ಸೂಲಿಬೆಲೆ ಅಣ್ಣಾವ್ರಿಗೆ ಧನ್ಯವಾದಗಳು ಇಂತವರನ್ನು ಪರಿಚಯ ಮಾಡಿಸಿರುವುದಕ್ಕೆ
@hklrao2 жыл бұрын
ಜೈ ರೈತರು ಹೈನುಗಾರಿಕೆ ಕಾರ್ಮಿಕರು ಜೈ ಭೂಮಾತಾ ಗೋಮಾತಾ ಹೊಸ ಹಸಿರು ಕ್ರಾಂತಿ ಮತ್ತು ಕ್ಷೀರ ಕ್ರಾಂತಿಯು ಹೊರಹೊಮ್ಮುತ್ತಿದೆ .ರೈತರು ಈಗ ಕೃಷಿ ಮತ್ತು ಹೈನುಗಾರಿಕೆಗೆ ದೊಡ್ಡ ರೀತಿಯಲ್ಲಿ ಮರಳುತ್ತಿದ್ದಾರೆ ಮತ್ತು ಮಾರುಕಟ್ಟೆ ಸಾಮರ್ಥ್ಯಗಳೊಂದಿಗೆ ಸರಿಯಾಗಿ ನಿರ್ವಹಿಸಿದಾಗ ನೈಸರ್ಗಿಕ ಸಾವಯವ ಕೃಷಿ ಮತ್ತು ಹೈನುಗಾರಿಕೆಯು ಹೆಚ್ಚು ಆರ್ಥಿಕ ಲಾಭದಾಯಕವೆಂದು ತೋರಿಸುತ್ತಿದ್ದಾರೆ ಮತ್ತು ಪ್ರದರ್ಶಿಸುತ್ತಿದ್ದಾರೆ. ಇದು ನಿಜಕ್ಕೂ ಅಗಾಧವಾಗಿದೆ ರೈತರು ಸಾವಯವ ಗೊಬ್ಬರ ಕೃಷಿಯತ್ತ ಒಲವು ತೋರುತ್ತಿದ್ದಾರೆ ಮತ್ತು ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳಿಂದ ದೂರವಿರಿ ಕೃಷಿ ಮತ್ತು ಹೈನುಗಾರಿಕೆಯಲ್ಲಿ ಭವಿಷ್ಯ ಉಜ್ವಲವಾಗಿದೆ. ನಿವೃತ್ತ ಎಂಬಿಎ ಪ್ರೊಫೆಸರ್ ಆಗಿ ನಾನು ಕೃಷಿ ಮತ್ತು ಹೈನುಗಾರಿಕೆಯ ಬಗ್ಗೆ ನಿಕಟವಾಗಿ ಅಧ್ಯಯನ ಮಾಡುತ್ತಿದ್ದೇನೆ ಮತ್ತು ಸಂಶೋಧಿಸುತ್ತಿದ್ದೇನೆ ಮತ್ತು ಇದು ಅತ್ಯಂತ ಪ್ರಯೋಜನಕಾರಿ ಮತ್ತು ಲಾಭದಾಯಕ ಮತ್ತು ಭರವಸೆಯಾಗಿದೆ ನಾನು ಟಿವಿ ಚಾನೆಲ್ ಯೂಟ್ಯೂಬ್ ಮೂಲಕ ಕರ್ನಾಟಕದ ರೈತರೊಂದಿಗೆ ಕನ್ನಡದಲ್ಲಿ ಹಂಚಿಕೊಳ್ಳಲು ಭಾರತದಲ್ಲಿ ಮತ್ತು ಇತರ ದೇಶಗಳಲ್ಲಿನ ಅತ್ಯುತ್ತಮ ಕೃಷಿ ಮತ್ತು ಹೈನುಗಾರಿಕೆ ಅಭ್ಯಾಸಗಳ ಕುರಿತು ಬೃಹತ್ ಮಾಹಿತಿ ಮತ್ತು ಡೇಟಾವನ್ನು ಸಂಗ್ರಹಿಸಿದ್ದೇನೆ ಮತ್ತು ಸಂಗ್ರಹಿಸಿದ್ದೇನೆ. ಎಲ್ಲಾ ರೈತರು ತಮ್ಮ ಕೃಷಿ ಮತ್ತು ಹೈನುಗಾರಿಕೆಯ ಬಗ್ಗೆ 15 ನಿಮಿಷಗಳ ವೀಡಿಯೊ ಕ್ಲಿಪ್ ಮಾಡಿ ಮತ್ತು ಇತರ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಮತ್ತು ಪ್ರದರ್ಶನಕ್ಕಾಗಿ ಕೃಷಿ ಮೇಳಗಳಿಗೆ ರವಾನಿಸಲು ವಾಟ್ಸ್ ಅಪ್ಲಿಕೇಶನ್ 93810 36989 ಮೂಲಕ ನನಗೆ ಕಳುಹಿಸಲು ನಾನು ವಿನಂತಿಸುತ್ತೇನೆ. ದಯವಿಟ್ಟು ಅಕ್ಟೋಬರ್ 15 ರ ಮೊದಲು ಕಳುಹಿಸಿ ಶುಭಾಷಯಗಳು ಡಾ.ಲಕ್ಷ್ಮಣರಾವ್ ಪಿಎಚ್‌ಡಿ ಮ್ಯಾನೇಜ್‌ಮೆಂಟ್ ಅಗ್ರಿ ಸಲಹೆಗಾರ ಕೃಷ್ಣಪುಶಿ ಆರ್.ಎ.ಪುರಂ ಚೆನ್ನೈ 600 028 ಮೊಬೈಲ್-09381036989

@Sanaatananbhaarateeya4 жыл бұрын
