ಭೂಮಂಡಲದಲ್ಲೇ ಇದೇ ಮೊಟ್ಟ ಮೊದಲ ಇಮ್ಮಡಿ ಪುಲಕೇಶಿ ಮಹಾರಾಜರ ಹಾಡು, ನಮ್ಮ ಪ್ರಯತ್ನ ನಿಮಗೆ ಇಷ್ಟಾ ಆದ್ರೆ ದಯವಿಟ್ಟು ಹೆಮ್ಮೆಯಿಂದ Share ಮಾಡಿ ಹಾಗೂ Subscribe ಮಾಡಿ, ನಿಮ್ಮ ಅನಿಸಿಕೆಗಳನ್ನ Comments ಮೂಲಕ ತಿಳಿಸಿ ಜೈ ಚಾಲುಕ್ಯ ಚಕ್ರವರ್ತಿ
@manjunathatharihalli1918 Жыл бұрын
ಸೂಪರ್ ಭಾಯ್.... ಲವ್ ಯು
@Ere-ya Жыл бұрын
ಇಮ್ಮಡಿ ಪುಲಕೇಶಿ ಅರಸರಿಗೆ ಜೈ❤💛
@akshu577 Жыл бұрын
🔥🔥 ಜೈ ಪುಲಕೇಶಿ.. 🔥🔥 RAP ಭಾಗ ಮಾತ್ರ 🔥🔥🔥
@akshu577 Жыл бұрын
Jio saavan alli ee song siguttilla... Yenanta search maadbeku
@akshu577 Жыл бұрын
Jio saavan ella ee song...
@balabhimanandoor374210 ай бұрын
ಈ ಸಲ ಐಪಿಎಲ್ ನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಹಾಡು ಹಾಕಿದ್ರೆ...... ಬರೀ ಊಹಿಸಿಕೊಂಡ್ರೆ ಮೈ ರೋಮಾಂಚನ🔥🔥🙏
@Venkatesh-rd4nb8 ай бұрын
ಅಣ್ಣಾ ಸಂಗೀತ ತುಂಬ ಚನಾಗಿದೆ ಕನ್ನಡಿಗರ ಇತಿಹಾಸವನ್ನು ಕೆಲ ದುಷ್ಟರು ನಮ್ಮಿದ ಮರೆಮಚಿದರೆ
@ramums8581 Жыл бұрын
ಚಿಂದಿ 👌👌 ಪೇಸ್ಬುಕ್ ಪೇಜೊಂದರಲ್ಲಿ ನೋಡಿದ್ದೆ... ತುಂಬಾ ಅದ್ಬುತವಾಗಿ ಮಾಡಿದ್ದಿರಾ..
@CHETAN11441 Жыл бұрын
ನೌಕಾಪಡೆಯ ⛵ ಪಿತಾಮಹ ಇಮ್ಮಡಿ ಪುಲಿಕೇಶಿ ಮಹಾರಾಜರಿಗೆ ಜೈ❤
@basanagoudamalagoudar3465 Жыл бұрын
Anna shivaji maharaj Alva
@CHETAN11441 Жыл бұрын
@@basanagoudamalagoudar3465 ಹಿಂದೆ ರಾಷ್ಟ್ರೀಯ ಭಾಷೆ ಅನ್ನೋದು ಎಷ್ಟು ಸುಳ್ಳೋ, ಇಮ್ಮಡಿ ಪುಲಿಕೇಶಿ ಮಹಾರಾಜರು ನೌಕಾಪಡೆಯ ಪಿತಾಮಹ ಅನ್ನೋದು ಅಷ್ಟೇ ಸತ್ಯ 💯 ಸತ್ಯ 💯 ಸತ್ಯ 💯 ಸತ್ಯ 💯
@vikaspoojari1199 Жыл бұрын
@@basanagoudamalagoudar3465who is shivaji?? The on who looted north Karnataka and defeated by belawadi mallamma and chikkdevaraj wadeyar or someone else?
