ಯೋಗ ಗುರು ನಾಯ್ಕರ್ ಅವರು ಅಣ್ಣಾವ್ರಿಗೆ ಸಿಕ್ಕಿದ್ದು ಹೇಗೆ..? | Aditya Chikkanna Interview | Ep 7

  Рет қаралды 87,820

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

Пікірлер: 114
@somanathkedar1132
@somanathkedar1132 Жыл бұрын
ಸಂಸ್ಕಾರ ಸರಳತೆ ಪ್ರತಿಭೆ ಕಲೆ ಮಾನವೀಯತೆ ಇವೆಲ್ಲವುಗಳ ಸಂಗಮ ಅಣ್ಣಾವ್ರು 🙏🙏🙏🙏🙏🙏🙏🙏🙏🙏🙏🙏🙏🙏🙏
@sukumarkb8459
@sukumarkb8459 Жыл бұрын
Why should he hide in Tirupati??? 😮
@sudheerkumarlkaulgud7521
@sudheerkumarlkaulgud7521 Жыл бұрын
ಇಂತಹ ಸಂದರ್ಶನಗಳು ಮುಂದಿನ ಪೀಳಿಗೆಗೆ ದಾಖಲೆಯಾಗಿ ಉಳಿಯುತ್ತವೆ. ದಯವಿಟ್ಟು ಮುಂದುವರೆಸಿ
@MrVaibhhav
@MrVaibhhav Жыл бұрын
ನಿಜ
@AnandMangala-cd7km
@AnandMangala-cd7km 3 ай бұрын
ನಿಜ ಸರ್ 😍
@kumarKumar-pl8wi
@kumarKumar-pl8wi Жыл бұрын
ಇವತ್ತಿನ ಕೆಲ ಕುನ್ನಿಗಳು ಕಲಿಯುವುದು ಬಹಳಷ್ಟಿದೆ.
@anjalishreeranga4746
@anjalishreeranga4746 Жыл бұрын
Dr Rajkumar ನಿಮ್ಮ ಬಗ್ಗೆ ಎಷ್ಟು ಕೇಳಿದರೂ ,ಎಷ್ಟು ನೋಡಿದರೂ ಎಂದಿಗೂ ಕಡಿಮೆಯಾಗದ ನಿಮ್ಮ ಮೇಲಿನ ಅಪಾರ ಪ್ರೀತಿ ,ಗೌರವ❤🎉 ನಾವು ಹುಟ್ಟಿದಾಗ ನಿಮಗೆ 70 ವರ್ಷ .........ನಿಮ್ಮ ಕೀರ್ತಿ ಮುಗಿಲು ಮುಟ್ಟಿದೆ.....ಅದು ಇನ್ನೂ ಅಧಿಕ ವಾಗುತ್ತಿರುತ್ತದೆ🎉 we love uuu so much ❤dadmane
@prakashys139
@prakashys139 Жыл бұрын
ಮಾನವೀಯತೆ ಯ ಸಾಕಾರ ಮೂರ್ತಿ ನಮ್ಮ ಅಣ್ಣಾ ರಾಜಕುಮಾರ್
@kalpanaharikumarbhavageeth2402
@kalpanaharikumarbhavageeth2402 Жыл бұрын
ಅಣ್ಣಾವ್ರಂತಹ ವ್ಯಕ್ತಿ ಮತ್ತೇ ಹುಟ್ಟಿ ಬರಲಿ❤
@abhishekshankar-f5s
@abhishekshankar-f5s 3 ай бұрын
ನಮ್ಮ ಮನೆಯಲ್ಲಿ annavara ತರ ಮಕ್ಕಳು ತಯಾರಗಲಿ ಅಂದ್ರೆ ಅದು ಒಳ್ಳೆದಿತ್ತು, ಸಮಾಜ ಒಳ್ಳೆಯ ರೀತಿ ತಯಾರಗುತ್ತೆ
@ರಾಮಕೃಷ್ಣಯ್ಯಆರ್
@ರಾಮಕೃಷ್ಣಯ್ಯಆರ್ Жыл бұрын
ಅಭಿಮಾನಿ ದೇವರುಗಳ ದೇವರು ನಮ್ಮ ಅಣ್ಣಾವ್ರು.
