ಜಟಾಯು ಹನನ... ದಶರಥ ಮರಣ... ಸೀತಾಪಹಾರಣ... Wow ಎಂಥ ವಾಣಿ sir ನಿಮಗೆ 🙏🙏🙏🙏🙏
@pgk62533 жыл бұрын
ನಿಮ್ಮ ವರ್ಣನೆ ಅಮೋಘ, ಅದ್ಬುತ, ಗುರುವರ್ಯ... ಹಿಂದೆ ಕಾಳಿದಾಸನಿಗೆ ಕಾಳಿಮಾತೆ ಅಕ್ಷರಬ್ರಹ್ಮಾಂಡವನ್ನು ನಾಲಿಗೆ ಮೇಲೆ ಬರದಂತೆ, ನಿಮಗೂ ಸರಸ್ವತಿ ಮಾತೆ ಅಂತಃ ವರವಾನ್ನಾದರೂ ಕರುಣಿಸಿರಬೇಕು master
@manjeshakshayv63623 жыл бұрын
ನಿಮ್ಮ ವಾಯ್ಸ್ ನಲ್ಲಿ ನಾವು ರಾಮಕಥಾ ಕೇಳೋದಕ್ಕೆ ತುಂಬಾ ಖುಷಿ ಕೊಟ್ಟಿದೆ
@pavankumars13943 жыл бұрын
🙏ನಿಜಕ್ಕೂ ಕುತೂಹಲ ಮೂಡಿಸುತ್ತಿದೆ ಗುರುಗಳೇ... ನಿಮ್ಮ ಈ ರಾಮಾಯಣ ಮಹಾಕಾವ್ಯ ಕಾರ್ಯಕ್ಕೆ ನನ್ನ ಪ್ರಣಾಮಗಳು... 🙏
@srudresha3 жыл бұрын
ದೇವ ಹನುಮನ ಶಕ್ತಿ ನೋಡಲು ಕಾತುರನಾಗಿದ್ದೇನೇ.
@purushothamaputtegowda89743 жыл бұрын
Navu kooda
@basavarajab36683 жыл бұрын
"ಸಂಪಾತಿ" ಎಂಬ ಪಕ್ಷಿರಾಜನ ಹೆಸರು ನಾನು ನನ್ನ ಜೀವಮಾನದಲ್ಲಿ ಇದೆ ಮೊದಲ ಬಾರಿಗೆ ಕೇಳ್ತಾ ಇರೋದು ಸರ್ ಧನ್ಯವಾದಗಳು 🙏🌹🌹
@hegdeboyvlogs87713 жыл бұрын
Nanu kudaaa
@dileepkumarsg35923 жыл бұрын
Me to sir
@arunaruarun91873 жыл бұрын
Nija
@lohitmoger89343 жыл бұрын
Nanu kudaa
@madhuhe36863 жыл бұрын
ರಾಮಾಯಣವನ್ನು ಓದಿರುವ ಅಥವಾ ಕೇಳಿರುವ ಪ್ರತಿಯೊಬ್ಬರಿಗೂ ಸಂಪಾತಿಯ ಹೆಸರು ತಿಳಿದಿರುತ್ತದೆ,ಅಥವಾ ಗುರುರಾಜ್ ನಾಯ್ಡು ರವರ ಹರಿಕಥೆಗಳನ್ನು ಕೇಳುವುದರಿಂದಲೂ ರಾಮಾಯಣದ ಸಾರವನ್ನು ಹಾಗೂ ಸಂಪಾತಿಯ ಹೆಸರನ್ನು ಕೇಳಬಹುದು,ನಮ್ಮ ಹಿರಿಯರು ರಾಮಾಯಣದ ಬಗ್ಗೆ ಕತೆಗಳನ್ನು ಹೇಳಿದ್ದರೆ ನಾವುಗಳು ಹೀಗೆ ಕೇಳುವ ಅವಶ್ಯಕತೆ ಬರುತ್ತಿರಲಿಲ್ಲ.ಎಷ್ಟೋ ಮನೆಗಳಲ್ಲಿ ಹಿರಿಯರೇ ಇಲ್ಲ ಇದೇ ನಮ್ಮ ಹಣೆಬರಹ.