ನಮ್ಮ ಕನ್ನಡಿಗರ ಹಿರಿಮೆ ಜಗತ್ತಿಗೆ ತಿಳಿಯ ನಿಮ್ಮ ಪ್ರಯತ್ನ ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಆದಷ್ಟು ನಮ್ಮ ದಕ್ಷಿಣ ಪಥೇಶ್ವರನ ಸಿನಿಮಾ ಬರಲಿ ಆ ಸಿನಿಮಾ ಎಲ್ಲಾ ದಾಖಲೆಗಳು ಮುರಿಯಲಿ ಜೈ ಕರ್ನಾಟಕ, ಜೈ ಹಿಮ್ಮಡಿ ಪುಲಿಕೇಶಿ, ಜೈಭೀಮ್,😍💛❤️
@rajudurgad1369 Жыл бұрын
ನನ್ನ ಆಶೆ ಏನೆಂದರೆ ಈ ಹಾಡು ನಮ್ಮಗೆ ಹೇಗ್ ಆರ್ಥ ಆಗುತ್ತೋ ಹಾಗೆ ಬೇರೆ ರಾಜ್ಯಕ್ಕೂ ಆರ್ಥ ಆಗಬೇಕು ಅದಕ್ಕೆ ಇದು ಕನ್ನಡ ಮತ್ತೆ ಹಿಂದಿಯಲ್ಲಿ ಬರ್ಲಿ ......
@santhoshsanthu3314 Жыл бұрын
ನಿಜ ಉತ್ತಮ ಆಲೋಚನೆ.
@DharmasthalManjunath218 күн бұрын
💐🤝👏👏🙏🙏🥰✊
@RAVISO-m8u Жыл бұрын
ಲೈರಿಕ್ಸ್ ಸೂಪರ್ 😍 ಜೈ ಕರ್ನಾಟಕ ಮಾತೆ ಜೈ ಕನ್ನಡಾಂಬೆ
@MahanteshShahapurkar-f8t Жыл бұрын
ಜೈ ಹಿಂದೂ ಹೃದಯ ಸಾಮ್ರಾಟ್ ನೌಕಾದಳ ಪಿತಾಮಹ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜ💛❤️
@bandkithko6494 Жыл бұрын
Wrong information 🍼 baby😂😂
@MR_NANYA_09 Жыл бұрын
Kuch bhi 😂
@MR_NANYA_09 Жыл бұрын
Kid's ☕😂
@ULLASTDL10 ай бұрын
@@MR_NANYA_09 it's true read first history book not Google 😂 he is the founder of Navy immadi pulakeshi first read history not Google 😂😂
@basukaragond421410 ай бұрын
@@bandkithko6494google baby😂😂
@smileynanda8017 Жыл бұрын
ಇದು ಇನ್ನು ಮೊದಲ ಅಧ್ಯಯ ಇನ್ನು ಮುಂದೆ ನೋಡಿ ನಮ್ಮ ಕನ್ನಡಿಗರ ಆರ್ಭಟ 🙏😘 ಜೈ ಇಮ್ಮಡಿ ಪುಲಕೇಶಿ ಮಹಾರಾಜ 🙏😘🫀🧿💝 ಜೈ ಕನ್ನಡಿಗ💛❤️ ಕಧನಧೋಳ್ ಕನ್ನಡಿಗರನ್ನ ಕೆಣಕಿ ಉಳಿದವರಿಲ್ಲ🔥😎🦁
@basavaraj99kembhavi48 Жыл бұрын
ಜೈ ಶ್ರೀರಾಮ್, ಜೈ ಸನಾತನ ಹಿಂದೂ ಧರ್ಮ, ಜೈ ಹಿಂದೂ ಹೃದಯ ಸಾಮ್ರಾಟ ಇಮ್ಮಡಿ ಪುಲಕೇಶಿ. ಜೈ ಭವಾನಿ ಜೈ ಛತ್ರಪತಿ ಶಿವಾಜಿ ಮಹಾರಾಜ. ಇಮ್ಮಡಿ ಪುಲಕೇಶಿ ಸಾಮ್ರಾಟರು, ಮತ್ತು ಛತ್ರಪತಿ ಶಿವಾಜಿ ಮಹಾರಾಜರು ಇಬ್ಬರೂ ಕೂಡ ಹಿಂದೂ ಧರ್ಮದ ಸಿಂಹಗಳು, ದಯವಿಟ್ಟು ಭೇದ ಮಾಡ್ಬೇಡಿ.
