತದೆಯೋ ಅಂತ😊
@sathishnagaraj7203
@sathishnagaraj7203 7 ай бұрын
ರಾಮರಾಜ್ಯದ ಕಲ್ಪನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ಇಂದಿನ ಪ್ರಧಾನಿ ಹೇಗೆ ರಾಜಧರ್ಮ ಪಾಲಿಸುತ್ತಿದ್ದಾರೆಂದು ಅರ್ಥಪೂರ್ಣವಾಗಿ ವಿವರಣೆ ನೀಡಿದ್ದೀರಿ ... ಧನ್ಯವಾದಗಳು🙏🙏🙏
@SudhaRadha-n4m
@SudhaRadha-n4m 8 ай бұрын
ಜೈ ಮೋದಿಜೀ ಜೈ ಯೋಗೀಜೀ ಜೈ ಚಕ್ರವರ್ತಿ ಸೂಲಿಬೆಲೆ ಜೈ ಬಿಜೆಪಿ ❤❤❤🎉🎉🎉
@bheemanagoudaallapur7768
@bheemanagoudaallapur7768 8 ай бұрын
Good evening sir 🎉🎉🎉
@Velayudan-gattimelii
@Velayudan-gattimelii 8 ай бұрын
ಕಾಂಗ್ರೆಸ್ ಗೆ ಭಾರತ ವಿಭಜಿಸಿ ಪ್ರತ್ಯೇಕ ದೇಶ ಬೇಕಂತೆ.... ರಾಹುಲ್ ಗಾಂಧಿ ಅದರ ಪ್ರಧಾನಿ ಆಗ ಬೇಕಂತೆ
@SavithaSridhar-x4u
@SavithaSridhar-x4u 8 ай бұрын
ಅವರಿಗೀಗ ಉಳಿದಿರುವುದು ಅದೊಂದೇ ದಾರಿ ರಾಹುಳವನ್ನು ಪ್ರಧಾನಿ ಮಾಡಲು
@jyogo1
@jyogo1 7 ай бұрын
ಫುಲ್ ಹೇಳಿ ಸರ್, ಅಥವಾ ನಾವು ಎಲ್ಲಿ ಓದಬೇಕು, ಲಿಂಕ್ ಕಳಿಸಿ
@ashokguggari3513
@ashokguggari3513 7 ай бұрын
ನಿಮ್ಮ ದೊಡ್ಡ ವಿಷಯ ತಂದಿದ್ದೀರಿ ಮಂದಿಗೆ ವಂದೇ ಭಾರತ ರೈಲ್ ಬಿಡಿ
@krishnamareguddi9578
@krishnamareguddi9578 8 ай бұрын
👌
@bheemarayabheem732
@bheemarayabheem732 8 ай бұрын
Dhanyavadagalu gurugale
@jyogo1
@jyogo1 7 ай бұрын
ನಿಜವಾಗ್ಲೂ ಗಾಂಧಿಜಿಗೆ ಇದು ಗೊತ್ತುರಲಿಲ್ಲ
@nagarajanagaraja7142
@nagarajanagaraja7142 8 ай бұрын
ಅಣ್ಣ, ತುಂಬಾ ಚೆನ್ನಾಗಿ ಹೇಳಿದಿರ ಅಣ್ಣ, ಪ್ರತಿಯೊಬ್ಬರು ನೋಡಲೇಬಕದ ವಿಡಿಯೋ..