@gaanakavithadhare28823 жыл бұрын
ಸರ್ ರಾಮಾಯಣ ತುಂಬಾ ಚೆನ್ನಾಗಿ ಮೂಡಿಬಂರುತ್ತಿದೆ... ಈ ಮಧ್ಯೆ ಶ್ರೀ ಶ್ರೀ ಶಂಕರಾಚಾರ್ಯರ ಬಗ್ಗೆ ಮತ್ತು ಅವರ ಕಾಲಘಟ್ಟದ ಬಗ್ಗೆ ದಯವಿಟ್ಟು ಒಂದು ವಿಡಿಯೊ ಮಾಡಿ.. ನಮಸ್ಕಾರ
@manjumetri53453 жыл бұрын
ಗುರುಗಳೆ ರಾಮಾಯಣ ಮತ್ತು ಮಾಹಾಭಾರತದ ಹಾಗೆ ಭಾರತದ ಸಂವಿಧಾನದ ಬಗ್ಗೆಯೂ ಕೆಲ ಸಂಚಿಕೆಗಳನ್ನು ಮಾಡಿ ಜನಗಳಿಗೆ ಬಹಳಷ್ಟು ಊಪಯೊಗ ಆಗುತ್ತದೆ..
@rudrarudresh44843 жыл бұрын
ನೀವು ಭಾರತೀಯ ಸಂವಿಧಾನದ ಬಗ್ಗೆ ವಿಮರ್ಶಾತ್ಮಕ ಮತ್ತುವ ವಿಶ್ಲೇಷಣಾತ್ಮಕ ವೀಡಿಯೋ ಮಾಡಿ ಸರ್
@ashwathpawar60103 жыл бұрын
Yes bro
@nandishpalegar62663 жыл бұрын
ಜೈ ಶ್ರೀ ರಾಮ್ 🚩❤ ಜೈ ಶ್ರೀ ಹನುಮಾನ್🚩❤ ಜೈ ಶ್ರೀ ವಾಲ್ಮೀಕಿ 🚩❤
@mohankalki3 жыл бұрын
ತುಂಬಾ ಧನ್ಯವಾದಗಳು ಸರ್. ಮತ್ತೊಮ್ಮೆ ರಾಮಾಯಣ ಕಥೆ ಕೇಳುತ್ತಿರುವುದು. ನಮ್ಮ ಭಾಗ್ಯ. ಈಗಿನ ಕಾಲ.ವಾಟ್ಸಾಪ್ ಫೇಸ್ಬುಕ್ ಇನ್ಸ್ಟಾಲ್. ಮೊಬೈಲ್ ನಲ್ಲಿರುವ ಗೇಮ್. ಹಾಡುವ ಪ್ರತಿಯೊಬ್ಬರು. ರಾಮಾಯಣ. ಕಥಾಮೃತ. ಕೇಳಲೇ ಬೇಕಾದ. ಅದ್ಭುತವಾದ ಕಥೆ ಇದು
@mvs1493 жыл бұрын
ಜೈ ಶ್ರೀ ರಾಮ 🙏🏻💐ಸೀತಾ ಸಹೇತ ರಾಮಲಕ್ಷ್ಮಣ ಮಹಾರಾಜ ಕಿ ಜೈ, ಜೈ ಭಜರಂಗಬಲಿ 🙏🏻💐ಪ್ರಭು ಶ್ರೀ ರಾಮ ಕಥಾಮೃತಕ್ಕೆ ಧನ್ಯವಾದಗಳು ಗುರುಗಳೇ 🙏🏻💐
@sunilxxxxxx39943 жыл бұрын
🙏🙏ಗುರುಗಳೇ ನಾಳೆ ಆದರೂ ಲಂಕ ತಲುಪುತ್ತಿರ ಜೈ ಆಂಜನೇಯ🙏🙏
@mohanbhavikatti57143 жыл бұрын
ಇದಪ್ಪ ರಾಮಾಯಣ ಹೇಳುವ ಕಲೆ. ಎಸ್ಟು ಕೇಳಿದರು ಬೇಸರ ಬರುತ್ತಿಲ್ಲ.ಜೈ ಶ್ರೀರಾಮ.🙏🙏
@ManjunathaManju-yw5pb3 жыл бұрын
🙏🏻🙏🏻🙏🏻🙏🏻🙏🏻🙏🏻🙏🏻💐💐💐💐💐💐💐💐💐🙏🏻🙏🏻🙏🏻🙏🏻🙏🏻🙏🏻🙏🏻🙏🏻💐💐💐💐💐🙏🏻🙏🏻🙏🏻😍😍💐💐💐💐🙏🏻🙏🏻🙏🏻💐💐💐💐 ಶ್ರೀರಾಮ ಜಯರಾಮ ಜಯ ಜಯ ರಾಮ 💐🙏🏻🙏🏻🙏🏻
@shylajak91343 жыл бұрын
ಸೊಗಸಾಗಿ ಮೂಡಿಬಂದಿದೆ ನಿಮ್ಮ ಕಥಾ ವಾಚನ, ಧನ್ಯವಾದಗಳು.