@irayyadodamani Жыл бұрын
💛ನಮ್ಮ ಕನ್ನಡಿಗ ಇಮ್ಮಡಿ ಪುಲಕೇಶಿ ಮಹಾರಾಜಾ ನಮ್ಮ ಜಿಲ್ಲೆ ಬಾಗಲಕೋಟೆ 🚩❤️
@raamappu8757 Жыл бұрын
Aadre Bagalkot li avru statue ella 😢😢 namdu kerur
@sumar352511 ай бұрын
ತುಂಬಾ ಖುಷಿ ಆಯಿತು ಸಾಂಗ್ ನಮ್ಮ ಕನ್ನಡದ ಹೆಮ್ಮೆ ಅಖಂಡ ಭಾರತವನ್ನು ಆಳಿದ ಏಕೈಕ ಕನ್ನಡದ ಮೊದಲ ದೊರೆ 🙏🙏🙏🙏🙏😇😇😇😇😇😇😇😇😇
@rakeshpatil3287Ай бұрын
ಜೈ ಚಾಲುಕ್ಯ ಚಕ್ರವರ್ತಿ ಇಮಡಿ ಪುಲಕೇಶಿ 💛❤️ ಕರ್ನಾಟಕ ಬಲ ಸಿಂಹ
@Naveen-...77710 ай бұрын
ಜೈ ಜೈ ಇಮ್ಮಡಿ ಪುಲಕೇಶಿ ಮಹಾರಾಜ್...💛❤️🧡🚩
@rakeshadhikari378419 күн бұрын
ಅಗದಿ ಮಸ್ತ ಐತಿ ಬ್ರದರ್, ಸಾಂಗ್ ಮಾತ್ರಾ ಬೆಂಕಿ 🔥🔥🔥 ಉತ್ತರ ಕರ್ನಾಟಕ ಮಂದಿ like ಹೊಡಿರಿ 🤩🥳
@basavarajankalagi7943 Жыл бұрын
ಇದು ಇವಾಗ ಮೊದಲ ಅಧ್ಯಾಯ... ಕಥೆ ಇನ್ನುಮುಂದೆ ಆರಂಭವಾಗಲಿದೆ... ಜೈ ಇಮ್ಮಡಿ ಪುಲಿಕೇಶಿ ❤ ಜೈ ಕರ್ನಾಟಕ
@muttannajadi69210 ай бұрын
ತ್ರಿ ಸಾಗರಗಳಿಂದಾವೃತ್ತದ ಅಧಿಪತಿ..... 💛❤️🥰
@Sagar_i.r Жыл бұрын
ಕದನದೊಳ್ ಕನ್ನಡಿಗನ ಕೆಣಕಿ ಉಳಿದವರೆಲ್ಲ...💫💫❤️💛
@_SHIVAS_TERRITORY_7 ай бұрын
Bro literally I was waiting for it❤️🔥❤️🔥❤️🔥❤️🔥❤️🔥❤️🔥❤️🔥❤️🔥❤️🔥❤️🔥❤️🔥❤️🔥
@massmaruthi9675 Жыл бұрын
ಮೈ ಜುಮ್ಮೆನಿಸೋ ಹಾಡು..... ಈ ದೊಡ್ಡ ಮಟ್ಟದಲ್ಲಿ ಬದಲಾವಣೆ ಆಗಬೇಕು ಕನ್ನಡಿಗರು 💛❤️
@ksc_soldier. Жыл бұрын
