Great explanation sir. But devare bandu helidru nam jana matra yavattu change agalla still do the same😢
@DakshinaMurthy-e7n3 ай бұрын
Change thillseder guru jii dhanyawad gallu 👌🌹👍🌹🙏🌹🌹🙏🌹🌹🙏🌹
@DhanuKumar-dx4zu3 ай бұрын
ನಮಸ್ತೇ ಗುರುಗಳೇ ನಿಮ್ಮ ಮಾತುಗಳಿಂದ ಮನಸ್ಸು ತುಂಬಾ ಹಗುರವಾಗುತ್ತದೆ ಧನ್ಯವಾದಗಳು❤.
@krishnappav36603 ай бұрын
ಧನ್ಯೋಸ್ಮಿ ಗುರುಗಳೆ
@shilpakumar11313 ай бұрын
Very true 🙏
@anandakg-gitayogamandira8793 ай бұрын
Namaste sir, can you please discuss on patanjali yoga sutras. Thanks
@mona-uj6km3 ай бұрын
Very nice information 👍
@lingowda9253 ай бұрын
Super Guruji🙏🙏🙏
@hemavathirangegowda46583 ай бұрын
Guruji 🙏
@srishail3213 ай бұрын
👌👏🙏
@vijayalakshmisrinivas9862 ай бұрын
super
@manjegowdam21343 ай бұрын
Dhanyavad guruji
@SuperGanapa3 ай бұрын
Thanks Guruji....
@vijayasiddappa20223 ай бұрын
Hi sir, ನನಗೀಗ ನಿಮ್ಮ ಧೈರ್ಯದ, ಜ್ಞಾನದ, ಸತ್ಯದ, ಜಾಣತನದ ಬಗ್ಗೆ ಕ್ಲಿಯರ್ ಆಗಿ ಅರ್ಥ ಆಯಿತು ❤🙏🙏ನಿಮ್ಮ ವಿಡಿಯೋಗಳು ಅಷ್ಟು ಅರ್ಥವತ್ತಾಗಿರುತ್ತವೆ 🙏🙏🤝🤝🙄🙄ಅಂತರಮುಖಿ ಸದಾ ಸುಖಿ ♥️😊😊😊
@sahanark91373 ай бұрын
Thanks sir very nice message
@HanamanthMirji3 ай бұрын
Super👌
@chikkaswamythammegowda2133 ай бұрын
100% correct sir.
@shankarpuneeth30483 ай бұрын
Super super sir
@mamthasagarsagar78403 ай бұрын
ಕುಡಿತದ ಚಟವನ್ನು ಬಿಡುವುದು ಹೇಗೆ ಗುರುಗಳೇ ಕುಡಿತದಿಂದ ಆಗುವ ತೊಂದರೆಗಳನ್ನು ತಿಳಿಸಿ 🙏
@MKPatil-vs4gj3 ай бұрын
👌💐🙏
@basavarajrn33323 ай бұрын
ನಿಜ ನೀವು ಹೇಳುವುದು. ಆದರೆ ಜನರಿಗೆ ಏನಾದರು ಒಂದು ನಂಬಿಕೆ ಬೇಕಲ್ಲ. ಮೌಢ್ಯತೆಗೆ ಬಲಿ ಆಗ್ತಾರೆ.