@mallappamorageri50403 жыл бұрын
ಜೈ ಶ್ರೀ ರಾಮ ಜೈ ಶ್ರೀ ಆಂಜನೇಯ 🙏🙏
@yerriswamyk29903 жыл бұрын
JAI ಶ್ರೀ ರಾಮ ಕೃಷ್ಣ ಹರೇ ಹರೇ 🙏🏻🙏🏻🙏🏻🙏🏻🙏🏻
@tukaramdivate66313 жыл бұрын
🚩 ಸಂಪಾತಿಗೆ ನಮನಗಳು ಜೈ ಶ್ರೀ ರಾಮ್ 🚩
@gaja268273 жыл бұрын
🙏🌹ಜೈ ಶ್ರೀ ರಾಮ್ 🌹🙏 ಜೈ ಹನುಮಾನ್ 🌹🙏
@krishnan11183 жыл бұрын
ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು 🙏
@krishnan11183 жыл бұрын
ಜೈ ಶ್ರೀ ರಾಮ ಜೈ ಭಜರಂಗಿ 🌹🙏🙏🌹.. ನಮಸ್ಕಾರ ರಾಘವೇಂದ್ರ ಸರ್.🙏
@ganeshahlhindlemaneganesha27833 жыл бұрын
🌹//ಓಂ //ಶ್ರೀ ಮನ್ನಾ ನಾರಾಯಣ ನಮಃ 🌹 💐🌹🌺ಜೈ ಹಿಂದ್ 🌺💐ಜೈ ಶ್ರೀ ರಾಮ 🌺🌷
@fakireshtalavar55183 жыл бұрын
ನಿಮ್ಮ ಧ್ವನಿಯಲ್ಲಿ ರಾಮಾಯಣ ಕಥೆ ಕೇಳುವುದು ನಮ್ಮ ಸೌಭಾಗ್ಯ ಗುರುಗಳೇ.
@basavarajangadi8493 жыл бұрын
ಜೈ ಶ್ರೀರಾಮ ಜೈ ಶ್ರೀರಾಮ
@sidduuppar1473 жыл бұрын
ಜೈ ಭಗೀರಥ ಮಹರ್ಷಿ🙏 ಗುರೂಜಿ..🙏🙏
@ravisurya79333 жыл бұрын
ಗುರುಗಳೇ ಇವತ್ತು ತುಂಬಾ ತಡವಾಯಿತು ಗುರುಗಳೇ ಜೈ ಶ್ರೀರಾಮ
@TYallu7793 жыл бұрын
ಅದ್ಬುತ ಗುರುಗಳೇ 👌👌👌👌👌
@amithjsharma27003 жыл бұрын
Jai Shree rama, JAI Haanuman , 🙏🙏🙏🙏🤓
@preckm70783 жыл бұрын
ಶ್ರೀ ರಾಮಯಾಣ ದರ್ಶನಂ ಜೈ ಶ್ರೀರಾಮ್🙏
@doddaiahn68343 жыл бұрын
ನಾನು ಶ್ರುತಿ ಟ್ರಸ್ಟ್ ಮ್ಯುಸಿಕ್ ಕೇಳುತ್ತೇನೆ ನಾಟಕ ಕಥೆ ಕೇಳಬಹುದು ಧನ್ಯವಾದಗಳು ಸಾರ್ 💐💐🙏👌
@jyothisundar80673 жыл бұрын
ಗುರು ಗಳೇ ಧನ್ಯವಾದಗಳು ಶ್ರೀರಾಮ ಜೈ ರಾಮ್
@kirannaik80273 жыл бұрын
ಸಂಪಾತಿ.ನಿ.ಧನ್ಯನು.ಜೈಶ್ರೀರಾಮ
@Sports_center_153 жыл бұрын
🕉🔥ಜೈ ಶ್ರೀ ರಾಮ🔥🕉
@valmikichanel55383 жыл бұрын
ಲಂಕೆಯನ್ನು ವರ್ಣಿಸಿದ ಪರಿ ಅದ್ಭುತ ಗುರೂಜಿ