🙏🚩💛♥️💛♥️⚔️😂 ಈ ಹಾಡು ತುಂಬಾ ಅದ್ಭುತವಾಗಿದೆ 💛♥️ ಮತ್ತು ಶಿವಾಜಿಗೆ ಸೆಂಡ್ ಹೊಡೆಯುವ ಹಾಗಿದೆ ಮಹಾರಾಷ್ಟ್ರದಂತಹ ಶಿವಾಜಿಯನ್ನೇ ಸೋಲಿಸಿದ ಈ ನಮ್ಮ ಕನ್ನಡದ ಹಾಡಿಗೆ ಎಲ್ಲರೂ ಒಂದು ಲೈಕ್ ಶೇರ್ ಸಬ್ಸ್ಕ್ರೈಬ್ ಮಾಡಿ 💛♥️⚔️ ಒಳ್ಳೆಯ ಪ್ರಯತ್ನ ಕನ್ನಡದ ನಾಡಿನ ವೀರ ಧೀರ ಶೂರ ದಕ್ಷಿಣ ಪಥೇಶ್ವರ ⚔️ 💛♥️⚔️ಇಮ್ಮಡಿ ಪುಲಕೇಶಿಗೆ ಜೈ 💛♥️ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ 💛♥️💛♥️💛♥️⚔️🤩
@akshaydushyanth9720Ай бұрын
Edhu edhu bekagirodu 👏🏻👌🏻
@ವೀರಕನ್ನಡಿಗ-ಹ8ಞ11 ай бұрын
ಜೈ ಪ್ರಥಮ ಹಿಂದೂ ಸಮ್ರಾಟ ಜೈ ವೀರ ಹಿಂದೂ ಕನ್ನಡಿಗ
@Basugoudra Жыл бұрын
Jai Pulakeshi maharaj
@pradeepgadagi3592 Жыл бұрын
💥👑👑👑💛❤️ ಬೆಳಗಾವಿ ರಾಜ್ಯೋತ್ಸವ ಈ ಬಾರಿ ಈ ಹಾಡಿನಿಂದ ಅದ್ದೂರಿ ಜೈ ಇಮ್ಮಡಿ ಪುಲಿಕೇಶಿ 👑💥🙏🚩
@KarthikBiradar Жыл бұрын
i am watching in 4th time
@abhi_uppar_06 Жыл бұрын
#ಜೈ_ಶ್ರೀ_ರಾಜ_ಇಮ್ಮಡಿ_ಪುಲಿಕೇಶಿ_ಮಹಾರಾಜ್❤
@prakashpawar4566 Жыл бұрын
ಮರಾಠರಿಂದ ಒಂದು ಮೆಚ್ಚುಗೆ ಜೈ ಇಮ್ಮಡಿ ಪುಲಿಕೇಶಿ ⛳️ ಜೈ ಶಿವಾಜಿ ⛳️ ಜೈ ಹಿಂದೂ ರಾಷ್ಟ್ರ 🕉
@ManjunathPurad-zx8df10 ай бұрын
Chalukya parmeshwar
@lokeshhb692 Жыл бұрын
Anna tumba chenngide hige munduvareshi
@surajkeste11 ай бұрын
ಇಮ್ಮಡಿ ಪುಲಿಕೇಶಿ ಮಹಾರಾಜರಿಗೆ ಜೈ
@PeakBlister-lj2re11 ай бұрын
I'm north indian jay pulekishan maharaj ❤❤❤
@rohanghodke618911 ай бұрын
Thank you for your support
@baleshpujeri1419 Жыл бұрын
ಜೈ ಇಮ್ಮಡಿ ಪುಲಕೇಶಿ ಮಹಾರಾಜ ಅಖಂಡ ಭಾರತದ ಅಧಿಪತಿ 💛❤️👑
@Sonapaglee123 Жыл бұрын
❤❤❤❤❤ಬೆಂಕಿ ಅಣ್ಣ ಹಾಡು ಮಾತ್ರ
@kdcreations114 Жыл бұрын