@rukminicr8248
@rukminicr8248 Жыл бұрын
ಚಿಕ್ಕಣ್ಣ ಅವರು ತುಂಬಾ ಸೊಗಸಾಗಿ ಮಾತಾಡ್ತಾರೆ , ಎಷ್ಟೋ ಅಣ್ಣಾವ್ರ ವಿಷಯಗಳು ಗೊತ್ತಿರಲಿಲ್ಲ
@basavarajrangapura9920
@basavarajrangapura9920 Жыл бұрын
Rajkumar, he is God by himself. Chukkanna sir, you are really blessed
@chandrasani619
@chandrasani619 Жыл бұрын
ಸ್ವಾಮಿ ಮಂಜುನಾಥರವರೇ. ಇವರ ಹೆಸರು ಚಿಕ್ಕಣ್ಣ ಆದರೂ, ಮಾತುಗಳು ಮಾತ್ರ ಚೊಕ್ಕ ಚಿನ್ನದಂತೆ ಇವೆ. ಅದಕ್ಕೆ ಇವರನ್ನು ಚಿನ್ನಣ್ಣ ಎಂದು ಕರೆದರೆ ಹೇಗೆ??
@dboss8372
@dboss8372 Жыл бұрын
ಎಂಥ ವಿಚಾರಧಾರೆ ಸರ್, ಚಿಕ್ಕಣ್ಣ ಸರ್ 🙏🙏🙏ನಿಮ್ಮ, ಅಣ್ಣವ್ರು, ಜೀವನದ ಮಜಲುಗಳು ಸುಂದರ 🙏🙏🙏
@vinayakscreenprinters
@vinayakscreenprinters Жыл бұрын
ಅಣ್ಣಾವ್ರು ಅಂದರೆ ಮಾನವೀಯತೆಯ ಮೌಲ್ಯ ಗಳ ಸಾಕಾರಮೂರ್ತಿ ನಿಮಗೂ ಹಾಗೂ ಮಂಜುನಾಥ್ ಗುರುಗಳಿಗೆ ಧನ್ಯವಾದಗಳು 🙏
@chandanapple2935
@chandanapple2935 Жыл бұрын
Nijavada kannadigara hemmeya nayaka namma Rajanna jai Karnataka
@hindu263
@hindu263 Жыл бұрын
🙏🙏🙏🙏🙏🙏🙏 ನಾನು ನನ್ನ ಹೆಂಡತಿ ಮಗಳು ಮಗ ನಾಲ್ಕು ಜನರು ಅಣ್ಣಾವ್ರು ಪಾದಮುಟ್ಟಿ ಆಶೀರ್ವಾದ ಪಡೆದಿದ್ದೇವೆ ನಾವೇ ಧನ್ಯರು 🙏🙏🙏
@punithgowda4658
@punithgowda4658 Жыл бұрын
ನಿಮ್ಮ ಕೈಗಳನ್ನ ಮುಟ್ಟಿ ನಾವು ನಮಿಸಬೇಕು..ಅದೃಷ್ಟವಂತರು ನೀವು😊
@S.R.C.D.