ಅಸಲಿ ರೈತ ಮತ್ತು ರೈತ ವಿಜ್ಞಾನಿ ಅಂದ್ರೆ ಕಾಳಪ್ಪ ಅಂತ ಹೇಳ್ಬೋದು , ನಿಮ್ಮ ಶ್ರಮ ಮತ್ತು ಕೃಷಿಯ ಪ್ರೀತಿ ಎದ್ದು ಕಾಣುತ್ತಿದೆ , ಧನ್ಯವಾದಗಳು ನಿಮಗೆ
@maheshst93214 жыл бұрын
2 kunte Alla sir navu 500 kunte madikandu a nu madadake aag that ela Anu madbeku thilisi
@RaviKumar-xu5bq3 жыл бұрын
100%true really good
@rajeshwarikt19056 ай бұрын
Hari om,bharath matha suputhra ಚಕ್ರವರ್ತಿ sulibeleji hatsaap ,sri ಕಾಳಪ್ಪ ಪ್ರಗತಿಪರ ಕೃಷಿಕರ ವೀಡಿಯೋ ತುಂಬಾ strong and smart agi ಮಾಡಿದ್ದೀರ ಧನ್ಯವಾದಗಳು.
@sharanappabgurikar5 ай бұрын
ಬಾಳ ಧನ್ಯವಾದ ಸರ್ ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ಕಾಳಪ್ಪನವರ ಫೋನ್ ನಂಬರ್ ಹಾಗೂ ವಿಳಾಸ ಕೊಟ್ಟರೆ ತುಂಬಾ ಒಳ್ಳೆಯದಾಗಿತ್ತು ಸರ್
@manjumr57473 жыл бұрын
ಒಳ್ಳೆಯ ವಿಚಾರವನ್ನು ತಿಳಿಸಿಕೊಟ್ಟಿದ್ದಕ್ಕೆ ಸೂಲಿಬೆಲೆಯವರಿಗೆ ಧನ್ಯವಾದಗಳು 🙏🙏🙏💐💐
@Crazyboy358414 жыл бұрын
ರೈತ ಅಂದ್ರೆ... ಕಾಳಪ್ಪ ಅಂತ ಹೇಳ್ಬಹುದು ಸರ್... ಈ ವಿಡಿಯೊ ಮಾಡಿ ಪರಿಚಯ ಮಾಡಿ ಕೊಟ್ಟ ನಿಮಗೆ ಹೃಧಯ ಪೊರ್ವಕ ದನ್ಯವಾದಗಳು ಸರ್... ನಿಮ್ಮ ಪ್ರಯತ್ನ ಹೀಗೆ ಇರಲಿ
@ssridharssridhar227222 күн бұрын
ಧನ್ಯವಾದಗಳು ರೈತರನ್ನು ಪರಿಚಯ ಮಾಡಿಕೊಟ್ಟಿದ್ದಕ್ಕೆ
@life-36084 жыл бұрын
ಬಹಳ ಒಳ್ಳೆಯ ಮಾಹಿತಿ, ಕಾಳಪ್ಪ ಅವರ ವಿಳಾಸ ಮತ್ತು ದೂರವಾಣಿ ಸಂಖ್ಯೆ ಕೊಟ್ಟರೆ ಉಪಯೋಗ
@bnbhaskaranaidu35353 жыл бұрын
BN.BHASKAR.BANAVARA573112
@ravikiran25324 жыл бұрын
ಉತ್ತಮ ಕಾರ್ಯಕ್ರಮ,,, ಸಂವಾದದ ಸುಗಮ ಸಾದನೆ ಸುಂದರ
@nanjaiahraju38064 жыл бұрын
ಜೀವನದಲ್ಲಿ ಚನ್ನಾಗಿ ಮುಂದೆ ಬರೋದಿಕ್ಕೆ ದೇವರು ನಿಮ್ಗೆ ಎಲ್ಲ ರೀತಿಯಲ್ಲೂ ಆಶೀರ್ವದಿಸಲಿ ಎಂದು ಬೇಡುವೆ,ಜೈ ಬೂಮಿ ತಾಯಿ
@rajugsg4 жыл бұрын
ನಿಮ್ಮನ್ನು ಹೆಚ್ಚು ರೈತರು ಅನುಸರಿಸುವಂತೆ ಆಗಲಿ ಹಾಗೂ ನಿಮ್ಮ ಜೀವನ ಸುಖ ಸಂತೋಷದಿಂದ ಕೂಡಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ!