@Jagadeeshyashoda
@Jagadeeshyashoda 6 ай бұрын
Correcto wrongo gotilla adru helbeku anstu Sir nivu bahusaha 10 social yella lesson madudre nijja bega students ge artha agute sir a riti alli nivu yellarigu mana muttuvante matanadutira
@varalakshmi9454
@varalakshmi9454 7 ай бұрын
ధన్యవాదములు సోదరా 🙏🙏🙏🙏జై హింద్ 🇮🇳🇮🇳🇮🇳జై శ్రీరామ్ 🇮🇳🇮🇳🇮🇳🚩🚩🚩
@guruprasad8468
@guruprasad8468 8 ай бұрын
🙏🏻🙏🏻🙏🏻🙏🏻🙏🏻🙏🏻💖💖💖💖💖💖🚩🚩🚩🚩🚩🚩
@shambulingesh619
@shambulingesh619 8 ай бұрын
ತುಂಬಾ ಚೆನ್ನಾಗಿ ಅತ್ರಹಾಗರ್ಭಿತವಾಗಿ "ರಾಮ ರಾಜ್ಯದ " ನಕ್ಷೆ ತಿಳಿಸಿದ್ದೀರಾ.
@kannanr1651
@kannanr1651 7 ай бұрын
Mr Chakravarthy never talk about the Karamchand. He did maha droha to Hindus.
@bharath.s2565
@bharath.s2565 8 ай бұрын
NAMASTE sir jai moddiji ❤🤝🕉👌👏🙏🚩🙏
@balakrishnamanilathaya6345
@balakrishnamanilathaya6345 8 ай бұрын
ಧರ್ಮಸ್ಥಳವನ್ನು ಹೊರತುಪಡಿಸಿ ರಾಮರಾಜ್ಯವಾಗಲೂ ಬಹುದು.!!! ಜೈ ನರೇಂದ್ರ ಮೋದಿ.
@shambulingesh619
@shambulingesh619 8 ай бұрын
ಯಾಕೆ? ಧರ್ಮಸ್ಥಳದಲ್ಲಿ ಏನು ಸಮಸ್ಯೆ ಇದೆ? ಧರ್ಮಸ್ಥಳ ಈಗಾಗಲೇ ರಾಮ ರಾಜ್ಯವಾಗಿದೆ
@kirankumar7747
@kirankumar7747 8 ай бұрын
ಸರ್ ಅರ್ಥ ಆಗ್ಲಿಲ್ಲ ಹಿಂದು ಯಲ್ಲರು ಒಂದು ನಿಮ್ಮ ಮಾತಿನ ಅರ್ಥ
@kirankumar7747
@kirankumar7747 8 ай бұрын
ಹಿಂದುಗಳ ಧಾರ್ಮಿಕ ಕ್ಷೇತ್ರ ಧರ್ಮಸ್ಥಳ ನಿವ್ಯಹ್ಯಕ್ ಎಥರ ಹಿಳಿಧ್ರಿ ನಾನು ಹಿಂದು ill want to Dharmasala u can live it?
@mahendramc4164
@mahendramc4164 8 ай бұрын
ಧರ್ಮಸ್ಥಳ ಒಂದು ಧಾರ್ಮಿಕ ಕ್ಷೇತ್ರ, ಅಲ್ಲಿ ಒಂದು ತಪ್ಪಾಗಿದೆ ಅದನ್ನು ಖಂಡಿಸಿ ಎಲ್ಲರೂ ಸೇರಿ, ಹೋರಾಟ ಮಾಡಿ, ಅವರಿಗೆ ನ್ಯಾಯ ಒದಗಿಸಿ ಕೊಡಬೇಕು. ಹೋರಾಟದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಆದರೆ ಅಲ್ಲಿರುವ ಕೆಲವರು ಮಾಡಿದ ತಪ್ಪಿಗೆ, ಪೂರ್ತಿ ಆ ಧಾರ್ಮಿಕ ಕ್ಷೇತ್ರದ ಚಾರಿತ್ರ್ಯ ಹರಣ ಮಾಡಲು ಪ್ರಯತ್ನಿಸುತ್ತಿರುವ ಸನಾತನ ವಿರೋಧಿಗಳ ಹುನ್ನಾರಕ್ಕೆ ದಯವಿಟ್ಟು ಯಾರೂ ಬಲಿಯಾಗದಿರಿ🙏🏻.