@S.R.C.D. Жыл бұрын
👏👏👏😍
@HombiseelaBaraha
@HombiseelaBaraha 9 ай бұрын
🙏
@PadmaPadhu-fs1nh
@PadmaPadhu-fs1nh 5 ай бұрын
ಪುಣ್ಯವಂತರು ನೀವು
@chandanmj1024
@chandanmj1024 4 ай бұрын
@mahadevprasad8008
@mahadevprasad8008 Жыл бұрын
ಚಿಕ್ಕ ಅಣ್ಣ ಅವರ ಮಾತುಕತೆ ಅಕ್ಷಯ ದ೦ತೆ ಅಗಲದಷ್ಟು ಅಮೋಘ ವಿಷಯ ಅವಶೇಷಗಳು ದೊರಕುತ್ತದೆ ತುಂಬಾ ತುಂಬಾ ಕುತೂಹಲ ದಿ೦ದ ಕೇಳುವಂತೆ ಮಾಡಿದೆ. ದಯವಿಟ್ಟು ಹೆಚ್ಚಿನ ಕ೦ತುಗಳಿಗಾಗಿ ಕಾಯುತ್ತಿದ್ದೇವೆ🙏
@kushaalkumar2513
@kushaalkumar2513 Жыл бұрын
ಕನ್ನಡ ಕ್ಕೆ ಒಬ್ಬನೇ ರಾಜಕುಮಾರ ನಮ್ಮ ರಾಜಕುಮಾರ್❤❤❤ನಯ ವಿನಯ ಗೌರವ ಭಕ್ತಿ ಸಂಸ್ಕಾರಗಳನ್ನು ಹೊಂದಿರುವ ನಮ್ಮ ದೇವತಾ ಮನುಷ್ಯ ನಮ್ಮ ರಾಜಣ್ಣ❤❤❤ ನಿೇವು ತಿಳಿಸಿದ ಹಾಗೆ ಜಯದೇವ ಅಸ್ಪತ್ರೆಯ ಹೃದಯ ಶಸ್ತ್ರಚಿಕಿತ್ಸೆ ತಜ್ಞರು ಡಾಕ್ಟರ್ ಮಂಜುನಾಥ ರವರು ಸಾಕ್ಷತ್ ಮಂಜುನಾಥ.. ರೋಗಿಗಳಿಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಡಾಕ್ಟರ್ ಮಂಜುನಾಥ ರವರಿಗೆ ನಮನಗಳು 🙏🙏🙏
@doddmane
@doddmane Жыл бұрын
ಒಂದೇ ಒಂದು ಸಂಚಿಕೆಯನ್ನೂ ಬಿಡದೆ ನೋಡುತ್ತಿರುವ ಎಲ್ಲರಿಗೂ 🙏💐💐
@punyakumar1580
@punyakumar1580 Жыл бұрын
ಜೈ ರಾಜವಂಶ ❤❤❤
@muniswamygowdak.n8193
@muniswamygowdak.n8193 Жыл бұрын
Chikkanna like halugenu Ramkumar is giving very intresting, fabulous information so please continue for a long period
@sumanthraj223
@sumanthraj223 Жыл бұрын
ಚಿಕ್ಕಣ್ಣ ಸರ್, ಮಂಜುನಾಥ್ ಸರ್ ರಾಜಕುಮಾರ್ ಅಭಿಮಾನಿಯಾದ ನನಗೆ ಇನ್ನೇನು ಬೇಕು.
@arunr9526
@arunr9526 Жыл бұрын
Yappa Annavra bagge kelthidhrene romaanchana aagutthe 🥵 Yugapurusha Nam Annavru 🙏
@chethanrajr8055
@chethanrajr8055 Жыл бұрын
ದೇವತಾ ಮನುಷ್ಯ ಡಾ.ರಾಜ್ ಕುಮಾರ್ ಜೈ ರಾಜವಂಶ
@manoharbadiger3804
@manoharbadiger3804 Жыл бұрын
ಚಕ್ಕಣ್ಣನವರ ರಾಜುಕುಮಾರ ಜೊತೆಗಿನ ಒಡನಾಟದ ಮಾತುಗಳು ಕೇಳುತ್ತಿದ್ದರೆ ಇನ್ನೂ ಇನ್ನೂ ಇನ್ನಷ್ಟು ಮತ್ತಷ್ಟು ಕೇಳಬೇಕೆಂದು ಅನ್ಸತ್ತೆ, ಸಮಯ ಆಗಿದ್ದೇ ಗೊತ್ತೇ ಆಗಲ್ಲ.
@sharathsharath2278
@sharathsharath2278 4 ай бұрын
Chakkanna alla it's chikkanna
@KGF007
@KGF007 Жыл бұрын
ಮುತ್ತತ್ತಿರಾಯಸುತ ಮುತ್ತುರಾಜ🙏
@saviprakruthi2760
@saviprakruthi2760 Жыл бұрын
ಅದ್ಭುತವಾದ ಸಂಚಿಕೆ ಧನ್ಯವಾದಗಳು.