@Manjunath-ot8im4 жыл бұрын
Real agricultural University andre Kalappanavara farm👏👏👏
@siddapajesidda85533 жыл бұрын
ತುಂಬಾ ಒಳ್ಳೆಯ ಕಾರ್ಯಕ್ರಮ ಕೃಷಿ ಮಾಡುವ ರೈತರಿಗೆ ಇದರಲ್ಲಿ ತುಂಬಾ ಉಪಯೋಗವಿದೆ ಇವರ ಫೋನ್ ನಂಬರ್ ಅನ್ನು ಹಾಕಿ
@prasaadreddy91354 жыл бұрын
Thanks for giving such a valuable agricultural info sir, nimma maathugalu ista aaghidhe
@sunilmkonanur4 жыл бұрын
ಅನ್ನದಾತ, ಕೃಷಿಕ ಕಾಳಪ್ಪನವರಿಗೆ ಅಭಿನಂದನೆಗಳು
@shardaamin95094 жыл бұрын
Vgood sir devaru kalappanavarege shakte kodale
@prasaadreddy91354 жыл бұрын
Kaalappa navare nimge devuru olledhu maadli and God bless ur family for ur hard work. Without u we are nowhere.. Jai farmers
@ramanayak87734 жыл бұрын
ಅನ್ನಧಾತ ಸುಖಿಭಾವ ಕಲಪ್ಪನವರಿಗೆ ನನ್ನ ಹುದಯಪೂರ್ವಕ ವಂದನೆಗಳು
@rakeshgouripur27174 жыл бұрын
Namaska
@boomboomraghu4853 жыл бұрын
Actually ತುಂಬಾ ಚನ್ನಾಗಿ explain ಮಾಡಿದ್ರಿ ಅಣ್ಣ
@Purna44364 жыл бұрын
Very inspiring man 😊, happy to see such self reliant farmers. Jai Hind 😊
@bhimu54894 жыл бұрын
ಇಂಥ ಕಾರ್ಯಕ್ರಮ ಅನೇಕ ರೈತರಿಗೆ ಮಾದರಿ ಆಗಲಿ ಶ್ರೀ ಚಕ್ರವರ್ತಿ ಸೂಲಿಬೆಲೆ sir ಅವರ ಶ್ರಮ ಸಾರ್ಥಕ ಆಗಲಿ
@bhagyalakshmiv01033 жыл бұрын
Super kalpanavrre nim antha raitha idre yella jana arogyavagirtahre healthy food siguthe yellrigu tq 🙏Nim shramake
@chandrakantdurg69544 жыл бұрын
Very good experience to hear, keep experimenting god bless you awaiting for part 2 thankyou. 🙏🙏🙏
@prahladanarasimhamurthy67694 жыл бұрын
ಉತ್ತಮ ಅಪೂರ್ವ ಸಾಧನೆ. ಶುಭವಾಗಲಿ.
@munirajak5733 жыл бұрын
Idralli esto belegalanna marthe hogiddivi.. thorsiddakke thumba thanks sir good job
@nanjundeshwara-5934 жыл бұрын
Real agricultural engr. Real graduate of agriculture. Hats of to sri kalappa.