ಖುಷಿಯಾಯಿತು ಸರ್, ತಾವು ವಿವರಿಸಿದ ರೀತಿ ಬಹಳ ಸರಿಯಾಗಿದೆ. ಕೆಲವರು ವಿವರಣೆ ಕೇಳಲು ಇಷ್ಟಪಡುವುದಿಲ್ಲ. ಆದ್ದರಿಂದ ನನ್ನದೊಂದು ಸಲಹೆ... Radhakrishna serial ನ್ನು ನೋಡದವರು ನೋಡಿದರೆ ವಿವರಣೆಯ ಜೊತೆಗೆ ಮನರಂಜನೆ ಕೂಡಾ ಇದೆ
@RameshRamesh-je2lk3 ай бұрын
🙏🙏🙏🙏🙏🙏🙏🙏🙏
@JayaChandru-h5f3 ай бұрын
🙏🏻🙏🏻🙏🏻🙏🏻🙏🏻🙏🏻
@Nishucorner3 ай бұрын
Olle information 😊
@KomalaDs-v3n3 ай бұрын
,❤
@vaishuvaishu17523 ай бұрын
Sir navu dinasi shop ittidivi 1year aytu vyapara agtilla yarnadru shastra kelidre vyapara agtilla anta adakke nimge vyapara agbardu anta yaro mata matra madsidare nimma oposit shop avru anta helidru obbaru alla 3 jana helidru may mele devaru badirovara atranu kelidvi ade matu heltidare en madbeku plz heli
@rangarajuhappylife3 ай бұрын
ನಮ್ಮ ಚಾನಲ್ ನಲ್ಲಿ ವಿಡಿಯೋ ಮಾಡಿದ್ದೀನಿ ನೋಡಿ
@ShaliniBhat0073 ай бұрын
ಸರ್ ದೇವಸ್ಥಾನ ದ ಮೇಲೆ ಮತ್ತೆ ಮುಂದೆ ರಾಕ್ಷಸರು ಅಲ್ಲಾ ಹಾಗೆ ಪ್ರಭಾವಳಿ ಬಗ್ಗೆ ಬೇರೆ ಅರ್ಥ ಇದೆ ಸರ್ ಮತ್ತೆ ದೃಷ್ಟಿ ಬಗ್ಗೆ ಹೇಳಿದ್ದು ಮೌಢ್ಯ ಅಂತ ಗೊತ್ತು ಸಿನಿಮಾ ನಟಿ ಯರೇಮಾತ್ರ ಚೆಂದ ಇರುತ್ತಾರೆಯೇ 😂 ಸರ್ ಒಟ್ಟಾರೆ ಈ ವಿಡಿಯೋ ಮಜಬೂತಾಗಿದೆHappyLife😁👌 ಅಂತರ್ಮುಖಿ ಸದಾ ಸುಖಿ 😁
@jayanthjayanth57823 ай бұрын
🌹👋👌👌👌👍🙏🙏🙏
@vaishuvaishu17523 ай бұрын
Nara drusti shop mele idre en madbeku nara dristi hogakke
@harimagaji93003 ай бұрын
ಯತ್ ಭವಂ ತತ್ ಭವತಿ
@krishnappav36603 ай бұрын
ಗುರುಗಳೆ ನಿಮ್ಮನ್ನು ಒಮ್ಮೆ ಬೇಟಿ ಮಾಡಲು ಬಯಸುತ್ತೇನೆ, ದಯವಿಟ್ಟು ಅನುವು ಮಾಡಿ.
@shilpashilu8903 ай бұрын
Shiva andre yaaru shankara andre yarru... Sir? Shiva andre life shava andre death Alva sir.. eg edre Shiva yenu shankara andre yenu
@dattagshetti11513 ай бұрын
Adu uncontrolled Rahu annu tinnalu swayam Eeshwara bhagavanta srastisiro Keertimukha anta Rakshasa. Anatara finally Eeshwara Kirthimukhana bhaktige mechchi ella devara prabhavali yalli rakshana devaragi Stana kottirodu. Idu nastikarige Elli gottaga bekhu. Ella nastikavadada apabraunsha vanti .
@Shivu18-c3j3 ай бұрын
ನಾಸ್ತಿಕರು ನೀವೆಲ್ಲ
@lokeshnaik99782 ай бұрын
ವೈಚಾರಿಕ ಯೋಚನೆ ಇರುವವರು. ನಾಸ್ತಿಕ ಶಬ್ದ ಏಕೆ ?.
@tulasigiriraddi57773 ай бұрын
Mahisasura kathe Purohitshahi henediruva kathegalu sri Siddaramayya is right but no one believe him