@jagadeeshjaga65283 жыл бұрын
❤️ಜೈ ಶ್ರೀರಾಮ್ ❤
@ananthasharma38513 жыл бұрын
🙏🙏🙏 ಜೈ ಶ್ರೀ ರಾಮ 🙏🙏🙏 🙏 ಧನ್ಯವಾದ ಸರ್ 🙏
@manjegowda84343 жыл бұрын
ಜೈ ಶ್ರೀ ರಾಮ್, ಜೈ ಶ್ರೀ ಗರುಡ ದೇವ, ಜೈ ಶ್ರೀ ಹನುಮಾನ್ 🙏🏾🙏🏾🙏🏾🌺🌺🌺🌹🌹🌹
@rajeevcr19423 жыл бұрын
🙏🙏🙏gurugale ..... adbutha vivarane....
@malleshappa65923 жыл бұрын
ಜೈ ಶ್ರೀರಾಮ್ ಜೈ ರಾಘವೇಂದ್ರ ಗುರುಗಳೆ
@pallavipallavi25393 жыл бұрын
Jai Shree Ram 🚩🚩 Jai Hanuman 🚩🚩
@cbirws94283 жыл бұрын
🚩ಜೈ 🙏ಭಜರಂಗಿ 🚩
@cbirws94283 жыл бұрын
ಹರಿ ಓಂ ಜೀ 🙏ಜೈ ಶ್ರೀ ರಾಮ್ 🚩
@sammedsankonatti15793 жыл бұрын
Really waiting for next episode for hanuman shakti💪
@bhagyashreebellihal22103 жыл бұрын
Ultimate gurugale.. 🙏🙏
@kenchappakenchappa35973 жыл бұрын
Super sir hendsap I am looking video 💯💯💯💯💯
@rangaswamy.ggowda91393 жыл бұрын
ಧನ್ಯವಾದಗಳು ಗುರುಗಳೇ
@RaghuRaghu-yz5bn3 жыл бұрын
Jai sri ram jai hanuman jai sampathi
@devikachandrashekar31533 жыл бұрын
ಧನ್ಯವಾದಗಳು ಗುರುಗಳೇ .🙏🙏🙏
@krsathya67563 жыл бұрын
ಯೆಂತಾ.. ಅದ್ಭುತ... ಪ್ರಸಂಗ.. ಇದು.. ವ್ಹಾ
@timmaraju.ntimmaraju.n38083 жыл бұрын
ಜೈ ಶ್ರೀರಾಮ್. ಜೈ ಶ್ರೀರಾಮ್. ಜೈ ಶ್ರೀರಾಮ್. ತಿಮ್ಮರಾಜು. ಎನ್
@MohanKumar-bu2yx3 жыл бұрын
ಜೈ ಶ್ರೀ ರಾಮ...🙏💐🚩
@bindur51923 жыл бұрын
Jai Sri ram🙏🙏🙏
@vinayvinaykumar5993 жыл бұрын
Super episode 🙏🏼👍👍👍👍👍
@village-shopy3 жыл бұрын
We are waiting for you Ramayana videos... Tq
@ishwaranand82033 жыл бұрын
ಗುರುಗಳೇ❤️❤️🙏
@ganagappambi74433 жыл бұрын