@laxmikantha24044 ай бұрын
ತುಂಬಾ ಧನ್ಯವಾದಗಳು ಮಾಹಿತಿಗಾಗಿ
@premabiradar41024 жыл бұрын
ನಿಮ್ಮ ವಿಳಾಸ ಮತ್ತು ಫೋನ್ ನಂಬರ್ ಕೊಟ್ಟರೆ ಸಹಾಯವಾಗುತ್ತದೆ.
@murs774 жыл бұрын
Kalappa : 9480647369
@drspineofficial3 жыл бұрын
ಚಕ್ರವರ್ತಿ ಸರ್ ಅನಂತಾನಂತ ವಂದನೆಗಳು ತಮಗೆ. ಈ ಮಾದರಿ ರೈತರ ಸಂದರ್ಶನ ಸ್ಪೂರ್ತಿದಾಯಕ.
@v123a-e9h3 жыл бұрын
Thanks a lot chakrvarti sulibele sir and also kalappa
@smartDigitalstore4 жыл бұрын
*Let us all together unitedly preserve desi seeds for future generations. Kindly support Sh Kalappa sir in this mission* 1) ಹಸಿರು ದಂಟು 25g 20 2) ಬಿಳಿ ದಂಟು 25g 20 3) ಕೆಂಪು ದಂಟು 25g 20g 4) ಅರವೇ ಸೋಪು 25g 20 5) ಕಿರೇ ಸೋಪು 20g 20 6) ಧನಿಯಾ 50g 10 7) ಸಬಸೀಗೇ 50g 20 8) ಪಾಲಕ್ 50g 20 9) ಮೇಂತಿ 50g 10 10) ಚಕೋತ ಸೋಪು 25g 20 11,) ಹುಳಿ ಸೋಪು 20g 20 12) ಪುಂಡಿ ಕೆಂಪು 20g 20 13) ಪುಂಡಿ ಬಿಳಿ 20g 20 14) ಪಡವಲಕಾಯಿ 10g 50 15) ಪಡವಲಕಾಯಿ ಚಿಕ್ಕದು 10g 30 16) ಹೀರೇಕಾಯಿ 15g 20 17) ಗೋಚಲು ಹೀರೇ 10g 50 18)ಪುಟ್ ಹೀರೇ 10g 40 19) ತುಪ್ಪದ ಹೀರೇ 10g 20 20) ಸೋರೆಕಾಯಿ 20g 30 21) ಬೀದಿಗೇ ಸೋರೆ 10g 20 22) ತಂಬೂರಿ ಸೋರೆ 10g 20 23) ಪುಂಗಿ ಸೋರೆ 10g 20 24)ಹಗಲಕಾಯಿ 10g 30 25) ಪುಟ್ ಹಗಲ 10g 50 26) ಸವತೆಕಾಯಿ 10g 30 27) ಮುಳ್ಳು ಸವತೆ 10g 40 28) ಸಾಂಬಾರ್ ಸೌತೆಕಾಯಿ 10g 40 29) ಬೂದು ಕುಂಬಳ 10g 30 30) ಸಿಹಿ ಕುಂಬಳ 10g 30 31) ಪುಟ್ ಕುಂಬಳ 10g 50 32) ಉದ ಕುಂಬಳ 10g 50 33) ಗೋರಿಕಾಯಿ 25g 20 34) ಗಜ್ಜರಿ 10g 30 35) ಕಪ್ಪು ಗಜ್ಜರಿ 10g 50 36) ಪರಪಲ್ ಗಜ್ಜರಿ 10g 50 37) ಬಿಟರೋಟ್ 10g 30 38) ಮೂಲಂಗಿ 10g 20 39) ಹಸಿರು ಮೆಣಸಿನಕಾಯಿ 10g 25 40) ಕಪ್ಪು ಮೆಣಸಿನಕಾಯಿ 10g 70 41) ಹರುವ ತಟೇ ಮೆಣಸಿನಕಾಯಿ 10g 70 42) ಗಾಂದರಿ ಮೆಣಸಿನಕಾಯಿ 10g 50 43) ನಾಲಿಕಾಯಿ ಮೆಣಸಿನಕಾಯಿ 5g 50 44) ಸಾಟ್ರಬೇರಿ ಮೆಣಸಿನಕಾಯಿ 5g 50 45) ಹಳದಿ ಮೆಣಸಿನಕಾಯಿ 5g 70 46) ಬುಲೆಟ್ ಮೆಣಸಿನಕಾಯಿ 5g 50 47) ಹಸಿರು