ಮೊಳಗಲಿ ದಕ್ಷಿಣ ಪಥೇಶ್ವರನ ಝೇಂಕಾರ ❤ ಅದ್ಭುತವಾದ ಹಾಡು.. ಒಳ್ಳೆದಾಗಲಿ 🎉
ನಿಮ್ಮ ಈ ಪ್ರಯತ್ನಕ್ಕೆ ನಾನೆಂದಿಗೂ ಚರಾರುಣಿ ನಿಮ್ಮ ಈ ಪ್ರಯತ್ನ ಮುಂದುವರೆಯಲಿ ❤❤❤
@fanofpulakeshi280 Жыл бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಣ್ಣ ಹಾಡು ಕೇಳುತ್ತಿದ್ದರೆ ಮೈ ಝೂಮ್ ಅನ್ನಿಸುತ್ತಿದೆ ಜೈ ಇಮ್ಮಡಿ ಪುಲಿಕೇಶಿ ❤🎉
@DharmasthalManjunath218 күн бұрын
💐🤝👏👏🙏🙏🥰✊✊
@dirty9rx1966 Жыл бұрын
ಜೈ ಇಮ್ಮಡಿ ಪುಲಿಕೇಶಿ ಚಕ್ರವರ್ತಿ 👑💛❤️👑
@baleshpujeri1419 Жыл бұрын
ಜೈ ಹಿಂದೂ ಸಾಮ್ರಾಟ ಇಮ್ಮಡಿ ಪುಲಿಕೇಶಿ ಮಹಾರಾಜ 💛❤️👑
@maninvivekkannadiga884 Жыл бұрын
Ellu yake Hindu annodu tartira ...manushyaragi nodi
@yashb_official__2102 Жыл бұрын
ಜೈ ಹನುಮಾನ🚩 ಜೈ ಇಮ್ಮಡಿ ಪುಲಕೇಶಿ, ಜೈ ಶ್ರೀ ರಾಮ್🙏, ಜೈ ಸನಾತನ ಧರ್ಮ
@shwetaPattanshatti Жыл бұрын
ಚಾಲುಕ್ಯರ ನಾಡು... ನಮ್ಮ ಬಾದಾಮಿಯ ಇಮ್ಮಡಿ ಪುಲಕೇಶಿ....😎😎😎😎 ರೋಮಂಚನಾಗೊಳಿಸುವ ಸಂಗೀತ ಮತ್ತು ಸಾಹಿತ್ಯ.....😊😊 🔥🔥🔥🔥 ಪ್ರತಿ ಸಾಲೂ ಇಮ್ಮಡಿ ಪುಲಕೇಶಿಯ ಶೂರ ವಿರತ್ವ ಅವರ ವಿಜಯಯಾತ್ರೆ ತುಂಬಾ ಚೆನ್ನಾಗಿದೆ🔥🔥.... super vibe🔥🔥🔥
@venkateshn9486 Жыл бұрын
ಹಿಂದೂ ಹೃದಯ ಸಾಮ್ರಾಟ ನಮ್ಮ ಹೆಮ್ಮೆಯ ಕನ್ನಡಿಗ ಇಮ್ಮಡಿ ಪುಲಿಕೇಶಿ ಮಹಾರಾಜರಿಗೆ ಜೈ ಜೈ ಜೈ 💛❤️🔥🔥⭐💥💪💪
@ALLUARJUNFANSKARNATAKA.9 ай бұрын
Goosebumps 🔥 yen guru lyrics 🔥
@PS_Praveen9 ай бұрын
ಧನ್ಯವಾದಗಳು 🙏🏻
@machidevbhosale2594 Жыл бұрын
ಇಮ್ಮಡಿ ಪುಲಿಕೇಶಿ ಮಹಾರಾಜರ ಮೊದಲನೇ ಹಾಡೆ ಅದ್ಭುತ. ಜೈ ದಕ್ಷಿಣ ಪಥೇಶ್ವರ
@d-15-mallappakatapur6611 ай бұрын