@kbkrishnajiraopawarpawar116
@kbkrishnajiraopawarpawar116 7 ай бұрын
ಭಾರತ ದೇಶ ರಾಮ ರಾಜ್ಯವಾಗುವುದು ಖಂಡಿತ. ಜೈಶ್ರೀ ರಾಮ್ ಜೈ ಶ್ರೀ ನರೇಂದ್ರ ಮೋದಿ..ಚಕ್ರವರ್ತಿಮಹನೀಯರಿಗೆ ಧನ್ಯವಾಧಗಳು ಕೆ. ಬಿ. ಕೃಷ್ಣಾಜೀರಾವ್ ಪವಾರ್.
@krishnav2488
@krishnav2488 8 ай бұрын
ರಾಮ ರಾಜ್ಯ ಸಿದ್ಧ ರಾಮ ಪ್ರಧಾನಿ ಆದಾಗ 😂😂
@ShailajaB-r3h
@ShailajaB-r3h 8 ай бұрын
Maanya Modiji yavare Shree Rama geleya
@LathaLatha-ym3ci
@LathaLatha-ym3ci 8 ай бұрын
ಎಂತ ಮಾತು ಎಂತ ಮಾತು.....
@subhashchandra2438
@subhashchandra2438 8 ай бұрын
ನಮಗೆ ರಾಮ ರಾಜ್ಯ ಬೇಡ ಉದ್ಯೋಗ ಬೇಕು , ಎಲ್ಲಿ ಮೋದಿ ಹೇಳಿದ ವರ್ಷಕ್ಕೆ 2 ಕೋಟಿ ಉದ್ಯೋಗ 😂
@namrathambhat9144
@namrathambhat9144 8 ай бұрын
​@subhashchandra2438 becoz of people with your mentality only, our country is still struggling..... according to you, in present situations, who is capable of being a PM of Bharath ?
@namrathambhat9144
@namrathambhat9144 8 ай бұрын
ರಾಜ್ಯ ಬೇಡ, ದೇಶ ಬೇಡ, ಉದ್ಯೋಗ ಮಾತ್ರ ಬೇಕಾದ್ರೆ ಇಲ್ಲಿ ಯಾಕೆ ಇದ್ದೀರಿ? ಪ್ರಪಂಚ ವಿಶಾಲವಾಗಿದೆ....ಎಲ್ಲಿ ಬೇಕಾದ್ರೂ ಉದ್ಯೋಗ ಗಿಟ್ಟಿಸಿಕೊಳ್ಳ ಬಹುದು
@raghuraghu6308
@raghuraghu6308 6 ай бұрын
ಸುಸ್ವಾಗತ ಹೆಂಗ್ ಪಂಗ್ಲೀ..😂😂😂
@pranavbm600
@pranavbm600 8 ай бұрын
Thank u sir. Amazing This is adopted our life
@poojahanji9188
@poojahanji9188 7 ай бұрын
Hennu makkalige security illa. Belagavi incident, Manipur incident. Where is equality in India?
@JeevanKumar-bs5cv
@JeevanKumar-bs5cv 7 ай бұрын
Ramayanadalli swataha seetheyannu ravana mosadinda apaharisida. aake agnipravesha madiddu aagitthu. Konege yaro nimmanthavarinda setheyannu kadinalli bittu banda. Andare aagina kaladallu rakshasaridru. Avare eaga veshamaresikondu ravanarajyavannu nadesuthiddare. Arthath.., ella samasyegalige parihaara raja kodalaguvudilla, badalagi prathi prajeyu rajananthirabeku, prajarajya aagirabeku. Prajegalige thamma hakkina jothe karthavya galu kooda nenapirabeku.
@poojahanji9188
@poojahanji9188 7 ай бұрын
@JeevanKumar-bs5cv Yake nammantorinda annodu. Mind your language. Neevu responsibility kaaliri as a praje aagi social media dalli post maadodanna. This is also a kind of rakshasatana getting offended for expressing opinion. Kumbala kayi kalla Andre yaake hegalu mutkond nododu?