ಬದನೆಕಾಯಿ 5g 20 48) ನೀಲಿ ಬುಂಡ ಬದನೆಕಾಯಿ 5g 20 49) ಮುಸುಕು ಬದನೆಕಾಯಿ 5g 20 50) ಬಿಳಿ ಬದನೆಕಾಯಿ 5g 30 51) ನೀಲಿ ಉದ ಬದನೆಕಾಯಿ 5g 30 52) ಮದನ್ ಪಲಿ ಟಮೋಟ 5g 40 53)ಎಲೋ ಚಾರಿ ಟಮೋಟ 50g 40 54) ರೇಡ್ ಚಾರಿ ಟಮೋಟ 5g 40 55) ಜಾಮುನ್ ಟಮೋಟ 5g 40 56) ಹಸಿರು ಬೇಂಡೆ 50g 25 57) ಶ್ರೀ ಬೇಂಡೆ 50g 30 58) ಮಲ್ಟಿ ಕಲರ್ ಬೇಂಡೆ 50g 30 59) ಕೆಂಪು ಬೇಂಡೆ 50g 50 60)ಆನೆ ದಾಂತ ಬೇಂಡ 50g 50 61) ಬಿಳಿ ಬೇಂಡೆ 50g 40 62) ಕಸ್ತೂರಿ ಬೇಂಡೆ 10seeds 28 63) ನಕ್ಷತ್ರಕಾರದ ಬೇಂಡೆ 50g 40 64) ಚೇಂಡ ಹೂ 5g 50 65) ಕಲಗಂಡಿ 10seeds 15 66) ಪಪ್ಪಾಯ 50 seeds 750 67) ಸೂರ್ಯಕಾಂತಿ 50g 25 68) ಮಲ್ಟಿ ಕಲರ್ ಜೋಳ 10g 20 69) ಗೋವಿನ ಜೋಳ 50g 15 70) ಬಿಳಿ ಜೋಳ 50g 20 71) ಸೆಣಬು 50g 20 72) ಈರುಳ್ಳಿ 20g 50 73) ಹುರುಳಿ ಕಾಳು 50g 20 74ತೋಗರಿ ಕಾಳು 50g 20 75) ಬಿಳಿ ಅಲಂಸದೇ 50g 20 76) ಕೆಂಪು ಅಲಂಸದೇ 50g 20 77) ಹೆಸರು ಕಾಳು 50g 20 78) ಉದಿನ್ ಕಾಳು 50g 20 79) ನೇರಳೆ ಬೀನ್ಸ್ 50g 20 80) ದೋಡ್ ಹುರುಳಿ ಕಾಳು 50g 20 81) ಮೀಟರ್ ಬೀನ್ಸ್ 50g 20 82) ಕಪ್ಪು ಬೀನ್ಸ್ 50g 20 83) ಕೆಂಪು ಬೀನ್ಸ್ 50g 20 84) ಹಸಿರು ಬೀನ್ಸ್ 50g 20 85) ಬಿಳಿ ಬೀನ್ಸ್ 50g 20 86) ಬಿಳಿ ಬೀನ್ಸ್ 50g 20 87) ಕಾತಿ ಅವರೇ ಬಿಳಿ 50g 20 88) ಕಾತಿ ಅವರೇ ಕೆಂಪು 50g 20 89) ಬಿಳಿ ಅವರೇ 50g 20 90) ತೋಟದ ಬೇಲಿ ಅವರೇ 50g 20 91) ಚಪ್ಪರದ ಅವರೇ 50g 20 92) ಕೆಂಪು ಅವರೇ 50g 20 93) ಗೀಣ್ ಅವರೇ 50g 20 94) ದಬ್ಬ ಅವರೇ 50g 20 95) ಕಡಲೇ ಕಾಳು 50g 20 96) ಶೇಂಗಾ 50g 20 97)ನವಣೆ 50g 20 98) ಊದಲು 50g 20 99) ಕೋರಲೆ 20g 20 100) ಸಜ್ಜೆ 50g 20 101) ಸಮೇ 50g 20 102) ರಾಜ್ ಮುಡಿ ಭತ 100g 20 103) ರಾಜ್ ಭೋಗ 100g 20 104) ಸಿದ್ಧ ಸಣ್ಣ 100g 20 105) ಕಪು ಭತ 100g 20 106) ನುಗ್ಗೆಕಾಯಿ 20 seeds 20 107) ಶುಂಠಿ ಸಾವಯವ 108) ಅರಿಸಿಣ ಸಾವಯವ 109) ಚೀಯ 110) ಗೇಡೆ ಗೆಣಸುಗಳು ಇದು ನಮಲೀ ಸೀಗುವ ದೇಶಿ ಬೀಜಗಳು ಕಾಳಪ್ಪ ಸಾವಯವ ಕೃಷಿಕ 9480647369
@aajithnath4 жыл бұрын
Super Kalappa ji. Inspirational ..