@puttuharshika8696
@puttuharshika8696 Жыл бұрын
ಜೈ ರಾಜಣ್ಣ ಜೈ ರಾಜವಂಶ
@lokeshgowda5610
@lokeshgowda5610 Жыл бұрын
Dr.Rajkumar the legend of indian cinimas should be honoured with baratha rathna award
@ravishastri3425
@ravishastri3425 Жыл бұрын
Waiting every day for this series
@RajKumar-by2js
@RajKumar-by2js Жыл бұрын
🙏 ಸರ್ ಒಂದು ಮುತ್ತಿನ ಕಥೇ ಭಾಗೇ, ಯಹುದ್ದರು ಪಾವಡ ಆತ್ತವಾ ಅದ್ಭುತ ವಿಷಯಗಳು ದಯಮಾಡಿ ತಿಳಿಸಬೇಕು, ಎಂದು ತಮ್ಮಲ್ಲಿ ವಿನಂತಿ.
@nagappanagathan7934
@nagappanagathan7934 Жыл бұрын
ಚಿಕ್ಕಣ್ಣ ನಿಮಗೊಂದು 🙏🏿🙏🏿🙏🏿🙏🏿🙏🏿ಮಂಜುನಾಥ್ ಸರ್ 🙏🏿🙏🏿🙏🏿🙏🏿🙏🏿🙏🏿 ಎಂಥ ಸಂದರ್ಶನ 👍
@babu.d.rgowda6621
@babu.d.rgowda6621 Жыл бұрын
ಮಂಜುನಾಥ್ ಸಾರ್ ಅಣ್ಣಾವ್ರು ಮತ್ತು ವರದಪ್ಪ ಮದ್ಯ ಯಾವ ಕಾರಣಕ್ಕೆ ವಿರಸ ಬಂತು, ಯಾಕೆ ದೂರವಾಗಿದ್ರು ಅಂತಾ ಕೇಳಿ.. ಯಾಕಂದ್ರೆ ಅವರು ಎರಡು ದೇಹ ಒಂದು ಜೀವ ಅಂತಾ ಇದ್ದ ಜೀವಗಳು ಅವು..
@sravi4895
@sravi4895 Жыл бұрын
Sir, Shri Hariharapura Manjunath Sir, please go on asking and Sir, Shri ChikkaNNa Sir, go on narrating the Fantastic Facts based information about the One and only Legend under the Sun and that's all. DHANYOSMI DHANYOSMI.... AWAITING MORE AND MORE..... Magnificent Personality. Undoubtedly, SAMSKAARA at its PEAK....My Deep Appreciation.....
@vijayprasanna8671
@vijayprasanna8671 Жыл бұрын
Namma Annavaru 🙏🏼❤️❤️❤️❤️❤❤❤
@shyam2k111
@shyam2k111 Жыл бұрын
ಅಣ್ಣಾವ್ರು ಅಜರಾಮರ....
@mukundrv4254
@mukundrv4254 Жыл бұрын
MY DEAR SIR,,, YOU ARE TELLING VERY GOOD INFORMATION ,,,,,AT THE TIME OF 52 YEARS DR.RAJ HAS ACTING ,, IN RAVICHANDRA ,,, AND VASANTHAGEETHA CINEMA,,,,, HAT'S OF YOU FOR YOUR INFORMATION THANK YOU SIR,,,,,,,,,,,🙏🙏🙏🙏🙏🙏🙏🙏🙏🙏🙏🙏🙏🙏🙏🙏
@devikachandrashekar3153
@devikachandrashekar3153 Жыл бұрын
ಧನ್ಯವಾದಗಳು ಚಿಕ್ಕಣ್ಣ ಅವರಿಗೆ 👌👌🙏🙏
@vijaykumarsiddaramaiah6372
@vijaykumarsiddaramaiah6372 Жыл бұрын
pl continue sir salute to you
@venkateshprasad220
@venkateshprasad220 Жыл бұрын
🙏 My God Father 🙏
@subhashyaraganavi8910
@subhashyaraganavi8910 Жыл бұрын
Very beautiful Episode Chikkannanavare
@kavithasridhar1563
@kavithasridhar1563 Жыл бұрын
Manjunath sir dayavitu chikkanna avara episodes,kanista 45 minutes adru madi, sudden stop adre bahala bejaru aguthe sir,avara mathugalu kelthaidre , annavuru iddanthe basavaguthe sir, please extend madi, thumba sogasada mathugalu,ibbarigu dhanyawad galu
@vijaykumarsiddaramaiah6372
@vijaykumarsiddaramaiah6372 Жыл бұрын
Touching climax talk
@shivaprasad8822
@shivaprasad8822 Жыл бұрын
ಭಾರತ ರತ್ನ ಕೊಡ್ಬೇಕು ಅಂತ ಹೇಳಿದವರ ಹೆಸರು ತಿಳಿಸಿ ದಯವಿಟ್ಟು
@sukumarkb8459
@sukumarkb8459 Жыл бұрын
Sukumar
@kumaramn4316
@kumaramn4316 5 ай бұрын
Nagireddy Producer
@puttannam322
@puttannam322 Жыл бұрын
Dr. Raj. Devatha. Manushya.