ಜೈ ಇಮ್ಮಡಿ ಪುಲಕೇಶಿ ಮಹಾರಾಜ💐👍👍
@sp79523 Жыл бұрын
ಇನ್ನು ಬೆಳವಣಿಗೆ. ಪ್ರಾರಂಭ... ಈ ಹಾಡು...ತುಂಬಾ ಚೆನ್ನಾಗಿದೆ...ಮತ್ತು ನಮ್ಮವರನ್ನು ... ಬೆಳೆಸೋಣ....❤❤❤❤
@UlavappaSanadi11 ай бұрын
ಕನ್ನಡದ್ ಹೆಮ್ಮೆಯ್ ರಾಜಮಹರಾಜರ್ ಬಗೆಗೆ ಸಾಂಗ್ ತುಂಬಾ ಚನ್ನಾಗಿ ಮೂಡಿಬಂದಿದೆ
@shrishailkalyanashetti348711 ай бұрын
ಜೈ ಹಿಂದೂ ಹೃದಯ ಸಾಮ್ರಾಟ್ ನೌಕಾದಳ ಪಿತಾಮಹ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜ
@travelandlife360 Жыл бұрын
ಹಾಡು ಕೇಳ್ತಾ ಇದ್ರೆ ಮೈಯಲ್ಲಿ ಕರೆಂಟ್ ಪಾಸ್ ಆದಂಗ ಆಗುತ್ತೆ ಗುರು, ಲಿರಿಕ್ಸ್ ಮಾತ್ರ 🔥🔥
@babukunshi2334 Жыл бұрын
ಹಾಡಿನ ಪ್ರಾರಂಬದಲ್ಲೇ ಒಂದು ಕ್ಷಣ ಮೈ ರೋಮಾಂಚನವಾಯಿತು ಕನ್ನಡಿಗರಾದ ನಮಗೆಲ್ಲ ಸಂತಸದ ಕ್ಷಣ ನಮ್ಮ ದೊರೆಯ ಸಾಹಸವನ್ನು ನಾವು ಕೂಡ ಹಾಡಿನ ಮೂಲಕ ಕೇಳಿ ಕುಣಿದು ಕುಪ್ಪಳಿಸಬಹುದು. ✊🏻💛❤
@basvahunasagi-zx1lo Жыл бұрын
ಬೆಂಕಿ ಸಾಂಗ್ ಅಣ್ಣೋರ ಕೇಳಿ ಮೈ ಜುಮ್ ಅಂತಿ🔥🔥 ಜೈ ದಕ್ಷಿಣ ಪಥೇಶ್ವರ🚩
@rockeybhai259 Жыл бұрын
ಇಮ್ಮಡಿ ಪುಲಕೇಶಿಯ ಮಹಾರಾಜ 🔥🔥
@Kotresha13 Жыл бұрын
ಮೈ ರೋಮಾಂಚನಗೊಳಿಸುವ ಸಾಲುಗಳು 🤩🤩🤩 ಒಳ್ಳೇದಾಗ್ಲಿ 🤩💛❤️🙌🏼ಜೈ ಕನ್ನಡ 💛❤️
@Mayurpawar-lu4ee9 ай бұрын
ಹಿಂದೂ ಹೃದಯ ಸಾಮ್ರಾಟ್ ಛತ್ರಪತಿ
@GANESHAPPU1729 Жыл бұрын
ಮೊದಲನೆಯದಾಗಿ ಪ್ರವೀಣ್ ಅಣ್ಣನಿಗೆ ಧನ್ಯವಾದಗಳು ♥️ 💛❤️ ಜೈ ಇಮ್ಮಡಿ ಪುಲಕೇಶಿ ಮಹಾರಾಜರಿಗೆ ❤️🔥 ಅಖಂಡ ಭಾರತದ ಚಕ್ರವರ್ತಿ 💛❤️💛❤️💛❤️💛❤️💛❤️❤️💛❤️💛❤️💛❤️💛❤️💛❤️💛❤️
@laxmangoudhipparagi9446 Жыл бұрын