@ವಿಶ್ವನವನಿರ್ಮಾಣ4 жыл бұрын
Nice work u done sulibelechakravartiji
@narasimhamurthyvkn20252 ай бұрын
Good one 👌god bless you master of seed producer🙏🙏
@sharifsabhhebsurАй бұрын
ಇವಾಗ ಬಂದೆಯಾ ನೀನು ನಿನ್ನ ಬಿಜೆಪಿ ಕುಟುಂಬ ಸದಸ್ಯರು ಈ ಕೆಲಸವನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ನಾವು ಭಾವಿಸುತ್ತೇವೆ
@theserenityschool4 жыл бұрын
Great Kalappanna... God bless you 👍🙏
@prakashbg2764 жыл бұрын
ರೈತರು ಉತ್ಪಾದನೆ ಮಾಡುವುದರಲ್ಲಿ ಪ್ರವೀಣರು ಮಾರುಕಟ್ಟೆ ವಿಚಾರದಲ್ಲಿ ಮಾಹಿತಿ ಬೇಕಾಗಿದೆ
@darshankale68224 жыл бұрын
Thank you. In addition to what is grown in non-chemical ways, can you also please make videos on water harvesting on farms (any other creative ways in addition to just Krishi honda, to store water in ponds for usage during the rest of the year and also to soak water into the group and also rainwater harvesting). I think there is too much reliance on borewell in today's agriculture and city as well.
@poorvi27march454 жыл бұрын
Very practical and real dedicated farmer
@sugunamahesh58844 жыл бұрын
Namaskara :) Thank you, it's very nice video and informative. Please upload part 2.
@padmapadma483 жыл бұрын
Very informative, committed, dedicated farmer. Thanks to the farmer and sulibele sir
@padmapadma483 жыл бұрын
I have to meet him at once.
@vasanthakumar14903 жыл бұрын
His knowledge &experience should be spread to large farmers
@madhumuddu30873 жыл бұрын
Great work and then beautiful hard worker I am also impressed your hard work and I do it farmer work
@rameshkjalli66304 жыл бұрын
Super kaalappann ಸೂಪರ್ ಚಕ್ರವರ್ತಿ ಅಣ್ಣ
@dmbhat76964 жыл бұрын
ಒಳ್ಳೆ ಮಾಹಿತಿ
@govindagoud14303 жыл бұрын
U r amazing Chakravarthy Sir.....
@maheshamin9444 жыл бұрын
Most usable information thank u CS
@manoranjanr38654 жыл бұрын
Hardwork pays of support farmers public should support farmers my view.
@hckantihck34283 жыл бұрын
Super reality sit 👍👍🙏
@Mn333453 жыл бұрын
ಕಾಳಪ್ಪನವರ ಕೃಷಿ ಅದ್ಭುತವಾಗಿದೆ.
@ngowda17824 жыл бұрын
ಅವರ ಫೋನ್ ನಂಬರ್ ವಿಳಾಸ ಹಾಕಿ ಸ್ವಲ್ಪ ನಾವು ಕೆಲವು ಬಿತ್ತನೆ ಬೀಜಗಳನ್ನು ತೆಗೆದುಕೊಳ್ಳಬೇಕು.