@lakshmim2585
@lakshmim2585 Жыл бұрын
Starting highligt bekagilla ansuthe direct program startmaadi channagiruthe. Namskara🎉🎉🎉
@vijaykumarsiddaramaiah6372
@vijaykumarsiddaramaiah6372 Жыл бұрын
Mr Chikkanna sir
@sampathKumar-v1v
@sampathKumar-v1v 11 ай бұрын
ಅಣ್ಣಾವ್ರು ಹೋದ ಮೇಲೆ ನನ್ನ ತಂದೆ 3ದಿವಸ ಊಟ ಮಾಡ್ಲಿಲ್ಲ ಅಣ್ಣಾವ್ರನ್ನ ನೋಡ್ಬೇಕು ಅನ್ನೋ ಆಸೇ ಇತ್ತು ಕನಸಿತ್ತು ಬಟ್ ಕನಸು ಕನಸಾಗಿ ಉಳೀತು mis u ಮುತ್ತಿನ ಕಣ್ಮಣಿ
@Agripariwar
@Agripariwar Жыл бұрын
ಇಂತಹ ಮಹಾನ್ ಚೇತನವನ್ನು ನನ್ನ ನೆಚ್ಚಿನ ಸ್ಪೂರ್ತಿದಾಯಕರನ್ನಾಗಿ ಸ್ವೀಕರಿಸಿದ ನನ್ನ ಮನವೇ ಧನ್ಯ ! ನನ್ನಲ್ಲೇನಾದರೂ ಒಂದೆರಡು ಉತ್ತಮ ನಡತೆಗಳಿವೆಯೆಂದರೆ ಅದಕ್ಕೆ ಅವರೇ ಪ್ರೇರಣೆ. ಆ ಶ್ರೇಷ್ಟ ಆತ್ಮಕ್ಕೆ ನನ್ನ ಅನಂತ ವಂದನೆಗಳು.
@jeethus5
@jeethus5 Жыл бұрын
Karnatakada Ati Janapriya Mattu Ati Powerful Agidda Annavra Manege Avaru Iddanta Sandarbhadalle Income Tax Ride Agittu Annodu Paramasharya
@shrikanthnayak8595
@shrikanthnayak8595 Жыл бұрын
#Legendary actor One of the DRK 💛❤️💛❤️
@thimmappakvsuper3130
@thimmappakvsuper3130 Жыл бұрын
Super sir chikkana
@user-ul6nw1bq7d
@user-ul6nw1bq7d 7 ай бұрын
ರಾಜಕುಮಾರ್ ಅವರ ಸಂದರ್ಶನದಲ್ಲಿ ಡಾಕ್ಟರ್ ಮಂಜುನಾಥ್ ಅವರ ವಿಷಯ ಕೇಳಿ ತುಂಬಾ ಸಂತೋಷವಾಯಿತು ಮಂಜುನಾಥ ರವರಿಗೆ ಯಾರಾದರೂ ಮೋಸ ಮಾಡಿದ್ದಲ್ಲಿ ಅವರೆಂದೂತಾರವಾಗುವುದಿಲ್ಲ ಜೈ ಶ್ರೀ ಮಂಜುನಾಥ
@bharathi1252
@bharathi1252 Жыл бұрын
Sir Channaravaravru barala ok but Balaraja dhu interview madi
@chidanandhugarchidha8743
@chidanandhugarchidha8743 Жыл бұрын
Hats off sir nimma jnakke 🙏🏾🙏🏾🙏🏾🙏🏾🙏🏾
@chandrashekarkale1693
@chandrashekarkale1693 7 ай бұрын
Tumba vishaa tilisiddiri chikkan a nimage tumba dhanyavaadagalu sir.