@hanamantmakannavar2950
@hanamantmakannavar2950 8 ай бұрын
Gurugale nam bharatiya samajadalli jati vevaste jasti ide. For example circal galanna nodidare gottagutte.mahan vektigalu jatige simitavagive. Dayavittu hindu samajad bagge video madi.jati hogali. Jai shree ram.
@sharadagopalakrishnan9730
@sharadagopalakrishnan9730 7 ай бұрын
Jai Modi ji Jai shreeram
@nagarajnv2396
@nagarajnv2396 7 ай бұрын
Thank you chakravarthy. Eith Blessings. I am 66 years old . Above Advice is Applicable to oour Daily routine irrsepctive of Age.
@mallikarjunam9663
@mallikarjunam9663 7 ай бұрын
Good information brother ❤❤
@pradeepam7301
@pradeepam7301 7 ай бұрын
Hindu navella ondu adaga
@kamalamma6932
@kamalamma6932 6 ай бұрын
Jai shree Ram
@sathyabhamahegde1892
@sathyabhamahegde1892 8 ай бұрын
Modiji Ramayana Mahabharath anusarisi adalitha nadathiddare anta nanage annisthide. Jai Modiji 👌👍💪🙏
@manjugowda1178
@manjugowda1178 7 ай бұрын
❤❤❤SUPERB CHAKRAVARTHI SULIBELE SIR 🥳🙏🙏🙏🙏🙏🙏
@ShailajaB-r3h
@ShailajaB-r3h 8 ай бұрын
2024 election nalli Modiji Govt bandre 2028 kke
@sckeshavamoorthy
@sckeshavamoorthy 7 ай бұрын
ಜೈ ಶ್ರೀ ರಾಮ್ 🌹🙏🚩
@Forpeople7777
@Forpeople7777 8 ай бұрын
ಗಾಂಧಿ ಸತ್ತ ದಿನದ party ಯಾವಾಗ...
@bhavibhavin4378
@bhavibhavin4378 7 ай бұрын
ಜೈ ಶ್ರೀ ರಾಮ್
@SurekhaBsavarajMarakatti-by8cj
@SurekhaBsavarajMarakatti-by8cj 7 ай бұрын
🙏🙏🙏🙏👌👌👌👌
@SurekhaBsavarajMarakatti-by8cj
@SurekhaBsavarajMarakatti-by8cj 7 ай бұрын
🙏🙏🙏🙏👌👌👌👌
@chinnuchinnu8559
@chinnuchinnu8559 7 ай бұрын
❤❤ರಾಮ.ರಾಜ್ಯದ.ಪರಿ.ಕಲ್ಪನೆ.ತಿಳಿಸಿದ್ದಕ್ಕೆ.ದನ್ನೇವಾಡಗಳು..
@krishnappar7709
@krishnappar7709 7 ай бұрын
🙏🌹🌹🌹🙏
@ashakthi2024
@ashakthi2024 7 ай бұрын
dhanyavadagalu anna
@varshakamat1974
@varshakamat1974 8 ай бұрын
Thank you sir great information 👍
@amarnathh6632
@amarnathh6632 8 ай бұрын
Don't do politics in the name of Lord
@vishaljoshi4776
@vishaljoshi4776 8 ай бұрын
ಪೆಕರ 😂
@gopip4364
@gopip4364 8 ай бұрын
🙏🚩🚩🚩ಜೈ ಶ್ರೀ ರಾಮ್ 🚩🚩🚩🙏 🙏🚩🚩🚩ಜೈ ಮೋದಿಜಿ 🚩🚩🚩🙏
@umeshumesh3462