@smartDigitalstore4 жыл бұрын
*Let us all together unitedly preserve desi seeds for future generations. Kindly support Sh Kalappa sir in this mission* 1) ಹಸಿರು ದಂಟು 25g 20 2) ಬಿಳಿ ದಂಟು 25g 20 3) ಕೆಂಪು ದಂಟು 25g 20g 4) ಅರವೇ ಸೋಪು 25g 20 5) ಕಿರೇ ಸೋಪು 20g 20 6) ಧನಿಯಾ 50g 10 7) ಸಬಸೀಗೇ 50g 20 8) ಪಾಲಕ್ 50g 20 9) ಮೇಂತಿ 50g 10 10) ಚಕೋತ ಸೋಪು 25g 20 11,) ಹುಳಿ ಸೋಪು 20g 20 12) ಪುಂಡಿ ಕೆಂಪು 20g 20 13) ಪುಂಡಿ ಬಿಳಿ 20g 20 14) ಪಡವಲಕಾಯಿ 10g 50 15) ಪಡವಲಕಾಯಿ ಚಿಕ್ಕದು 10g 30 16) ಹೀರೇಕಾಯಿ 15g 20 17) ಗೋಚಲು ಹೀರೇ 10g 50 18)ಪುಟ್ ಹೀರೇ 10g 40 19) ತುಪ್ಪದ ಹೀರೇ 10g 20 20) ಸೋರೆಕಾಯಿ 20g 30 21) ಬೀದಿಗೇ ಸೋರೆ 10g 20 22) ತಂಬೂರಿ ಸೋರೆ 10g 20 23) ಪುಂಗಿ ಸೋರೆ 10g 20 24)ಹಗಲಕಾಯಿ 10g 30 25) ಪುಟ್ ಹಗಲ 10g 50 26) ಸವತೆಕಾಯಿ 10g 30 27) ಮುಳ್ಳು ಸವತೆ 10g 40 28) ಸಾಂಬಾರ್ ಸೌತೆಕಾಯಿ 10g 40 29) ಬೂದು ಕುಂಬಳ 10g 30 30) ಸಿಹಿ ಕುಂಬಳ 10g 30 31) ಪುಟ್ ಕುಂಬಳ 10g 50 32) ಉದ ಕುಂಬಳ 10g 50 33) ಗೋರಿಕಾಯಿ 25g 20 34) ಗಜ್ಜರಿ 10g 30 35) ಕಪ್ಪು ಗಜ್ಜರಿ 10g 50 36) ಪರಪಲ್ ಗಜ್ಜರಿ 10g 50 37) ಬಿಟರೋಟ್ 10g 30 38) ಮೂಲಂಗಿ 10g 20 39) ಹಸಿರು ಮೆಣಸಿನಕಾಯಿ 10g 25 40) ಕಪ್ಪು ಮೆಣಸಿನಕಾಯಿ 10g 70 41) ಹರುವ ತಟೇ ಮೆಣಸಿನಕಾಯಿ 10g 70 42) ಗಾಂದರಿ ಮೆಣಸಿನಕಾಯಿ 10g 50 43) ನಾಲಿಕಾಯಿ ಮೆಣಸಿನಕಾಯಿ 5g 50 44) ಸಾಟ್ರಬೇರಿ ಮೆಣಸಿನಕಾಯಿ 5g 50 45) ಹಳದಿ ಮೆಣಸಿನಕಾಯಿ 5g 70 46) ಬುಲೆಟ್ ಮೆಣಸಿನಕಾಯಿ 5g 50 47) ಹಸಿರು ಬದನೆಕಾಯಿ 5g 20 48) ನೀಲಿ ಬುಂಡ ಬದನೆಕಾಯಿ 5g 20 49) ಮುಸುಕು ಬದನೆಕಾಯಿ 5g 20 50) ಬಿಳಿ ಬದನೆಕಾಯಿ 5g 30 51) ನೀಲಿ ಉದ ಬದನೆಕಾಯಿ 5g 30 52) ಮದನ್ ಪಲಿ ಟಮೋಟ 5g 40 53)ಎಲೋ ಚಾರಿ ಟಮೋಟ 50g 40 54) ರೇಡ್ ಚಾರಿ ಟಮೋಟ 5g 40 55) ಜಾಮುನ್ ಟಮೋಟ 5g 40 56) ಹಸಿರು ಬೇಂಡೆ 50g 25 57) ಶ್ರೀ ಬೇಂಡೆ 50g 30 58) ಮಲ್ಟಿ ಕಲರ್ ಬೇಂಡೆ 50g 30 59) ಕೆಂಪು ಬೇಂಡೆ 50g 50 60)ಆನೆ ದಾಂತ ಬೇಂಡ 50g 50 61) ಬಿಳಿ ಬೇಂಡೆ 50g 40 62) ಕಸ್ತೂರಿ ಬೇಂಡೆ 10seeds 28 63) ನಕ್ಷತ್ರಕಾರದ ಬೇಂಡೆ 50g 40 64) ಚೇಂಡ ಹೂ 5g 50 65) ಕಲಗಂಡಿ 10seeds 