@pauljoseph7097
@pauljoseph7097 Жыл бұрын
One and only Dr Raj
@RajuRaju-ci4te
@RajuRaju-ci4te Жыл бұрын
Keltha hidre bere lokkake karkondu hogutte manasu 🙏🏼🙏🏼🙏🏼🙏🏼🙏🏼
@jayshree5141
@jayshree5141 7 ай бұрын
🎉🎉🎉
@dradarshb3422
@dradarshb3422 Жыл бұрын
More ...
@lagamanaik3047
@lagamanaik3047 11 ай бұрын
Raj Kumar sir great 👍 my heart ❤️
@kirankm2050
@kirankm2050 Жыл бұрын
❤️❤️❤️❤️❤️🙏🙏🙏🙏
@nagrathnanagu6818
@nagrathnanagu6818 8 ай бұрын
Dr,raj❤❤❤❤❤❤so lot
@venkateshprasad220
@venkateshprasad220 Жыл бұрын
🙏🙏🙏🙏🙏
@mohanmmachakanur3940
@mohanmmachakanur3940 Жыл бұрын
ಸೂಪರ್
@umeshumesh3462
@umeshumesh3462 Жыл бұрын
Karnataka dalli kannada ulidide andre namma dr. Rajkumar avarinda mathra illa andre istotthige tamil telugo agodirthu namma kannadigaige swabhimanavilla tamil telugu malayalam hindhi avaranna nodi kaliri
@hemanthhemanth7578
@hemanthhemanth7578 Жыл бұрын
Yai jwlamuki pandu alve ninnu...... right...... kannada da hemanth Bangalore 🙏🙏
@priyadarshan7745
@priyadarshan7745 Жыл бұрын
❤❤❤❤❤
@appuboyshaveri8212
@appuboyshaveri8212 Жыл бұрын
Annavara ondondu cinema nu ondondu Library iddange, Olle manasinda cinema nodbeku ashte arta agatte annavru enu anta
@s.anajundappa8828
@s.anajundappa8828 Жыл бұрын
ಅಣ್ಣವರ ಬಗ್ಗೆ ದೊಡ್ಡ ಬಂಡಾರವೇ ಇದೆ ಚಿಕ್ಕಣ್ಣನವರ ಹತ್ತಿರ❤❤❤
@rayappatendulkar3815
@rayappatendulkar3815 Жыл бұрын
ಸೂಪರ
@shivukumarshetty5523
@shivukumarshetty5523 5 ай бұрын
@nagappanagathan7934
@nagappanagathan7934 Жыл бұрын
🙏🏿🙏🏿🙏🏿🙏🏿🙏🏿👌👌👌🙏🏿🙏🏿🙏🏿🙏🏿🙏🏿
@chandrashekhardivate7503
@chandrashekhardivate7503 Жыл бұрын
Chandra shekar b👌👌👌👌
@gaganprakash4179
@gaganprakash4179 Жыл бұрын
Yes keralida simha film ali annavru young agi kanistare...but hosabelku li aged tara kanistare
@vishwadharinihosamath2566
@vishwadharinihosamath2566 Жыл бұрын
🙏🏻🙏🏻🙏🏻
@kalyansingh8454
@kalyansingh8454 2 ай бұрын
ಕಥೆಗಾರ ಎಂ ಡಿ ಸುಂದರ್ ಬಗ್ಗೆ ಒಂದು ಕಾಲದಲ್ಲಿ ಯಾವ ಚಿತ್ರ ನೋಡಿದರೂ ಟೈಟಲ್ ಕಾರ್ಡಿನಲ್ಲಿ ಕಥೆ ಎಂ ಡಿ ಸುಂದರ್ ಅಂತ ಇರುತಿತ್ತು ಚಿತ್ರಕಥೆ ಚಿ ಉದಯಶಂಕರ್ ಅಂತ ಇರುತಿತ್ತು ಈ ಎಂ ಡಿ ಸುಂದರ್ ಯಾರು? ಏನು ಎತ್ತ ಅಂತ ಒಂದು ಎಪಿಸೋಡ್ ಮಾಡಿ ಹರಿಹರಪುರ ಮಂಜುನಾಥ್ ಸರ್ ಅವರೇ 👍
@sujathak985
@sujathak985 Жыл бұрын
❤️🙏🙏🙏🌹💐💯🎂💐
@mutturaj2983