ಹರ್ಷವರ್ಧನ ನ ಹರ್ಷವನ್ನು ಹೌಹಾರಿ ಹೋಗುವಂತೆ ಮಾಡಿದ್ದು ನಮ್ಮ ಇಮ್ಮಡಿ ಪುಲಿಕೇಶಿ, ಕರ್ನಾಟ ಬಲ ಪರಮೇಶ್ವರ್ ಗೆ ಜೈ
ಅದ್ಭುತ ಸಾಂಗ್, ಹೆಮ್ಮೆಯಿಂದ ಹೇಳುವೆ ನಾನೊಬ್ಬ ಕನ್ನಡಿಗ, ಕನ್ನಡ ರಾಜ್ಯೋತ್ಸವಕ್ಕೆ ಬೇಕಾಗಿತ್ತು 👌 ನಿಮ್ಮ ಕೆಲಸಕ್ಕೆ ಧನ್ಯವಾದಗಳು. ಚನ್ನಾಗಿ ಮೂಡಿ ಬಂದಿದೆ 💐💐💐🙏🙏
@LingeshaAllur Жыл бұрын
ಕನ್ನಡದ ಅಧಿಪತಿ ಇಮ್ಮಡಿ ಪುಲೀಕೇಶಿ ಗೆ ಜೈ ❤️❤️❤️💐💐💐
@ravipatil318 Жыл бұрын
👏🏼ಒಂದೊಂದು ಅಕ್ಷರ ಸಹ ರೋಮಾಂಚಕ... Song ಸಕ್ಕತ್ ಆಗಿದೆ but ಇನ್ನೂ strong bass BGM ಇರ್ಬೇಕು ಅಂದಾಗ ಮಾತ್ರ ಕೇಳುಗನ ರೋಮ ರೋಮಗಳು ಎದ್ದುನಿಲ್ಲಲು ಸಾಧ್ಯ, ಆದ್ರೂ ಸಹ ನಿಮ್ಮ ಶ್ರಮಕ್ಕೆ ನಮ್ಮ ಮೆಚ್ಚುಗೆ ಸದಾ ಇರುತ್ತೆ ಒಳ್ಳೆದಾಗ್ಲಿ 👍🏼👌🏼 ಹೀಗೆ ಸದಾ ನಮ್ಮ ನಾಡು ನುಡಿ ಬಗ್ಗೆ ಇನ್ನೂ ಹೆಚ್ಚು ಹೆಚ್ಚು ಗೀತೆಗಳು ರೂಪಗೊಳ್ಳಲಿ.🙏🏼
@proudtobekannadiga5776 Жыл бұрын
ಸಾಮ್ರಾಟ್ರಿಗೆಲ್ಲ ಸಾಮ್ರಾಟ ನಮ್ಮ ನೌಕ ಪಡೆಯ ಪಿತಾಮಹ ಇಮ್ಮಡಿ ಪುಲಕೇಶಿ💛❤️ ಜೈ ದಕ್ಷಿಣಾ ಪಥಾಶ್ವೇರ ✊🤙💪💥🙏🏻🔥
@thebharathbk Жыл бұрын
ಕರ್ಣಾಟ ಬಲ ಅಜೆಯಂ ... ಇಮ್ಮಡಿ ಪುಲಕೇಶಿ ಪುಲಕೇಶಿ 2:26 that part is totally lit🔥 wonderful lyrics beautifully written. ಇಂತಹ ಪ್ರಯತ್ನ ಮಾಡಿದ ತಂಡಕ್ಕೆ ಎಲ್ಲಾ ಕನ್ನಡಿಗರ ಹಾರೈಕೆ ಎಂದಿಗೂ ಇರಲಿ🎉
@nandureddy6535 Жыл бұрын
ಸಿಹಿಯಾಗಲಿ ನಿಮ್ಮ ತಂಡಕ್ಕೆ. ಕನ್ನಡಿಗರ ಆಶೀರ್ವಾದ ಬೆಂಬಲ ಸದಾ ನಿಮ್ಮ ತಂಡದಮೇಲಿರಲಿ❤❤❤❤❤ ಜಯ ಜಯ ಪರಮೇಶ್ವರ ಪುಲಕೇಶಿ ಮಹಾರಾಜ
@sharanukandagal299 Жыл бұрын
ಜೈ ಇಮ್ಮಡಿ ಪುಲಕೇಶಿ ಮಹಾರಾಜ ❤️💛
@googleization11 ай бұрын
ಮೈ ರೋಮಾಂಚನ ವಾಗುವುದು.. ಎಂಥ ಬಿಜಿಎಂ ಗುರು..