ಸರ್, ಶ್ರೀ ಗುರು ಚಕ್ರವರ್ತಿ ಸದಾಶಿವರ ಮೂಲ ಸಂಸ್ಥಾನ ಮಠ ಬಬಲಾದಿ ಇವರ ಚರಿತ್ರ ಬಗ್ಗೆ ಒಂದು ವಿಡಿಯೋ ಮಾಡಿ 🙏🙏ಜೈ ಶ್ರೀ ರಾಮ್ 🚩🚩🚩
@rajugowda8083 жыл бұрын
ಆಹಾ ಎಂತಹ ರಾಮಾಣ ಇದು ಸೂಪರ್
@kushalm93073 жыл бұрын
ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ
@rajeshg99813 жыл бұрын
ಜೈ ಶ್ರೀರಾಮ್ 🌸🌺🌷🌹🙏🙏🙏
@ಸಂದೀಪ್ಸ್ಕರುನಾಡಕನ್ನಡಿಗಸಂದೀಪ್ಸ್ಕ3 жыл бұрын
The voice is ulti ಗುರುಗಳೇ we love you ಲಾಟ್
@malav47253 жыл бұрын
ಸರ್ ನೀವು ರಾಮ ಕಥೆ ಹೇಳುತಾ. Eddare Nammage kelutta ಇರಬೇಕು ಅನಿಸುತಿದೆ ಜೈ ಶ್ರೀ ರಾಮ🙏🙏🙏🙏
@Kmscnbrs3 жыл бұрын
ಜೈ ಶ್ರೀರಾಮ ಜೈ ಭಜರಂಗಿ.⛳⛳🙏🙏🙏🙏
@timmappatimma96453 жыл бұрын
Thank you sir & we are all waiting To This part
@prashanthhanumanthrao22393 жыл бұрын
ಇಲ್ಲಿಂದ ಭಜರಂಗಿಯ ನಿಜವಾದ ಆಟ ಶುರು 🙏
@ranjithkumar-oz2gc3 жыл бұрын
Thank you sir 🤗🥰it was very nice🤝Lord sri Rama bless us all🙏jai sri Ram🧡🕉🙏🌹
@panchus89743 жыл бұрын
ಅದೆಷ್ಟೋ ಗೊತ್ತೇ ಇಲ್ಲದ ಮಾಹಿತಿ ನೀಡಿದ ನಿಮಗೆ ಯಾವರೀತಿ ಧನ್ಯವಾದ ಅರ್ಪಿಸಬೇಕೋ ತಿಳಿತಿಲ್ಲಾ ಗುರುಗಳೇ.ಎಂದೆಂದೂ ಅರಿಯದ ಹೆಸರುಗಳನ್ನು ನಮಗೆ ನಿಮ್ಮಿಂದ ಪರಿಚಯ ಆಗ್ತಾ ಇದೆ.ಜೈ ಶ್ರಿ ರಾಮ ಜೈ ಅಂಜನಿಸುತ 🚩🚩🙏🙏
@Nammakitchenofficial3 жыл бұрын
Jai shree raaam❣️
@ArjunKumarAcharya3 жыл бұрын
ಜಯ ಶ್ರೀ ರಾಮ...ಜೈ ಆಂಜನೇಯ.
@krishnaManohar-wm1vk3 жыл бұрын
🙏ಜೈ ಶ್ರೀರಾಮ🙏
@vijaykumar-xd3yh3 жыл бұрын
Super "Sampathi"
@avinashpoojar78863 жыл бұрын
ಎಲ್ಲರೂ ಕನ್ನಡದಲ್ಲಿ ತಮ್ಮ ಅಭಿಪ್ರಾಯ ತಿಳಿಸಿ ...ನಿತ್ಯವೂ ಪ್ರಭು ಶ್ರೀ ರಾಮನ ನಾಮ ಸ್ಮರಣೆ ಮಾಡಿ...