@umeshumesh3462 7 ай бұрын
Congress muktha bharatha adarene rama rajya
@hbhagya726
@hbhagya726 8 ай бұрын
🙏anna yes anna great 👍
@NandanPatel-w9y
@NandanPatel-w9y 8 ай бұрын
Jai Shree ram
@divakarputhran3434
@divakarputhran3434 8 ай бұрын
🇮🇳🕉️🚩🙏
@amarnathh6632
@amarnathh6632 8 ай бұрын
Stop giving too much hype on sulebele statements
@shivashankerbhat7892
@shivashankerbhat7892 8 ай бұрын
amazing
@subhashchandra2438
@subhashchandra2438 8 ай бұрын
ನಮಗೆ ರಾಮ ರಾಜ್ಯ ಬೇಡ ಉದ್ಯೋಗ ಬೇಕು , ಎಲ್ಲಿ ಮೋದಿ ಹೇಳಿದ ವರ್ಷಕ್ಕೆ 2 ಕೋಟಿ ಉದ್ಯೋಗ 😂
@vijaynarayan2368
@vijaynarayan2368 8 ай бұрын
Ivnyaro Hamas ge uttirodhu ansuthe
@namrathambhat9144
@namrathambhat9144 8 ай бұрын
​@@vijaynarayan2368 🤣🤣🤣.....ರಾಮ ರಾಜ್ಯ ಇದ್ರೇನೆ ಇವ್ನಿಗೆ ಉದ್ಯೋಗ ಸಿಗೋದು. ಬೇಕೂಫನಿಗೆ ಅರ್ಥ ಆಗಲ್ಲ ಬಿಡಿ... ಬಿಟ್ಟಿ ಭಾಗ್ಯದ ಗಿರಕಿ ಇರ್ಬೇಕು ಇವ್ನು...
@namrathambhat9144
@namrathambhat9144 8 ай бұрын
ರಾಜ್ಯ ಬೇಡ, ದೇಶ ಬೇಡ, ಉದ್ಯೋಗ ಮಾತ್ರ ಬೇಕಾದ್ರೆ ಇಲ್ಲಿ ಯಾಕೆ ಇದ್ದೀರಿ? ಪ್ರಪಂಚ ವಿಶಾಲವಾಗಿದೆ....ಎಲ್ಲಿ ಬೇಕಾದ್ರೂ ಉದ್ಯೋಗ ಗಿಟ್ಟಿಸಿಕೊಳ್ಳ ಬಹುದು
@vishaljoshi4776
@vishaljoshi4776 8 ай бұрын
ನಿನ್ನಂತ ಗಿರಾಕಿಗೆ ಸಿಗೋದು ಇಲ್ಲ😂
@subhashchandra2438
@subhashchandra2438 8 ай бұрын
ಸುಳ್ಳು ಬೇಳೆ 😂
@namrathambhat9144
@namrathambhat9144 8 ай бұрын
Khangress 70 + yrs ಬೇಯಿಸಿಕೊಳ್ತು. Again ಬೇಳೆ ಬೇಯಿಸಿಕೊಳ್ಳುತ್ತ ಇದೆ ಕರ್ನಾಟಕದಲ್ಲಿ. Khangress ಜೊತೆಗೆ ಇನ್ನೂ ಕೆಲವು leftist party bere !!!
@keshavak9948
@keshavak9948 8 ай бұрын
ನಿಜ ಯಾವುದು? 😅😅😅 ನಿಜವಾದ ಬೇಳೆ.....😅😅😅
Officer Rabbit is so bad. He made Luffy deaf. #funny #supersiblings #comedy
00:18
Funny superhero siblings
Рет қаралды 12 МЛН
The Joker wanted to stand at the front, but unexpectedly was beaten up by Officer Rabbit
00:12
The selfish The Joker was taught a lesson by Officer Rabbit. #funny #supersiblings
00:12
'ವೇಗ' ಕ್ಕೆ ಹೊಸ ಅರ್ಥ ಮೋದಿ…! | Episode 2 | Chakravarthy Sulibele
1:39:20
Day - 1/3  Manusmriti
1:32:40
GIPA Live Events
Рет қаралды 5 М.
Officer Rabbit is so bad. He made Luffy deaf. #funny #supersiblings #comedy
00:18
Funny superhero siblings
Рет қаралды 12 МЛН