15 66) ಪಪ್ಪಾಯ 50 seeds 750 67) ಸೂರ್ಯಕಾಂತಿ 50g 25 68) ಮಲ್ಟಿ ಕಲರ್ ಜೋಳ 10g 20 69) ಗೋವಿನ ಜೋಳ 50g 15 70) ಬಿಳಿ ಜೋಳ 50g 20 71) ಸೆಣಬು 50g 20 72) ಈರುಳ್ಳಿ 20g 50 73) ಹುರುಳಿ ಕಾಳು 50g 20 74ತೋಗರಿ ಕಾಳು 50g 20 75) ಬಿಳಿ ಅಲಂಸದೇ 50g 20 76) ಕೆಂಪು ಅಲಂಸದೇ 50g 20 77) ಹೆಸರು ಕಾಳು 50g 20 78) ಉದಿನ್ ಕಾಳು 50g 20 79) ನೇರಳೆ ಬೀನ್ಸ್ 50g 20 80) ದೋಡ್ ಹುರುಳಿ ಕಾಳು 50g 20 81) ಮೀಟರ್ ಬೀನ್ಸ್ 50g 20 82) ಕಪ್ಪು ಬೀನ್ಸ್ 50g 20 83) ಕೆಂಪು ಬೀನ್ಸ್ 50g 20 84) ಹಸಿರು ಬೀನ್ಸ್ 50g 20 85) ಬಿಳಿ ಬೀನ್ಸ್ 50g 20 86) ಬಿಳಿ ಬೀನ್ಸ್ 50g 20 87) ಕಾತಿ ಅವರೇ ಬಿಳಿ 50g 20 88) ಕಾತಿ ಅವರೇ ಕೆಂಪು 50g 20 89) ಬಿಳಿ ಅವರೇ 50g 20 90) ತೋಟದ ಬೇಲಿ ಅವರೇ 50g 20 91) ಚಪ್ಪರದ ಅವರೇ 50g 20 92) ಕೆಂಪು ಅವರೇ 50g 20 93) ಗೀಣ್ ಅವರೇ 50g 20 94) ದಬ್ಬ ಅವರೇ 50g 20 95) ಕಡಲೇ ಕಾಳು 50g 20 96) ಶೇಂಗಾ 50g 20 97)ನವಣೆ 50g 20 98) ಊದಲು 50g 20 99) ಕೋರಲೆ 20g 20 100) ಸಜ್ಜೆ 50g 20 101) ಸಮೇ 50g 20 102) ರಾಜ್ ಮುಡಿ ಭತ 100g 20 103) ರಾಜ್ ಭೋಗ 100g 20 104) ಸಿದ್ಧ ಸಣ್ಣ 100g 20 105) ಕಪು ಭತ 100g 20 106) ನುಗ್ಗೆಕಾಯಿ 20 seeds 20 107) ಶುಂಠಿ ಸಾವಯವ 108) ಅರಿಸಿಣ ಸಾವಯವ 109) ಚೀಯ 110) ಗೇಡೆ ಗೆಣಸುಗಳು ಇದು ನಮಲೀ ಸೀಗುವ ದೇಶಿ ಬೀಜಗಳು ಕಾಳಪ್ಪ ಸಾವಯವ ಕೃಷಿಕ 9480647369
@dhananjayjs65784 жыл бұрын
Bija ವನ್ನು ಪಾರ್ಸೆಲ್ ಕಲಿಸುತ್ತೀರಾ
@basavarajhugarmundaragi83414 жыл бұрын
@@smartDigitalstore hi
@shivadasnayak4 жыл бұрын
Very beautiful and informative.. thanks.. for your efforts..🌹
@sridharam23724 жыл бұрын
ಕನ್ನಡ ನಾಡಿನ ಹೆಮ್ಮೆಯ ಕೃಷಿಕ ನಿಮಗೆ ನಮಸ್ಕಾರ 🌹🌹🙏🙏🌹🌹👏👏🌺
@Malenadasiri-jw9mm4 жыл бұрын
2gunte ankonde but 2ekare. ....adru great sir
@manoranjanpatil4283 жыл бұрын
ಮೊದಲು ವಿಡಿಯೋ caption ನೋಡಿ. 6:40 ಯಿಂದ ಹೇಳಿದ್ದಾರೆ 2 ಗುಂಟೆಯಲ್ಲಿ 50 ತರದ ಅಂತ 2 ಎಕರೆಯಲ್ಲಿ 50 ತರದ ತರಕಾರಿ ಅಂತ ಹೇಳಿಲ್ಲ
@sachinSSSSS9274 жыл бұрын
Conversation is an art chakravarti sir is king of it hat's off to kalappa sir