@YallappaMasaguppi Жыл бұрын
ಇಮ್ಮಡಿ ಪುಲಕೇಶಿ ಮಹಾರಾಜರಿಗೆ ಜೈ ❤💛
@bapuhosamani7515 Жыл бұрын
ಕರ್ನಾಟ ಬಲ ಅಜೆಯಂ ಕರ್ನಾಟಕ ಸ್ವಪ್ನ ರತ್ನ.........⚔️🗡️🔥🔥🔥🔥🚩🚩🚩🚩
@veeranagoudachanivirapla1473 Жыл бұрын
ಜೈ ಇಮ್ಮಡಿ ಪುಲಿಕೇಶಿ 🚩🚩🙏 ಅಖಂಡ ಭಾರತ ಗೆದ್ದ ಏಕೈಕ ಮಹಾರಾಜ 😍 King of Chalukya's Emper 🚩💜❤
@padushorts8458 Жыл бұрын
Super bro🙏🙏❤️🔥
@janapadaloverbasu8022 Жыл бұрын
ಜೈ ಇಮ್ಮಡಿ ಪುಲಿಕೇಶಿ ಮಹಾರಾಜ 💛❤️ ಜೈ ಕರ್ನಾಟಕ ಮಾತೇ💛❤️
@girishmg777 Жыл бұрын
ಜೈ ಕನ್ನಡ ಕುಲ ತಿಲಕ Answer ಪುಲಕೇಶಿ ಮಹಾ ರಾಜರಿಗೆ ಜಯವಾಗಲಿ ನಿಮ್ಮ ಪ್ರಯತ್ನಕ್ಕೆ ಎಲ್ಲಾ ಕನ್ನಡಿಗರ ಪ್ರೋತ್ಸಾಹ ಇದೆ ⚔️💪🔥
@Dacchu_79 Жыл бұрын
ನಮ್ಮ ನಿಮ್ಮೆಲ್ಲರ ಮೆಚ್ಚಿನ ರಾಜ ಇಮ್ಮಡಿ ಪುಳಿಕೆಶಿ ❤️ 👑👑👑👑
@marilingrampur5541 Жыл бұрын
ಖುಷಿಯಾಯಿತು bro ಈ ಸಾಂಗ್ ಕೇಳಿ ನಮ್ಮ ಹೆಮ್ಮೆಯ ರಾಜನ ಹಾಡು superb ಜೈ ಇಮ್ಮಡಿ ಪುಲಿಕೇಶಿ ಮಹಾರಾಜ 💛❤️ ಜೈ ಭುವೇಶ್ವರಿ ತಾಯಿ 💛❤️
@kirans4666 Жыл бұрын
ಹೆಮ್ಮೆ ಪಡುವ ಕನ್ನಡಿಗರಿಗೆ ಇನ್ನೂ ಸ್ವಾಭಿಮಾನ ಕೊಡು ಶಕ್ತಿ ಕೊಡು ಪರಮೇಶ್ವರ ❤
@appu_msd1454 Жыл бұрын
ಭಾರತೀಯ ನೌಕಾಪಡೆಯ ಪಿತಾಮಹ ಇಮ್ಮಡಿ ಪುಲಿಕೇಶಿಗೆ ಜಯವಾಗಲಿ💛❤️💥🔥
@pavanmkd Жыл бұрын
ಚಾಲುಕ್ಯ ಸಾಮ್ರಾಜ್ಯದ ಶ್ರೇಷ್ಠ ದೊರೆ ದಕ್ಷಿಣ ಪಥೇಶ್ವರ ಶ್ರೀ ಶ್ರೀ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜರಿಗೆ ಜೈ 💛❤️👑🙏
@Armylover_008 Жыл бұрын
💥ಸಾಂಗ ಬೆಂಕಿ ಅಣ್ಣಾ 💪💛❤️ ಜೈ ಇಮ್ಮಡಿ ಪುಲಿಕೇಶಿ 👑😇😘
@explorefeverajvlogs Жыл бұрын
ಬೆಂಬಲ ಇರಲಿ ಕನ್ನಡಿಗರೇ 💛❤️
@sanjubk1987 Жыл бұрын
ಒಂದು ಕೊರಗ್ಗಿತ್ತು ಕನ್ನಡ ಅರಸರ ಕಡಗಣನೆ ಬಗ್ಗೆ ಇಂದು ಖುಷಿ ತಂದಿದೆ ಆದರೆ ಇದು ಇನ್ನು ಪ್ರಾರಂಭ ಅಷೇ.......................