@stealdshow3 жыл бұрын
Jai Hind Jai Karnataka Jai Sri Rama 🙏
@nanjundaswamyn69773 жыл бұрын
Very interesting story Gurugale ❤️
@maheshkumar-pb2lv3 жыл бұрын
Boss on mission from next episode💪💪
@ravia81873 жыл бұрын
"Jai hind" "jai karnataka" "jai sri rama"
@yuvarajaraja28323 жыл бұрын
ಜೈ ಶ್ರೀರಾಮ್ 🙏🙏🙏🙏🙏
@muthuraj8063 жыл бұрын
Jai sitha rama
@vinayk15743 жыл бұрын
Wow mind-blowing 🔥
@rajeshkharvi67653 жыл бұрын
ಜೈ ಶ್ರೀ ರಾಮ್ 🙏🌊⛵️🚩
@Goarmati3 жыл бұрын
Addiction ಅನ್ನೋದು ಕೆಟ್ಟ ಅಭ್ಯಾಸ ಅಂತಾರೆ ಆದರೆ ನಿಮ್ಮ ಧ್ವನಿಗೆ ~ADDICTION~ ಆಗದೆ ಇರೋಕೆ ಆಗ್ತಿಲ್ಲ ನಿಮ್ಮ ಧ್ವನಿಯಲ್ಲಿ ಏನೋ ಮಂತ್ರ ಇದೆ ಗುರುಗಳೇ♥️♥️♥️♥️
@bharathu.g98753 жыл бұрын
ಜೈ ಶ್ರೀರಾಮ, ಜೈ ಆಂಜನೇಯ 🚩🚩
@vishvaradyaDalawayi3 жыл бұрын
ಜೈ ವಾಲ್ಮೀಕಿ ಜೈ ಶ್ರೀ ರಾಮ ಜೈ ಭಜರಂಗಿ
@shrikant85443 жыл бұрын
ಜೈ ಶ್ರೀ ರಾಮ್ ಜೈ ಶ್ರೀ ಹನುಮಾನ್🙏🙏
@hindu2633 жыл бұрын
ಜೈ ಶ್ರೀರಾಮ್ ಜೈ ಜೈ ಶ್ರೀರಾಮ್ ಜೈ ಜೈ ಭಜರಂಗಿ
@lingrajpujari34923 жыл бұрын
Jai hind jai karnataka jai Shree Ram
@pramodtoravi76973 жыл бұрын
🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🏹🏹🏹🏹🏹🏹🏹🏹🏹🏹🏹🏹🙏🙏🙏🙏🙏🙏🙏🙏🙏🙏🙏🙏🙏🙏ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರ ನಾಮ ತತ್ತುಲ್ಯ೦ ರಾಮನಾಮವರಾನಣೆ ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರ ನಾಮ ತತ್ತುಲ್ಯ೦ ರಾಮನಾಮವರಾನಣೆ ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರ ನಾಮ ತತ್ತುಲ್ಯ೦ ರಾಮನಾಮವರಾನಣೆ ಓಂ ನಮೋ ಭಗವತೇ ಶ್ರೀರಾಮಯ ತಾರಕ ಬ್ರಹ್ಮಣೀ ಮಾ೦ ತಾರಯ ನಮಃ ಜೈ ಜೈ ಶ್ರೀ ರಾಮ🙏🙏🙏🙏🙏🙏🙏🙏🙏 🏹🏹🏹🏹🏹🏹🏹🏹🏹🏹🏹🏹🏹🏹🏹🏹🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩
@girishgirigm67803 жыл бұрын
ಗುರುಗಳೇ ನಮಸ್ಕಾರ ನಾನು ಕರ್ನಾಟಕ-ಆಂಧ್ರ ಮಧ್ಯಭಾಗದಲ್ಲಿ ಇರುವುದು ಆದರೆ ನಿಮ್ಮ ವಿವರಣೆಯಲ್ಲ ತುಂಬಾ ಚೆನ್ನಾಗಿದೆ ಅನ್ನಾನ ಆಂಧ್ರದ ಪಂಡಿತರು ಹೇಳಿರುವ ಮಹಾಭಾರತ ರಾಮಾಯಣ ತುಂಬಾ ವೀಕ್ಷಣೆಯಾಗಿತ್ತು ಪ್ರತಿಯೊಂದು ಪದವಾಗಿ ಅರ್ಥಮಾಡಿಕೊಂಡು ತುಂಬಾ ಚೆನ್ನಾಗಿ ಕೇಳಿದ್ದೇನೆ ಆದರೆ ನಿಮ್ಮ ವಿವರಣೆ ಅದ್ಭುತವಾಗಿದೆ ಧನ್ಯವಾದಗಳು
@hemaskitchen97713 жыл бұрын
Sir neevu Ramayana kathe ya vivarane kodutiddare drushya galu kannamunde bandu, avu galannu kalpisi kollu vante maadutade. Thumba thanks sir.