@mutturaj2983 Жыл бұрын
Chikkanna avra baayalli annavra bagge kelidre eno onthara annavra aagina lokakke hoda haage anisutte
@KiranKumar-mi4it
@KiranKumar-mi4it Жыл бұрын
Dr rajakumar sir great. Appu sir great . E daridra shivaraj not great
@chandrulmr8764
@chandrulmr8764 6 ай бұрын
ಕರೆಕ್ಟ ಡಾಕ್ಟರ್ ಮಂಜುನಾಥ್ ಗ್ರೇಟ್
@YadunandanCT
@YadunandanCT 24 күн бұрын
ನೀವು ಆ ಸ್ವಾಮಿಯವರ ವಿಷ್ಯ ಅಲ್ಲೇ ಬಿಟ್ರಿ ಅನಿಸುತ್ತೆ
@manjeshkumar2820
@manjeshkumar2820 Ай бұрын
It raid scene😂😂👌👌🫶🏻🫶🏻🫶🏻
@rangnathranganath9541
@rangnathranganath9541 Жыл бұрын
ತ ಮ್ಮ ಮ ತ್ತು ಅ ಣ್ಣ ರಾ ಜ ಕು ಮಾ ರ ರ ಈ ಎ ಲ್ಲ ಸಿ ಹಿ ಸ o ದ ಭ ೯ ಗ ಳ ನ್ನು ನೋ ಡು ವು ದು, ಮ ತ್ತು ಕೇ ಳು ವು ದೇ ಒಂ ದು ಆ ನ o ದ ಅ ಲ್ಲಿ ಚಿ ಕ್ಕ ಣ್ಣ ನೆ ಪಮಾ ತ್ರ ದ o ತೆ ಕ o ಡು ಸ ಯ o "☀ರಾ ಜ ಕು ಮಾ ರ ☀ರೇ ನ ಮ್ಮ ಸ o ಗ ಡ ಮಾ ತ ನಾ ಡಿ ದ o ತೆ ನ ಮ ಗೆ ಭಾ ಸ ವಾ ಗು ತಿ ತ್ತು. ಜೈ ರಾ ಜ ವ o ಶ, ಜೈ ರಾ ಜ ಕು ಮಾ ರ.
@chandramathisomegowda3121
@chandramathisomegowda3121 10 ай бұрын
HFnayker. Coronadally. Theerikondru
@anjineyaluk9435
@anjineyaluk9435 Жыл бұрын
Sri Chikkannanavare nimma phone number kodi,nimmahatra personel maatataduvuvuduide,
@koteppav131
@koteppav131 Жыл бұрын
Chikknna and manjanna sir e sanchikegalanna heege munduvarisi dr Rajkumar manusyaralla devaru
@ManjunathaManju-p2v
@ManjunathaManju-p2v 6 ай бұрын
🙏🙏🙏🙏🙏
@madhubajarangi9033
@madhubajarangi9033 Жыл бұрын
❤️❤️❤️❤️
@vinaygagankumarb2507
@vinaygagankumarb2507 Жыл бұрын
One and only Dr Raj
«Жат бауыр» телехикаясы І 30 - бөлім | Соңғы бөлім
52:59
Qazaqstan TV / Қазақстан Ұлттық Арнасы
Рет қаралды 340 М.
«Жат бауыр» телехикаясы І 26-бөлім
52:18
Qazaqstan TV / Қазақстан Ұлттық Арнасы
Рет қаралды 434 М.
ಅಪ್ಪುವಿನ ಇನ್ನೊಂದು ಮುಖ ಬೇರೇನೆ ಇತ್ತು..!! | Aditya Chikkanna Interview | Ep 19
18:24
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 483 М.
AMARADHWANI | INTERVIEW WITH DR. RAJKUMAR | AIR ARCHIVES
24:17
AKASHVANI MADIKERI ( ಆಕಾಶವಾಣಿ ಮಡಿಕೇರಿ )
Рет қаралды 83 М.
Dr.Rajkumar - Interviewed  By Udayadri Just After The Release From Veerappan
27:25
ALL INDIA RADIO BENGALURU
Рет қаралды 40 М.
«Жат бауыр» телехикаясы І 30 - бөлім | Соңғы бөлім
52:59
Qazaqstan TV / Қазақстан Ұлттық Арнасы
Рет қаралды 340 М.